ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ರಿಟೈರ್ ಪೊಲೀಸ್ ಎಸ್ ಕೆ ಉಮೇಶ್ ಏನೆಲ್ಲಾ ಹೇಳಿದ್ದಾರೆ ಇದರ ಹಿಂದೆ ಯಾರ್ಯಾರಿದ್ದಾರೆ ಪವಿತ್ರ ಹಾಗೂ ದರ್ಶನ ಜಾಮೀನು ಸಿಗೋ ಬಗ್ಗೆ ಏನು ಹೇಳಿದ್ದಾರೆ ತಿಳಿಸಿಕೊಡ್ತೀವಿ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ನನ್ನು ಅರೆಸ್ಟ್ ಮಾಡಿ ಕರೆ ತಂದಾಗಲೇ 80 ಶೇಕಡ ಕೊಲೆ ಮಾಡಿರುವುದು ದರ್ಶನ್ ಮತ್ತು ಅವರ ಗ್ಯಾಂಗ್ ಎಂದು ಸಾಬೀದಾಗಿತ್ತು ಇಲ್ಲವಾದರೆ ಪೊಲೀಸರು ಕಸ್ಟಡಿಗೆ ದರ್ಶನ್ ನನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಅತಿ ಬೇಗವಾಗಿ ಯಾವುದೇ ಕಾರಣಕ್ಕೂ ಇವರ ಕೇಸಲ್ಲಿ ಬೆಲ್ ಸಿಗುವುದಿಲ್ಲ ಆರು ತಿಂಗಳಾದರೂ ಸಹ ಜೈಲು ಶಿಕ್ಷೆಯನ್ನ ಅನುಭವಿಸಲೇಬೇಕು ಆರು ತಿಂಗಳ ನಂತರ ಬೇಗ ಆಗಿ ಪ್ರಯತ್ನ ಪಡಬಹುದು ಪೊಲೀಸರ ಮುಂದೆ ದರ್ಶನ್ ಇಟ್ಟಿದ್ದ ಬೇಡಿಕೆಯನ್ನು ಪೂರ್ತಿ ಮಾಡಿದ್ದರು. ಕಾರಣ ಪೊಲೀಸರಿಗೆ ಸತ್ಯ ಬೇಕು ಅಷ್ಟೇ.
ದರ್ಶನ್ ಬಡವರ ಮಕ್ಕಳನ್ನು ಕರೆತಂದು ಐದೈದು ಲಕ್ಷವನ್ನು ಕೊಟ್ಟು ಕರೆಂದರಾಗಿ ಎಂದು ಹೇಳಿದ್ದು ಮಾನವೀಯ ದೃಷ್ಟಿಯಲ್ಲೂ ಹಾಗೂ ಕಾನೂನಿನ ದೃಷ್ಟಿಯಲ್ಲಿ ಬಹಳ ಕೆಟ್ಟದು ಇದೊಂದು ಕ್ರೂರತನ ಇಲ್ಲಿ ದರ್ಶನ್ ಅವರ ಬಡತನವನ್ನ ಬಳಸಿಕೊಂಡು ತಮ್ಮ ಉಪಯೋಗಕ್ಕಾಗಿ ಬಳಸಿಕೊಂಡಿದ್ದಾರೆ ದರ್ಶನ್ ಹಾಗೂ ಪವಿತ್ರ ಹಾಗೂ ಡಿ ಗ್ಯಾಂಗ್ ಎಲ್ಲರ ವಿರುದ್ಧ ಸಾಕಷ್ಟು ಸಾಕ್ಷಿಗಳನ್ನ ಪೊಲೀಸರು ಕಲೆ ಹಾಕಿದ್ದು ಅವರಿಗೆ ಶಿಕ್ಷೆಯಾಗುವುದು ಖಂಡಿತ ಎಂದು ಹೇಳುತ್ತಿದ್ದಾರೆ
ಪ್ರಭಾವಶಾಲಿಗಳು ದುಡ್ಡಿದ್ದರೆ ಕಾನೂನು ಸಹ ಕೊಂಡು ಬಹುದು ಎಂದು ಯೋಚಿಸಿದ್ದ ಅವರಿಗೆ ಸರಿಯಾದ ಉತ್ತರ ಕೊಟ್ಟ ರಿಟೈಡ್ ಪೊಲೀಸ್ ಉಮೇಶ್ ಇದು ಸಾಧ್ಯನೇ ಇಲ್ಲ ಅವರ ವಿರುದ್ಧ ಸಾಕಷ್ಟು ಮಾಹಿತಿಗಳು ಕುಲ ಪ್ರಕರಣಕ್ಕೆ ಸಾಕ್ಷಿಯಾಗಿ ಸಿಕ್ಕಿವೆ. ಇವರ ಮೇಲೆ ಚಾರ್ಜ್ ಶೀಟ್ ಆಗುತ್ತದೆ ನಂತರ ತನಿಖೆಗೆ ಬರುತ್ತದೆ ನಂತರ ಕೋರ್ಟ್ ಒಳಗಡೆ ವಾದ ವಿವಾದಗಳ ಮಧ್ಯೆ ಇವರ ಸರಿ ತಪ್ಪುಗಳು ಹಾಗೂ ಪೊಲೀಸರು ಕಲೆ ಹಾಕಿರುವಂತಹ ಸಾಕ್ಷಿಗಳು ಮುಂದಾಗುತ್ತವೆ.