ಏಲೀಯನ್ ಗಳ ಜೊತೆ ಸಂಪರ್ಕ ಬೆಳೆಸಿದ್ದ ಕೇರಳ ಜೋಡಿಗೆ ಕೊನೆಯಲ್ಲಿ ಏನಾಯ್ತು ಗೊತ್ತಾ ?

ಏಲೀಯನ್ ಗಳ ಜೊತೆ ಸಂಪರ್ಕ ಬೆಳೆಸಿದ್ದ ಕೇರಳ ಜೋಡಿಗೆ ಕೊನೆಯಲ್ಲಿ ಏನಾಯ್ತು ಗೊತ್ತಾ ?

WhatsApp Group Join Now
Telegram Group Join Now

ಏಲಿಯನ್ ಗಳ ಜೊತೆ ಸಂಪರ್ಕ ಬೆಳೆಸಿದ ಕೇರಳ ಜೋಡಿಗೆ ಏನಾಯ್ತು… ಇಷ್ಟು ದೊಡ್ಡ ಬ್ರಹ್ಮಾಂಡದಲ್ಲಿ ಏಲಿಯನ್ಸ್ ಇಲ್ಲ ಎಂದು ಯಾವ ವಿಜ್ಞಾನಿಗಳು ಕೂಡ ಭಾವಿಸುವುದಿಲ್ಲ ಯಾವುದಾದರೂ ಒಂದು ಗ್ರಹದಲ್ಲಿ ಏಲಿಯನ್ಸ್ ಗಳು ಇದ್ದೇ ಇರುತ್ತದೆ ಎನ್ನುವುದು ಅನೇಕರ ನಂಬಿಕೆಯಾಗಿದೆ ಏಲಿಯನ್ಸ್ ಆಗಾಗ ಭೂಮಿಗೆ ಬಂದಿದ್ದಾರೆ ಮತ್ತು ಏರಿಯಾ 51 ರಲ್ಲಿ ಅಮೆರಿಕ ದ ಏಜೆಂಟ್ಗಳು ಏಲಿಯನ್ಸ್ ಗಳ ಜೊತೆ ಸಂದರ್ಶನ ಮಾಡುತ್ತಾ ಇದ್ದರೆ ಎಂದು ಯು ಎಫ್ ಐ ನ ವರದಿಯು ಹೇಳಿತ್ತು.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

See also  ಯಾವ ಲಗ್ನ ರಾಶಿಯವರಿಗೆ ಯಾವ ವಯಸ್ಸಲ್ಲಿ ಮದುವೆ ಇಲ್ಲಿದೆ ಕೂತುಹಲಕಾರಿ ವಿಷಯ..

ಈ ಕಾನ್ಸುಪಿರೆನ್ಸಿ ಥಿಯರಿಯನ್ನು ನಂಬುವವರು ಇದ್ದಾರೆ ನಂಬದೇ ಇರುವವರು ಇದ್ದಾರೆ ಅಂದರೆ ಅನ್ ಐಡೆಂಟಿಫೈಯಿಂಗ್ ಆಬ್ಜೆಕ್ಟ್ ಅನ್ನುವುದು ಅಮೆರಿಕದಲ್ಲಿ ಪ್ರಾರಂಭವಾಯಿತು ಹೀಗೆ ಆಧುನಿಕ ಜಗತ್ತಿಗೆ ಖಗೋಳಶಾಸ್ತ್ರ ಡಾರ್ಕ್ ಎನರ್ಜಿ ಡಾರ್ಕ್ ಮ್ಯಾಟರ್ಸ್ ಬ್ಲಾಕ್ ಹೋಲ್ಸ್ ಬಗ್ಗೆ ಅನೇಕರಿಗೆ ತಿಳಿದಿದೆ ಇದಕ್ಕೆ ಬಹು ಮುಖ್ಯ ಕಾರಣ ಯೂಟ್ಯೂಬ್ ಅಮೇರಿಕಾದ ಯುಟುಬರ್ಸ್ ನಿಂದ ಹಿಡಿದು ಅನೇಕ ಭಾರತೀಯ ಯೂಟ್ಯೂಬರ್ಸ್ ಗಳು ಸಹ ಸ್ಪೇಸ್ ಯುನಿವರ್ಸ್ ಬಗ್ಗೆ ಇನ್ಫಾರ್ಮೇಟಿಯಾಗಿ ವಿಡಿಯೋಗಳನ್ನು ಮಾಡಿದ್ದಾರೆ.

ಹಾಗಾಗಿಯೇ ದಿಡೀರನೆ ಒಂದು ಏಲಿಯನ್ ಸ್ಪೇರ್ ಶೇಪ್ ಆಕಾಶದಲ್ಲಿ ಹಾದು ಹೋಯಿತು ಎಂದರೆ ಯಾರು ಅಷ್ಟು ಸುಲಭವಾಗಿ ಈ ಮಾತನ್ನು ನಂಬುವುದಿಲ್ಲ ಆದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ಏಲಿಯನ್ ಗೆ ಸಂಬಂಧಿಸಿದ ಒಂದು ಕ್ರೈಂ ಇನ್ಸಿಡೆಂಟ್ ಸಾಕಷ್ಟು ಸಂಚಲನ ಉಂಟು ಮಾಡಿತು ಅದು ಏನು ಎಂದು ಈಗ ತಿಳಿಯುತ್ತಾ ಹೋಗೋಣ. ಕೇರಳದ ನವೀನ್ ಮತ್ತು ದೇವಿ ಎಂಬ ದಂಪತಿಗಳು ಹಾಗೂ ಇವರ ಸ್ನೇಹಿತೆ ಆರ್ಯ ಎಂಬಾಕೆಯೊಂದಿಗೆ ಇದೇ ವರ್ಷ ದ ಮಾರ್ಚ್ 27ರಂದು ಕೇರಳದಿಂದ ಅರುಣಾಚಲ ಪ್ರದೇಶಕ್ಕೆ ವಿಕೇಶನಿಗೆ ಹೋಗುತ್ತಾರೆ.

ತಾವು ಟೂರಿಸ್ಟ್ ಹೋಗುತ್ತಿರುವುದಾಗಿ ತಮ್ಮ ಪೋಷಕರಿಗೆ ನವೀನ್ ಮತ್ತು ದೇವಿ ಹೇಳಿದ್ದರೂ ಆದರೆ ಆರ್ಯ ಮಾತ್ರ ಯಾರಿಗೂ ಹೇಳದೆ ಬಂದಿದ್ದಳು ಸತತ ಮೂರು ದಿನ ಆರ್ಯ ಫೋನ್ ರಿಸೀವ್ ಮಾಡದೆ ಇದ್ದಿದ್ದರಿಂದ ಅನುಮಾನ ಪಟ್ಟು ಆಕೆಯ ತಂದೆ ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಕಂಪ್ಲೇಟ್ ನೀಡುತ್ತಾರೆ ಆಗ ಕೇರಳ ಪೊಲೀಸರು ಅರುಣಾಚಲ ಪೊಲೀಸರೊಟ್ಟಿಗೆ ಕೋ ಆರ್ಡಿನೆಟ್ ಮಾಡಿ ತನಿಖೆ ಪ್ರಾರಂಭಿಸುತ್ತಾರೆ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಏಪ್ರಿಲ್ 2ರಂದು ಈ ಮೂವರು ಅರುಣಾಚಲ ಪ್ರದೇಶದ ಒಂದು ಹೋಟೆಲ್ನಲ್ಲಿ ಮೃತಪಟ್ಟಿರುತ್ತಾರೆ ಎನ್ನುವ ವಿಷಯ ತಿಳಿಯುತ್ತದೆ ಪ್ಲೇಟ್ ನಿಂದ ಕಟ್ ಮಾಡಿದ ಗುರುತು ಅವರ ದೇಹದ ಮೇಲೆ ಕಂಡುಬಂತು ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪರಿಶೀಲಿಸಿದಾಗ ಇವರ ಇ-ಮೇಲ್ ನಲ್ಲಿ 46 ಪೇಜ್ ಉಳ್ಳ ಪಿಡಿಎಫ್ ಸಿಗುತ್ತದೆ ಇದನ್ನೆಲ್ಲಾ ಓಪನ್ ಮಾಡಿ ನೋಡಿದ ಪೊಲೀಸರಿಗೆ ಶಾಕ್ ಕಾದಿತ್ತು ಕೆಲವು ವರ್ಷಗಳಿಂದ ಅವರು ಯಾವುದೋ ಏಲಿಯನ್ ಒಟ್ಟಿಗೆ ಮಾತನಾಡುತ್ತಾ ಇದ್ದಾರೆ ಎಂದು ತಿಳಿದು ಬಂತು.

ಆಂಡ್ರೋಮೆಲಾಟ್ ಸಿಯಲ್ಲಿರುವ ಮೈತ್ರಿ ಎಂಬ ಏಲಿಯನೊಂದಿಗೆ ಇವರು ಮೇಲ್ ಮುಖಾಂತರ ಸಂಭಾಷಣೆ ನಡೆಸುತ್ತಾ ಇದ್ದಾರೆ ಎಂದು ತಿಳಿದು ಬರುತ್ತದೆ ಅವರ ಲ್ಯಾಪ್ಟಾಪ್ ನಲ್ಲಿ ಸಿಕ್ಕ ಮಾಹಿತಿ ಪ್ರಕಾರ ಆ ಹೇಳಿ ಏನ್ ಹೀಗೆ ಇರುತ್ತದೆ ಈ ಹ್ಯಾಂಡ್ರೋಮೆಡ ಗ್ಯಾಲಕ್ಸಿ ನಮ್ಮ ಮಿಲ್ಕಿ ವೇ ಗ್ಯಾಲಕ್ಸಿ ಇಂದ 2.5 ಮಿಲಿಯನ್ ಜ್ಯೋತಿರ್ ವರ್ಷ ದೂರವಿದೆ.

ಈ ಮೂವರೊಂದಿಗೆ ಇಷ್ಟು ದೂರ ಇರುವ ಏಲಿಯನ್ ಮಾತನಾಡುತ್ತಾ ಇದೆ ಇವರು ಪ್ರಶ್ನೆ ಕೇಳಿದರೆ ವಿಡಿಯೋ ಮುಖಾಂತರ ಅದಕ್ಕೆ ಉತ್ತರ ನೀಡುತ್ತಾ ಇತ್ತು ಮೈತ್ರಿ ಮೈತ್ರಿಗೆ ಒಂದು ಯೂಟ್ಯೂಬ್ ಚಾನೆಲ್ ಜೊತೆಗೆ ಒಂದು ಸೆಪರೇಟ್ ವೆಬ್ ಸೈಟ್ ಕೂಡ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..crossorigin="anonymous">