ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

ಮಕರ ರಾಶಿ ಸುಮ್ಮನೇ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..

WhatsApp Group Join Now
Telegram Group Join Now

ಮಕರ ರಾಶಿ ಸುಮ್ಮನೆ ಕುಳಿತು ಕನಸು ಕಾಣುವುದಿಲ್ಲ ಇವರ ವಿಶೇಷ ಗುಣಗಳ ಕುರಿತು ಇನ್ನಷ್ಟು ಮಾಹಿತಿಯನ್ನ ನಾವಿವತ್ತು ನಿಮಗೆ ತಿಳಿಸಿ ಕೊಡ್ತೀವಿ ಮಕರ ರಾಶಿಯವರು ನಿಷ್ಠಾವಂತರು ಹೌದು ಆದರೆ ಇತರರು ಅದರ ಲಾಭಕ್ಕಾಗಿ ಪ್ರಯತ್ನಿಸಿದರೆ ಎಂದಿಗೂ ನಿಷ್ಠೆಯಿಂದ ಇರಲಾರರು ಇವರ ವಿಶೇಷ ಗುಣಗಳನ್ನು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

12 ರಾಶಿಗಳಲ್ಲಿ ಆರ್ಥಿಕ ವಿಚಾರಗಳಲ್ಲಿ ಗೊಂದಲಗಳಿಲ್ಲದೆ ಹಣಕಾಸಿನ ವಿಚಾರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಶಿಸ್ತು ಬದ್ಧವಾಗಿ ಜೀವನ ನಡೆಸುವ ಅತ್ಯುತ್ತಮ ವ್ಯವಸ್ಥಾಪಕ ರಾಶಿ ಚಕ್ರವೆಂದರೆ ಅದು ಮಕರ ರಾಶಿ ರಾಶಿಗಳಲ್ಲಿ 10ನೇ ರಾಶಿಯಾಗಿ ಬರುವ ಮಕರ ರಾಶಿಯ ಸಂಗಾತಿಯಾಗಿ ಪಡೆಯುವವರು ಅದೆಷ್ಟು ಅದೃಷ್ಟವಂತರೆನ್ನಬಹುದು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಇವರ ಕೋಪಕ್ಕೆ ತುತ್ತಾದರೆ ಅವರನ್ನು ಕ್ಷಮಿಸುವುದು ಮಾತ್ರ ಕನಸಿನ ಮಾತು ಮಕರ ರಾಶಿಯವರು ಇತರ ರಾಶಿಗಳಿಗಿಂತ ವಿಭಿನ್ನರು

See also  ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

ಮಕರ ರಾಶಿಯವರ ಬಗ್ಗೆ ನಾವು ತಿಳಿದಿರಬೇಕಾದ ಕೆಲವೊಂದು ಮಾಹಿತಿಗಳು ವರ್ತನೆ ಗುಣ ಸ್ವಭಾವ ಯಾವ ರಾಶಿಯೊಂದಿಗೆ ಉತ್ತಮ ಹೊಂದಾಣಿಕೆ ಯಾಗುತ್ತದೆ ಮಕರ ರಾಶಿಯವರ ವೃತ್ತಿ,ಸಾಂಸಾರಿಕ ಜೀವನ ಹಾಗೂ ಲೈಂಗಿಕ ಜೀವನ ಹಾಗೂ ಹಣ ಹೇಗಿರುತ್ತದೆ ಇವರ ಆಸಕ್ತಿಗಳ ಸಂಗತಿಗಳೇನು ಎಂಬುದನ್ನು ತಿಳಿಯೋಣ ಮಕರ ರಾಶಿ ಅಂಶ ಭೂಮಿ ಆಳುವ ಗ್ರಹ ಮಕರ ರಾಶಿಯ ಅಂಶ ಭೂಮಿ ಆಳುವ ಗ್ರಹ ಶನಿ,ಬಣ್ಣ ಬ್ರೌನ್, ಕಪ್ಪು ಗುಣ ಪ್ರಧಾನ ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ ರಾಶಿ ಚಕ್ರಗಳು ವೃಷಭ, ಕರ್ಕಾಟಕ ಅದೃಷ್ಟ ಸಂಖ್ಯೆ 4,8,13, 22 ಮಕರ ರಾಶಿಯ ದಿನಾಂಕ ಡಿಸೆಂಬರ್ 22 ರಿಂದ ಜನವರಿ 19 ಮಕರ ರಾಶಿಯವರು ಹೆಚ್ಚು ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಗಳು ಜೀವನದ ಪ್ರತಿಯೊಂದು ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಪ್ರಯತ್ನಿಸುತ್ತಾರೆ.

ಮಕರ ರಾಶಿಯವರ ದೊಡ್ಡ ಮನಸಿಗೆ ಸರಿಸಾಟಿ ಯಾದವರು ಯಾರು ಇಲ್ಲ ಮತ್ತು ಎಲ್ಲಾ ವಿಷಯಗಳ ಬಗ್ಗೆ ಹೆಚ್ಚು ಗಮನವನ್ನು ಹರಿಸುತ್ತಾರೆ. ಮಕರ ರಾಶಿ ಕಠಿಣ ಪರಿಶ್ರಮದ ಸಂಕೇತ ತಮಗೆ ಬೇಕಾದದ್ದನ್ನು ಸಾಧಿಸಲು ಎಲ್ಲವನ್ನು ಮಾಡುತ್ತಾರೆ ಸಾಧನೆಯ ದಾರಿಯಿಂದ ಹೊರ ಹೋಗಲು ಎಂದಿಗೂ ಬಯಸುವುದಿಲ್ಲ ಸುಮ್ಮನೆ ಕೂತು ಕನಸು ಕಾಣುವ ಬದಲು ಅವರು ಕಾರ್ಯಗಳನ್ನು ಸಾಧಿಸುವಲ್ಲಿ ಮುಳುಗಿರುತ್ತಾರೆ ಇದು ಇವರ ಸಾಮಾನ್ಯ ಗುಣಗಳಲ್ಲಿ ಒಂದಾಗಿದೆ ಮಕರ ರಾಶಿಯವರು ಬಹಳ ನಿಷ್ಠಾವಂತರು ಮಕರ ರಾಶಿಯವರ ನಿಷ್ಠೆಯನ್ನು ಸರಿ ತೂಗಿಸಲು ಯಾರಿಂದಲೂ ಸಾಧ್ಯವಿಲ್ಲ.

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ವಾಸ್ತವವಾಗಿ ನೀವು ಮಕರ ರಾಶಿಯವರ ಬಗ್ಗೆ ತಿಳಿದುಕೊಂಡ ನಂತರ ಅವರನ್ನು ಕುರುಡಾಗಿ ನಂಬಲು ಆರಂಭಿಸುತ್ತೀರಿ ಇವರು ಕೆಲವೊಂದು ವಿಷಯಗಳನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ ಅಂದರೆ ಅವರು ಯಾವುದಾದರೂ ವಿಷಯವೊಂದನ್ನು ಕುರಿತು ಮಾತು ನೀಡಿದರೆ ಅದನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ ಮಕರ ರಾಶಿಯವರು ನಿಷ್ಠಾವಂತರು ಹೌದು ಆದರೆ ಇತರರು ಇದರ ಲಾಭಕ್ಕಾಗಿ ಅವರನ್ನು ಉಪಯೋಗಿಸಿಕೊಂಡರೆ ಅವರು ಎಂದಿಗೂ ನಿಷ್ಠೆಯಿಂದ ಇರಲಾರರು ಅವರು ನಿಮ್ಮೊಂದಿಗೆ ನಿಷ್ಠೆಯಿಂದ ಇದ್ದರೆ ನಿಮ್ಮಿಂದ ಅವನು ಸಹ ಆ ನಿಷ್ಠೆಯನ್ನು ಬಯಸುತ್ತಾರೆ.

ಮಕರ ರಾಶಿಯವರು ಸರಿಯಾದ ವ್ಯಕ್ತಿಯನ್ನು ಅವರ ನಿಷ್ಠೆಗೆ ಸಮನಾಗಿರುವವರನ್ನು ಕಂಡುಕೊಂಡ ನಂತರ ಸಂತೋಷದಿಂದ ಇರುತ್ತಾರೆ ಅತ್ಯಂತ ಸೂಕ್ಷ್ಮ ವ್ಯಕ್ತಿಗಳು ಮಕರ ರಾಶಿಯವರ ವಿರುದ್ಧ ಯಾರಾದರೂ ವರ್ತಿಸಿದರೆ ಕಡಿಮೆ ಸಹಿಷ್ಣುತೆಯನ್ನು ಹೊಂದಿರುತ್ತಾರೆ ಅವರು ನಿಷ್ಠಾವಂತರು ಅವರಿಗೆ ದ್ರೋಹ ಬಯಸಿದರೆ ನಿಮ್ಮ ಕೆಟ್ಟ ಶತ್ರುಗಳಾಗುತ್ತಾರೆ ಅವರನ್ನು ನಿರ್ಲಕ್ಷಿಸಿದರೆ ದುರ್ಬಲಗೊಳಿಸಿದರೆ ಅವರ ಕೋಪವನ್ನು ತೀರಿಸಿಕೊಳ್ಳದೆ ಬಿಡಲಾರರು ಇದಲ್ಲದೆ ನೀವು ಅವರಿಗೆ ಏನಾದರೂ ಭರವಸೆ ನೀಡಿದ್ದರೆ ಮಾತನ್ನು ತಪ್ಪದಿರಿ ಮಕರ ರಾಶಿಯಲ್ಲಿ ಜನಿಸಿದವರು ಬಹಳ ಸೂಕ್ಷ್ಮ ಮತ್ತು ಬೇಗನೆ ಕೋಪಗೊಳ್ಳುತ್ತಾರೆ.

ನೀವು ಮಕರ ರಾಶಿಯವರನ್ನು ಚುಚ್ಚಿದರೆ ಅವರು ನಿಮ್ಮನ್ನು ಹಿಂದಕ್ಕೆ ತಳ್ಳುವುದಂತೂ ಖಚಿತ ನೀವು ಮಕರ ರಾಶಿಯವರಿಗೆ ಏನು ಕೆಟ್ಟದ್ದನ್ನು ಬಯಸುತ್ತೀರೋ ಅದನ್ನೇ ಹಿಂತಿರುಗಿಸಿ ನಿಮಗೆ ಬಹಳ ಕಠಿಣವಾಗಿ ನೀವು ಅವರೊಂದಿಗೆ ಉತ್ತಮವಾಗಿ ವರ್ತಿಸದಿದ್ದಲ್ಲಿ ದ್ವೇಷವೇನೆಂದು ಅವರು ನಿಮಗೆ ತಿಳಿಸುತ್ತಾರೆ ಮಕರ ರಾಶಿ ಅವರು ವಾಸ್ತವ ವಾದಿಗಳು ಹಾಗೂ ನೇರ ನುಡಿಯವರು ಮಕರ ರಾಶಿಯವರ ನೋಟ ಬಹಳ ಸ್ಪಷ್ಟವಾಗಿರುತ್ತದೆ ಇವರು ಗಾಸಿಪ್ ಮಾಡುವುದನ್ನು ನಂಬುವುದಿಲ್ಲ ನಿಮ್ಮ ಮುಖಕ್ಕೆ ಹೊಡೆದಂತೆ ಅದನ್ನು ಹೇಳುತ್ತಾರೆ

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಇದಲ್ಲದೆ ಅವರು ನಿಮ್ಮೊಂದಿಗೆ ಯಾವುದಾದರೂ ಸಮಸ್ಯೆಯನ್ನು ಹೊಂದಿದ್ದರೆ ಅದನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ ಅಥವಾ ಅದರಿಂದ ದೂರವಿರಲು ನಿಮಗೆ ನೇರವಾಗಿ ತಿಳಿಸುತ್ತಾರೆ ಮಕರ ರಾಶಿಯವರು ಮಾತಿನಲ್ಲಿ ತುಂಬಾ ನೇರ ಹಾಗೂ ತಾವು ಎಲ್ಲಾ ವಿಷಯಗಳ ಬಗ್ಗೆ ತೆರೆದ ಪುಸ್ತಕವಾಗಿರುತ್ತಾರೆ ಬೆನ್ನ ಹಿಂದಿನ ಮಾತನ್ನು ನಂಬುವುದಿಲ್ಲ ನೀವು ಅವರ ಸ್ನೇಹವನ್ನು ಬಯಸಿದರೆ ಅವರೊಂದಿಗೆ ಸ್ಪಷ್ಟವಾಗಿರಬೇಕು ನಿಮ್ಮ ನಿಜವಾದ ಮುಖವನ್ನೇ ಅವರಿಗೆ ತೋರಿಸಬೇಕು ಇಲ್ಲವಾದರೆ ನೀವು ತೊಂದರೆಗೆ ಸಿಲುಕಿದಂತೆಯೇ ಆಗುತ್ತದೆ

[irp]


crossorigin="anonymous">