ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ

ದರ್ಶನ್ ಕೇಸ್ ಈಗ ದೇಶಾದ್ಯಂತ ಸಂಚಲನ ಮಾಡ್ತಿದೆ.ತಪ್ಪು ಮಾಡಿರೋದು ಪ್ರೂವ್ ಆದರೆ ಎಷ್ಟು ವರ್ಷ ಜೈಲು ಶಿಕ್ಷೆ ,ಚಿಕ್ಕಣ್ಣನ ಪಾತ್ರ ಏನಿದೆ ಇದರಲ್ಲಿ ನೋಡಿ.

WhatsApp Group Join Now
Telegram Group Join Now

ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇನ್ನೊಂದು ಬಲವಾದ ಸಾಕ್ಷಿ ಎಂದರೆ ಅದು ಚಿಕ್ಕಣ್ಣ ಈಗ ಪೊಲೀಸರ ಕಣ್ಣು ಚಿಕ್ಕಣ್ಣನ ಮೇಲೆ ಬಿದ್ದಿದೆ ಟಿಕೆಟ್ ಸಾಬೀತಾದರೆ ದರ್ಶನ್ ರವರಿಗೆ ಜೀವಾವದಿನ ಅಥವಾ ಮರಣದಂಡನೆ ಪೊಲೀಸರು ಚಿಕ್ಕಣ್ಣನ ಮೇಲೆ ಕಣ್ಣು ಹಾಕಿದ್ದಾರೆ ಎಲ್ಲಾ ವಿಷಯವನ್ನು ಈಗ ನಾವು ನಿಮಗೆ ತಿಳಿಸಿಕೊಡುತ್ತೇವೆ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ದರ್ಶನ್ ಹಾಗೂ ಅವರ ಗ್ಯಾಂಗ್ ಕೊಲೆ ಕೇಸಿನ ವಿಷಯದಲ್ಲಿ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ ಈ ಕೇಸ್ ಗೇಮ್ ಮಹತ್ವದ ಸಾಕ್ಷಿಗಳು ಸಿಗುತ್ತಿದೆ ಈ ಗ್ಯಾಂಗಿನ ಮತ್ತಷ್ಟು ವಿಕೃತಿಗಳು ಬಯಲಾಗುತ್ತಾ ಇದೆ ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್ ಮಾಡಿದ್ದಾರೆ ಎನ್ನುವ ಸಂಗತಿ ಕೂಡ ಬಯಲಾಗಿದೆ ಕರೆಂಟ್ ಶಾಕ್ ಕೊಟ್ಟ ಆರೋಪಿಯನ್ನು ಸಹ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಇನ್ನು ಈ ಕೇಸ್ ನಿಂದಾಗಿ ಸ್ಯಾಂಡಲ್ವುಡ್ ನ ದೊಡ್ಡ ಹಾಸ್ಯ ನಟರು ಒಬ್ಬರಿಗೆ ಎದೆಯಲ್ಲಿ ಡವ ಡವ ಶುರುವಾಗಿದೆ

ಪೊಲೀಸರು ಆ ಹಾಸ್ಯ ನಟರನ್ನು ಕೂಡ ವಿಚಾರಣೆ ಮಾಡುವ ಸಾಧ್ಯತೆ ಇದೆ ಹಾಗಾದರೆ ಆ ಹಾಸ್ಯ ನಟ ಯಾರು ಅವರಿಗೂ ಈ ಕೆಸ್ಕೋ ಏನು ಸಂಬಂಧ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಾ ಇದೆ ಮತ್ತೊಂದು ಕಡೆ ದರ್ಶನ್ ಈ ಕೊಲೆ ಮಾಡಿದ್ದು ಸಾಬೀತಾಗಿದ್ದರೆ ಅಲ್ಲಿಗೆ ದರ್ಶನ್ ಗೆ ದೊಡ್ಡ ಪ್ರಮಾಣದ ಶಿಕ್ಷೆ ಕಟ್ಟಿಟ್ಟ ಬುತ್ತಿ ಹಾಗಾದರೆ ಈ ಕೇಸ್ನಲ್ಲಿ ದರ್ಶನ್ ಹಾಗೂ ಅವರ ಗ್ಯಾಂಗ್ ಗೆ ಎಷ್ಟು ದೊಡ್ಡ ಮಟ್ಟದ ಶಿಕ್ಷೆಯಾಗಬಹುದು ಜೀವಾವಧಿ ಶಿಕ್ಷೆಯವರೆಗೆ ಹೋಗಬಹುದಾ ಮಾಡಿರುವ ವಿಕೃತಿಗೆ ಕಲ್ಲು ಶಿಕ್ಷೆಯಾಗುವ ಸಾಧ್ಯತೆ ಇದೆಯಾ ಇಲ್ಲಿ ಕಾನೂನು ಏನು ಹೇಳುತ್ತೆ ಎಲ್ಲವನ್ನ ಈಗ ತಿಳಿಯೋಣ

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ರೇಣುಕಾ ಸ್ವಾಮಿಯ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಮಹತ್ವದ ಸಾಕ್ಷಿ ಲಭ್ಯವಾಗುತ್ತಾ ಇದೆ ಪೊಲೀಸರು ಚಕ್ರವರ್ತಿಯನ್ನು ಚಕ್ರವ್ಯೂಹದಲ್ಲಿ ಬಂಡಿಸಲಾಗಿದೆ ಯಾವುದೇ ರೀತಿಯ ರಾಜಕೀಯ ಒತ್ತಡಗಳು ಬಂದರು ದರ್ಶನ್ ಈ ಕೇಸ್ನಿಂದ ಪಾರಾಗುವುದು ಬಹಳ ಕಷ್ಟವಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ ಅಷ್ಟೇ ಅಲ್ಲದೆ ರೇಣುಕ ಸ್ವಾಮಿಯನ್ನು ವಿಕೃತವಾಗಿ ಕೊಲೆ ಮಾಡಿರುವುದಕ್ಕೆ ಶಿಕ್ಷೆಯ ಪ್ರಮಾಣ ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಈ ಕೊಲೆ ಕೇಸಿನಲ್ಲಿ ಅರಸ್ ಆದವರ ಸಂಖ್ಯೆ 19ಕ್ಕೆ ಏರಿದೆ ಈಗ ಅರೆಸ್ಟ್ ಆದ ವ್ಯಕ್ತಿ ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಅನ್ನ ಕೊಟ್ಟಿದ್ದ ಎಂದು ತಿಳಿದುಬಂದಿದೆ

ಪೋಸ್ಟ್ ಮಾರ್ಟಮ್ ನಲ್ಲಿ ರೇಣುಕಾ ಸ್ವಾಮಿಗೆ ಕರೆಂಟ್ ಶಾಕ್ ಕೊಡಲಾಗಿತ್ತು ಎಂದು ಮಾಹಿತಿ ತಿಳಿದು ಬಂದಿದೆ ಇದರ ಬಗ್ಗೆ ಪೊಲೀಸರು ಜಾಡು ಹಿಡಿದು ತನಿಖೆ ಶುರು ಮಾಡಿದಾಗ ಕರೆಂಟ್ ಶಾಕ್ ಕೊಡಲು ಸಹಾಯ ಮಾಡಿದ ರಾಜು ಅಲಿಯಾಸ್ ಧನರಾಜ್ ಪೊಲೀಸರು ಬಂಧಿಸಿದ್ದಾರೆ ಆದರೆ ಬಂದಿತ ರಾಜುಗೂ ದರ್ಶನ್ ಗೂ ಯಾವುದೇ ರೀತಿಯ ಸಂಬಂಧವಿಲ್ಲ ಅನ್ನೋದು ಸಹ ಇಲ್ಲಿ ತಿಳಿದು ಬಂದಿದೆ ಇಲ್ಲಿ ಆರೋಪಿ ರಾಜು A5ನಂದಿಶ್ ಜೊತೆ ಬೆಂಗಳೂರಿನಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದ

ಹೀಗಾಗಿ ರಾಜುಗೆ ಮೆಗ್ಗರ್ ಮಷೀನ್ ಬಗ್ಗೆ ಚೆನ್ನಾಗಿ ತಿಳಿದಿತ್ತು ಚಿತ್ರಕದುರ್ಗದಿಂದ ಕರೆ ತಂದ ರೇಣುಕಾ ಸ್ವಾಮಿಗೆ ಪಟ್ಟಣಗೆರೆ ಶೆಡ್ ನಲ್ಲಿ ನಂದೀಶ್ ಮತ್ತು ಇತರೆ ಆರೋಪಿಗಳು ಕರೆಂಟ್ ಶಾಕ್ ನೀಡುವ ಪ್ಲಾನ್ ಮಾಡಿದರು ಈ ಕರೆಂಟ್ ಶಾಪ್ ನೀಡುವುದಕ್ಕಾಗಿ ನಂದೀಶ್ ರಾಜು ನನ್ನ ಶೆಡ್ ಕರೆಸಿಕೊಂಡಿದ್ದ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಗೊತ್ತಿರದ ರಾಜು ಈಗ ಸ್ನೇಹಿತನ ಮಾತು ಕೇಳಿ ಪೊಲೀಸರ ಅತಿಥಿಯಾಗಿದ್ದಾನೆ ಹೀಗೆ ಈ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದ ಮಂದಿ 19ಕ್ಕೆ ಏರಿಕೆಯಾಗಿದೆ

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ಈ ಮಧ್ಯೆ ಸ್ಯಾಂಡಲ್ ವುಡ್ ನ ಖ್ಯಾತ ಹಾಸ್ಯ ನಟರಾದ ಚಿಕ್ಕಣ್ಣನಿಗೆ ನೋಟಿಸ್ ಅನ್ನು ಜಾರಿ ಮಾಡಿದರು ಚಿಕ್ಕಣ್ಣನ ಕೂಡ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ ದರ್ಶನ್ ಅಂಡ್ ಗ್ಯಾಂಗ್ ಶನಿವಾರ ಮಧ್ಯಾಹ್ನದಿಂದ ವಿನಯ್ ಒಡೆತನದ ಸ್ಟೋನಿ ಬ್ರೂಕ್ ನಲ್ಲಿ ಪಾರ್ಟಿ ಮಾಡುತ್ತಿದ್ದರು ಈ ವೇಳೆ ದರ್ಶನ್ ಜೊತೆ ಖ್ಯಾತ ಹಾಸ್ಯ ನಟರಾದ ಚಿಕ್ಕಣ್ಣನವರು ಕೂಡ ಸೇರಿದ್ದರು ಸಂಜೆ ವೇಳೆಗೆ ನಟ ದರ್ಶನ್ ಪಾರ್ಟಿ ಮುಗಿಸಿ ಎದ್ದು ಹೊರಟಿದ್ದಾರೆ ಆ ವೇಳೆ ರೇಣುಕಾ ಸ್ವಾಮಿಯ ಹತ್ಯೆ ನಡೆದಿದೆ

ಆ ಪಾಟಿಯಲ್ಲಿ ಭಾಗಿಯಾಗಿದ್ದಂತಹ ಹಾಸ್ಯ ನಟರಾದ ಚಿಕ್ಕಣ್ಣನವರನ್ನು ಸಹ ಪೊಲೀಸರು ಈಗ ವಿಚಾರಣೆ ನಡೆಸಲು ಮುಂದಾಗಿದ್ದಾರೆ ರೇಣುಕಾ ಸ್ವಾಮಿ ಕೊಲೆಯ ಪ್ಲಾನ್ ಪೆಬ್ನಲ್ಲಿ ನಡೆದಿದ್ದ ಎಂದು ಪೊಲೀಸರು ತನಿಕೆಯನ್ನು ಮಾಡುತ್ತಿದ್ದಾರೆ ಒಂದು ವೇಳೆ ಈ ಕೊಲೆ ಪ್ಲಾನ್ ಪಬ್ ನಲ್ಲಿ ನಡೆದಿತ್ತು ಎಂದು ತಿಳಿದು ಬಂದರೆ ಚಿಕ್ಕಣ್ಣನವರಿಗೂ ಕೂಡ ಕೇಸ್ ಉರುಳಾಗುವ ಎಲ್ಲಾ ಸಾಧ್ಯತೆಗಳಿಗೂ ಕೂಡ ಇದೆ ಅಷ್ಟೇ ಅಲ್ಲದೆ ಈ ಪಾರ್ಟಿಯಲ್ಲಿ ಖ್ಯಾತ ನಿರ್ಮಾಪಕರು ಕೂಡ ಭಾಗಿಯಾಗಿದ್ದಾರೆ ಅವರನ್ನು ಸಹ ಪೊಲೀಸರು ತನಿಖೆಗೆ ಒಳಪಡಿಸಬೇಕೆಂದು ನಿರ್ಧರಿಸಿದ್ದಾರೆ

ಇನ್ನು ದರ್ಶನ್ ಅವರ ಗ್ಯಾಂಗಿಗೆ ಜಾವೆಲ್ಲ ಶಿಕ್ಷೆಯಾಗಬಹುದು ಎಂದು ನೋಡೋದಾದ್ರೆ ಆದರೆ ಇಲ್ಲಿ ಒಂದು ವಿಷಯ ಈ ಕೇಟ್ನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ ಎನ್ನುವಷ್ಟು ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ ಹೀಗಾಗಿ ಯಾವ ರಾಜಕಾರಣಿಗಳ ಪ್ರಭಾವ ಬೀರಿದ್ದರು ಕೂಡ ಕೇಸ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲನೆಯದಾಗಿ ಯಾವ ಕೇಸ್ ಬಿದ್ದಿದೆ ಅನ್ನೋದಾದ್ರೆ ಕಿಡ್ನಾಪಿಂಗ್ ಕೇಸ್ ಇದೆ ರೇಣುಕಾ ಸ್ವಾಮಿಯ ಚಿತ್ರದುರ್ಗದಿಂದ ಕರಿತರಲಾಗಿದೆ ಎನ್ನುವ ಕೇಸ್ ಬಿದ್ದಿದೆ, ಇನ್ನು ಎರಡನೆಯದಾಗಿ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ದಾಖಲಾಗಿದೆ ಶೆಡ್ನಲ್ಲಿ ನಡೆದ ಭೀಕರ ಹಲ್ಲೆಯನ್ನು ಪರಿಗಣಿಸಿ ಮಾರಣಾಂತಿಕ ಹಲ್ಲೆಯ ಸೆಕ್ಷನನ್ನು ಹಾಕಲಾಗಿದೆ ಇನ್ನು, ಮೂರನೆಯದಾಗಿ ಕೊಲೆ ಕೇಸ್ ಮಾರಣಾಂತಿಕ ಹಲ್ಲೆಯನ್ನು ಮಾಡಿ ವ್ಯಕ್ತಿಯನ್ನ ಕೊಲೆ ಕೊಲೆ ಮಾಡಲಾಗಿದೆ ಎನ್ನುವ ಕೇಸ್ ಕೂಡ ದರ್ಶನ್ ಗ್ಯಾಂಗ್ ಮೇಲೆ ದಾಖಲಾಗಿದೆ ಇಲ್ಲಿಗೆ ದರ್ಶನ ಅವರ ಗ್ಯಾಂಗ್ ನ ವಿಕೃತಿ ಮುಗಿಯುವುದಿಲ್ಲ ರೇಣುಕಾ ಸ್ವಾಮಿ ಸತ್ತಿದ್ದಾನೆ ಎಂದು ತಿಳಿದ ಮೇಲೆ ದರ್ಶನ್ ಗ್ಯಾಂಗ್ ಶವವನ್ನು ಒಂದು ಮೋರಿಯೊಂದಕ್ಕೆ ಎಸೆದು ಅಲ್ಲಿಂದ ಹೊರಟು ಹೋಗುತ್ತಾರೆ ನಂತರ ಪೊಲೀಸರಿಗೆ ಸಿಗಬೇಕಾದ ಎಲ್ಲಾ ಸಾಕ್ಷಿಯನ್ನು ನಾಶ ಮಾಡಲು ಶುರು ಮಾಡುತ್ತಾರೆ ಜೊತೆಗೆ ಸಾಕ್ಷಿ ನಾಶದ ಕೇಸ್ ಕೂಡ ದರ್ಶನ್ ಗ್ಯಾಂಗ್ ಮೇಲೆ ದಾಖಲಾಗಿದೆ

ಇಷ್ಟೆಲ್ಲಾ ಆದ ನಂತರ ಮೂರು ಜನರನ್ನ ಪೊಲೀಸರಿಗೆ ತಾವೇ ಹತ್ಯೆ ಮಾಡಿರುವುದಾಗಿ ಶರಣಾಗಲು ಕಳಿಸಿದ್ದಾರೆ ಆದರೆ ಅವರ ತಪ್ಪು ಒಪ್ಪಿಗೆ ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿದ್ದು ಕೊನೆಯಲ್ಲಿ ದರ್ಶನ್ ರವರ ಹೆಸರು ಹೊರಬಂದಿದೆ ಇಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎನ್ನುವುದು ಪ್ರತಿದಿನ ಪೊಲೀಸರಿಗೆ ಒಂದೊಂದು ರೀತಿಯಲ್ಲಿ ಸುಳಿವು ಸಿಗುತ್ತಾ ಬಂದಿದೆ ಇಲ್ಲಿಯವರೆಗೆ 19 ಜನರು ಕೂಡ ಕೇಸ್ನಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ ಇದೀಗ ಹೊಸದಾಗಿ ಬಂದಿರುವಂತಹ ಚಿಕ್ಕಣ್ಣನವರು ಸ್ಯಾಂಡಲ್ವುಡ್ ನ ಖ್ಯಾತ ನಟ ಶನಿವಾರ ಮಧ್ಯಾನ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದು ಚಿಕ್ಕಣ್ಣನವರಿಗೂ ಕೂಡ ಪೊಲೀಸರು ನೋಟಿಸ್ ಅನ್ನು ಕಳಿಸಿದ್ದಾರೆ….ಈ ಕೇಸ್ ನಲ್ಲಿ ನ್ಯಾಯ ಸಿಗುತ್ತಾ ? ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತಾ ಕಾಮೆಂಟ್ ಮಾಡಿ .

[irp]


crossorigin="anonymous">