ಒಂದು ನಾಯಿ ಯಮರಾಜರಿಗೆ ಹೇಳಿತು ಮನುಷ್ಯರ ಗಲೀಜಾದ ಸತ್ಯ..ಮನುಷ್ಯ ಯಾಕೆ ಹಣದ ಕಷ್ಟ ನೋಡ್ತಾನೆ,ಯಾಕೆ ಬೇಗ ಸಾಯ್ತಾನೆ ಗೊತ್ತಾ ?
ಒಂದು ನಾಯಿ ಯಮರಾಜರಿಗೆ ಹೇಳಿದ್ದು ಮನುಷ್ಯರ ಜೀವನದ ಕಹಿ ಸತ್ಯ… ಒಂದು ನಾಯಿಯು ಯಮರಾಜರಿಗೆ ಮನುಷ್ಯನ ಜೀವನದ ಒಂದು ಕಹಿ ಸತ್ಯವನ್ನು ಹೇಳಿತು ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಾ ಈ ಪ್ರಾಚೀನ ಕಥೆಯಲ್ಲಿ ನಾವು ನಿಮಗೆ ಒಂದು ನಾಯಿಯು ಹೇಗೆ ಯಮ್ಮ ಲೋಕಕ್ಕೆ ಹೋಗಿ ತಲುಪಿತು ಮತ್ತು ಯಮರಾಜರಿಗೆ ಒಂದು ಶರತ್ತನ್ನು ಮಾಡುತ್ತದೆ ಇಲ್ಲಿ ಯಮರಾಜರು ಆ ಶರತ್ತಿನಲ್ಲಿ ನಾಯಿಯಿಂದ ಸೋಲುತ್ತಾರೆ.
•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963
ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಕರೆ ಮಾಡಿ : 9036076963
ನಂತರ ಯಮಲೋಕದ ಎಲ್ಲಾ ನಿಯಮಗಳನ್ನು ಬದಲಾಯಿಸಿ ಬಿಡುತ್ತಾರೆ ಈ ಕತೆಯಲ್ಲಿ ನಾವು ನಿಮಗೆ ಭಗವಂತರಾದ ವಿಷ್ಣು ಅವರು ಯಮರಾಜನ ಬಳಿ ಮನುಷ್ಯರ ಜೀವನಕ್ಕೆ ಸಂಬಂಧಪಟ್ಟಂತೆ ಯಾವ ರೀತಿಯಾದ ಮಹತ್ವಪೂರ್ಣವಾದ ಜ್ಞಾನವನ್ನು ತಿಳಿಸಿಕೊಟ್ಟಿದ್ದಾರೆ ಎಂಬುದನ್ನು ತಿಳಿಯೋಣ.
ಪ್ರಾಚೀನ ಕಾಲದಲ್ಲಿ ಮಧ್ಯ ದೇಶದಲ್ಲಿ ಒಂದು ಅತ್ಯಂತ ಸುಂದರವಾದ ನಗರವಿತ್ತು ಆ ನಗರದಲ್ಲಿ ಒಬ್ಬ ಶ್ರೀಮಂತ ವ್ಯಕ್ತಿ ಇದ್ದ ಆತನ ಬಳಿ ಒಂದು ಕೆಂಪು ಬಣ್ಣದ ನಾಯಿ ಇತ್ತು ಈ ವ್ಯಕ್ತಿ ತುಂಬಾ ದುರಾಸೆ ಪಡುತ್ತಾ ಇದ್ದ ಕಪಟ ವ್ಯಕ್ತಿಯು ಆಗಿದ್ದ ಆದರೆ ಈತ ಭಗವಂತನಾದ ಮಹಾವಿಷ್ಣುವಿನ ಪರಮ ಭಕ್ತನು ಕೂಡ ಆಗಿದ್ದ ಈತ ಯಾವತ್ತಿಗೂ ಭಗವಂತನಾದ ವಿಷ್ಣುವನ ಪೂಜೆಯ ಆರಾಧನೆಯನ್ನು ಮಾಡುತ್ತಾ ಇದ್ದ.
ಈತನ ಭಕ್ತಿಗೆ ಒಲೆದು ಒಂದು ದಿನ ಭಗವಂತನಾದ ವಿಷ್ಣು ಇವರನ್ನು ಬೇಟೆಯಾಗಲು ಬರುತ್ತಾರೆ ಇವರಿಗೆ ದರ್ಶನ ಕೂಡ ಕೊಡುತ್ತಾರೆ ಆತನಿಗೆ ಈ ರೀತಿಯಾಗಿ ಹೇಳುತ್ತಾರೆ ಎ ಭಕ್ತ ನಾನು ನಿನ್ನ ಭಕ್ತಿಗೆ ಒಲೆದಿದ್ದೇನೆ ನಿನಗೆ ಬೇಕಾದ ವರವನ್ನು ನೀನು ಕೇಳು ನಿನ್ನಲ್ಲಿ ಏನೇ ಮನಸ್ಸಿನ ಇಚ್ಛೆ ಆಸೆಗಳು ಇದ್ದರೂ ನಾನು ಖಂಡಿತವಾಗಿ ಈಡೇರಿಸುತ್ತೇನೆ ಆ ವ್ಯಕ್ತಿ ಭಗವಂತನಾದ ವಿಷ್ಣುವಿಗೆ ಈ ರೀತಿಯಾಗಿ ಹೇಳುತ್ತಾರೆ.
ಹೇ ಪ್ರಭು ನಾನು ನಿಮ್ಮ ದರ್ಶನವನ್ನು ಮಾಡಿ ಧನ್ಯನಾಗಿದ್ದೇನೆ ಪ್ರಭು ನನಗೆ ಏನು ಸಹ ಬೇಡ ನನ್ನ ಬಳಿ ನೀವು ಕೊಟ್ಟಿರುವುದೇ ಎಲ್ಲ ಇದೆ ನಂತರ ಈ ವ್ಯಕ್ತಿಯು ಸಾಧಾರಣವಾದ ಒಂದು ಹಾಳೆಯನ್ನು ತೆಗೆದುಕೊಳ್ಳುತ್ತಾರೆ ಭಗವಂತನಾದ ವಿಷ್ಣುವಿಗೆ ಈ ರೀತಿ ಹೇಳುತ್ತಾರೆ ಎ ಪ್ರಭು ಈ ಹಳೆಯ ಮೇಲೆ ನಿಮ್ಮ ಹಸ್ತಾಕ್ಷರವನ್ನು ಹಾಕಿರಿ ಏಕೆಂದರೆ ಈ ಮೂಲಕ ನಾನು ಜಗತ್ತಿಗೆ ಮಹಾ ವಿಷ್ಣು ಎಂಬುದನ್ನು ತೋರಿಸಿ ಕೊಡುತ್ತೇನೆ.
ಈಗಿನ ಜಗತ್ತಿನಲ್ಲಂತೂ ಭಗವಂತ ಇದ್ದಾನೆ ಎನ್ನುವ ಮಾತನ್ನೇ ಜನ ನಂಬುತ್ತಾ ಇಲ್ಲ ಎಂದು, ನಂತರ ಭಗವಂತ ಈ ರೀತಿಯಾಗಿ ಹೇಳುತ್ತಾರೆ ಆಯಿತು ಭಕ್ತ ನಿನ್ನ ಅಳಿಯ ಮೇಲೆ ನಾನು ಹಸ್ತಕ್ಷರವನ್ನು ಹಾಕುತ್ತೇನೆ ಕೊಡು ಇಷ್ಟು ಹೇಳಿ ಆ ಭಕ್ತನ ಹಾಳೆಯ ಮೇಲೆ ಭಗವಂತ ತನ್ನ ಅಸ್ತಾಕ್ಷರವನ್ನು ಹಾಕುತ್ತಾರೆ ನಂತರ ಅಂತರಜ್ಞಾನವಾಗುತ್ತಾರೆ ಆನಂತರ ಆ ವ್ಯಕ್ತಿಯು ಯಾವತ್ತಿಗೂ ಆ ಹಾಳೆಯನ್ನು ತನ್ನ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡುತ್ತಾ ಇರುತ್ತಾನೆ.
ಏಕೆಂದರೆ ಬೇರೆಯವರಿಗೆ ಭಗವಂತ ಇದ್ದಾನೆ ಎನ್ನುವ ವಿಷಯವನ್ನು ತೋರಿಸಿ ಕೊಡುವುದಕ್ಕೆ ಕೆಲವು ದಿನದ ನಂತರ ಶ್ರೀಮಂತ ವ್ಯಕ್ತಿಯ ನಾಯಿಮರಿ ಸತ್ತು ಹೋಗುತ್ತದೆ ಈ ವಿಷಯದಲ್ಲಿ ಆತ ತುಂಬಾ ದುಃಖಕ್ಕೆ ಒಳಗಾಗುತ್ತಾನೆ ಮೃತ್ಯುವಿನ ನಂತರ ಆ ನಾಯಿಯು ಯಮಲೋಕಕ್ಕೆ ಹೋಗಲು ಶುರುಮಾಡುತ್ತದೆ ಯಮಲೋಕ ತಲುಪಿದ ನಂತರ ಆ ನಾಯಿಯು ಯಮರಾಜರ ಮುಂದೆ ಹೋಗಿ ನಿಂತುಕೊಳ್ಳುತ್ತದೆ.
ಯಮರಾಜರು ಆ ನಾಯಿಯ ಪಾಪ ಪುಣ್ಯ ಕರ್ಮಗಳ ಲೆಕ್ಕಾಚಾರವನ್ನು ತೆಗೆಯುತ್ತಾರೆ ನಂತರ ಈ ರೀತಿಯಾಗಿ ಹೇಳುತ್ತಾರೆ ಹೇ ಶ್ವಾನ ನೀನು ಪಶುವಿನ ಜನ್ಮ ಪಡೆದ ನಂತರವು ಯಾವುದೇ ಪಾಪವನ್ನು ಮಾಡಿಲ್ಲ ನೀನು ಯಾವತ್ತಿಗೂ ನಿನ್ನ ಮಾಲೀಕನ ಜೊತೆಗೆ ನಿಯತ್ತಿನಿಂದ ಇದ್ದೀಯ ಯಾವತ್ತಿಗೂ ಬೇರೆ ಪಶು ಪಕ್ಷಿಗಳಿಗೂ ಇತ್ಯಾದಿ ಪ್ರಾಣಿಗಳಿಗೂ ಕಷ್ಟವನ್ನು ಕೊಟ್ಟಿಲ್ಲ.
ಹಾಗಾಗಿ ಈಗ ನಿನ್ನ ಎಲ್ಲ ಜನ್ಮದ ನಷ್ಟಗಳು ಮುಕ್ತಾಯವಾಗಿದೆ ಹೇಳು ನೀನು ಯಾವ ಲೋಕಕ್ಕೆ ಹೋಗುವುದಕ್ಕೆ ಬಯಸುತ್ತೀಯಾ ನಿನಗೆ ಇಷ್ಟವಾದ ಸ್ಥಳಕ್ಕೆ ನಿನ್ನನ್ನು ಕಳುಹಿಸಿಕೊಡಲಾಗುತ್ತದೆ ಎಂದು ಕೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.