ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ವೃಷಭ ರಾಶಿ ಸಂಪೂರ್ಣ ಗುಣಲಕ್ಷಣಗಳು… ದ್ವಾದಶ ರಾಶಿಗಳಲ್ಲಿ ವೃಷಭ ರಾಶಿಯು 2ನೇ ಸ್ಥಾನವನ್ನು ಪಡೆದುಕೊಂಡಿದೆ ಭೂಮಿಯ ಚಿಹ್ನೆಯನ್ನು ಹೊಂದಿರುವಂತಹ ಈ ರಾಶಿಯವರು ಸಾಮಾನ್ಯವಾಗಿ ಪ್ರಾಮಾಣಿಕರು ಮಂಡಿ ಸ್ವಭಾವದವರು ಸಹನಶೀಲರು ವೈಯಕ್ತಿಕ ವಿಷಯದಲ್ಲಿ ಪ್ರಾಮಾಣಿಕತೆ ಬಯಸುವಂತಹ ವ್ಯಕ್ತಿಗಳಾಗಿರುತ್ತಾರೆ ವಿಶ್ವಾಸ ಅರ್ಹ ವ್ಯಕ್ತಿಗಳಾದ ಇವರ ವ್ಯಕ್ತಿತ್ವ ಹಾಗೂ ಕುಂಡಲಿಯ ವಿಷಯವು ವಿಭಿನ್ನತೆಯನ್ನು ಪಡೆದುಕೊಂಡಿದೆ.

WhatsApp Group Join Now
Telegram Group Join Now

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ನೀವು ವೃಷಭ ರಾಶಿಯವರು ಅಥವಾ ನಿಮ್ಮ ಕುಟುಂಬದವರಲ್ಲಿ ಯಾರಾದರೂ ವೃಷಭ ರಾಶಿಯವರಾಗಿದ್ದರೆ ಅವರ ವ್ಯಕ್ತಿತ್ವ ಏನು ವಿಶೇಷತೆ ಏನು ಎನ್ನುವುದನ್ನು ತಿಳಿಯುತ್ತಾ ಹೋಗೋಣ. ಧರಿಸಬಹುದಾದ ಅದೃಷ್ಟದ ಅರಳು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಷಭ ರಾಶಿಯವರಿಗೆ ಪಚ್ಚೆಯು ಅತ್ಯಂತ ಶುಭಕರವಾದ ಅರಳು ಎಂದು ಪರಿಗಣಿಸಲಾಗಿದೆ ಪಚ್ಚೆ ಎನ್ನುವುದು ಸಂಸ್ಕೃತದಿಂದ ಮರಕತ ಥವಾ ಬೆಳೆಯುತ್ತಿರುವ ವಸ್ತು ಎನ್ನುವ ಅರ್ಥವನ್ನು ನೀಡುವುದು.

ಶುಕ್ರನ ಶಕ್ತಿಯನ್ನು ಹೆಚ್ಚಿಸುವ ಈ ಅರಳನ್ನು ಧರಿಸಿದರೆ ವೃಷಭ ರಾಶಿಯವರ ಜೀವನದಲ್ಲಿ ವಸಂತ ಕಾಲ ಬಂದಂತೆ ಪಚ್ಚೆ ಎರಡು ಧರಿಸುವುದರಿಂದ ವೃಷಭ ರಾಶಿಯವರು ಜೀವನದಲ್ಲಿ ಅನೇಕ ಅಡೆತಡೆಗಳಿಂದ ಮುಕ್ತರಾಗಬಹುದು ದೊಡ್ಡ ಅಘಾತದಲ್ಲಿ ಹೋಗುವ ಸಂಗತಿಗಳು ಚಿಕ್ಕ ಸಂಗತಿಯಲ್ಲಿಯೇ ಪರಿಹಾರ ನೀಡುವುದು ವ್ಯಕ್ತಿ ಆತ್ಮವಿಶ್ವಾಸ ಪಡೆದುಕೊಳ್ಳುವುದರ ಜೊತೆಗೆ ತಾನು ಕೈಗೊಳ್ಳುವ ಕೆಲಸ ಕಾರ್ಯದಲ್ಲಿ ಯಶಸ್ಸನ್ನು ಪಡೆಯುವರು.

ಮಾಡುವ ಕೆಲಸದಲ್ಲಿ ಆಸಕ್ತಿ ಹಾಗೂ ಗುರಿ ಕಾಣುವ ಮನಸ್ಥಿತಿಯನ್ನು ಪಡೆಯುವರು ಇತರರಿಂದ ಸಂಭವಿಸುವ ದ್ರೋಹ ಹಾಗೂ ಮೋಸದಿಂದ ಮುಕ್ತರಾಗವರು ಅಲರ್ಜಿ ನರರೋಗ ತಲೆನೋವು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಬಹುಬೇಗ ನಿವಾರಣೆ ಆಗುವುದು ಜೀವನದಲ್ಲಿ ಸಂಭವಿಸುವ ವಿಷಯಗಳಿಗೆ ಸೂಕ್ತ ಚಿಂತನೆ ನಡೆಸುವ ಸಾಮರ್ಥ್ಯ ಹಾಗೂ ಬುದ್ಧಿಶಕ್ತಿ ಯನ್ನು ಹೊಂದುವರು,

ವೃತ್ತಿ ಜೀವನ ವೃಷಭ ರಾಶಿಯವರು ಸಾಮಾನ್ಯವಾಗಿ ಹಣ ಮತ್ತು ಆಸ್ತಿಯನ್ನು ಇಷ್ಟಪಡುವರು ಅದರ ಗಳಿಕೆಗಾಗಿ ಸಾಕಷ್ಟು ನಿಯಮವನ್ನು ವಿನಿಯೋಗಿಸುವರು ವಿಶ್ವಾಸ ಅರ್ಹತೆ ಕಠಿಣ ಪರಿಶ್ರಮ ತಾಳ್ಮೆ ಮತ್ತು ಗುರಿಯಿಂದಾಗಿ ಮಾಡುವ ಉದ್ಯೋಗದಲ್ಲಿ ಸೂಕ್ತ ಆಸಕ್ತಿ ಹಾಗೂ ತಲ್ಲಿನತೆಯನ್ನು ತೋರುವಳು ನಿರ್ದಿಷ್ಟ ಯೋಜನೆಯ ಮೇಲೆ ಗಮನವನ್ನು ಕೇಂದ್ರೀಕರಿಸುವರು ಸುತ್ತಲಿನ ಪರಿಸರದ ಮೇಲೆ ಸೂಕ್ತ ಹೊಂದಾಣಿಕೆ ಹಾಗೂ ಸ್ನೇಹ ಪರ ವರ್ತನೆಯನ್ನ ಎಲ್ಲದರ ಮೂಲಕ ವಾಗಿ ನಿರ್ವಹಿಸುವರು.

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ಯಾವುದೇ ಕೆಲಸದಲ್ಲಾದರೂ ಸೂಕ್ತ ನಿರ್ವಹಣೆಯನ್ನು ಕೈಗೊಳ್ಳುವ ಇವರಿಗೆ ಉದ್ಯೋಗಗಳು ಕೃಷಿ ಬ್ಯಾಂಕ್ ಕೆಲಸ ಪಾಕ ಶಾಲೆಗೆ ಸಂಬಂಧಿಸಿದಂತಹ ವೃತ್ತಿಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುವರು ವೃಷಭ ರಾಶಿಯ ಆಳುವ ಗ್ರಹ ಶುಕ್ರ ಶುಕ್ರನು ವೃಷಭ ರಾಶಿಯನ್ನು ಆಳುವನು ಈ ಗ್ರಹವು ಸೌಂದರ್ಯ ಹಾಗೂ ಪ್ರೀತಿಯನ್ನು ಪ್ರತಿನಿಧಿಸುವುದು ಎಂದು ಹೇಳಲಾಗುವುದು ವೃಷಭ ರಾಶಿಯವರು ಪ್ರೀತಿ ಐಶಾ ರಾಮಿ ಹಾಗೂ ಸೌಂದರ್ಯದ ವಿಷಯದಲ್ಲಿ ಬಹಳ ಸೂಕ್ಷ್ಮ ಪ್ರವೃತ್ತಿಯನ್ನು ಹೊಂದಿರುತ್ತಾರೆ.

ಇವರ ಆಹಾರದಿಂದ ಹಿಡಿದು ಫ್ಯಾಷನ್ ಸಂಗತಿಯವರೆಗೂ ಹೊಸದನ್ನು ಬಯಸುವರು ಶುಕ್ರನು ಜೀವನವನ್ನು ಒಂದು ಸುಂದರ ಪಯಣದಂತೆ ಸಾಗಬೇಕು ಎನ್ನುವ ಮನೋಭಾವವನ್ನು ಹೊದಿಯುತ್ತಾರೆ ಸೌಂದರ್ಯ ಇಲ್ಲದ ಬದುಕು ಆಶಾದಾಯಕ ವಲ್ಲ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ ಜೀವನದಲ್ಲಿ ಹೆಚ್ಚಿನ ಆಸಕ್ತಿಯೊಂದಿಗೆ ಜೀವನವನ್ನು ನಡೆಸಲು ಬಯಸುವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">