ಸ್ಯಾಂಡಲ್ ವುಡ್ ನಲ್ಲಿ ಆಘಾತಕಾರಿಯದ ವಿಷಯ ಒಂದು ಹೊರ ಬರ್ತಾ ಇದೆ ಒಂದು ಕೊಲೆ ಕೇಸಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನ್ನು ಅರೆಸ್ಟ್ ಮಾಡಿದ್ದಾರೆ ಕಾಮಾಕ್ಷಿಪಾಳ್ಯ ಜಾಗದಲ್ಲಿ ಒಂದು ಕೊಲೆ ನಡೆದಿದೆ ಕೊಲೆಯಾದ ವ್ಯಕ್ತಿ ರೇಣುಕಾ ಸ್ವಾಮಿ ಅಂತ ಅವರು ಮೂಲತಃ ಚಿತ್ರದುರ್ಗದವರು ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ನೆಗೆಟಿವ್ ಮೆಸೇಜನ್ನು ಪವಿತ್ರ ಅವರ ವಿರುದ್ಧ ಹಾಕಿದ್ದರು ಇದನ್ನ ಸಹಿಸದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಲ್ಕು ಜನ ಬಾಡಿಗಾರ್ಡ್ ಗೆ ಹೇಳಿ ಚಿತ್ರದುರ್ಗದಿಂದ ಆ ವ್ಯಕ್ತಿಯನ್ನು ಕರೆತಂದು ಅವರ ಮೇಲೆ ಹಲ್ಲೆ ಮಾಡಿ ಒಂದು ಶೆಡ್ಡಿನಲ್ಲಿ ಕೂಡಿಹಾಕಿದ್ದರು ಜೊತೆಗೆ ಆ ವ್ಯಕ್ತಿಗೆ ದರ್ಶನ್ ಅವರು ಕೂಡ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬರ್ತಾ ಇದೆ.
•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963
ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಕರೆ ಮಾಡಿ : 9036076963
ಈ ಒಂದು ಆರೋಪದಲ್ಲಿ ಹತ್ತು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಈ ಒಂದು ಆಘಾತಕಾರಿಯಾದ ವಿಚಾರ ಏನಂದ್ರೆ ಕೊಲೆ ಹಂತಕ್ಕೆ ಹೋಗೋಹಂತದ್ದು ಏನಾಗಿತ್ತು ಎಂಬುದು ಆರೋಪಗಳು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಪವಿತ್ರ ಅವರ ಬಗ್ಗೆ ಸಾಕಷ್ಟು ಊಹಾಪೋಹಗಳು ಅರಿದಾಡುತ್ತಿದ್ದವು ಆರೋಪಗಳು ಪ್ರತಿ ಆರೋಪಗಳು ಕೇಳಿ ಬರ್ತಾ ಇದ್ದವು ಇವರಿಬ್ಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದ್ದು ಎಲ್ಲರಿಗೂ ಸಹ ಇದರ ಬಗ್ಗೆ ತಿಳಿದಿದ್ದೆ ಇದೆ
ಪವಿತ್ರ ಗೌಡ ಅವರಿಗೆ ಪರ್ಸನಲ್ ಆಗಿ ಮೆಸೇಜ್ ಕೆಟ್ಟದಾಗಿ ಮಾಡಿದ್ದ ಕಾರಣಕ್ಕಾಗಿ ದರ್ಶನ್ ಅವರು ಕೋಪಗೊಂಡು ಹುಡುಗರನ್ನ ಕಳಿಸಿ ಅವರನ್ನು ಚಿತ್ರದುರ್ಗದಿಂದ ಕರೆಸಿ ಅವರ ಮೇಲೆ ಹಲ್ಲೆ ಮಾಡಿ ಈಗ ಅವರ ಶವ ಕಾಮಾಕ್ಷಿಪಾಳ್ಯದ ಮುರಿಯಲ್ಲಿ ಸಿಕ್ಕಿದೆ ಶವ ಸಿಕ್ಕಿದ ನಂತರ ಪೊಲೀಸರು ಸಂಕ್ಷಿಪ್ತವಾಗಿ ವಿಚಾರಣೆ ನಡೆಸಿದಾಗ ಇದರ ಸುತ್ತ ಇರುವ ಕೈವಾಡ ದರ್ಶನ್ ಅವರದಾಗಿದೆ ಎಂದು ತಿಳಿದುಬಂದಿದೆ
ಈ ಕಾರಣಕ್ಕಾಗಿ ಕಾಮಾಕ್ಷಿಪಾಳ್ಯದ ಪೊಲೀಸ್ ಸ್ಟೇಷನ್ನಲ್ಲಿ ದರ್ಶನವರನ್ನು ಬಂಧಿಸಲಾಗಿದೆ ಈಗ ಸ್ಥಳ ಮೋಹಜಾರಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಇದರ ಸುತ್ತ ದರ್ಶನ್ ಅವರ ಕೈವಾಡ ಇದೆಯಾ ಈಗ ಎಲ್ಲಾದಕ್ಕೂ ಕಾರಣ ಏನು ಅಂತ ತಿಳಿಯಬೇಕಾಗಿದೆ ಇದರಲ್ಲಿ ನಿಜವಾಗಲೂ ದರ್ಶನ್ ಅವರ ಕೈವಾಡ ಇದೆಯಾ ಇದಕ್ಕೆಲ್ಲ ಸಂಕ್ಷಿಪ್ತ ಕಾರಣವೇನು ಅಥವಾ ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡುವಾಗ ದರ್ಶನವರು ಅಲ್ಲೇ ಇದ್ರಾ ದರ್ಶನ್ ಅವರು ನಿಜವಾಗಲೂ ಹುಡುಗರನ್ನ ಕಳಿಸಿ ರೇಣುಕಾಸ್ಮಿಯನ್ನು ಚಿತ್ರದುರ್ಗದಿಂದ ಕರೆಸಿದ ರೇಣುಕಾ ಸ್ವಾಮಿ ಯಾವ ಕಾರಣಕ್ಕಾಗಿ ಕೆಟ್ಟದಾಗಿ ಮೆಸೇಜನ್ನು ಪವಿತ್ರಗೆ ಮಾಡಿದರು ಈ ಎಲ್ಲಾ ವಿಚಾರ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಬೇಕಾಗಿದೆ
ಆದರೆ ಸದ್ಯದ ಮಾಹಿತಿ ಏನಂದರೆ ಕಾಮಾಕ್ಷಿಪಾಳ್ಯದಲ್ಲಿ ದರ್ಶನ್ ಅವರನ್ನು ಬಂಧಿಸಲಾಗಿದೆ ಕಾನೂನಿನ ಮೂಲಕ ಏನೆಲ್ಲ ವಿಚಾರಣೆ ನಡೆಯಬೇಕು ಈಗ ಶುರುವಾಗುತ್ತದೆ ಆದರೆ ದರ್ಶನ ಅವರ ಬಗ್ಗೆ ಇತರ ಒಂದು ಮಾಹಿತಿ ಬಂದಾಗ ತುಂಬಾ ಆಘಾತಕರ ವಿಚಾರವಾಗಿದೆ ಇದು ಸ್ಯಾಂಡಲ್ ವುಡ್ ಗೆ ಮಾತ್ರವಲ್ಲ ಕರ್ನಾಟಕಕ್ಕೂ ಕೂಡ ಒಂದು ಆಘಾತಕಾರಿಯದ ವಿಚಾರವಾಗಿದೆ ಕಾರಣ ಬಹಳ ಬೇಡಿಕೆ ಇರುವಂತಹ ವ್ಯಕ್ತಿ ದರ್ಶನವರಾಗಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಒಬ್ಬರದ ಬಗ್ಗೆ ಕೆಟ್ಟದಾಗಿ ಮಾತಾಡೋದು ಇದೆಲ್ಲ ಸಹಜವಾಗಿ ಹೋಗಿದೆ ಆದರೆ ದರ್ಶನವರು ಈ ಒಂದು ಹಂತಕ್ಕೆ ಹೋಗಲು ಕಾರಣ ಏನು
ಯಾವುದೋ ಒಂದು ಕೆಟ್ಟ ಮೆಸೇಜ್ ಮಾಡಿದ್ದಕ್ಕಾಗಿ ಕೊಲೆ ಹಂತಕ್ಕೆ ಹೋಗುತ್ತಾರಾ ದರ್ಶನ್ ಅವರು ಅನ್ನೋದೇ ಇಲ್ಲಿ ಎಲ್ಲರ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ ಆದರೆ ದರ್ಶನವರ ಜೀವನದಲ್ಲಿ ಇದೊಂದು ಅತ್ಯಂತ ಕೆಟ್ಟ ದಿನವಾಗಿದೆ ಎಂದು ಹೇಳಬಹುದು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.