ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ…. ವೃಶ್ಚಿಕ ರಾಶಿಯವರ ಜೀವನದಲ್ಲಿ ಕಷ್ಟಗಳು ಅಥವಾ ಸಮಸ್ಯೆಗಳೇ ಬರಬಾರದು ಎಂದರೆ ಈ ಸರಳವಾದ ಪರಿಹಾರವನ್ನು ನೀವು ಮಾಡಬೇಕಾಗುತ್ತದೆ. ವೃಶ್ಚಿಕ ರಾಶಿ ಕುಜ ಅಧಿಪತ್ಯ ಇರುವಂತದ್ದು ಅಷ್ಟಮ ಸ್ಥಾನ ಕಾಲ ಪುರುಷ ಕುಂಡಲಿಯನ ರಂದ್ರ ಭಾವ ಎಂದು ಕೂಡ ನೋಡುತ್ತೇವೆ ವಿಶೇಷವಾಗಿ ಬೇಗ ಕೋಪ ಬರುತ್ತದೆ ಕಾಂಪ್ರಮೈಸ್ ಕೂಡ ಆಗುತ್ತವೆ.
ಎರಡನ್ನು ಕೂಡ ಚಂದ್ರ ನೀಚ ಸ್ಥಾನ ಎಂದು ಹೇಳಲಾಗುತ್ತದೆ ಈ ವಿಶೇಷ ಅವರಿಗೆ ಯಾವ ಯಾವ ಪರಿಹಾರಗಳಿಂದ ಉತ್ಕೃಷ್ಟವಾಗಿರುವಂತಹ ಜಾತಕ ದವರಾಗುತ್ತಾರೆ ವೃಶ್ಚಿಕ ರಾಶಿಯವರು ಎಂದು ನೋಡೋಣ.ವಿಶೇಷವಾಗಿ ನೀವು ತಂದೂರಿ ರೊಟ್ಟಿ ಎಂದು ಕೇಳಿರಬಹುದು ತಂದೂರು ರೊಟ್ಟಿಯನ್ನು ಒಲೆಯಲ್ಲಿ ತಟ್ಟಿ ಒಂದು ಮಡಿಕೆಯ ಮೇಲೆ ಸುಡುವಂತಹ ಕೆಲಸವನ್ನು ಮಾಡುತ್ತಾರೆ.
ಆ ತಂದೂರಿ ರೊಟ್ಟಿ ಅನ್ನ ಸಾಧ್ಯವಾದಷ್ಟು ಕೂಡ ನೀವೇ ಸಿದ್ದ ಮಾಡಿ ಅದನ್ನು ಮಂಗಳವಾರ ಅಥವಾ ಶನಿವಾರದಂದು ಬಡವರಿಗೆ ತಿನ್ನೋದಕ್ಕೆ ಕೊಡುವಂತಹ ಕೆಲಸವನ್ನು ಮಾಡಬೇಕು ಪ್ರತಿ ಮಂಗಳವಾರ ಮಾಡಬೇಕಾ ಎಂದರೆ 15 ದಿನಕ್ಕೆ ಒಮ್ಮೆಯಾದರೂ ಮಾಡಿದರು ಪರವಾಗಿಲ್ಲ ಜೊತೆಗೆ ನೀವು ತಂದೂರಿ ರೊಟ್ಟಿಯನ್ನು ಸೇವಿಸಬಾರದು ಅದನ್ನು ಕಡೆಗಣಿಸುವುದು ಉತ್ತಮ ಎಂದು ಹೇಳಬಹುದು.
ಸಾಧ್ಯವಾದಷ್ಟು ನೀವು ಮಾಡಬೇಕಾಗಿರುವಂತಹ ಕೆಲಸ ಶುದ್ಧ ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡುವಂತಹ ಕೆಲಸ ಮಾಡಿ ನಮ್ಮ ಮನೆಯಲ್ಲಿ ಬೆಳ್ಳಿಯ ತಟ್ಟೆ ಇಲ್ಲ ಎಂದರೆ ಏನು ಸಮಸ್ಯೆ ಇಲ್ಲ ತಲೆಕೆಡಿಸಿಕೊಳ್ಳಬೇಡಿ ಸಾಧ್ಯವಾದಷ್ಟು ನೀವು ಈ ರೀತಿಯಾಗಿ ಇದ್ದರೆ ಆ ರೀತಿಯ ವ್ಯವಸ್ಥೆ ಇದ್ದರೆ ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡಿ ಸಾಧ್ಯವಾದಷ್ಟು ಅರಳಿಮರ ಅಥವಾ ಜಾಲಿ ಗಿಡವನ್ನು ನೀವು ಕತ್ತರಿಸಬಾರದು.
ಜಾಲಿ ಮರ ಎಂದರೆ ಕಗ್ಗಲಿ ಮರ ಎಂದು ಹೇಳುತ್ತೇವೆ ಕಗ್ಗಲಿ ಎಂದರೆ ಕೆಲವೊಂದು ಕಡೆ ತುಗ್ಗಲಿ ಎಂದು ಕರೆಯುತ್ತಾರೆ ಕೆಲವೊಂದು ಕಡೆ ಕಗ್ಗಲಿ ಎಂದು ಕರೆಯುತ್ತಾರೆ ಈ ಎರಡು ಮರವನ್ನು ಕತ್ತರಿಸಿದರೆ ನಿಮಗೆ ಖಂಡಿತವಾಗಿಯೂ ಶಾಪ ಪರಿಣಾಮ ಆಗುವುದನ್ನು ನೋಡುತ್ತೇವೆ ಸಾಧ್ಯವಾದಷ್ಟು ಕೂಡ ಯಾರಿಂದಲೂ ಯಾವುದೇ ವಸ್ತುಗಳನ್ನ ಪುಕ್ಕಟೆಯಾಗಿ ಕಾಣುವಂತಹ ಕೆಲಸವನ್ನ ಮಾಡುವಂತದ್ದು ಬೇಡ.
ಸಾಧ್ಯವಾದಷ್ಟು ವೃಶ್ಚಿಕ ರಾಶಿಯವರು ಯಾರಾದರೂ ಮಹಿಳೆಯರು ಇದ್ದಲ್ಲಿ ಮನೆಯಲ್ಲಿ ಹಾಲನ್ನು ಉಕ್ಕಿಸುವಂತಹ ಕೆಲಸವನ್ನು ಮಾಡಿ ಪದೇ ಪದೇ ಹಾಲನ್ನು ಉಕಿಸಿದಲ್ಲಿ ಸುಡುತ್ತದೆ ಯಾವಾಗಲೂ ಈ ರೀತಿಯಾಗಿ ಉಕ್ಕಿಸುತ್ತಾ ಬಂದರೆ ಸಮಸ್ಯೆಗಳು ಜಾಸ್ತಿ ಆಗುತ್ತಾ ಬರುತ್ತದೆ ಏಕೆಂದರೆ ಚಂದ್ರನ ತತ್ವ ಎಲ್ಲಿ ಅದು ಸುಡುತ್ತದೆಯೋ ಅಲ್ಲಿ ನಿಮ್ಮ ಮಾನಸಿಕ ತತ್ವ ಜೊತೆಗೆ ಅಲ್ಲಿ ಬರುವಂತಹ ಅಡ್ಡ ಪರಿಣಾಮ ಗಳನ್ನು ಎದುರಿಸಬೇಕಾದಂತಹ ಸನ್ನಿವೇಶ ಬರುತ್ತದೆ.
ಸಾಧ್ಯವಾದಷ್ಟು ಒಂದು ಮಡಿಕೆಯಲ್ಲಿ ಜೇನುತುಪ್ಪ ಹಾಗೆ ಇನ್ನೊಂದು ಮಡಿಕೆಯಲ್ಲಿ ಸಿಂಧೂರವನ್ನು ಹಾಕಿ ಒಂದು ಸಣ್ಣ ಕುಡಿಕೆಯನ್ನು ತೆಗೆದುಕೊಂಡು ಒಂದರಲ್ಲಿ ಜೇನುತುಪ್ಪ ಮತ್ತು ಇನ್ನೊಂದರಲ್ಲಿ ಶುದ್ಧ ಸಿಂಧೂರವನ್ನು ಸಿಂಧೂರ ಎಂದರೆ ಕುಂಕುಮವನ್ನು ಹಾಕಿ ಮನೆಯಲ್ಲಿ ಎಲ್ಲಾದರೂ ಒಂದು ಕಡೆ ಅದನ್ನು ಸ್ಥಾಪನೆ ಮಾಡಬೇಕಾಗಿರುವ ಅನಿವಾರ್ಯತೆ ಇರುವಂತದ್ದು.
ವೃಶ್ಚಿಕ ರಾಶಿಯಲ್ಲಿ ಇರುವಂತವರು ಇದನ್ನು ಮಾಡಲೇಬೇಕು ಜೊತೆಗೆ ಸಂಧ್ಯಾ ಸಮಯದಲ್ಲಿ ನೀವು ಜೇನುತುಪ್ಪವನ್ನು ಸೇವನೆ ಮಾಡುವಂತದ್ದು ನಿಮಗೆ ತುಂಬಾನೇ ಒಳ್ಳೆಯ ಲಾಭವನ್ನು ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.