ತೂಗುದೀಪ್ ಕುಟುಂಬ..ಉಳಿದ ಮಕ್ಕಳು ಏನು ಮಾಡ್ತಿದ್ದಾರೆ ನೋಡಿ..ಪತ್ನಿ ಅತ್ತೆ ಸೊಸೆ ಮಗಳು ಎಲ್ಲಿದ್ದಾರೆ..

ತೂಗುದೀಪ್ ಶ್ರೀನಿವಾಸ್ ಹೆಸರು ಕೆಡಿಸಿದರ ದರ್ಶನ್…. ಖ್ಯಾತ ಕಳನಟ ಶ್ರೀನಿವಾಸ್ ತೂಗುದೀಪ್ ಕುಟುಂಬ ಈಗ ಹೇಗಿದೆ ಇವರ ಕುಟುಂಬದಲ್ಲಿ ದರ್ಶನ್ ಬಿಟ್ಟು ಬೇರೆ ಯಾರೆಲ್ಲ ಇದ್ದಾರೆ ಇವರ ಹೆಂಡತಿ ಮಗಳು ಕೊನೆಯ ಮಗ ಏನು ಮಾಡುತ್ತಾ ಇದ್ದಾರೆ ಶ್ರೀನಿವಾಸ್ ಗೆ ಎಷ್ಟು ಜನ ಮೊಮ್ಮಕ್ಕಳಿದ್ದಾರೆ ಅವರೆಲ್ಲ ಈಗ ಏನು ಮಾಡುತ್ತಾ ಇದ್ದಾರೆ ಎಲ್ಲವನ್ನು ಈಗ ನೋಡುತ್ತಾ ಹೋಗೋಣ.

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಶ್ರೀನಿವಾಸ ತೂಗುದೀಪ ಸ್ಯಾಂಡಲ್ವುಡ್ ಅಗ್ರ ಕಳ್ಳನಟರ ಪೈಕಿ ಶ್ರೀನಿವಾಸ ತೂಗುದೀಪ ಕೂಡ ಒಬ್ಬರು ಇವರು ಕಳ್ಳನಟರು ಮಾತ್ರವಲ್ಲ ಪೋಷಕ ನಟರಾಗಲಿ ಕಾಮಿಡಿಯಾಗಲಿ ಎಂತಹ ಎಂತಹದೇ ಪಾತ್ರವಾದರೂ ಅದಕ್ಕೆ ಜೀವ ತುಂಬುತ್ತಾ ಇದ್ದಂತಹ ನಟ ಮೈಸೂರು ಶ್ರೀನಿವಾಸ ಎನ್ನುವ ವಿವರ ನಿಜವಾದ ಹೆಸರು 1966ರಲ್ಲಿ ಇವರು ತೂಗುದೀಪ ಎಂಬ ಸಿನಿಮಾ ಮೂಲಕ ಇವರು ಸಿನಿಮಾ ರಂಗಕ್ಕೆ ಬಂದರು ಅಲ್ಲಿಂದ ನಂತರ ರಾಜಕುಮಾರ್ ನಟನೆಯ ಹಲವು ಸಿನಿಮಾಗಳಲ್ಲಿ ನಟಿಸಿದರು.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ಡಯಾಬಿಟಿಸ್ ಗೆ ಒಳಗಾದ ಇವರಿಗೆ ಕಿಡ್ನಿ ಸಮಸ್ಯೆ ಶುರುವಾಯ್ತು ನಂತರ ಪತ್ನಿ, ಮೀನಾ ಅವರ ತಮ್ಮದೇ ಒಂದು ಕಿಡ್ನಿಯನ್ನು ಇವರಿಗೆ ನೀಡಿದರು ಆದರೆ 1995ರ ಅಕ್ಟೋಬರ್ 16 ರಂದು ತಮ್ಮ 52ನೇ ವಯಸ್ಸಿನಲ್ಲಿ ಹೃದಯಘಾತಕ್ಕೆ ಒಳಗಾಗಿ ಪ್ರಾಣವನ್ನು ಬಿಟ್ಟರು ಸಾವಿಗೂ ಮುನ್ನ ತುಂಬಾ ಹಿಂಸೆ ನೋವು ಅನುಭವಿಸಿದ್ದರು.

ಮೀನಾ ತೂಗುದೀಪ್ ಪತ್ನಿ ಮೀನಾ ಶ್ರೀನಿವಾಸ್ ತೂಗುದೀಪ ಅವರ ಪತ್ನಿ ಇಬ್ಬರು 1973ರ ನವೆಂಬರ್ 15ರಂದು ಕೊಡಗಿನ ಪೊನ್ನಂಪೇಟೆಯಲ್ಲಿ ಮದುವೆಯಾದರು ದಂಪತಿಗೆ ಮೂವರು ಮಕ್ಕಳಾದರು ಅವರೇ ದಿವ್ಯ ದರ್ಶನ್ ಮತ್ತು ದಿನಕರ್ ಆದರೆ ಬರ ಬರುತ್ತಾ ಶ್ರೀನಿವಾಸ್ ತೂಗುದೀಪ್ ಆರೋಗ್ಯ ಹದಗೆಡುತ್ತಾ ಸಾಗಿತು ಮದುವೆಯಾದ 19 ವರ್ಷಗಳಲ್ಲಿ ಮೀನಾ ತಮ್ಮ ಪತಿಯನ್ನು ಕಳೆದುಕೊಂಡರು.

ಇದಾದಮೇಲೆ ಮಕ್ಕಳ ಹೊಣೆ ಹೊತ್ತ ಮೀನಾ ಮೈಸೂರಿನಲ್ಲಿ ಒಂದು ಮೆಸ್ ತೆರೆದರು ಅಮೇಸ್ಸೇ ತೂಗುದೀಪ ಕುಟುಂಬಕ್ಕೆ ಆಧಾರವಾಗಿತ್ತು ಎಲ್ಲ ಮಕ್ಕಳನ್ನು ಸಾಕಿ ಒಂದು ದಡ ಸೇರಿಸಿದರು ಮೀನಾ ತೂಗುದೀಪ್ ಕಳೆದ ಜನವರಿಯಲ್ಲಿ ಮಹಿಳಾ ಕೋ ಆಪರೇಟಿವ್ ಬ್ಯಾಂಕು ಚುನಾವಣೆಯಲ್ಲಿ ದರ್ಶನ್ ತಾಯಿಗೆದ್ದು ಸದಸ್ಯರಾಗಿದ್ದಾರೆ ಸದ್ಯ ಮೈಸೂರಿನ ತಮ್ಮದೇ ಮನೆಯಲ್ಲಿ ಸಣ್ಣ ಮಗ ದಿನಕರ್ ತೂಗುದೀಪ್ ಜೊತೆ ವಾಸವಿದ್ದರೆ,

ದಿವ್ಯ ತೂಗುದೀಪ್ ಮಗಳು ಶ್ರೀನಿವಾಸ್ ತೂಗುದೀಪ್ ಮತ್ತು ಮೀನಾ ದಂಪತಿಯ ಮೊದಲನೇ ಮಗಳು ದಿವ್ಯ ಇವರನ್ನು ಶ್ರೀನಿವಾಸ್ ತೂಗುದೀಪ್ ತುಂಬಾ ಆಸೆಪಡುತ್ತಾ ಇದ್ದಾರಂತೆ ಆದರೆ ತಂದೆ ಬೇಗ ವಿಧಿವಶರಾಗಿದ್ದರಿಂದ ದಿವ್ಯ ತೂಗುದೀಪ್ ಮದುವೆಗೆ ಮೀನಾ ತುಂಬಾ ಕಷ್ಟ ಪಡಬೇಕಾಗಿತ್ತು ಮನೆಯ ಒಂದು ಭಾಗವನ್ನು ಲೀಸ್ಗೆ ಕೊಟ್ಟು ಆ ದುಡ್ಡಿನಲ್ಲಿ ಮದುವೆ ಮಾಡಿದ್ದರು.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ಅಳಿಯನಾಗಿ ಬಂದವರು ಕೂಡ ದಿವ್ಯ ತೂಗುದೀಪ್ ಕುಟುಂಬದ ಕಷ್ಟವನ್ನು ಅರಿತುಕೊಂಡಿದ್ದರು ಹೀಗಾಗಿ ಏನು ಡಿಮ್ಯಾಂಡ್ ಮಾಡದೆ ಸರಳವಾಗಿ ಮದುವೆ ಮಾಡಿಕೊಂಡರು ದಿವ್ಯ ತೂಗುದೀಪ್ ಗೆ ಚಂದನ್ ಎನ್ನುವ ಒಬ್ಬ ಮಗ ಇದ್ದಾನೆ ಇವರು ಈಗಾಗಲೇ ಕಾಟೇರ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟರಿಯನ್ನು ಕೊಟ್ಟಿದ್ದಾರೆ ಕಾಟೇರ ಸಿನಿಮಾದಲ್ಲಿ ಎಂಗ್ ದರ್ಶನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಇವರೇ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">