ಕೆಟ್ಟ ಕರ್ಮಗಳನ್ನು ದೂರ ಮಾಡುವ ಅದ್ಭುತ ಮಂತ್ರ ಎಲ್ಲರೂ ನೋಡಲೇಬೇಕು… ಜನ್ಮಜನ್ಮಾಂತರದಿಂದ ನಾವು ಮಾಡಿರುವಂತಹ ಕೆಟ್ಟ ಕರ್ಮಗಳಿಂದ ಅಂದರೆ ಪ್ರಾರಬ್ಧ ಕರ್ಮ ಎಂದು ಏನನ್ನು ಕರೆಯುತ್ತೇವೆ ಅದರಿಂದ ನಾನಾ ಕಷ್ಟಗಳನ್ನು ನಾವು ಅನುಭವಿಸುತ್ತೇವೆ ಅನಾರೋಗ್ಯದಿಂದ ಬಳಲುತ್ತೇವೆ ಹಾಗೆ ಸಂಬಂಧಗಳನ್ನು ಕೆಡಿಸಿಕೊಳ್ಳುತ್ತೇವೆ ಹಾಗೆ ವಿಪರೀತ ಹಣದ ಸಮಸ್ಯೆಗಳಿಂದ ಕೂಡ ಬಳಲುತ್ತೇವೆ ಪುತ್ರಶೋಕದಿಂದ ನರಳುತ್ತೇವೆ.
ಪತಿ ಅಥವಾ ಪತ್ನಿಯನ್ನು ಅನಿರೀಕ್ಷಿತವಾಗಿ ಕಳೆದುಕೊಳ್ಳುತ್ತೇವೆ ಅಪಘಾತದಿಂದ ಅಂಗವಿಕಲತೆ ಉಂಟಾಗಬಹುದು ಹುಟ್ಟುವ ಮಕ್ಕಳಲ್ಲಿ ಮಾನಸಿಕ ಅಸ್ವಸ್ಥತೆ ಉಂಟಾಗಬಹುದು ಲಕ್ವಹೊಡಿಸಿಕೊಳ್ಳುತ್ತಾರೆ ಆರೋಗ್ಯ ಕೆಡಿಸಿಕೊಂಡು ಅನ್ನ ತಿನ್ನುವುದಕ್ಕೆ ಆಗದೆ ಇರುವಂತಹ ಕಾಯಿಲೆಯಿಂದ ಕೂಡ ಬಳಲುತ್ತಾರೆ ಅಂದರೆ ಈ ಕರ್ಮಗಳು ಹೇಗೆ ಕೆಲಸ ಮಾಡುತ್ತವೆ ಎಂದರೆ ನಾವು ಹೇಳುವುದಕ್ಕೆ ಆಗದೇ ಇರುವಷ್ಟು ನಮಗೆ ಎಷ್ಟೇ ದುಡ್ಡಿದರೂ ಎಷ್ಟೇ ಬೆಂಬಲವಿದ್ದರೂ ಸಮಾಜದಲ್ಲಿ ಯಾವುದೇ ಪೋಸಿಶನ್ ನಲ್ಲಿ ಇದ್ದರೂ ಅದ್ಯಾವುದೂ ಕೂಡ ನಮಗೆ ಸರಿ ಮಾಡಿಸುವುದಕ್ಕೆ ಆಗುವುದಿಲ್ಲ.
ಅಂತಹ ಕಷ್ಟಗಳನ್ನು ಈ ಪ್ರಾರಬ್ಧ ಕರ್ಮಗಳು ಕೊಡುತ್ತವೆ ಸಾಮ್ರಾಜ್ಯವನ್ನೇ ಕಳೆದುಕೊಳ್ಳುತ್ತೇವೆ ಈ ರೀತಿ ದುಷ್ಪರಿಣಾಮಗಳನ್ನ ನಾವು ಕೆಟ್ಟ ಕರ್ಮಗಳಿಂದ ಅನುಭವಿಸುತ್ತೇವೆ ಎಷ್ಟೋ ಬಾರಿ ಅಂದುಕೊಳ್ಳುತ್ತಾರೆ ಏನು ಕರ್ಮ ಮಾಡಿದವೋ? ಹೀಗೆ ಹಾಗೆ ಹೋಯಿತು ಏನು ಕರ್ಮ ಮಾಡಿದವೊ ಹೀಗೆ ಆಯ್ತು ಏನು ಕರ್ಮ ಮಾಡಿದವೋ ನಮ್ಮ ಮನೆಯವರು ಮಾತನಾಡಿಸುವುದಿಲ್ಲ ಹೀಗೆಲ್ಲಾ ಖಂಡಿತವಾಗಿ ಕರ್ಮದ ಅನುಸಾರವಾಗಿಯೇ ಆಗುವುದು.
ಈ ಕರ್ಮಗಳನ್ನ ಕಳೆದುಕೊಂಡರೆ ದುಷ್ಪರಿಣಾಮಗಳು ಕೂಡ ನಮಗೆ ದೂರವಾಗುತ್ತದೆ ಆದರೆ ಕಳೆದುಕೊಳ್ಳುವುದು ಹೇಗೆ? ಏನಿದೆ ದಾರಿ ಎನ್ನುವುದನ್ನು ಬಹಳ ಜನ ಕೇಳುತ್ತಾರೆ ಈ ಕರ್ಮಗಳನ್ನು ಕಳೆದುಕೊಳ್ಳಬೇಕು ಕಡಿಮೆ ಮಾಡಿಕೊಳ್ಳಬೇಕು ಎಂದರೆ ಒಂದು ಸುಲಭವಾದ ಮಾರ್ಗವಿದೆ ಮೊದಲನೆಯದಾಗಿ ಅಹಿಂಸಾ ಪರಮೋಧರ್ಮಹ ಎಂದು ಹೇಳುತ್ತೇವೆ ಅಂದರೆ ಇನ್ನೊಬ್ಬರಿಗೆ ನಾವು ಯಾವುದೇ ಕಾರಣಕ್ಕೂ ಹಿಂಸೆ ಕೊಡಬಾರದು ಹೊಟ್ಟೆ ಉರಿಸಿಕೊಳ್ಳಬಾರದು ಯಾವುದೇ ರೀತಿ ಹಿಂಸೆಯನ್ನು ಕೊಡಬಾರದು ಅಂದರೆ ಯಾವಾಗಲೂ ಕೆಲವರು ಹೇಗೆ ಮಾಡುತ್ತಾರೆ ಎಂದರೆ.
ನೀವು ನೋಡುವುದಕ್ಕೆ ಹೀಗೆ ಇದೆಯಾ ನಿನ್ನ ಕಣ್ಣು ಈ ರೀತಿಯಾಗಿ ಇದೇ ನಿನ ಕೈ ಕಾಲು ಸರಿಯಾಗಿ ಇಲ್ಲ ದೈಹಿಕವಾಗಿ ಇರುವಂತದ್ದನ್ನು ಕೆಟ್ಟದಾಗಿ ಹೇಳಿಕೊಂಡು ಮನಸ್ಸಿಗೆ ನೋವನ್ನು ಉಂಟು ಮಾಡುತ್ತಾರೆ ಇನ್ನು ಕೆಲವರು ಏನು ಮಾಡುತ್ತಾರೆ ಎಂದರೆ ಅದು ಏನು ಎಂದು ಹುಟ್ಟಿದೀಯ ನಿಮ್ಮ ಅಪ್ಪ ಅಮ್ಮನಿಗೆ ಪ್ರಯೋಜನವಿಲ್ಲ ಎಂದು ಹೀಗೆಲ್ಲಾ ಹೇಳಿ ಹೀಯಾಳಿ ಸುತ್ತ ಇರುತ್ತಾರೆ ನಾವು ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ 10 ಬಾರಿ ಯೋಚನೆ ಮಾಡಿ ಮಾತನಾಡಬೇಕು ಇನ್ನೊಬ್ಬರ ಕೆಟ್ಟದ್ದನ್ನು ಮಾತನಾಡಬೇಕಾದರೆ ಮೊದಲು ನಾವು ನೆಟ್ಟವಾಗಿ ಇದ್ದೇವೆ ಎಂದು ಆತ್ಮ ಅವಗಹನೆ ಮಾಡಿಕೊಳ್ಳಬೇಕು.
ಸುಳ್ಳು ಹೇಳಬಾರದು ಉದಾಹರಣೆಗೆ ತಾಯಿಯ ಬಳಿ ಮಕ್ಕಳಿಗೆ ಯಾವಾಗಲೂ ಸಣ್ಣ ಸಣ್ಣ ಸುಳ್ಳನ್ನು ಹೇಳುವುದಕ್ಕೆ ಕಲಿಸಿಕೊಡುತ್ತಾರೆ ಅಂದರೆ ಮಗ ಏನಾರು 15ರಿಂದ 16 ವರ್ಷ ಇದ್ದವನು ಅಮ್ಮನ ಬಳಿ ಬಂದು ನನಗೆ ಸೈಕಲ್ ಕೊಡಿಸಮ್ಮ ಅಪ್ಪ ಕೊಡಿಸಿಲ್ಲ ವಂತೆ ಎಂದು ಹೇಳಿದಾಗ ಆ ಅಮ್ಮ ಹೋಗಿ ಅಪ್ಪನತ್ರ ಸುಳ್ಳು ಹೇಳುವುದು ಅಥವಾ ಮಗನಿಗೆ ಈ ರೀತಿಯಾಗಿ ಹೇಳು ಎಂದು ಹೇಳಿಕೊಡುವುದು ಈ ರೀತಿಯಾಗೆಲ್ಲ ಹೇಳುವುದಕ್ಕೆ ಶುರುಮಾಡುತ್ತಾರೆ.ಹೆಚ್ಚು ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.