ದೊಡ್ಡ ದೊಡ್ಡ ವ್ಯಕ್ತಿಗಳು ಈ ಕ್ರಿಮಿನಲ್ ಕೆಲಸವನ್ನು ಮಾಡಿದಾಗ ಅವರನ್ನು ಬಂಧಿಸುವುದು ಅಷ್ಟು ಸುಲಭದ ಕೆಲಸವಾಗಿರುವುದಿಲ್ಲ ಅವರ ಬಳಿ ಇರುವಂತಹ ಹಣದ ಬಲ ಜನರ ಬಲ ಹಾಗೂ ಅಧಿಕಾರ ಅಂತಸ್ತಿನ ಬಲ ಅವರನ್ನು ರಕ್ಷಿಸಲು ಪ್ರಯತ್ನ ಮಾಡುತ್ತಲೇ ಇರುತ್ತದೆ ಇದ್ಯಾವುದನ್ನು ಸಹ ಲೆಕ್ಕಿಸದೆ ಇವರನ್ನು ಕಾನೂನಿನ ಪರದೆಯಲ್ಲಿ ಇರಿಸುವುದಕ್ಕೆ ನಿಷ್ಠಾವಂತ ಪ್ರಾಮಾಣಿಕ ಅಧಿಕಾರಿಗಳ ಪಾತ್ರ ಮಹತ್ವದ್ದು ಅದರಲ್ಲೂ ದರ್ಶನ್ ಅಂತಹ ವ್ಯಕ್ತಿಗಳ ಮೇಲೆ ದೂರು ಬಂದಾಗ ತಕ್ಷಣ ಬಂದಿರುವುದಕ್ಕೆ ಅಪಾರ ಧೈರ್ಯವಿರಬೇಕು ಇದರ ಜೊತೆಗೆ ಪೊಲೀಸರ ಸಮಯ ಪ್ರಜ್ಞೆ ಸಹ ಅದು ಬುದ್ಧಿವಂತಿಕೆ ಕೂಡ ಇಲ್ಲಿ ಮುಖ್ಯವಾಗುತ್ತಿದೆ.
ಸಾಮಾನ್ಯವಾಗಿ ಇಂತಹ ಕೇಸ್ಗಳು ನಡೆದಾಗ ಇದಕ್ಕೆ ಪ್ರಭಾವಿ ವ್ಯಕ್ತಿಯನ್ನು ರಕ್ಷಣೆ ಮಾಡುವುದಕ್ಕೆ ಬೇಕಾಗಿಲ್ಲ ತಯಾರಿಗಳನ್ನು ಹಾಗೂ ಪ್ಲಾನ್ ಗಳು ನಡೆದಿರುತ್ತವೆ ಇದನ್ನು ದಯವಿಟ್ಟು ಸತ್ಯವನ್ನು ಹೊರ ಹಾಕುವ ಗುಂಡಿಗೆ ಮತ್ತು ಸಾಮರ್ಥ್ಯ ಅ ಅಧಿಕಾರಿಗಳಿಗೆ ಇರಬೇಕು ದರ್ಶನ್ ಅವರ ಕೇಸ್ ನಲ್ಲಿ ಕೂಡ ಇಂತಹ ಗೇಮ್ ನಡೆದಿತ್ತು ಇವನನ್ನು ಬೆಳ್ಳಂ ಬೆಳಿಗ್ಗೆ ಅರೆಸ್ಟ್ ಮಾಡಿದಂತಹ ಮಾಹಿತಿ ಮಾಧ್ಯಮದಲ್ಲಿ ಬಂದಾಗ ಯಾರಪ್ಪ ಅದು ಡಿ ಬಾಸ್ ನನ್ನೆ ಅರೆಸ್ಟ್ ಮಾಡಿದ್ದು ಅಂತ ಜನರೆಲ್ಲ ಅಚ್ಚರಿಪಟ್ಟಿದ್ದರು ಅಲ್ಲಿ ಆ ಇಬ್ಬರ ಅಧಿಕಾರಿಗಳ ಹೆಸರು ಮೊದಲು ಕೇಳಿಬಂದಿತ್ತು
ಈ ದರ್ಶನ್ ಅವರ ವಿಚಾರದಲ್ಲಿ ಹೀರೋಯಿಸಂ ನಡೆದಂತಹ ಆ ಇಬ್ಬರು ಅಧಿಕಾರಿಗಳ ಹೆಸರು ಗಿರೀಶ್ ಹಾಗೂ ಎಸಿಪಿ ಚಂದನ್ ಕುಮಾರ್ ಇವರಿಬ್ಬರ ಸಮಯ ಪಾಲನೆ ಹಾಗೂ ಕರ್ತವ್ಯ ನಿಷ್ಠೆ ಇಲ್ಲದೆ ಹೋಗಿದ್ದರೆ ಈ ಕೇಸ್ ಹಳ್ಳ ಹಿಡಿಯುವ ಲಕ್ಷಣಗಳು ಕೂಡ ದಟ್ಟವಾಗಿದ್ದವು ಈ ಅಧಿಕಾರಿಗಳು ದರ್ಶನ್ ರವರನ್ನು ಹಿಡಿದಿದ್ದು ಹೇಗೆ ಇವರ ಹಿನ್ನೆಲೆ ಏನು ಈ ಒಂದು ಕೇಸ್ನಲ್ಲಿ ನಡೆದಂತಹ ಆ ಗೇಮ್ ಪ್ಲಾನ್ ಏನು ಅದನ್ನು ಇವರು ಭೇಧಿಸಿದ್ದು ಹೇಗೆ ದರ್ಶನ್ ಅವರ ಬಂಧನದ ಹಿಂದೆ ಏನೆಲ್ಲಾ ಇತ್ತು ಎಂಬುದನ್ನು ಈಗ ತಿಳಿಸಿಕೊಡುತ್ತೇವೆ
ರೇಣುಕಾ ಸ್ವಾಮಿ ಹತ್ಯೆಯ ಕೇಸ್ ನಲ್ಲಿ ಭಾಗಿಯಾಗಿರುವ ದರ್ಶನ್ A2 ಆರೋಪಿಯಾಗಿ ನಿಂತಿರುವುದು ಎಲ್ಲರಿಗೂ ತಿಳಿದೇ ಇದೆ ಇವರ ಬಂಧನ ಇಲ್ಲಿ ಅಷ್ಟು ಸುಲಭವಾಗಿರಲಿಲ್ಲ ಸ್ವಲ್ಪ ಯಾಮಾರಿದರು ಕೂಡ ಕೈಬರಳೆ ನಾ ಸಂದಿಯಲ್ಲಿ ನೀರು ಸೋರಿದಂತೆ ಅವರು ಪಾರಾಗುತ್ತಿದ್ದರು ಆದರೆ ಅಧಿಕಾರಿಗಳ ಸಮಯ ಪ್ರಜ್ಞೆ ಹಾಗೂ ಪ್ರಾಮಾಣಿಕತೆ ಹಾಗೆ ಆಗೋದಕ್ಕೆ ಬಿಡಲಿಲ್ಲ
ಜೂನ್ ಎಂಟನೇ ತಾರೀಕು ರಾತ್ರಿ ಪಟ್ಟಣಗೆರೆಯ ಶೆಡ್ ಒಳಗೆ ರೇಣುಕಾ ಸ್ವಾಮಿಯ ಇದು ಸುಮಾರು 10 ರಿಂದ 20 ಜನ ಗುಂಡಗಳು 20 ಮಂದಿಯ ಪೈಕಿ ಬೌನ್ಸರ್ ಗಳು ಸಹ ಇದ್ದರು ರೇಣುಕಾ ಸ್ವಾಮಿಯ ಕೊಲೆ ಬಳಿಕ ಅವರ ಶವವನ್ನು ಸ್ಕಾರ್ಪಿಯೋಲ್ಲಿ ಇಟ್ಟುಕೊಂಡು ಅದನ್ನು ಕಾಮಾಕ್ಷಿಪಾಳ್ಯದ ಬಳಿ ಇರುವ ಮೋರಿಯೊಂದಕ್ಕೆ ಬಿಸಾಕಿ ಬಂದಿದ್ದರು ಹಲೋ ಮಳೆಗಾಲ ಆಗಿದ್ದರಿಂದ ಮಳೆ ಬಂದು ಆ ಒಂದು ಶವ ಕೊಚ್ಚಿಕೊಂಡು ಹೋಗಬಹುದು ಪೊಲೀಸರಿಗೆ ಸಿಗುವುದಕ್ಕೆ ಸ್ವಲ್ಪ ಸಮಯವಾಗುತ್ತದೆ ಅಷ್ಟರಲ್ಲಿ ತಾವು ಬಚಾವಾಗಬಹುದು ಎಂದು ಹಂತಕರ ಮೊದಲ ಯೋಜನೆಯಾಗಿತ್ತು
ರೇಣುಕಾ ಸ್ವಾಮಿ ಶವವನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಎಸೆದವರು ತಕ್ಷಣ ಅಲ್ಲಿಂದ ಪರರಿಯಾದರೂ ಇಲ್ಲಿ ಅಧಿಕೃತವಾಗಿ ಹೊಸ ಕಥೆಯನ್ನು ಕಟ್ಟುವುದಕ್ಕೆ ಡಿ ಬಾಸ್ ಕಡೆಯಿಂದಲೇ 30 ಲಕ್ಷದ ಹಣದ ಡೀಲ್ ನಡೆದಿದ್ದು 9ನೇ ತಾರೀಖಿನ ಬೆಳಗ್ಗೆ ಅಲ್ಲಿದ್ದ ದೇಹವನ್ನು ನಾಯಿಗಳು ಎಳೆದಾಡಲು ಶುರು ಮಾಡಿದಾಗ ಮೊದಲು ಜನರಿಗೆ ಕಾಣಿಸಿತು ತಕ್ಷಣ ಪೊಲೀಸರಿಗೆ ಸುದ್ದಿ ಹೋದಾಗ ಪೊಲೀಸರು ಅಲ್ಲಿಗೆ ತಕ್ಷಣ ತಳಕ್ಕೆ ಬಂದು ಆ ಒಂದು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಯಾವಾಗ ಶವ ಪೊಲೀಸರಿಗೆ ಸಿಕ್ಕಿತು ಅವಾಗ ಆ ನಾಲ್ಕು ಜನರು ತಾವೇ ಈ ಒಂದು ಹತ್ಯೆ ಮಾಡಿದಾಗ ಪೊಲೀಸರ ಬಳಿ ಹೇಳಿಕೊಳ್ಳುತ್ತಾರೆ
ಮೊದಲ ಸಿದ್ದರಾಗಿ ಬಂದಿದ್ದಂತಹ ಇವರು ಪೊಲೀಸರಿಗೆ ಹೇಳಿದ ಕಥೆಯೇ ಬೇರೆ ಎತ್ತು ನಾವು ಹಣದ ವಿಷಯವಾಗಿ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಸ್ಟೇಷನ್ ನ ಎಸ್ ಐ ಹಾಗೂ ಇತರರಿಗೆ ತಿಳಿಸುತ್ತಾರೆ ಮೇಲ್ನೋಟಕ್ಕೆ ನಂಬಕ್ಕೆ ಸಾಧ್ಯವಾಗದಂತಹ ಹೇಳಿಕೆಯನ್ನು ಕೇಳಿದಾಗ ಅನುಮಾನ ಬರುವುದೇ ಇಲ್ಲ ಅಲ್ಲಿಯವರೆಗೆ ದರ್ಶನ ಎಂಬ ವ್ಯಕ್ತಿ ಇದರಲ್ಲಿ ಸಂಭಂದಿತರಾಗಿದ್ದಾರೆ ಎಂಬುದು ಒಂದು ಚುಂಚು ಕೂಡ ಸುಳಿವೇ ಇರಲಿಲ್ಲ ಇವರು ತಮ್ಮ ಹೊಸ ಕಥೆಯನ್ನು ಹೇಳಲು ಶುರು ಮಾಡಿದಾಗ ಇವರು ಹೇಳುತ್ತಿರುವುದು ಸುಳ್ಳು ಎಂದು ಪತ್ತೆ ಹಚ್ಚುವ ಸೂಕ್ಷ್ಮ ಅಧಿಕಾರಿಗಳು ಅಲ್ಲಿ ಇರಲಿಲ್ಲ ಈ ನಾಲ್ವರು ಹೇಳಿದ ಮಾಹಿತಿಯನ್ನು ದಾಖಲಿಸಿಕೊಂಡಿದ್ದ ಅಧಿಕಾರಿಗಳು fir ನಲ್ಲು ಕೂಡ ನಮ್ಮಿನಿಸುವುದಕ್ಕೆ ಮುಂದಾಗಿದ್ದರು
ಅಲ್ಲಿ ಗಿರೀಶ್ ನಾಯಕ್ ಎಂಬ ಖಡಕ್ ಅಧಿಕಾರಿಯ ಪ್ರವೇಶವಾಗುತ್ತದೆ ಅಲ್ಲಿಗೆ ಬಂದಂತಹ ಈ ದೂರಿನಲ್ಲಿರುವ ಕಿತಾಪತಿಯನ್ನು ಗಮನಿಸುತ್ತಾರೆ ಅವರಿಗೆ ಇದು ಹಣಕ್ಕಾಗಿ ನಡೆದ ಹತ್ಯೆ ಎಂದು ಅನಿಸಿಲ್ಲ ಇವರ ಹೇಳಿಕೆಯನ್ನ ಎಫ್ಐಆರ್ ಮಾಡಬೇಡಿ ನಾನು ಇದನ್ನು ಇನ್ನಷ್ಟು ವಿಭಿನ್ನ ರೀತಿಯಲ್ಲಿ ತನಿಖೆಯನ್ನು ಮಾಡುತ್ತೇನೆ ಎಂದು ಹೇಳಿದರು ಆ ಹೇಳಿಕೆ ನೀಡಿದವರನ್ನ ಕಲೆಹಾಕಿ ಪ್ರತಿಯೊಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲು ಶುರು ಮಾಡಿದರು ತಾವು ಹೇಳಿದ್ದಷ್ಟೇ ನಂಬುತ್ತಾರೆ ಇವರು ಯಾವುದೇ ರೀತಿಯ ಬೇರೆ ರೀತಿಯ ಪ್ರಶ್ನೆಗಳನ್ನ ನಮ್ಮನ್ನು ಕೇಳುವುದಿಲ್ಲ ಎಂದು ನಂಬಿ ಬಂದಿದ್ದಂತಹ ಅವರಿಗೆ ಅನಿರೀಕ್ಷಿಸಿ ಅನಿರೀಕ್ಷಿತ ಪರಿಸ್ಥಿತಿ ಎದುರಾಗಿತ್ತು
ಈ ತನಿಖೆ ಸಮಯದಲ್ಲಿ ಅವರೆಲ್ಲರ ಹೇಳಿಕೆ ಬೇರೆ ಬೇರೆ ರೀತಿಯಲ್ಲಿ ಇದ್ದಾಗ ಪೊಲೀಸ್ ರೀತಿಯಲ್ಲಿ ವಿಚಾರಣೆ ಮಾಡಲು ಮುಂದಾದಾಗ ಈ ಕೊನೆಗೆ ನಮಗೆ ಹಣ ಕೊಡುವುದಾಗಿ ಡೀಲ್ ಆಗಿದೆ ಎಂದು ಬಾಯ್ ಬಿಡುತ್ತಾರೆ ಹಣ ಕೊಟ್ಟಿದ್ದು ಯಾರೆಂದು ಕೇಳಿದಾಗ ರೆಸ್ಟೋರೆಂಟ್ ಒಂದರ ಮಾಲೀಕರಾದ ವಿನಯ್ ಎಂದು ಬಾಯಿ ಬಿಡುತ್ತಾರೆ ಆಗ ಪೊಲೀಸರು ಆವಿನ ಎಂಬ ವ್ಯಕ್ತಿಯನ್ನು ಹಿಡಿದು ಪೊಲೀಸರು ಹೆಚ್ಚು ಸಮಯವನ್ನು ವ್ಯರ್ಥ ಮಾಡಲಿಲ್ಲ ಆ ಆರೋಪಿಗಳಲ್ಲಿ ಯಾರೂ ಒಬ್ಬ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಗೆ ಕರೆ ಮಾಡಿ ಶರಣಾಗುವುದು ಹೇಗೆ? ಅದರ ಪ್ರಕ್ರಿಯೆ ಏನು ಎಂದು ಮಾಹಿತಿ ಕಲೆ ಹಾಕಿದ್ದ ಎಂದು ವಿಚಾರಣೆಯ ವೇಳೆ ಗಿರೀಶ್ ಹಾಗೂ ಎಸಿಪಿ ಚಂದನ್ ಅವರಿಗೆ ಗೊತ್ತಾಗಿದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.