ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ..

ಸಹಾಯ ಪಡೆದ ಆ ಹುಡುಗ ಸರ್ಕಾರಿ ನೌಕರಾದ ಆದ್ರೆ ಆಮೇಲೆ ಆ ಆಟೋ ಡ್ರೈವರ್ ಗೆ ಏನ್ ಮಾಡಿದ ಗೊತ್ತಾ…ನಾವು ಒಬ್ಬರಿಗೆ ಮಾಡಿದಂತಹ ಸಹಾಯ ಮುಂದೆ ಒಂದು ಕಾಲಕ್ಕೆ ನಮಗೆ ಒಳ್ಳೆಯದನ್ನೇ ಮಾಡುತ್ತದೆ ಎನ್ನುವುದಕ್ಕೆ ನಾವೀಗ ಹೇಳಲು ಹೊರಟಿರುವಂತಹ ಒಂದು ಅಪರೂಪದ ಪ್ರಕರಣ ಸಾಕ್ಷಿ ಇದನ್ನ ನೀವೆಲ್ಲರೂ ಕೂಡ ಓದಲೇಬೇಕು ಅದು 1993 ಏಪ್ರಿಲ್ ತಿಂಗಳ ಒಂದು ದಿನ ಅಜಯ್ ಎಂಬ ಯುವಕ ತನ್ನ ಪದವಿ ಕೊನೆಯ ವರ್ಷದ ಕೊನೆ ಪರೀಕ್ಷೆಯನ್ನು ಬರೆದು ಆಗ ತಾನು ಇದ್ದಂತಹ ಹಾಸ್ಟೆಲನ್ನು ಖಾಲಿ ಮಾಡಿ ಲಗೇಜ್ ಜೊತೆ ಊರಿಗೆ ಹೋಗುವ ಸಲುವಾಗಿ ಬಸ್ ಸ್ಟ್ಯಾಂಡ್ ಗೆ ಬಂದಿದ್ದ.

WhatsApp Group Join Now
Telegram Group Join Now

ಆದರೆ ಅವನು ಬರುವುದು ತಡವಾದ ಕಾರಣ ಅವನ ಊರಿಗೆ ಇದ್ದ ಬಸ್ ಅದಾಗಲೇ ಹೊರಟಿತ್ತು ರಾತ್ರಿ ಆಗಲೇ 9:00 ಸಮೀಪಿಸಿತ್ತು ಅಲ್ಲಿ ಯಾರನ್ನು ವಿಚಾರಿಸಿದಾಗ ಬಸ್ ಈಗ ಐದು ನಿಮಿಷದ ಮುಂಚೆಯೇ ಹೊರಡಿತು ಎಂದು ಹೇಳಿದರು ಆಗ ಆ ಬಸ್ ಆತನಿಗೆ ಸಿಗುವಂತಹ ಯಾವುದೇ ಚಾನ್ಸ್ ಇರಲಿಲ್ಲ ಆಕಾಲದಲ್ಲಿ ಆ ಊರು ತುಂಬಾ ಸಣ್ಣದು ಒಂದು ಬಸ್ ಮಿಸ್ಸಾಯ್ತು ಎಂದರೆ ಮತ್ತೆ ಆ ಬಸ್ ಬರಬೇಕು ಎಂದರೆ ಮರುದಿನದವರೆಗೂ ಕಾಯಬೇಕಿತ್ತು.

•ಕೇರಳ ಭಗವತಿ ಜ್ಯೋತಿಷ್ಯ ಕೇಂದ್ರ
ಪ್ರೀತಿ ಪ್ರೇಮ ವಿಚಾರ,ಗಂಡ ಹೆಂಡತಿ ಸಮಸ್ಯೆ,ಸ್ತ್ರೀ ಪುರುಷ ವಶೀಕರಣ, ಸಂಭೋಗ ವಶೀಕರಣ ಕರೆ ಮಾಡಿ : 9036076963 ವಿದ್ಯೆ,ಉದ್ಯೋಗ,ವ್ಯಾಪಾರ,ಹಣಕಾಸು,ಗಂಡ ಹೆಂಡತಿ, ಪ್ರೇಮ ವೈಫಲ್ಯ,ಗುಪ್ತ ಸಮಸ್ಯೆಗೆ ನೇರ ಪರಿಹಾರ.9036076963

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ನೀವು ಇಷ್ಟಪಟ್ಟವರು ನಿಮ್ಮಂತೆ ಆಗಲು ಕೇವಲ 1 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಕರೆ ಮಾಡಿ : 9036076963

ಆಗ ಆ ಯುವಕ ಅಲಿಂದ ಬೇರೆ ಬಸ್ಸನ್ನು ಕ್ಯಾಚ್ ಮಾಡಬೇಕು ಎಂದರು ಅಲ್ಲಿಂದ 10 ಕಿ.ಮೀ ದೂರ ಇದ್ದಂತಹ ಬೇರೆ ಒಂದು ಊರಿಗೆ ಹೋಗಬೇಕಿತ್ತು ಅವನು ಯಾವುದಾದರು ಲಾರಿ ಟ್ರಕ್ ಅಥವಾ ಬೇರೆ ಇನ್ಯಾವುದಾದರೂ ಗಾಡಿ ಸಿಗುತ್ತದೆಯಾ ಎಂದು ರಸ್ತೆ ಬದಿಗೆ ಬಂದು ಆ ಕಡೆ ಈ ಕಡೆ ನೋಡುತ್ತಾ ನಿಂತ ಅವನ ದುರಾದೃಷ್ಟಕ್ಕೆ ಒಂದು ಗಂಟೆ ಸಮಯ ಜಾರಿದರು ಕೂಡ ಯಾವುದೇ ಖಾಸಗಿ ವಾಹನ ಆ ಕಡೆ ಸುಳಿಯಲಿಲ್ಲ ಹೀಗಿದ್ದಾಗ ದೂರದಲ್ಲಿ ಒಂದು ಖಾಲಿ ಆಟೋ ಬರುತ್ತಾ ಇತ್ತು ಅದನ್ನು ಅಜಿತ್ ಗಮನಿಸಿದ ಆ ಡ್ರೈವರ್ ಗೆ ಕೈ ಹಾಕಿ ನಿಲ್ಲಿಸಿ ಸ್ವಾಮಿ ಎಲ್ಲಿಗೆ ಹೋಗುತ್ತಾ ಇದ್ದೀರಾ ಎಂದು ವಿಚಾರಿಸಿದಾಗ.

ಆ ಆಟೋದವರು ನನ್ನ ಕಥೆ ಬಿಡು ಮೊದಲು ನೀನು ಎಲ್ಲಿಗೆ ಹೋಗಬೇಕು ಎಂದು ಕೇಳಿದರು ಆಗ ಅಜಿತ್ ಸ್ವಾಮಿ ನಾನು ನಮ್ಮ ಊರಿಗೆ ಹೋಗಬೇಕು ಆದರೆ ಬಸ್ ಹೊರಟು ಹೋಯಿತು ಈಗ ಯಾವುದೇ ಬಸ್ ಕೂಡ ಇಲ್ಲ ಇಲ್ಲಿಂದ 10 ಕಿ.ಮೀ ದೂರ ಹೋದರೆ ಅಲ್ಲಿಂದ ನನಗೆ ಯಾವುದಾದರೂ ಒಂದು ಬಸ್ ಸಿಗಬಹುದು ಎಂದು ಇಲ್ಲಿನವರು ಹೇಳುತ್ತಿದ್ದಾರೆ ಆದರೆ ಈಗ ನನ್ನ ಬಳಿ ಇರುವುದು ಕೇವಲ ನೂರು ರೂಪಾಯಿ ಮಾತ್ರ ಇದು ನಾನು ಇಲ್ಲಿಂದ ನಮ್ಮ ಊರನ್ನು ಸೇರುವುದಕ್ಕೆ ಸಾಕಾಗುತ್ತದೆ ಅಷ್ಟೇ.

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ನೀವು ನನ್ನ ಅಲ್ಲಿಗೆ ಬಿಟ್ಟರೆ ತುಂಬಾ ಸಹಾಯವಾಗುತ್ತದೆ ಎಂದು ಕೇಳಿಕೊಂಡ ಆಗ ಆಟೋದ ಆ ಆ ವ್ಯಕ್ತಿ ಅಲ್ಲಿಗೆ ಹೋಗಿ ಬರುವುದಕ್ಕೆ ಅಪ್ಪಂಡ್ ಡೌನ್ಗೆ 100 ರೂಪಾಯಿ ಹಾಕುತ್ತದೆ ಎಂದು ಹೇಳಿದ ಅಲ್ಲಿ ಕತ್ತಲಾಗಿದ್ದರಿಂದ ಅವನು ಅಷ್ಟು ದೂರಕ್ಕೆ ಕೇಳಿದಂತಹ ಹಣ ಜಾಸ್ತಿ ಏನು ಆಗಿರಲಿಲ್ಲ ಆದರೆ ಈ ಅಜಿತ್ ಬಳಿ ಇದ್ದಿದ್ದು ಕೇವಲ 100 ರೂಪಾಯಿ ಮಾತ್ರ ಅದನ್ನು ಪೂರ್ತಿ ಆಟೋಗೆ ಕೊಟ್ಟರೆ ಅಲ್ಲಿಂದ ಮುಂದೆ ಬಸ್ ಅನ್ನು ಅತ್ತಿ ಹೋಗುವುದಕ್ಕೆ ಆತನ ಬಳಿ ಹಣ ಇರಲಿಲ್ಲ.

ಅಜಿತ್ ತನ್ನ ಅಸಹಾಯಕತೆಯನ್ನು ತೋರಿಕೊಂಡಾಗ ಆಟೋ ಚಾಲಕನ ಮನಸ್ಸು ಕೂಡ ಕರಗಿತು ನಿನಗೆ ಎಲ್ಲಿ ಸ್ನೇಹಿತರಿದ್ದಾರೆ ಅಲ್ಲವಾ ಅವರ ಬಳಿ ಹೋಗೋಣ ನಡೆ ಅವರ ಬಳಿ ಉಳಿದಾಣವನ್ನು ನೀನು ಕೇಳಬಹುದಲ್ಲ ಎಂದು ಹೇಳಿದಾಗ ಅವರೆಲ್ಲ ತನಗೆ ವಿದಾಯ ಹೇಳಿ ಅವರವರ ಊರಿಗೆ ಊರಿಗೆ ಹೊರಟು ಹೋದರು ಎಂದು ಅಜಿತ್ ಹೇಳಿದ ನೀವು ನನಗೆ ಈ ಒಂದು ಸಹಾಯವನ್ನು ಮಾಡಿದರೆ ನಾನು ಊರನ್ನು ತಲುಪಿ ವಾಪಸ್ ಬಂದು ನಿಮ್ಮ ನೂರು ರೂಪಾಯಿಯನ್ನು ಖಂಡಿತವಾಗಿಯೂ ನಿಮಗೆ ಕೊಡುತ್ತೇನೆ ಎಂದು ಅಜಿತ್ ಅವರಿಗೆ ವಿನಂತಿಯನ್ನು ಮಾಡಿಕೊಂಡ.

ಏನೋ ಪಾಪ ಹುಡುಗನಿಗೆ ತೀರ ಅವಸರವಿರಬೇಕು ಹೋಗಲಿ ಬಿಡು ಎಂದು ಒಪ್ಪಿಕೊಂಡಂತಹ ಆಟೋ ಚಾಲಕ ಸರಿ ಆಯ್ತು ಬಾ ಕುಳಿತುಕೋ ಎಂದು ಹೇಳಿ ಅಲ್ಲಿಂದ ಹೊರಟರು ದಾರಿ ಎಲ್ಲಿ ಹೋಗುವಾಗ ಆ ಆಟೋ ಚಾಲಕ ನೋಡಪ್ಪ ನಿನಗೆ ಏನು ಎಮರ್ಜೆನ್ಸಿ ಇದೆ ಎಂದು ಹೇಳಿರುವುದಕ್ಕೆ ನಾನು ನಿಮಗೆ ಸಹಾಯ ಮಾಡುತ್ತಿದ್ದೇನೆ ನನ್ನ ಹಣವನ್ನು ಖಂಡಿತವಾಗಿಯೂ ನೀನು ವಾಪಸ್ ಮಾಡಲೇಬೇಕು.

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ವಾಪಸ್ ಬರುವಾಗ ಹತ್ತು ಕಿಲೋಮೀಟರ್ ಮತ್ತೆ ನಾನು ಒಬ್ಬನೇ ಬರಬೇಕು ಈಗ ನನಗೆ ಗ್ರಾಹಕರು ಕೂಡ ಸಿಗುವುದಿಲ್ಲ ಎಂದು ಹೇಳಿದರು ಅಜಿತ್ ಕೂಡ ಅವರ ಮಾತಿಗೆ ಒಪ್ಪಿಕೊಂಡ ಆಟೋ ಚಾಲಕ ತನ್ನ ಹೆಸರು ಬಾಬು ಎಂದು ತಿಳಿಸಿ ತನ್ನ ಆಟೋದ ನಂಬರನ್ನು ಕೂಡ ಅಜಿತ್ ಗೆ ನೀಡಿ ಅದನ್ನು ಬರೆದಿಟ್ಟುಕೊಳ್ಳುವುದಕ್ಕೆ ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">