ನಟ ದರ್ಶನ್ ಅವರು ಹಣದ ಡೀಲ್ ಮಾಡಿಕೊಳ್ಳಲು ಮುಂದಾದ್ರ ? ಸತ್ಯ ಬಾಯಿಬಿಟ್ಟ ಆರೋಪಿಗಳು..

ಚಿತ್ರದುರ್ಗದ ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ಒಂದು ದೊಡ್ಡ ತಿರುವು ಏನೆಂದರೆ ಒಬ್ಬ ಸ್ಟಾರ್ ಮೇಲೆ ಬಂದಿರುವಂತಹ ಕೊಲೆ ಪ್ರಕರಣ ಮುಚ್ಚಾಕೊದಕ್ಕೆ ಐದು ಕೋಟಿಯ ಡೀಲ್ ನಡೆದಿತಂತೆ ಹಣವಿದ್ದರೆ ಏನು ಬೇಕಾದರೂ ಮಾಡಬಹುದು ಮರ್ಡರ್ ಕೇಸ್ ಅನ್ನ ಮುಚ್ಚಾಕೋದಕ್ಕೆ ಮಾಡಿರುವಂತಹ ಪ್ಲಾನ್ ಆದರು ಏನು ಮೊದಲಿಗೆ ಮೂವರನ್ನ ಸೆರೆಂಡರ್ ಮಾಡಿಸಿದ್ದ ದರ್ಶನ ಟೀಮ್ ಆ ಮೂರು ಜನರಿಗೆ ಕೊಲೆ ಕೇಸ್ ಅನ್ನ ಒಪ್ಪಿಕೊಳ್ಳುವಂತೆ ಆಮಿಷ ಹೊಡ್ಡಿದ್ದರು

WhatsApp Group Join Now
Telegram Group Join Now

ಕೋಟಿ ಕೋಟಿ ಹಣದ ಆಸೆಯನ್ನು ತೋರಿಸಿದ್ದ ದರ್ಶನ್ ಗ್ಯಾಂಗ್ ಈ ಒಂದು ಕೊಲೆ ಪ್ರಕರಣವನ್ನು ಮುಚ್ಚಾಕೋದಕ್ಕೆ ದರ್ಶನ್ ಗ್ಯಾಂಗ್ ಅವರು 5 ಕೋಟಿ ಹಣದ ಆಸೆಯನ್ನು ಹುಟ್ಟಿಸಿದರು ಐದು ಕೋಟಿ ಆ ಮೂರು ಜನರು ಕೊಲೆ ಪ್ರಕರಣವನ್ನು ತಮ್ಮ ಮೇಲೆ ಹಾಕಿಕೊಂಡು ಅರೆಸ್ಟ್ ಆಗಲು ಮುಂದಾಗಿದ್ದರು ಆದರೆ ಸ್ವಾಮಿ ಕೊಲೆ ಸೈಟ್ ನಲ್ಲಿ ಜನರಿಗೆ ಸಿಕ್ಕುಹಾಕಿಕೊಂಡಿದ್ದು ಹೇಗೆ ಹಣದ ಆಮೀಷ ಯಾಕೆ ಇಲ್ಲಿ ಸರಿಯಾಗಲಿಲ್ಲ

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

See also  ಜೈಲಿನಲ್ಲಿದ್ದುಕೊಂಡೆ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ನೊಂದು ಪತ್ರ ಬರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್..ಯೂಟ್ಯೂಬ್ ನಲ್ಲಿ ವೈರಲ್.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಸ್ವಾಮಿ ಸಾವಿನ ತಪ್ಪಿನ‌ ಒಪ್ಪಿಗೆಯಲ್ಲಿ 3 ಜನ‌ರ ಹೇಳಿಕೆಯಲ್ಲಿ ಎಡವಿದ್ದಾರೆ ಕೊಲೆ ಮಾಡಿದ್ದು ತಾವೆ ಅಂತ ಆ ಮೂವರು ಹೇಳಿದ್ದರು ಕೂಡ ಜೇಳಿಕೆ ನೀಡುವಾಗ ನಟ ದರ್ಶನ್ ಹೆಸರು ಪ್ರಸ್ತಾಪ ಮಾಡಿದ್ದರೆ ಮೂವರ ಹೇಳಿಕೆಯಿಂದ ಪೋಲಿಸರಿಗೆ ಅನುಮಾನ ಮೂಡುತ್ತೆ ಪೋಲಿಸ್ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ರೇಣುಕ ಸ್ವಾಮಿ‌ ಕೊಲೆ ಪ್ರಕರಣಕ್ಕೆ ದೊಡ್ಡ ತಿರುವು ಅಂದರೆ ಕೊಲೆ ಪ್ರಕರಣ ಮುಚ್ವಿ ಹಾಕೊದಕ್ಕೆ 5 ಕೋಟಿ ಹಣವನ್ನ ನೀಡುವುದಾಗಿ ಹೇಳಿದ್ದರು

ದುಡ್ಡಿದ್ದರೆ ಏನು ಬೇಕಾದರು ಮಾಡಬಹುದು ಎನ್ನುವಂತಹ ದೊರಣೆ ಒಂದಷ್ಟು ಜನರಿಗೆ ಇದೆ ಈ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಪ್ರಯತ್ನಪಟ್ಟಿದ್ದಾರೆ ಇಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಚಾರದಲ್ಲಿ 5 ಕೋಟಿಯ ಡೀಲ್ ನಡೆದಿತ್ತು. ಆ ಮೂರು ಜನರೇ ತಾವೇ ಕೊಲೆ ಮಾಡಿರೋದು ಅಂತ ಪೊಲೀಸ್ ಸ್ಟೇಷನ್ ಗೆ ಕೂಡ ಬಂದಿದ್ದರು ಈ ಸಮಯದಲ್ಲಿ ಒಬ್ಬೊಬ್ಬರ ಮಾತು ವಿಭಿನ್ನವಾಗಿದ್ದು ಅವರ ತಪ್ಪು ಹೇಳಿಕೆಯಿಂದಾಗಿ ದರ್ಶನ್ ಅವರ ಹೆಸರು ಕೂಡ ಈಗ ಹೊರಗೆ ಬಂದಿದೆ

See also  ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಟ..ದರ್ಶನ್ ಮಾಡಿದ್ದ ಆ ಒಂದು ತಪ್ಪಿನಿಂದ ಮತ್ತೊಂದು ಕೇಸ್ ದಾಖಲು A1 ಆರೋಪಿ ಪತ್ನಿ

ಈ ತಪ್ಪು ಹೇಳಿಕೆಯಿಂದಾಗಿ ಪೊಲೀಸ್ ರಿಗೆ ಕೂಡ ಅನುಮಾನ ಬಂದಿದೆ ಪೊಲೀಸರ ಬಿಸಿಯಲ್ಲಿ ಸರಿಯಾದ ವಿಚಾರಣೆ ನಡಿತಿದಾಗ ದರ್ಶನ್ ಅವರ ಹೆಸರು ಹೊರಬಂದಿದೆ ಇಂತಹ ಒಬ್ಬ ಸ್ಟಾರ್ ಜನರ ಮೆಚ್ಚುಗೆಯನ್ನ ಪಡೆದಿದ್ದು ಈ ರೀತಿಯ ಒಂದು ಪ್ರಕರಣವನ್ನ ನೈತಿಕತೆ ಇಲ್ಲದೆ ಮಾಡಿದ್ದಾರೆ ಈ ಕೊಲೆ ಪ್ರಕರಣದ ಹಿಂದೆ ಬಹಳ ದೊಡ್ಡದಾದ ಬಂದು ಪ್ಲಾನ್ ನಡೆದಿತ್ತು ಅಂತ ಹೇಳಬಹುದು.

ಭಾನುವಾರ ಒಂದು ಅನಾಥನ ಶವ ಸಿಕ್ಕಿತು ಪೊಲೀಸರು ಗುರುತು ಪರಿಚಯ ಇಲ್ಲದ ಶವ ಎಂದು ಸುಮ್ಮನಾಗಿದ್ದರು ಆದರೆ ತನಿಖೆ ಶುರು ಮಾಡಿದಾಗ ದರ್ಶನ್ ಆಗು ಅವರ ಟೀಂ ಒಂದು ದೊಡ್ಡ ಪ್ಲಾನ್ ಮಾಡಿದ್ದಾರೆ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿಕೊಂಡು ಬೆಂಗಳೂರಿನ ಒಂದು ಶೆಡ್ಡಿನಲ್ಲಿ‌ ಇಡಲಾಗುತ್ತದೆ ಆತನಿಗೆ ಚೆನ್ನಾಗೆ ಒಡೆದು ಆತ ಪ್ರೆಗ್ನೆ ತಪ್ಪುವ ವರೆಗೂ ಒಡೆದು ಆತ ಸತ್ತ ನಂತರ ಮೂರು ಜನರನ್ನ ತಯಾರು ಮಾಡಿ ಆ ಮೂರು ಜನರಿಗೆ 5 ಕೋಟಿ ಹಣವನ್ನ ನೀಡಿ ತಾವೆ ಕೊಲೆ ಮಾಡಿರುವುದಾಗಿ ಪೋಲಿಸರ ಬಳಿ ಒಪ್ಪಿಕೊಳ್ಳುವಂತೆ 5 ಕೋಟಿ ಹಣವನ್ನ ಡೀಲ್ ಮಾಡಿರುತ್ತಾರೆ.

ಈ ಎಲ್ಲಾ ಸರಪಳಿಯು ಕೊನೆ ಕ್ಷಣದ ವರೆಗೆ ಅವರು ಅಂದುಕೊಂಡ ಹಾಗೆ ನಡೆಯುತ್ತೆ ಅದು ಪೋಲಿಸರ ಮುಂದೆ ತಪ್ಪೊಪ್ಪಿಗೆ ಮಾಡಿಕೊಳ್ಳುವ ವರೆಗೆ ಮಾತ್ರ ನಂತರ ಪೋಲಿಸರ ಮುಂದೆ ಹೋಗಿ ಏನು ಹೇಳಬೇಕು ಎಂಬುದನ್ನ ಮಾತ್ರ ತಿಳಿದಿರಲಿಲ್ಲ ಆಗಾಗಿ ದರ್ಶನ್ ಹೆಸರು ಹೊರ ಬಂದಿದೆ ಆ ಮೂರು ಜನ ಪೋಲಿಸರ ಮುಂದೆ ಹೋಗಿ ತಾವೆ ಕೊಲೆ ಮಾಡಿದ್ದು ಎಂದು ಹೇಳಿಕೆಯನ್ನ ನೀಡುತ್ತಾರೆ ಆ ಸಮಯದಲ್ಲಿ ಒಬ್ಬರಿಗೊಬ್ಬರು ಹೇಳುವಾಗ ದರ್ಶನ್ ಹೆಸರು ಅಚನಾಕ್ಕಾಗಿ ಹೊರ ಬರುತ್ತೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ವಿಕ್ಷೀಸಿ.

See also  ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

[irp]


crossorigin="anonymous">