ದರ್ಶನ್ ಅರೆಸ್ಟ್ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ರಿಯಾಕ್ಷನ್… ರೇಣುಕಾ ಸ್ವಾಮಿ ಎಂಬ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಮರ್ಡರ್ ಮಾಡಲಾಗುತ್ತದೆ ಆಮೇಲೆ ಕಂಪ್ಲೇಂಟ್ ಆಗಿ 17 ಜನರನ್ನು ಅರೆಸ್ಟ್ ಕೂಡ ಮಾಡುತ್ತಾರೆ ಅದು ಕನ್ನಡ ಚಿತ್ರರಂಗಕ್ಕೆ ಈಗ ಒಂದು ಕಪ್ಪು ಚುಕ್ಕಿಯಾಗಿದೆ ಎಲ್ಲೆಡೆಯೋ ಅದರ ಬಗ್ಗೆ ಚರ್ಚೆ ಆಗುತ್ತಾ ಇದೆ ದರ್ಶನವರು ಕೂಡ ಅರೆಸ್ಟ್ ಆಗಿರುವಂಥದ್ದು ಅವರು ಕೂಡ ಕಾನೂನಿನ ಬಲೆಯಲ್ಲಿ ಸಿಲುಕಿಕೊಂಡಿರುವುದು ಏನು ಹೇಳುತ್ತೀರಾ ಸರ್.
ಕಾನೂನಿನ ಬಲೆ ಹಾಗಂದರೆ ಸಹಜವಾಗಿಯೇ ಪ್ರತಿ ಬಾರಿಯೂ ಆತ್ಮೀಯತೆಯಿಂದ ಸ್ಪಂದಿಸುತ್ತಾ ಇದ್ದೀರಿ ಪ್ರತಿ ವಿಚಾರದಲ್ಲೂ ಒಂದು ನಿಮಿಷ ಕಾನೂನಿನ ಬಲೆ ಎನ್ನುವುದು ಇದೆಯಲ್ಲ ಅದರಲ್ಲಿ ನಾನು ಕೇವಲ ಕಾನೂನು ಎನ್ನುವುದನ್ನು ಮಾತ್ರ ಕೇಳಿದ್ದೇನೆ ಬಲೆ ಎನ್ನುವುದನ್ನು ನಾನು ಕೇಳಿಲ್ಲ ಸರ್ ಅವರು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ ನಾನು ಕಾನೂನಿನ ಬಗ್ಗೆ ಮಾತನಾಡಬೇಕಾದರೆ ಈ ವಿಚಾರವನ್ನು ತೆಗೆದುಕೊಂಡು ಹೇಳುತ್ತಾ ಇಲ್ಲ ಯಾವತ್ತೂ ಕೂಡ ನಾವು ಮಾಧ್ಯಮ ಎಂದು ಹೇಳಬಹುದು ಮಾಧ್ಯಮದ ಬಲೆ ಎಂದರೆ ತಪ್ಪಾಗುವುದಿಲ್ಲವೇ.
ಹಾಗೆ ಕಾನೂನು ಎಂದು ಹೇಳಬಹುದು ಆದರೆ ಕಾನೂನಿನ ಬಲೆ ಎಂದರೆ ಅದು ತಪ್ಪಾಗುತ್ತದೆ ಅಷ್ಟೇ ನಾನು ಹೇಳುವುದು ಬೇರೆ ಏನು ಇಲ್ಲ, ನನಗೆ ಗೊತ್ತಿರುವುದು ಇಷ್ಟೇ, ನೀವು ಏನು ತೋರಿಸುತ್ತಾ ಇದ್ದೀರಾ ನಮಗೆ ನಾವು ಅದರಿಂದಲೇ ನಾವು ನೋಡುತ್ತಾ ಇರುವುದು ವಿಚಾರಗಳನ್ನು ತಿಳಿದುಕೊಳ್ಳುತ್ತಿರುವುದು.
ಇದರಲ್ಲಿ ಅರ್ಥ ಆಗುತ್ತಿರುವುದು ಒಂದು ಏನು ಎಂದರೆ ಮಾಧ್ಯಮವಾಗಲಿ ಪೊಲೀಸ್ ಸಿಬ್ಬಂದಿಗಳಾಗಲಿ ಬಹಳ ನಿಮ್ಮ ಪ್ರಯತ್ನಗಳನ್ನು ಹಾಕಿ ಸತ್ಯಾಂಶವನ್ನು ಹೊರಗೆ ತರಬೇಕು ಎನ್ನುವ ವಿಚಾರಕ್ಕೆ ತುಂಬಾನೇ ಗೌರವಿಸಬೇಕಾಗಿರುವುದು ಏನು ಎಂದರೆ ತುಂಬಾ ಕೆಲಸ ಮಾಡ್ತಾ ಇದ್ದೀರಿ ಎಲ್ಲರೂ ಅದರಲ್ಲಿ ಎರಡನೇ ಮಾತಿಲ್ಲ ಇದಕ್ಕಿಂತ ಹೆಚ್ಚಾಗಿ ನನಗೆ ಗೊತ್ತಿರುವ ಹಾಗೆ ಇತ್ತೀಚಿನ ನಿಮ್ಮ ನ್ಯೂಸ್ ನಲ್ಲೆ ನೋಡಿದ್ದು ನಾವು ಸಿಎಂ ಅವರು ಆಟ ಹಿಡಿದು ಕೂತಿದ್ದಾರೆ ಎನ್ನುವುದಾದರೆ.
ಇದಕ್ಕೆ ನನ್ನ ಪ್ರಕಾರ ನಮ್ಮ ಕರ್ನಾಟಕದ ಬಹುತಾರ ದೊಡ್ಡ ಸ್ಥಾನದಲ್ಲಿರುವಂತಹ ಒಬ್ಬ ಮುಖ್ಯಮಂತ್ರಿಗಳು ಮಾಧ್ಯಮದವರು ಪೊಲೀಸ್ ಸಿಬ್ಬಂದಿಯವರು ಸರಿಯಾಗಿ ಕೆಲಸವನ್ನು ಮಾಡುತ್ತಾ ಇದ್ದೀರಾ ಎಂದಾಗ ನನಗೆ ಬೇಕಾಗಿರೋದು ಒಬ್ಬ ಸಾಮಾನ್ಯ ಮನುಷ್ಯನಾಗಿ ನಾನು ಈಗ ಕಲಾವಿದರ ಹೆಸರಾಗಲಿ ನನಗೆ ಬರುವುದಿಲ್ಲ ನಾನು ಅವರ ಪರ ಇವರ ಪರ ಎಂದು ಮಾತನಾಡುವುದು ತಪ್ಪು ಆಗುತ್ತದೆ.
ವಿರುದ್ಧವಾಗಿ ಮಾತನಾಡುವುದು ತಪ್ಪಾಗುತ್ತದೆ ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಆ ಹೆಣ್ಣು ಮಗುವಿಗೆ ನ್ಯಾಯ ಸಿಗಬೇಕು ಎಲ್ಲೋ ಓಡಾಡಿಕೊಂಡು ರಸ್ತೆಯಲ್ಲಿ ಬಿದ್ದಿದ್ದಾರಲ್ಲ ಬಾಳಿ ಬದುಕ ಬೇಕಾದ ರೇಣುಕಾ ಸ್ವಾಮಿ ಅವರು ಅವರಿಗೆ ನ್ಯಾಯ ಸಿಗಬೇಕು ಊಟ ಬೇಕಾಗಿರುವ ಆ ಮಗುವಿಗೆ ನ್ಯಾಯ ಸಿಗಬೇಕು ಎಲ್ಲದಕ್ಕಿಂತ ಹೆಚ್ಚಾಗಿ ನ್ಯಾಯದ ಮೇಲೆ ಎಲ್ಲರಿಗೂ ಒಂದು ನಂಬಿಕೆ ಹುಟ್ಟಬೇಕು ಎಂದ ಮೇಲೆ ಇದಕ್ಕೆ ಒಂದು ಒಳ್ಳೆಯ ನ್ಯಾಯ ಆಗಬೇಕು.
ಇಷ್ಟು ಹೇಳಬಲ್ಲೆ ಹೊರತು ನಮಗೆ ನೀವು ತೋರಿಸುವುದನ್ನು ಮಾತ್ರ ನಾವು ನೋಡುತ್ತೇವೆ ಹೇಳಬೇಕು ಎಂದರೆ ಪ್ರತಿಯೊಂದು ವಿಷಯ ನಮಗೆ ಏನು ಗೊತ್ತಿದೆಯೋ ಅದು ನಾವು ಸ್ಟೇಷನ್ ಒಳಗಡೆ ಕೂಡ ಇಲ್ಲ ಯಾವ ಸ್ಥಳದಲ್ಲಿ ಇಲ್ಲ ನೀವು ಏನನ್ನು ತೋರಿಸುತ್ತಾ ಇದ್ದೀರಾ ಅದನ್ನು ನೋಡುತ್ತಾ ಇದ್ದೇವೆ ನಾವು ಬಹಳ ಕಷ್ಟದಿಂದ ಹೇಳುತ್ತಾ ಇದ್ದೇನೆ ಚಿತ್ರರಂಗಕ್ಕೆ ನ್ಯಾಯ ಸಿಗಬೇಕು ಏಕೆಂದರೆ ಚಿಕ್ಕ ಚಿಕ್ಕ ವಿಷಯಕ್ಕೆ ಯಾವುದ್ಯಾವುದೋ ವಿಚಾರಗಳು ನಡೆಯುತ್ತಿರುವುದು ಏನಿದೆ ಚಿಕ್ಕ ಚಿಕ್ಕ ವಿಚಾರಗಳು ನಾನು ಹೇಳುತ್ತಾ ಇರುವುದು ಹಿಂದಿನಿಂದ ತೆಗೆದುಕೊಂಡಿರುವುದು.
ಪ್ರತಿ ಸಮಯದಲ್ಲೂ ಚಿತ್ರರಂಗದ ಮೇಲೆ ಏನಾದರೂ ಒಂದು ಬರುತ್ತದೆ ಜನ ಬರಲಿಲ್ಲ ಎಂದರೆ ಚಿತ್ರರಂಗ ಸಿನಿಮಾ ಚೆನ್ನಾಗಿಲ್ಲ ಎಂದರೆ ಚಿತ್ರರಂಗ ಅದಕ್ಕಿಂತ ಎಲ್ಲಾದಾಗಿ ಈಗ ನಡಿತಾ ಇರುವಂತಹ ಸಂದರ್ಭವನ್ನು ನೋಡುತ್ತಾ ಹೋದರೆ ಚಿತ್ರರಂಗಕ್ಕೆ ಒಂದು ಕ್ಲೀನ್ಪೀಟ್ ಬೇಕಾಗಿದೆ ಇವತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.