ಇಲ್ಲಿ ಕೆಲಸ ಮಾಡೋದಕ್ಕೆ ಡಬಲ್ ಗುಂಡಿಗೆ ಇರಬೇಕು..ಮೂವತ್ತು ಕೋಟಿ ಹಣ ಸಂಬಳವಾಗಿ ಸಿಗುತ್ತೆ ಯಾಕೆ ಗೊತ್ತಾ ?

ಇಲ್ಲಿ ಕೆಲಸ ಮಾಡೋದಕ್ಕೆ ಡಬಲ್ ಗುಂಡಿಗೆ ಇರಬೇಕು..ಮೂವತ್ತು ಕೋಟಿ ಹಣ ಸಂಬಳವಾಗಿ ಸಿಗುತ್ತೆ ಯಾಕೆ ಗೊತ್ತಾ ?

WhatsApp Group Join Now
Telegram Group Join Now

ವರ್ಷಕ್ಕೆ 30 ಕೋಟಿ ಸಂಬಳ ಆದರೆ ಡಬಲ್ ಗುಂಡಿಗೆ ಇರಬೇಕು… 1.2 ಮಿಲಿಯನ್ ವರ್ಷದ ಸಂಬಳ ಅಂದರೆ 30 ಕೋಟಿ ರೂಪಾಯಿ ಸಿಗುತ್ತದೆ ಅದು ಕೂಡ ಕೇವಲ ಈ ಲೈಟ್ ಹೌಸ್ ಅನ್ನು ಕಾವಲು ಕಾಯುವುದಕ್ಕೆ ಆದರೆ ಈ ಕೆಲಸವನ್ನು ಮಾಡುವುದಕ್ಕೆ ಡಬಲ್ ಗುಂಡಿಗೆ ನಿಮಗೆ ಇದೆಯಾ ನೀವು ಕೆಲಸ ಮಾಡಬೇಕಾದರೆ ನಿಮ್ಮನ್ನ ಗಮನಿಸುವುದಕ್ಕೆ ಇಲ್ಲಿ ಬಾಸ್ ಎಂದು ಯಾರು ಕೂಡ ಇರುವುದಿಲ್ಲ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

See also  ಮೋದಿಯವರು ಹಿಂದಿನ ಜನ್ಮದಲ್ಲಿ ಏನಾಗಿದ್ರು ರೂಪಾ ಐಯ್ಯರ್ ಹೇಳ್ತಾರೆ ನೋಡಿ...

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ನಿಮಗೆ ಇಷ್ಟ ಬಂದಾಗ ಆರಾಮವಾಗಿ ನಿದ್ದೆ ಮಾಡಬಹುದು ನಿಮಗೆ ಎದ್ದೇಳಬೇಕು ಎಂದು ಅನಿಸಿದಾಗ ಆರಾಮವಾಗಿ ಎದ್ದೇಳಬಹುದು ಜೊತೆಗೆ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಿ ಮೀನು ಹಿಡಿಯಬಹುದು ಹೇಳಬೇಕು ಎಂದರೆ ನಿಮ್ಮ ಕೆಲಸ ಆ ಲೈಟ್ ಹೌಸ್ ನಲ್ಲಿ ಇರುವಂತಹ ಲೈಟ್ ಸರಿಯಾಗಿ ಕೆಲಸ ಮಾಡುತ್ತಿದ್ದೀಯಾ ಇಲ್ಲವಾ ಎಂದು ನೋಡಿಕೊಳ್ಳುವುದು ಅಷ್ಟೇ ಕೇವಲ ಒಂದು ಲೈಟ್ ಸರಿಯಾಗಿ ಕೆಲಸ ಮಾಡುತ್ತಾ ಇದೆಯಾ ಇಲ್ಲವ ಎನ್ನುವುದನ್ನು ನೋಡುವುದು ಅಷ್ಟೇ.

ಮತ್ತು ಅದಕ್ಕೆ ನಿಮಗೆ 30 ಕೋಟಿ ರೂಪಾಯಿಗಳ ಸಂಬಳ ಸಿಗುತ್ತದೆ ಆದರೆ ಗುಡ್ ನ್ಯೂಸ್ ಇಲ್ಲಿಗೆ ಮುಕ್ತಾಯವಾಗುತ್ತದೆ ಹಾಗೂ ಬ್ಯಾಡ್ ನ್ಯೂಸ್ ಏನು ಎಂದರೆ ಇದು ಪ್ರಪಂಚದಲ್ಲಿ ಅತ್ಯಂತ ಕರ ಪ್ರಮಾದಕರವಾಗಿ ಇರುವಂತಹ ಜಾಬ್ ಏಕೆಂದರೆ ನೀವು ಇಲ್ಲಿ ಜುಮನ್ ಲೈಟ್ ಹೌಸ್ ಅನ್ನು ಗಾಡ್ ಮಾಡಬೇಕಾಗಿರುತ್ತದೆ ಜೊತೆಗೆ ಇದು ಸಮುದ್ರದ ಮಧ್ಯದಲ್ಲಿ ಇರುತ್ತದೆ.

ನೀವು ಈ ಕೆಲಸಕ್ಕಾಗಿ ರೆಸೂಮ್ ರೆಡಿ ಮಾಡುವುದಕ್ಕಿಂತ ಮೊದಲು ಇಲ್ಲಿ ನಿಮಗೆ ಒಬ್ಬೇ ಒಬ್ಬ ವ್ಯಕ್ತಿ ಕೂಡ ಸಿಗುವುದಿಲ್ಲ ಎನ್ನುವುದು ನೆನಪಿನಲ್ಲಿ ಇರಲಿ ಹೇಳಬೇಕೆಂದರೆ ಎಲ್ಲಾ ಕಡೆ ಕೇವಲ ಒಂಟಿತನವೇ ಇರುತ್ತದೆ ಆದರೆ ಎಲ್ಲಕ್ಕಿಂತ ಭಯಂಕರ ವಿಷಯ ಏನು ಎಂದರೆ ಈ ಜಾಗದಲ್ಲಿ ಯಾವಾಗಲೂ ಕೂಡ ಭಯಂಕರವಾದ ತೂಫಾನುಗಳು ಎದ್ದೇಳುತ್ತಾ ಇರುತ್ತವೆ ಮತ್ತು ಎತ್ತರಕ್ಕೆ ಎತ್ತರಕ್ಕೆ ಹಾರಿ ಬರುತ್ತವೆ.

See also  ತೂಗುದೀಪ್ ಕುಟುಂಬ..ಉಳಿದ ಮಕ್ಕಳು ಏನು ಮಾಡ್ತಿದ್ದಾರೆ ನೋಡಿ..ಪತ್ನಿ ಅತ್ತೆ ಸೊಸೆ ಮಗಳು ಎಲ್ಲಿದ್ದಾರೆ..

ಹಾಗೇನೇ ಈ ತೂಫಾನಿನ ಅಲೆಗಳು ಟವರ್ ನ ಮೇಲೆಯೂ ಅಂದರೆ ಎತ್ತರಕ್ಕೆ ತುಂಬಾನೇ ಎತ್ತರಕ್ಕೆ ನುಗ್ಗಿ ಬರುತ್ತವೆ ಹಾಗೂ ಈ ಕೆಲಸದಲ್ಲಿ ನಿಮ್ಮ ಪ್ರಾಣ ಸಮುದ್ರಕ್ಕೆ ಆಹಾರವಾಗುವ ಸಾಧ್ಯತೆಗಳೇ ಇರುವುದೇ ಹೆಚ್ಚು, ಈ ಫೋಟೋವನ್ನು ರಿಸ್ಕ್ಯೂ ಆಫೀಸರ್ ಮಾಡಬೇಕಾದಂತಹ ಸಂದರ್ಭದಲ್ಲಿ ತೆಗೆಯಲಾಯಿತು ನಿಮಗೆ ಸ್ಪಷ್ಟವಾಗಿ ಕಾಣಿಸುತ್ತದೆ ಆ ಲೈಟ್ ಹೌಸ್ ನ ಕೀಪರ್ ವಿಪರೀತವಾದಂತಹ ತೂಫಾನಿನ ಅಲೆಗಳಿಂದಾಗಿ ಕೆಳಕ್ಕೆ ಬಂದಿದ್ದಾನೆ ಎಂದು.

ಒಂದುವೇಳೆ ಚಂಡಮಾರುತ ದಿಂದ ಎದ್ದಿರುವಂತಹ ಆ ಅಲೆಗಳು ಆ ಲೈಟ್ ಹೌಸನ್ನ ಪೂರ್ತಿಯಾಗಿ ಕವರ್ ಮಾಡಿದರೆ ಆತನ ಪ್ರಾಣಕ್ಕೂ ಕೂಡ ಆಪತ್ತು ಬರುತ್ತಾ ಇತ್ತು ಇವೆಲ್ಲವನ್ನೂ ತಿಳಿದುಕೊಂಡ ನಂತರವೂ ಕೂಡ ಆ ಕೆಲಸಕ್ಕೆ ಅಪ್ಲೈ ಮಾಡುವಂತಹ ಧೈರ್ಯ ನಿಮಗೆ ಇದೆಯಾ ಇನ್ನೂ ಈ ವಿಚಿತ್ರವಾದ ಅಂತಹ ಕೆಲಸದ ಬಗ್ಗೆ ತಿಳಿದುಕೊಂಡ ನಂತರ ಆ ಲೈಟ್ ಹೌಸ್ ಅನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ಯಾಕೆ ಕಟ್ಟಿದರು ಎಂದು ನಿಮಗೆ ಅನಿಸುತ್ತಾ ಇರಬಹುದು.

ಹಾಗೆ ಆ ಲೈಟ್ ಹೌಸ್ ನಲ್ಲಿ ಇರುವಂತಹ ಲೈಟ್ ಯಾವಾಗಲೂ ಕೂಡ ಉರಿಯುತ್ತಲೇ ಇರಬೇಕಾದಂತಹ ಅಗತ್ಯ ಏನು ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ. ಇದು ಏನ್ಶಿಯಂಟ್ ಕಾಲದ ಮಾತು ಆ ಕಾಲದಲ್ಲಿ ಪ್ರಯಾಣ ಮಾಡುವುದಕ್ಕೆ ರೈಲು ಬಸ್ಸು ಅಸಲಿಗೆ ಸರಿಯಾದಂತಹ ವಾಹನಗಳೇ ಇರಲಿಲ್ಲ ಆದರೆ ನೂರಾರು ಸಾವಿರಾರು ಕಿಲೋಮೀಟರ್ ಪ್ರಯಾಣ ಮಾಡಬೇಕಾದರೆ.

See also  ರಷ್ಯಾದ ಹುಡುಗಿಯರಿಗೆ ಯಾಕೆ ಭಾರತದ ಹುಡಗರೇ ಬೇಕು..ಭಾರತೀಯ ಪುರುಷರನ್ನೆ ಏಕೆ ಮದುವೆಯಾಗುತ್ತಿದ್ದಾರೆ..ಗೊತ್ತಾ ?

ಎಲ್ಲಕ್ಕಿಂತಲೂ ಸುಗಮವಾದಂತಹ ದಾರಿ ಯಾವುದು ಎಂದರೆ ನೀರಿನಲ್ಲಿ ಹೋಗುವುದು ಕ್ಯಾಪ್ಟನ್ ಮಾರ್ಷಿಯಸ್, ಈತ ಒಬ್ಬ ದೊಡ್ಡ ನಾವಿಕ ಹಾಗೂ ಇವನು ಮಾಡುತ್ತಾ ಇದ್ದಂತಹ ಸಾಹಸಯುತವಾದಂತ ಹಡಗು ಪ್ರಯಾಣಗಳಿಂದ ತುಂಬಾನೇ ಪ್ರಸಿದ್ಧವಾಗಿದ್ದ ಆದರೆ ಆತನ ಜೀವನದಲ್ಲೂ ಒಂದು ಚಾಲೆಂಜ್ ಎದುರಾಯಿತು ಆ ಕಾಲದಲ್ಲಿ ಅಡಗುಗಳನ್ನ ದೊಡ್ಡ ದೊಡ್ಡ ಮರದ ತುಂಡುಗಳಿಂದ ಮಾಡುತ್ತಾ ಇದ್ದರು.

ಆದರೆ ಒಂದು ದಿನ ರಾತ್ರಿ ಕ್ಯಾಪ್ಟನ್ ನೀರಿನ ಮಧ್ಯಭಾಗದಲ್ಲಿ ತುಂಬಾ ಕತ್ತಲು ಆವರಿಸಿ ದಂತಹ ಮಾರ್ಗದಲ್ಲಿ ಹೋಗುತ್ತಾ ಇದ್ದ ಆಗ ನೀರಿನ ಒಳಗೆ ಇದ್ದಂತಹ ದೊಡ್ಡ ದೊಡ್ಡ ಕಲ್ಲಿನ ಬಂಡೆಗಳು ಹಡಗಿಗೆ ತಗುಲುತ್ತಾ ಇದ್ದವು ಆಗ ಹಡಗಿನಲ್ಲಿ ಇದ್ದಂತಹ ಹೈಲೈಟ್ ಮುರಿದು ಹೋಯಿತು ಆಗ ಅದು ಪಕ್ಕಕ್ಕೆ ತಿರುಗಿ ಕೊಳ್ಳಿತು ಇದರಿಂದಾಗಿ ಅವರಿಗೆ ತುಂಬಾ ನಷ್ಟವಾಯಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">