ಯಾರಿಗೂ ತಿಳಿಯದ ದುಬೈನ ಅತಿ ಕೆಟ್ಟದಾದ ಕಾನೂನುಗಳು..ಅಲ್ಲಿ ನಡೆಯೋ ಅನಾಚಾರಗಳು ಹೇಗಿರುತ್ತೆ ಗೊತ್ತಾ
ಯಾರಿಗೂ ತಿಳಿಯದ ದುಬೈನ ಶಾಕಿಂಗ್ ಸತ್ಯಗಳು… ದುಬೈ ಒಂದು ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ ಪ್ರತಿ ವರ್ಷವೂ ಬಹಳಷ್ಟು ಜನ ಪ್ರವಾಸಿಗರು ಇಲ್ಲಿಗೆ ಸಂದರ್ಶಿಸುತ್ತಾ ಇರುತ್ತಾರೆ ಇಲ್ಲಿ ಆಕಾಶವನ್ನು ಮುಟ್ಟುವಂತೆ ಇರುವ ಮಹಲುಗಳು ಬಹಳ ಆಕರ್ಷಿಕವಾಗಿ ಇರುತ್ತವೆ ಪ್ರಸಿದ್ಧಿ ಹೊಂದಿರುವ ಬ್ರಿಜ್ ಖಲೀಫಾ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ನಮ್ಮ ಭಾರತೀಯರು ಬಂಗಾರವನ್ನು ಕೊಂಡು ತರಲು ಆಗಾಗ ದುಬೈಗೆ ಹೋಗುತ್ತಾ ಇರುತ್ತಾರೆ.
•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963
ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ಕರೆ ಮಾಡಿ : 9036076963
ದುಬೈ ಪ್ರವಾಸಿಗರಿಗೆ ಆಕರ್ಷಣವಾದ ದೇಶ ಬಾಗಿದರು ಕೂಡ ಅಲ್ಲಿ ಇಂದಿಗೂ ಕೂಡ ಕೆಲವು ಪ್ರಾಥಮಿಕ ನಿಬಂಧನೆಗಳು ಪಾಲಿಸಲೇಬೇಕಾದ ಅವಶ್ಯಕತೆ ಇದೆ ನೀವು ದುಬೈ ಅನ್ನು ಸಂದರ್ಶಿಸಬೇಕು ಎಂದು ಪ್ಲಾನ್ ಮಾಡಿದರೆ ಆ ರೂಲ್ಸ್ ಗಳನ್ನು ಅನುಸರಿಸ ಬೇಕಾಗುತ್ತದೆ ದುಬೈನಲ್ಲಿ ಉದ್ಯೋಗ ಮಾಡಬೇಕೆಂದರೆ ಮದುವೆಯಾದ ಹೆಂಗಸರೆ ಬೇಕಾ? ಇಲ್ಲವಾದರೆ ಮದುವೆಯಾಗದೆ ದುಬೈಗೆ ಹೋದರೆ ಜೈಲು ಪಾಲಾಗುತ್ತಾರ.
ಅದು ನಿಜಾನಾ ಎನ್ನುವ ಗೊಂದಲ ನಮ್ಮಲ್ಲಿ ತುಂಬಾ ಜನರಲ್ಲಿ ಇದೆ ದುಬೈಗೆ ಎರಡು ಮುಖಗಳಿವೆ ಎನ್ನುವ ವಿಷಯ ನಿಮಗೆ ಗೊತ್ತಾ ಒಂದು ಹಗಲಿನ ವೇಳೆಯಲ್ಲಿ ಕಾಣುವುದು ಮತ್ತೊಂದು ಕತ್ತಲೆಯ ರಾತ್ರಿ ವೇಳೆಯಲ್ಲಿ ಕಾಣಿಸುವುದು ಆದರೆ ದುಬೈನಲ್ಲಿರುವ ಕೆಲವೊಂದು ರೂಲ್ಸ್ ಅಂಡ್ ರೆಗುಲೇಷನ್ ಎಂದಿಗೂ ಕೂಡ ಬದಲಾಗುವುದಿಲ್ಲ ಮದ್ಯಪಾನ ಮಾಡುವುದರಿಂದ ಹಿಡಿದು ರಿಲೇಶನ್ಶಿಪ್ ಅನ್ನು ಮೈನ್ಟೈನ್ ಮಾಡುವ ಸಂದರ್ಭದಲ್ಲಿ ಕೆಲವು ಕಠಿಣವಾದ ನಿಯಮಗಳು ಅಲ್ಲಿ ಕಾಣಿಸುತ್ತವೆ.
ಇವೆಲ್ಲವನ್ನೂ ನೋಡಿದ ಕೂಡಲೇ ಖಂಡಿತವಾಗಿ ನೀವು ಕೂಡ ಶಾಕ್ ಆಗುತ್ತೀರಾ ದುಬೈನಲ್ಲಿ ಅಂತಹ ರೂಲ್ಸ್ ಇದ್ದಾಗ ಎಂದುಕೊಳ್ಳುತ್ತಾ ಇದ್ದೀರಾ ಹಾಗಾದರೆ ಈಗ ನಾವು ಅದರ ಬಗ್ಗೆ ತಿಳಿಯೋಣ.ಎಲ್ಲಕ್ಕಿಂತಲೂ ಮೊಟ್ಟ ಮೊದಲು ಆಲ್ಕೋಹಾಲ್ ಲ ಮದ್ಯಪಾನಕ್ಕೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತದೆ ಎಂಬುದನ್ನು ನೋಡೋಣ ಪ್ರತಿ ರಾತ್ರಿ ಎರಡು ಪೆಗ್ಗು ಕುಡಿದು ನಿದ್ದೆ ಮಾಡುವ ಅಭ್ಯಾಸ ವಿದ್ದವರು ಖಂಡಿತವಾಗಿಯೂ ದುಬೈನಂತಹ ಪ್ರದೇಶಕ್ಕೆ ದೂರವಾಗಿರುವುದೇ ವಾಸಿ.
ಏಕೆಂದರೆ ಇಲ್ಲಿ ಮಧ್ಯಪಾನ ಮಾಡುವುದರಿಂದ ಹಿಡಿದು ಮಧ್ಯ ಮಾರಾಟದವರೆಗೂ ನಿಷೇಧ ವಿರುತ್ತದೆ ಒಂದು ವೇಳೆ ನೀವು ಮುಸಲ್ಮಾನರಾದರೆ ದುಬೈನಲ್ಲಿ ಮಧ್ಯಪಾನ ಅಸಲು ಮಾಡುವಂತೆ ಇಲ್ಲ ಟೂರಿಸ್ಟ್ ಗಳು ಮತ್ತು ಮುಸ್ಲಿಂ ಅಲ್ಲದೆ ಇರುವವರಿಗೆ ಮಾತ್ರ ಮದ್ಯಪಾನ ಮಾಡಲು ಅವಕಾಶವಿರುತ್ತದೆ ಆದರೆ ಅವರು ಕೂಡ ಬಹಿರಂಗ ಪ್ರದೇಶಗಳಲ್ಲಿ ಕುಡಿಯಬಾರದು ಲೈಸೆನ್ಸ್ ಇರುವ ಶಾಪ್ ಗಳಲ್ಲಿ ಮಾತ್ರವೇ ಮಧ್ಯವು ಲಭ್ಯವಿರುತ್ತದೆ ಆದರೆ ಲಿಕ್ಕರ್ ಲೈಸನ್ಸ್ ತೋರಿಸಿದರೆ ಮಾತ್ರ ನಿಮಗೆ ಮದ್ಯ ಸಿಗುತ್ತದೆ.
ಅಂದರೆ ಇಲ್ಲಿ ಮಧ್ಯ ಮಾರಾಟ ಮಾಡುವವರು ಮಾತ್ರವೇ ಅಲ್ಲದೆ ಖರೀದಿ ಮಾಡುವವರು ಕೂಡ ಲೈಸೆನ್ಸ್ ತೆಗೆದುಕೊಂಡರೆ ಮಾತ್ರ ಅವರಿಗೆ ಮದ್ಯಪಾನ ಮಾಡುವ ಅವಕಾಶ ವಿರುತ್ತದೆ ಆದರೆ ಒಂದು ವೇಳೆ ನೀವು ಅಪ್ಪಿ ತಪ್ಪಿ ತಿಳಿದು ತಿಳಿಯದೇನೋ ಈ ಮಧ್ಯಪಾನ ಮಾಡಿದ ಅಮಲಿನಲ್ಲಿ ಯಾವುದಾದರೂ ತಪ್ಪು ಮಾಡಿ ಸಿಕ್ಕಿ ಬಿದ್ದರೆ ಮಾತ್ರ ವರ್ಷಗಳ ಕಾಲ ಜೈಲುವಾಸ ಮಾಡಲೇಬೇಕಾಗುತ್ತದೆ.
ಆದರಿಂದ ನೀವು ಮಧ್ಯಪಾನ ಮಾಡಿ ಪಾರ್ಟಿಗಳನ್ನು ಮಾಡಬೇಕು ಎಂದು ಇರುವವರು ಯಾವುದೇ ಕಾರಣಕ್ಕೂ ದುಬೈಗೆ ಹೋಗುವುದು ಬೇಡ ಏಕೆಂದರೆ ಅಲ್ಲಿ ಈ ರೀತಿಯಾಗಿ ತಪ್ಪು ಮಾಡಿ ಸಿಕ್ಕಿ ಬಿದ್ದರೆ ನಿಮಗೆ ತೊಂದರೆಯಾಗುತ್ತದೆ ಹಾಗಾಗಿ ಮದ್ಯಪಾನ ಮಾಡಿ ಎಂಜಾಯ್ ಮಾಡಬೇಕು ಎನ್ನುವವರು ದುಬೈಗೆ ದೂರವಾಗಿರುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.