ಪವಿತ್ರ ಗೌಡ ರಿಯಲ್ ಲೈಫ್ ಸ್ಟೋರಿ,ಇವರು ಸಂಪಾದನೆಗಾಗಿ ಏನು ಕೆಲಸ ಮಾಡ್ತಾರೆ.ಎಷ್ಟು ಆದಾಯ ಬರುತ್ತೆ ಗೊತ್ತಾ ಒಂದು ತಿಂಗಳಿಗೆ

ನಟ ದರ್ಶನ್ ಜೊತೆಗೆ ಆಗಾಗ ಹೆಸರು ಬರುವಂತ ಪವಿತ್ರ ಗೌಡ ಯಾರು ಇವರ ಹಿನ್ನೆಲೆ ಏನು? ಇವರ ಮೊದಲ ಗಂಡ ಯಾರು ದರ್ಶನ್ ಪರಿಚಯವಾಗಿದ್ದು ಹೇಗೆ ಎಲ್ಲವನ್ನ ಈಗ ತಿಳಿಯೋಣ ಪವಿತ್ರ ಗೌಡ ಬೆಂಗಳೂರು ಮೂಲದ ನಟಿ ಜೊತೆಗೆ ಫ್ಯಾಷನ್ ಡಿಸೈನರ್ ಇವರು 2013 ರಲ್ಲಿ ರೀಲಿಸ್ ಆದ ಛತ್ರಿಗಳು ಸಾರ್ ಛತ್ರಿಗಳು ಹಾಗೂ ಅಗಮ್ಯ ಸಿನಿಮಾಗಳ ಮೂಲಕ‌ ಚಿತ್ರರಂಗಕ್ಕೆ ಕಾಲಿಟ್ಟರು.

WhatsApp Group Join Now
Telegram Group Join Now

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ಸಾರಾಗೋವಿಂದರವರ ಪುತ್ರ ಅನುಪ್ ಜೊತೆಗೆ ಸಾಗುವ ದಾರಿಯಲ್ಲಿ ಎಂಬ ಚಿತ್ರದಲ್ಲಿ ಜೋಡಿಯಾದರು ಈ ನಡುವೆ 2016 ರಲ್ಲಿ ತಮಿಳು ಚಿತ್ರ ರಂಗದಿಂದ ಅವಕಾಶ ಬಂತು ಅಲ್ಲಿಗೆ ಹೋಗಿ 54321 ಎಂಬ ಚಿತ್ರದಲ್ಲಿ ನಟಿಸಿದರು ಬಳಿಕ ಸ್ಯಾಂಡಲ್ ವುಡ್ಕೂಡೆ ವಾಪಾಸ್ ಬಂದು ಪ್ರೀತಿ ಕಿತಾಬು ಸಿನಿಮಾದಲ್ಲಿ ಸರ್ಪೋಟಿಂಗ್ ರೋಲ್ ನಿರ್ವಹಿಸಿದ್ದರು. ನಂತರ ಬತಾಸ್ ಎಂಬ ಸಿನಿಮಾ ಒಪ್ಪಿಕೊಂಡು ಮಾಡಿದ್ದರು ಆದರೆ ಅದು ರೀಲಿಸ್ ಆಗಲಿಲ್ಲ ಹೀಗೆ ಮಾಡಿದ್ದು ಬೆರಳೆಣಿಕೆಯಷ್ಟು ಆದರೆ ಯಾವುದು ಕೂಡ ಪವಿತ್ರ ಗೌಡಗೆ ಹೆಸರು ತಂದು ಕೊಡಲಿಲ್ಲ

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ಇವರು ಹೆಚ್ಚು ಸದ್ದು ಮಾಡಿದ್ದು ಸುದ್ದಿ ಮಾಡಿದ್ದು ದರ್ಶನ್ ಅವರ ವಿಚಾರದಲ್ಲಿ .ದರ್ಶನ್ ಪರಿಚಯವಾಗಿದ್ದು ಹೇಗೆ ಪವಿತ್ರ ಗೌಡ ಮತ್ತು ದರ್ಶನ್ ಇಬ್ಬರು ಚಿತ್ರರಂಗದವರು ಹೀಗಾಗಿ ಪರಿಚಯವಾಗೊಕೆ ಬೇರೆ ವೇದಿಕೆ ಬೇಕಾಗಿಲ್ಲ 2014-15 ನೆ ಇಸವಿಯಲ್ಲಿ ಪರಸ್ಪರ ಅತ್ತಿರವಾದರು ಅಂದಿನಿಂದಲೆ ಇವರಿಬ್ಬರ ಸಂಭಂದದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್ ವಿಚಾರಗಳು ಹರಿದಾಡುತ್ತಿದ್ದವು

ಇಂತಹ ಸಮಯದಲ್ಲಿ ದರ್ಶನ್ ಹಾಗೂ ವಿಜಯ ಲಕ್ಷ್ಮಿ ದಾಂಪತ್ಯ ಜೀವನವು ಕೂಡ ಗಲಾಟೆ ವೈಮನಸ್ಸು ಜಗಳದಿಂದ ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮದಲ್ಲಿ ಸುದ್ದಿಯಾಗಿತ್ತು .2017 ಪವಿತ್ರ ವಿರುದ್ದ ಆಕ್ರೋಶ ಪವಿತ್ರ ಗೌಡ 2017 ರಲ್ಲಿ ತಮ್ಮ ಫೇಸ್ ಬುಕ್ ಮತ್ತು ಟ್ವಿಟರ್ ನ ಪ್ರೋಫೈಲ್ ಫೋಟೊ ಬದಲಾಯಿಸಿ ಪವಿತ್ರ ಮತ್ತು ದರ್ಶನ್ ಒಟ್ಟಿಗೆ ಇರೋ ಫೋಟೊ ಹಾಕಿದ್ದರು ಇದನ್ನು ನೋಡಿದ ದರ್ಶನ್ ಅಭಿನಾನಿಗಳ ಆಕ್ರೋಶ ವ್ಯಕ್ತಪಡಿಸಿದರು

ಕೊನೆಗೆ ಪವಿತ್ರ ಗೌಡ ಆ ಫೋಟೊವನ್ನು ತೆಗೆಯಬೇಕಾಗಿತ್ತು 2022 ಸ್ವಂತ ಬ್ಯುಸಿನೆಸ್ ಗೆ ಎಂಟ್ರಿ ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ವಿ ಕಾಣದ ಪವಿತ್ರ ಗೌಡ 2022 ರಲ್ಲಿ ರೆಡ್ ಕಾರ್ಪೆಟ್ ಸ್ಟುಡಿಯೋ ಫ್ಯಾಷನ್ ಡಿಸೈನ್ ಆರಂಭಿಸುತ್ತಾರೆ ಬೆಂಗಳೂರು ನ ರಾಜರಾಜೇಶ್ವರಿ ನಗರದಲ್ಲಿ ಈ ಸ್ಟೂಡಿಯೋ ಇದೆ ಸಮಾರಂಭಗಳಿಗೆ ನಟಿಯರಿಗೆ ಸಭೆ ಸಮಾರಂಭಗಳಿಗೆ ಪ್ಯಾರಿ ಮತ್ತು ಡ್ರೆಸ್ ಗಳನ್ನ ಡಿಸೈನ್ ಮಾಡಿಕೊಡುವುದು ಇವರ ಕೆಲಸವಾಗಿದ್ದು

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಪವಿತ್ರ ಗೌಡ ಬಗ್ಗೆ ವಿಜಯ ಲಕ್ಷ್ಮಿ ಹೇಳೋದೇನು ಪವಿತ್ರ ಗೌಡ ತಾವು ದರ್ಶನ್ ಜೊತೆಗೆ ಇರುವ ಫೋಟೋಗಳನ್ನು ಶೇರ್ ಮಾಡಿದಾಗ ಅಥವಾ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಕುರಿತು ಪವಿತ್ರ ಗೌಡರವರು ಬರೆದರೆ ಅಥವಾ ಇವರಿಬ್ಬರೂ ಜೊತೆಗಿರುವ ಫೋಟೋಗಳನ್ನು ಬೇರೆಯವರು ಹಾಕಿದ್ದರು ವಿಜಯಲಕ್ಷ್ಮಿ ಸಿಟ್ಟಿಗೆದ್ದ ಹಲವು ಕಾರಣಗಳು ನಡೆದಿದೆ 2023 ರಲ್ಲಿ ದರ್ಶನ್ ನ ಬರ್ತಡೆ ಸೆಲೆಬ್ರೇಶನ್ ಫೋಟೋಸ್ ನಟಿ ಪವಿತ್ರ ಗೌಡರ ಸ್ನೇಹಿತೆ ಮೇಘನಾ ಶೆಟ್ಟಿ ಶೇರ್ ಮಾಡಿಕೊಂಡಿದ್ದರು ಮೇಘನ ವಿರುದ್ದ ವಿಜಯ ಲಕ್ಷ್ಮಿ ಸಿಡಿದೆದ್ದಿದ್ದರು ಹೆಚ್ಚಿನ ಮಾಹಿತಿಗಾಗಿ ಕೇಳಿದಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">