ಓಡಿ ಹೋಗಿ ಮೋದಿ ಕಾಲು ಬಿದ್ದಿದ್ದು ಯಾಕೆ ಈ ಹುಡುಗ ಯಾರು ಗೊತ್ತಾ ? ಈತನ ಅಸಲಿ ಬಣ್ಣ ಗೊತ್ತಾಗಿ ಓಡಿ ಹೋಗಿ ಮೋದಿ ಮಾಡಿದ್ದೇನು

ಓಡಿ ಹೋಗಿ ಮೋದಿ ಕಾಲು ಬಿದ್ದಿದ್ದು ಯಾಕೆ ಈ ಹುಡುಗ ಯಾರು ಗೊತ್ತಾ ? ಈತನ ಅಸಲಿ ಬಣ್ಣ ಗೊತ್ತಾಗಿ ಓಡಿ ಹೋಗಿ ಮೋದಿ ಮಾಡಿದ್ದೇನು

WhatsApp Group Join Now
Telegram Group Join Now

ಈ ಹುಡುಗನ ಸರಿ ಬಣ್ಣ ಗೊತ್ತಾಗಿ ಓಡಿ ಹೋಗಿ ಮೋದಿ ಕಾಲು ಬಿದ್ದಿದ್ದು ಯಾಕೆ… ಈ ಬಾಬಾ ಗೆ ಕೇವಲ 27 ವರ್ಷ ನೋಡಿದರೆ ಯಾವುದೋ ಬಾಲಿವುಡ್ ಸೂಪರ್ ಸ್ಟಾರ್ ರೀತಿ ಕಾಣಿಸುತ್ತಾರೆ ಅಷ್ಟೇ ಅಷ್ಟೇ ಚುರುಕದ ಮಾತುಗಳನ್ನು ಕೂಡ ಹಾಡುತ್ತಾರೆ ದೂರದಿಂದಲೇ ತಮ್ಮ ದಿವ್ಯಶಕ್ತಿ ಇಂದ ಒಬ್ಬ ಮನುಷ್ಯನನ್ನು ಗುರುತಿಸುವ ಶಕ್ತಿ ಇವರಿಗೆ ಇದೆ ಕೇವಲ ದೂರದಿಂದಲೇ ನೋಡಿ ಒಬ್ಬ ವ್ಯಕ್ತಿಯ ಹೆಸರನ್ನು ವಯಸ್ಸನ್ನು ಸಂಪೂರ್ಣ ಜಾತಕವನ್ನು ಹೇಳುವಷ್ಟು ಪರಮಶಕ್ತಿ ಇವರಲ್ಲಿ ಅಡಗಿದೆ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಮೋದಿಯವರು ಹಿಂದಿನ ಜನ್ಮದಲ್ಲಿ ಏನಾಗಿದ್ರು ರೂಪಾ ಐಯ್ಯರ್ ಹೇಳ್ತಾರೆ ನೋಡಿ...

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಇಂತಹ ಅದ್ಭುತ ಶಕ್ತಿ ಹೊಂದಿರುವ ಹ್ಯಾಂಡ್ಸಮ್ ಬಾಬಾ ಯಾರು ಅತಿ ಕಡಿಮೆ ಸಮಯದಲ್ಲಿ ಇಷ್ಟೊಂದು ಭಕ್ತರ ಅಭಿಮಾನವನ್ನು ಪಡೆದಿದ್ದು ಹೇಗೆ ಈಗಾಗಲೇ ಅಮೇರಿಕಾ ಪಾಕಿಸ್ತಾನ ರಷ್ಯಾ ದಂತಹ ಮೇಲು ಕಾರಿಕಾ ಸಂಸ್ಥೆಗಳು ಇವರ ಮೇಲೆ ಕಣ್ಣು ಇಟ್ಟಿವೆ ಈ ಎಲ್ಲಾ ಅಚ್ಚರಿಯ ಮಾಹಿತಿಯನ್ನು ನೀವು ತಿಳಿಯಲೇಬೇಕು ಎಂದರೆ ಈಗ ಇದನ್ನು ಕೇಳಲೇಬೇಕು. ಕೇವಲ 27 ವರ್ಷದ ಬಾಬಾ ಬಾಗೇಶ್ವರ್ ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ತಾಗಿ ಸದ್ದು ಮಾಡುತ್ತಾ ಇವೆ ಮಧ್ಯಪ್ರದೇಶದ ಛತ್ತರ್ಪುರ್ ಜಿಲ್ಲೆಯ ಬಾಗೇಶ್ವರ್ ದಾಮ ದೇಗುಲದ ಪೀಠಾಧೀಶ್ವರ ರಾಗಿರುವ ಭಾಗೇಶ್ವರ್ ಬಾಬಾ ಕಳೆದ ಕೆಲವು ದಿನಗಳಿಂದ ಟಿವಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಾ ಇದ್ದಾರೆ ಬಾಗೇಶ್ವರ್ ಬಾಬಾ ಅವರ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ ಆದರೆ ಅವರು ಬಾಗೇಶ್ವರ್ ಬಾಬಾ ಎಂದೇ ಜನರಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.

See also  ರಷ್ಯಾದ ಹುಡುಗಿಯರಿಗೆ ಯಾಕೆ ಭಾರತದ ಹುಡಗರೇ ಬೇಕು..ಭಾರತೀಯ ಪುರುಷರನ್ನೆ ಏಕೆ ಮದುವೆಯಾಗುತ್ತಿದ್ದಾರೆ..ಗೊತ್ತಾ ?

ಜೊತೆಗೆ ಅವರನ್ನು ನೋಡಲು ಬಿಜೆಪಿ ಕಾಂಗ್ರೆಸ್ ಎನ್‌ಸಿಪಿ ಹೀಗೆ ಹಲವಾರು ಪಕ್ಷಗಳ ರಾಜಕೀಯ ನಾಯಕರು ಮುಂದಾಗುತ್ತಾ ಇದ್ದಾರೆ ಭಾಗೇಶ್ವರ್ ಬಾಬಾ ಅವರ ಸತ್ಸಂಗಕ್ಕೆ ಸಾವಿರಾರು ಜನರು ನೆರೆದಿರುತ್ತಾರೆ ಈ ಸಂದರ್ಭದಲ್ಲಿ ಜನರ ಮಧ್ಯೆ ಇರುವಂತಹ ವ್ಯಕ್ತಿಯ ಹೆಸರಿನಿಂದಲೇ ಕರೆದು ಎಲ್ಲರನ್ನೂ ಅಚ್ಚರಿ ಮೂಡಿಸುತ್ತಾರೆ ಅಷ್ಟಲ್ಲದೇ ಈ ವ್ಯಕ್ತಿ ಎದುರಿಸುತ್ತ ಇರುವಂತಹ ಸಮಸ್ಯೆಗಳು ಅವು ಎಷ್ಟು ದಿನಗಳಿಂದ ಇವೆ ಅದಕ್ಕೆ ಮಾಡಬೇಕಾದ ಪರಿಹಾರ ಇತ್ಯಾದಿ ಮಾಹಿತಿಯನ್ನ ಕಾಗದ ಮೇಲೆ ಬರೆದು ಕೊಡುತ್ತಾರೆ.

ಇಷ್ಟೆಲ್ಲ ನಿಖರವಾಗಿ ಹೇಳುತ್ತಿದ್ದ ಹಾಗೆ ಎದುರುಗೆ ಇದ್ದಂತಹ ವ್ಯಕ್ತಿ ಬಾಬಾ ಅವರ ಪವಾಡಕ್ಕೆ ಮಾರು ಹೋಗುತ್ತಾನೆ ವಿಶೇಷತೆ ಏನು ಎಂದರೆ ಬಾ ಬಾ ಬರೆಯುವ ಎಲ್ಲ ಸವಿಸ್ತಾರ ಮಾಹಿತಿ ಸಮಸ್ಯೆಗಳು ಆ ವ್ಯಕ್ತಿಯ ವಿವರಕ್ಕೂ ಮತ್ತು ಎದುರಿಸುತ್ತಾ ಇರುವಂತಹ ಸಮಸ್ಯೆಗಳಿಗೆ ಹೋಲಿಕೆಯಾಗುತ್ತದೆ ಮತ್ತೊಂದು ಸತ್ಸಂಗದಲ್ಲಿ ಬಾಗೇಶ್ವರ್ ಬಾಬಾ ಅವರು ಪವಾಡ ಒಂದನ್ನು ಮಾಡಿದ್ದು ಅದು ತುಂಬಾನೇ ವೈರಲ್ ಆಗಿದೆ ಸತ್ಸಂಗ ನಡೆಸುತ್ತಾ ಇರುವಾಗಲೇ ವ್ಯಕ್ತಿ ಒಬ್ಬ ತನ್ನ ದೇಹದಲ್ಲಿ ದೆವ್ವ ಪ್ರೇತ ಆತ್ಮ ಸೇರಿಕೊಂಡಿದೆ ಎಂದು ಹೇಳುತ್ತಾ ಇರುತಾನೆ.

ಇದರಿಂದ ನನಗೆ ತೊಂದರೆ ಆಗುತ್ತಾ ಇದೆ ಎಂದು ಹೇಳಿದಾಗ ಬಾಬಾ ಬಾಗೇಶ್ವರ್ ಆ ವ್ಯಕ್ತಿಯ ದೇಹದಲ್ಲಿ ಇರುವ ದೆವ್ವವನ್ನು ಓಡಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ, ಆ ಸಂದರ್ಭದಲ್ಲಿ ಆ ವ್ಯಕ್ತಿಯ ದೇಹದಲ್ಲಿದ್ದ ದೆವ್ವವು ಬಾ ಬಾರೋಂದಿಗೆ ಮಾತನಾಡುತ್ತದೆ ಇದನ್ನು ಕಂಡಂತಹ ಜನರು ಆಶ್ಚರ್ಯವನ್ನು ಪಟ್ಟಿದ್ದಾರೆ ಬಾಬಾ ಭಾಗೇಶ್ವರ ಎಂದೆ ಹೆಸರಾದಂತಹ ಸ್ವಯಂಘೋಷಿತ ದೇವಮಾನವ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಇಡೀ ದೇಶದ ಗಮನವನ್ನು ಈಗ ಸೆಳೆಯುತ್ತಾ ಇದ್ದಾರೆ.

See also  ಏಲೀಯನ್ ಗಳ ಜೊತೆ ಸಂಪರ್ಕ ಬೆಳೆಸಿದ್ದ ಕೇರಳ ಜೋಡಿಗೆ ಕೊನೆಯಲ್ಲಿ ಏನಾಯ್ತು ಗೊತ್ತಾ ?

ತಮ್ಮ ದಿವ್ಯ ದರ್ಬಾರ್ ನಲ್ಲಿ ದಿವ್ಯಶಕ್ತಿಯ ಮೂಲಕ ಜನರ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿಕೊಂಡಿರುವ ಅವರ ಕಥಾ ವಚನದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.



crossorigin="anonymous">