ಬೇರೆ ಹೀರೋ ಹಾಕೊಂಡು ಸಿನಿಮಾ ಮಾಡ್ತಿನಿ ಅಂದಾಗ ದರ್ಶನ್ ಉಮಾಪತಿಗೆ ಏನು ಮಾಡಿದ್ರು ನೋಡಿ

ಉಮಾಪತಿ ಗೌಡ ಹಾಗೂ ದರ್ಶನ ನಡುವೆ ಏನೆಲ್ಲಾ ನಡೆದಿತ್ತು ಉಮಾಪತಿ ಬೇರೆ ಹೀರೋ ಹಾಕಿಕೊಂಡು ಸಿನಿಮಾ ಮಾಡ್ತೀನಿ ಅಂದಿದ್ದಕ್ಕೆ ದರ್ಶನ್ ಉಮಾಪತಿಗೆ ಯಾವೆಲ್ಲಾ ರೀತಿಯಾಗಿ ಅವಮಾನ ಹಾಗೂ ಹಿಂಸೆಯನ್ನು ಮಾಡಿದ್ದರು ಪೊಲೀಸ್ ಕೇಸಿನಲ್ಲಿ ಉಮಾಪತಿಯನ್ನು ಸಿಕ್ಕಿಹಾಕಿಸಲು ದರ್ಶನ್ ಯಾವೆಲ್ಲ ರೀತಿ ಪ್ಲಾನ್ ಅನ್ನು ಮಾಡಿದ್ದರು ಎಲ್ಲವನ್ನ ಈಗ ತಿಳಿಯೋಣ

WhatsApp Group Join Now
Telegram Group Join Now

ಉಮಾಪತಿ ಮತ್ತು ದರ್ಶನ ನಡುವೆ ಕೆಲವೊಂದು ಸಂಘರ್ಷಣೆ ನಡೆದು ಬೇರೆ ಹೀರೋ ಹಾಕಿಕೊಂಡು ಸಿನಿಮಾ ಮಾಡಲು ಮುಂದಾದಾಗ ದರ್ಶನ್ ಮೈಸೂರಿನ ಹೋಟೆಲ್ ಒಂದರಲ್ಲಿ ಉಮಾಪತಿಯನ್ನು ಕರೆಸಿ ವೆಪನ್ಸನ್ನ ತೆಗೆದಿಟ್ಟು ಬೆದರಿಕೆಯನ್ನು ಹಾಕಿದ್ದರು ನಾನೇನ್ ನೋಡ್ತಿದ್ದೀನಿ ನಾನೇನು ಕಣ್ಣೀರ್ ಹಾಕಿದ್ದೀನಿ ಒಂದು ದಿವಸ ಅದಕ್ಕೆಲ್ಲ ಉತ್ತರ ಕಟ್ಟಬೇಕಾಗ್ತದೆ ನೀವು ಯಾವತ್ತೂ ಅಷ್ಟೇ ಸರ್ ನನಗೆ ಒಂದೇಏಟು ಒಡಿಲಿ ಆದರೆ ಸುಳ್ಳು ಆರೋಪ ಮಾಡಿದರೆ ತಡೆದುಕೊಳ್ಳೊಕೆ ಆಗೊಲ್ಲ

ಉಮಾಪತಿ ತನಗಾದಂತಹ ನೋವು ಅವಮಾನವನ್ನ ಬಿಚ್ಚಿಟ್ಟಿದ್ದಾರೆ.ಈಗ ಮರ್ಡರ್ ಕೇಸ್ ನಲ್ಲಿ ಯಾರೆಲ್ಲಾ ಅರೆಸ್ಟ್ ಆಗಿದ್ದಾರೆ ಉಮಾಪತಿ ದರ್ಶನ್ ನಡುವೆ ಗಲಾಟೆಯಾದಾಗ ದರ್ಶನ್ ಗ್ಯಾಂಗ್ ಸಹ ಅಲ್ಲೇ ಇದ್ದು ಸ್ವಲ್ಪ ದಿನದ ನಂತರ ಉಮಾಪತಿಯ ಬಳಿ ಬಂದು ದರ್ಶನ್ ಗ್ಯಾಂಗ್ ಅವರು ಕ್ಷಮಾಪಣೆ ಕೇಳಿ ಚೆನ್ನಾಗಿ ಮಾತನಾಡಿಸುತ್ತಿದ್ದರು ದರ್ಶನ್ ಗ್ಯಾಂಗ್ ನಲ್ಲಿ ನಾಗ ಮತ್ತು ಲಕ್ಷ್ಮಣ್ ಇದ್ದರು ಇನ್ನೆಲ್ಲಾ ಬೇರೆ ಬೇರೆ ಜನಗಳಿದ್ದರು ನನ್ನ ಜೀವನದಲ್ಲಿ ಈ ದರ್ಪ ಈ ಅಹಂಕಾರವನ್ನು ಸಾಕಷ್ಟು ನೋಡಿದ್ದೇನೆ ನನ್ನ ವೈಸಿಗೂ ಮೀರಿದಂತ ಘಟನೆಗಳನ್ನು ನೋಡಿದ್ದೇನೆ ನನ್ನ ವಯಸ್ಸಿಗೆ ಮೀರಿದಂತಹ ಯಶಸ್ಸನ್ನು ಸಹ ಕಂಡಿದ್ದೇನೆ ಜೊತೆಗೆ ಪಾಠವನ್ನು ಸಹ ಕಲತಿದ್ದೇನೆ

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ಉಮಾಪತಿ ಅವರ ಮಾತು ಬಹಳ ಸರಳವಾಗಿದ್ದು ಇಲ್ಲಿ ನಾವು ಯಾರಿಗೂ ಚಾಲೆಂಜ್ ಅನ್ನ ಮಾಡಲು ಹೋಗಬಾರದು ನಾವು ನನ್ನ ಕುಟುಂಬ ಎಂದು ಬದುಕಿದರೆ ಬಹಳ ಚೆನ್ನಾಗಿರುತ್ತದೆ ಜೊತೆಗೆ ಸಮಾಜಕ್ಕೆ ನಾವು ಯಾವ ರೀತಿ ಮಾದರಿಯಾಗಬೇಕೆಂದರೆ ಒಳ್ಳೆಯ ರೀತಿಯಲಕಲತಿದ್ದೇನೆ

ಉಮಾಪತಿ ನನಗೆ ಒಂದು ಸಮಯದಲ್ಲಿ ದರ್ಶನ ಕಡೆಯಿಂದ ಬಹಳ ತೊಂದರೆಯಾಗಿತ್ತು. ನನ್ನಂತ ಅಮಾಯಕನನ್ನು ಕರೆದುಕೊಂಡು ಹೋಗಿ ಮೈಸೂರಿನಲ್ಲಿ ಒಂದು ಕೇಸ್ ನಲ್ಲಿ ತಗಲಾಕಿಸುವ ಪ್ಲಾನ್ ಅನ್ನು ದರ್ಶನ್ ಮಾಡಿದ್ದರು ನಾನು ಮನೆಗೆ ಬಂದಾಗ ನನ್ನ ಹೆಂಡತಿ ಮಕ್ಕಳು ನನ್ನನ್ನು ತಬ್ಬಿ ಕಣ್ಣೀರ್ ಹಾಕಿದ್ದರು ಇವತ್ತಿಗೂ ಸಹ ಆ ನೋವನ್ನ ನಾನು ಮರೆಯೋದಕ್ಕೆ ಸಾಧ್ಯ ಇಲ್ಲ ಆಗ ನನ್ನ ಮಗಳಿಗೆ ಎರಡುವರೆ ವರ್ಷ ಆ ಕ್ಷಣ ನಾನು ಎಷ್ಟು ನೋವನ್ನ ಮಾಡಿಕೊಂಡೆ ಅಂದರೆ ನಾನು ದುಡ್ಡು ಹಾಕಿ ಸಿನಿಮಾ ಮಾಡಲು ಮುಂದಾದಾಗ ಬೇರೆ ಯಾರಿಂದಲೂ ನಾನು ಯಾಕೆ ಮಾತನ್ನು ಕೇಳಬೇಕು ಎಂಬ ನೋವಾಗಿತ್ತು

ಮೈಸೂರಿನ ಸೋಶಿಯಲ್ ಕ್ಲಬ್ ಗೆ ನನ್ನನ್ನು ಕರೆಸಿ ಕೆಟ್ಟ ಕೆಟ್ಟದಾಗಿ ನನ್ನ ಬಳಿ ಮಾತನಾಡಿ ವೆಪನ್ಸನ್ನು ತೆಗೆದು ನನ್ನ ಮುಂದೆ ಇಟ್ಟರು ಆಗ ನಾನು ಎಲ್ಲವನ್ನು ಸಹಿಸಿಕೊಂಡೇ ಕೂತೆ. ಎಲ್ಲಿ ಉತ್ತರವನ್ನು ಕೊಡಬೇಕು ಅಲ್ಲೇ ಉತ್ತರವನ್ನು ಕೊಟ್ಟೆ ನಾನು ಯಾವತ್ತೂ ಕೈಲಾಗದು ನನ್ ಮಗ ಅಲ್ಲ ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡುತ್ತೇನೆ ಆದರೆ ಕಾನೂನಿನ ಚೌಕಟ್ಟಿನಲ್ಲೇ ಎಲ್ಲವನ್ನು ಮಾಡುತ್ತೇನೆ ನನ್ನ ತಂದೆ ನನಗೆ ಎಲ್ಲಿ ಯಾವಾಗ ಹೇಗಿರಬೇಕು ಎಂದು ಉತ್ತಮವಾದ ವಿದ್ಯಾಭ್ಯಾಸವನ್ನು ನೀಡಿದ್ದಾರೆ ನನ್ನ ತಂದೆ ಹೇಳಿದ ಒಂದು ಮಾತು ಯಾರಿಗಾದರೂ ಬುದ್ಧಿ ಕಲಿಸಬೇಕೆಂದರೆ ಕಾಲವನ್ನು ಕಾಯ್ದು ಬಾಲವನ್ನು ಕತ್ತರಿಸಬೇಕು

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ಒಬ್ಬ ನಿರ್ಮಾಪಕರು ಪತ್ರಿಕಾ ಮಾಧ್ಯಮದವರಿಗೆ ಒಂದು ಮಾತನ್ನು ಹೇಳುತ್ತಾರೆ ಪೊಲೀಸ್ ಇಲಾಖೆಯವರು ಹೇಳುತ್ತಿದ್ದರು ನನಗೆ ದರ್ಶನ್ ನೀನು ಅವನನ್ನು ಸಿಕ್ಕಿ ಹಾಕಿಸಲು ನೋಡುತ್ತಿದ್ದೀಯಾ ಆದರೆ ಸರಿಯಾದ ರೀತಿಯಲ್ಲಿ ತನಿಖೆಯಾದರೆ ನೀನು ಖಂಡಿತವಾಗಲೂ ಜೈಲು ಪಾಲಾಗುತ್ತಿಯ ಎಲ್ಲಾ ನನಗೆ ತಿಳಿದಿದೆ ಪೊಲೀಸರಿಗೆ ಮೇಲಾಧಿಕಾರಿಯ ಒತ್ತಡ ಇದೆ ಆದ್ದರಿಂದ ಇದನ್ನು ಮುಂದುವರೆಸಲಿಲ್ಲ ಅವತ್ತೇ ಮೈಸೂರಿನ ಪೊಲೀಸ್ ಇಲಾಖೆಯವರು ನಿರ್ಮಾಪಕರೇ ಬನ್ನಿ ನಾವು ನಿಮ್ಮ ಜೊತೆ ಸ್ವಲ್ಪ ಮಾತನಾಡುತ್ತೇವೆ ಎಂದು ಭಾನುವಾರ ಬೆಳಿಗ್ಗೆ ಕರೆಸಿಕೊಂಡರು ಎರಡುವರೆ ಗಂಟೆಗಳ ತನಕ ನನ್ನ ಫೋನನ್ನು ಯಾರು ಸಹ ರಿಸೀವ್ ಮಾಡಲಿಲ್ಲ ಫೋನ್ ಕಟ್ ಮಾಡ್ತಾರೆ

ಐಪಿಸಿ ಅಧಿಕಾರಿಯೊಬ್ಬರು ನನಗೆ ಕರೆ ಮಾಡಿ ಉಮಾಪತಿ ನಿನ್ನನ್ನು ಅರೆಸ್ಟ್ ಮಾಡಲು ನೋಡುತ್ತಿದ್ದಾರೆ ಎಂದರು ನಿನ್ನನ್ನ ಯಾವುದೋ ಒಂದು ಕೇಸ್ ನಲ್ಲಿ ಟ್ರ್ಯಾಪ್ ಮಾಡಲು ಆ ಟ್ರ್ಯಾಪ್ ನಲ್ಲಿ ನಿನ್ನನ್ನು ಸಿಕ್ಕಿಹಾಕಿಸುವುದಕ್ಕಾಗಿ ಐಪಿಸಿ ಅಧಿಕಾರಿಯೊಬ್ಬರು ಉಮಾಪತಿಗೆ ನೀನೇನಾದರೂ ಬೇರೆ ಬೇರೆ ಸಿನಿಮಾ ಹೀರೋಗಳ ಜೊತೆ ಸಿನಿಮಾ ಮಾಡಲು ಮುಂದಾಗಿದ್ದ ಎಂದಾಗ ಉಮಾಪತಿ ಹೌದು ಎಂದು ಹೇಳುತ್ತಾರೆ ಏ ದಡ್ಡ ನಿನ್ನ ಸಿಕ್ಕಾಕಿಸಲು ನೋಡು ಅಂತ ಕೊನೆಗೆ ನಾನು ಅವಾಗ ಫೋನ್ ಮಾಡಿ ನಾನ್ ಹೇಳ್ತೀನಿ ಸಾರ್ ನಾನು ಎಲ್ಲೂ ಹೋಗ್ತಾ ಇಲ್ಲ ಮೈಸೂರ ಅತ್ರ ಹೋಟೆಲ್ ಅದು ತುಂಬಾ ಹಳೆ ಹೋಟೆಲ್ ಇಲ್ಲೆ ಇದ್ದಿನಿ ಎಂದೆ ಬೆಳಿಗ್ಗೆ ಕರೆಸಿಕೊಂಡ ಹಾಗೆ ಸಂಜೆ ಕೂಡ ನನ್ನನ್ನು ಕರೆಸಿಕೊಂಡು ವ್ಯಪನ್ಸ್ ನನ್ನ ಮುಂದೆ ಇಟ್ಟು ನನಗೆ ಬೆದರಿಕೆಯನ್ನು ನೀಡುತ್ತಾರೆ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

[irp]


crossorigin="anonymous">