ನಿಮ್ಮ ಇಷ್ಟ ದೇವರನ್ನು ನೆನೆದು ಭಕ್ತಿಯಿಂದ ಸಂಖ್ಯೆ ಆರಿಸಿಕೊಳ್ಳಿ ಹಣ ಉದ್ಯೋಗ ಪ್ರೀತಿ ಮುಂದೆ ಹೇಗಿರಲಿದೆ ನೋಡಿ

ನಿಮ್ಮ ಭಾಗ್ಯದಲ್ಲಿ ಏನು ಬರೆದಿದೆ… ನಾವು ಇವತ್ತು ಭಾಗ್ಯದ ಬಗ್ಗೆ ಮಾತನಾಡುತ್ತಿದ್ದೇವೆ, ಕೆಲವೊಂದು ಭಾಗ್ಯವನ್ನು ಬರೆದಿರುತ್ತದೆ ಇನ್ನೂ ಕೆಲವೊಂದಷ್ಟು ಭಾಗ್ಯವನ್ನು ನಾವೇ ಬರೆದುಕೊಳ್ಳಬೇಕು ಏಕೆಂದರೆ ಹಣೆಬರಹ ಯಾವಾಗ ಬದಲಾಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ನೀವು ಯಾವ ರೀತಿ ಬದಲಾವಣೆ ಮಾಡುತ್ತಿರಾ ಎನ್ನುವುದನ್ನು ಕೂಡ ಹೇಳುವುದಕ್ಕೆ ಆಗುವುದಿಲ್ಲ ನಾವು ಹುಟ್ಟಿದ ದಿನಾಂಕದ ಮೇಲೆ ನೋಡುತ್ತಾ ಇದ್ದೇವೆ ನಿಮ್ಮ ಹುಟ್ಟಿದ ದಿನಾಂಕ ಏನಾದರೂ 1 3 5 7 9 11 13 15 17 19 21 23 25 27 29 31 ಆಗಿದ್ದರೆ ಪೈಲ್ ನಂಬರ್ ಒಂದನ್ನು ಆಯ್ಕೆ ಮಾಡಿಕೊಳ್ಳಿ 2 4 6 8 10 12 14 16 20 22 24 30 ಆಗಿದ್ದರೆ ಪೈಲ್ ನಂಬರ್ ಟು ಅನ್ನು ಆಯ್ಕೆ ಮಾಡಿ,

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಈಗ ನಾವು ಫೈಲ್ ನಂಬರ್ ಒನ್ ಬಗ್ಗೆ ನೋಡೋಣ. ನಿಮ್ಮ ಜೀವನದಲ್ಲಿ ನೀವು ಏನೇ ಒಳ್ಳೆಯದನ್ನು ಮಾಡಿದರು ಕೂಡ ಯಾರಾದರೂ ಒಬ್ಬರು ನಿಮ್ಮನ್ನು ಜಡ್ಜ್ ಮಾಡುತ್ತಾರೆ ಈ ರೀತಿಯಾಗಿ ಯಾವತ್ತಾದರೂ ಆಗಿದೆಯಾ ಎನ್ನುವುದನ್ನು ನೋಡಿ ನೀವು ಏನು ಬೇಕಾದರೂ ಮಾಡುತ್ತೀರಾ ಏನೇ ಒಳ್ಳೆ ಕೆಲಸ ಮಾಡಿದರೆ ಕೂಡ ಯಾರಾದರೂ ಏನಾದರೂ ನಿಮಗೆ ಜಡ್ಜ್ ಮಾಡುತ್ತಾರೆ ಅಂದರೆ ಯಾರು ನಿಮ್ಮನ್ನು ನೀನು ಸರಿ ಮಾಡಿದ್ದೀಯಾ ಉದಾಹರಣೆಗೆ ಐದು ಜನ ನಿಮ್ಮ ಸ್ನೇಹಿತರು ಇದ್ದಾರೆ ಅದರಲ್ಲಿ ನಾಲ್ಕು ಜನ ನಿಮ್ಮ ಬಗ್ಗೆ ಒಳ್ಳೆಯದನ್ನು ಹೇಳಿದರೆ.

ನೀನು ಮಾಡಿದ್ದು ಸರಿ ಇದೆ ಎಂದು ಹೇಳಿದರೆ ಯಾರಾದರೂ ಒಬ್ಬರು ಅದನ್ನು ಹಾಗಾಗಬಾರದಿತ್ತು ಹೀಗೆ ಆಗಬೇಕಿತ್ತು ಎಂದು ಯಾರಾದರೂ ಒಬ್ಬರು ನಿಮ್ಮ ಜೀವನದಲ್ಲಿ ಹೇಳುವವರು ಇರಬಹುದು ಎಂದು ನನಗೆ ಇಲ್ಲಿ ಅನಿಸುತ್ತ ಇದೆ, ನೀವು ಬೇರೆ ಅವರಿಂದ ಬೇಗ ಬೇಸರಗೊಳ್ಳುತ್ತೀರ ಬೇರೆಯವರು ಹೇಳಿದಂತಹ ಮಾತನ್ನು ನೀವು ಬೇಗ ನಿಮ್ಮ ತಲೆಗೆ ತೆಗೆದುಕೊಳ್ಳುತ್ತೀರಾ ಇದು ನೀವೇ ಮಾಡಿಕೊಂಡಿರುವುದು ಇದು ನಿಮ್ಮ ಹಣೆಬರಹದಲ್ಲಿ ಇಲ್ಲ ಬೇರೆಯವರ ಮಾತನ್ನು ಕೇಳಿ ನೀವು ಇವರು ನಮಗೆ ಈ ರೀತಿಯಾಗಿ ಹೇಳಿದ್ದಾರೆ ಎಂದು ತೆಗೆದುಕೊಳ್ಳುತ್ತೀರಾ.

See also  ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

ನೀವು ತುಂಬಾನೇ ಬುದ್ಧಿವಂತರು ತುಂಬಾನೇ ಉತ್ತಮವಾದ ಎಜುಕೇಶನ್ ಕೂಡ ಇರಬಹುದು ನಿಮ್ಮ ಹಣೆಬರಹದಲ್ಲಿ ಕೂಡ ವಿದ್ಯಾಭ್ಯಾಸವಿದೆ ಬುದ್ಧಿವಂತಿಕೆ ಅಂತೂ ಇದ್ದೇ ಇದೆ ಇನ್ನು ಕೆಲವರಿಗೆ ಬುಕ್ಕನ್ನು ಓದುವಂತಹ ಕ್ರೇಜ್ ಇರಬಹುದು, ಫೈಲ್ ನಂಬರ್1 ನಿಮ್ಮ ಹಣೆಬರದಲ್ಲಿ ಏನು ಬರೆದಿದೆ ಎಂದರೆ ಮೊದಲನೆಯದಾಗಿ ನೀವು ತುಂಬಾ ಶಕ್ತಿಯುತವಾದ ವ್ಯಕ್ತಿ ಸ್ಟ್ರಾಂಗ್ ಪರ್ಸನ್ ಯಾವುದೇ ರೀತಿಯ ನಿಮ್ಮ ಜೀವನದಲ್ಲಿ ಕಷ್ಟಗಳು ಬಂದಾಗಲೂ ಕೂಡ ನೀವು ತುಂಬಾನೇ ಸ್ಟ್ರಾಂಗ್ ಆಗುತ್ತೀರಾ ಏಕೆಂದರೆ ಅದಕ್ಕೆ ನಾವು ಏನು ಹೇಳುತ್ತೇವೆ ಎಂದರೆ.

ಆ ಶಕ್ತಿಯುತವಾದಂತ ಶಕ್ತಿ ಈಗಾಗಲೇ ನಿಮ್ಮ ಹಣೆ ಬರದಲ್ಲಿ ಇದೆ ಅಂದರೆ ದೇವರಿಗೆ ಗೊತ್ತಿದೆ ಯಾರಿಗೆ ಎಷ್ಟು ಕಷ್ಟ ಕೊಟ್ಟರೆ ಅವರು ಸಹಿಸುತ್ತಾರೆ ಎಂದು ಇದು ಪೈಲ್ ನಂಬರ್ ಒಂದು ಅವರಿಗೆ ನಿಮಗೆ ಎಷ್ಟೇ ಕಷ್ಟ ಬಂದರೂ ನಿಮ್ಮಲ್ಲಿ ಒಂದು ಶಕ್ತಿ ಇದೆ ಆ ಪವರ್ ಎಲ್ಲಿಂದ ಬರುತ್ತದೆ ಎಂದು ಕೆಲವೊಮ್ಮೆ ನಿಮಗೂ ಕೂಡ ಗೊತ್ತಿರುವುದಿಲ್ಲ ತುಂಬಾನೇ ಶಕ್ತಿಯುತವಾದ ಪವರ್ ಇದೆ ನಿಮಗೆ ಅಂಜನಿಪುತ್ರ ಆಂಜನೇಯ ಸ್ವಾಮಿಯ ಆಶೀರ್ವಾದ ತುಂಬಾನೇ ಇರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">