ಗೃಹಲಕ್ಷ್ಮಿಯ 11ನೇ ಕಂತಿನ ಹಣಕ್ಕೋಸ್ಕರ ಸಾಕಷ್ಟು ಮಹಿಳೆಯರು ಕಾಯುತ್ತಿದ್ದರು ರಾಜ್ಯ ಸರ್ಕಾರ ಇದರ ಬಗ್ಗೆ ಒಂದು ಗುಡ್ ನ್ಯೂಸ್ ಅನ್ನ ನೀಡಿದೆ ಯಾವಾಗ ಹಣವನ್ನ ರಿಲೀಸ್ ಮಾಡುತ್ತಾರೆಂದು ಇದರ ಬಗ್ಗೆ ಈಗ ನಾವು ಸಂಪೂರ್ಣವಾಗಿ ನಿಮಗೆ ತಿಳಿಸಿಕೊಡುತ್ತೇವೆ ಜೊತೆಗೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದೆ ಎಂದರೆ ಆಧಾರ್ ಕಾರ್ಡ್ ಇದ್ದವರಿಗೆ ಕೂಡ ಕೇಂದ್ರ ಸರ್ಕಾರ ಒಂದು ಒಳ್ಳೆಯ ಸಿಹಿ ಸುದ್ದಿಯನ್ನ ನೀಡಿದೆ ಇದೆಲ್ಲವನ್ನು ನಾವು ನಿಮಗೆ ಯುವಕ ತಿಳಿಸಿ ಕೊಡ್ತೀವಿ.
ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372
9110299372
ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..
ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..
ಈ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372
11ನೇ ಕಂತಿನ ಹಣ ಇನ್ನೂ ಸಹ ಬಂದಿಲ್ಲವೆಂದು ಜನಗಳು ಮಾತ್ರವಲ್ಲದೆ ವಿರೋಧ ಪಕ್ಷದವರು ಸಹ ಕೇಳುತ್ತಿದ್ದಾರೆ ಕಾರಣ ಅವರಿಗೂ ಸಹ ಇದೆ ಬೇಕಾಗಿತ್ತು ವಿರೋಧ ಪಕ್ಷದವರಿಗೆ ಈ ಐದು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದರೆ ಸಾಕು ಎಂದು ಕಾಯ್ತಿದ್ದಾರೆ ಕಾರಣ ಜನಗಳು ಇದರ ಇವರ ವಿರುದ್ಧ ನಿಲ್ಲಬೇಕೆಂದು ಈ 5 ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸಿದರೆ ಸಾಕು ಎಂದು ಮತ್ತು ಜನರು ಇವರ ವಿರುದ್ಧ ನಿಲ್ಲಬೇಕೆಂದು ಕಾಯುತ್ತಿದ್ದಾರೆ ಅದು ಬಿಜೆಪಿ ಜೆಡಿಎಸ್ ಆಗಿರಬಹುದು ಈಗಾಗಲೇ ಪ್ರತಿಭಟನೆಯನ್ನು ಸಹ ಶುರು ಮಾಡಿದ್ದಾರೆ.
ಇದೆಲ್ಲಾದಕ್ಕೂ ಉತ್ತರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ರವರು ಉತ್ತರವನ್ನು ನೀಡಿದ್ದಾರೆ ಏನೆಂದರೆ ನಾವು ಒಪ್ಪಿಕೊಂಡಿದ್ದು ಇದೇ ಜೂನ್ 15ನೇ ತಾರೀಖಿನ ಮೇಲೆ 11ನೇ ಕಂತಿನ ಹಣವನ್ನ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದೇವೆ ಎಲೆಕ್ಷನ್ ಇದ್ದಾಗ ಕಾರಣ ಜನರಿಗೆ ಮೋಸವಾಗಬಾರದು ಎಂದು ಆ ತಿಂಗಳ ಹಣವನ್ನ ಹಿಂದಿನ ತಿಂಗಳೇ ಪೂರ್ಣವಾಗಿ ಕೊಟ್ಟಿದ್ದರು ಆದರೆ ಈ ಸಲ ಸ್ವಲ್ಪ ತಡವಾಗಿದೆ ಆದರೆ ಜನಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಖಂಡಿತವಾಗಲೂ 11ನ್ನ ಕಂತಿನ ಹಣ ಬರುತ್ತದೆ ಆದರೆ ಒಂದು ವಾರಗಳ ಸಮಯ ಬೇಕು ಎಂದು ಕೇಳಿದ್ದಾರೆ.
ಯಾವುದೋ ಒಂದು ರೀತಿಯ ಸಮಸ್ಯೆಯಿಂದ ಹಣ ಬರುವುದು ತಡವಾಗಿದೆ ಆದರೆ ಒಂದು ವಾರ ಕಳೆಯುವುದರೊಳಗೆ ನಿಮ್ಮ ಖಾತೆಗೆ ನಿಮ್ಮ ಹಣ ಜಮಾವಾಗುತ್ತದೆ ಇದನ್ನು ಪತ್ರಿಕಾಗೋಷ್ಠಿಯ ಮುಂದೆ ಹೇಳುತ್ತೇವೆ ಹಾಗೂ ಮಾಧ್ಯಮಗಳ ಮುಂದೆ ಬಂದು ನಾವೇ ಪ್ರಚಾರವನ್ನು ಮಾಡುತ್ತೇವೆ ಎಂದರು ಸ್ವತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಹೇಳಿಕೆಯನ್ನು ಕೊಟ್ಟಿದ್ದಾರೆ. ಹಾಗೆ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು 11ನೇ ತಿಂಗಳಿನ ಹಣ ಬರಬೇಕಾಗಿತ್ತು ಯಾವುದೋ ಒಂದು ಕ್ಷುಲಕ ಕಾರಣದಿಂದಾಗಿ ತಡವಾಗಿದೆ ಆದರೆ ಈ ತಿಂಗಳು ಕಂಡಿತವಾಗಿ ಹಣ ಬರುತ್ತದೆ ಎಂದು ಹೇಳಿಕೆಯನ್ನ ನೀಡಿದ್ದಾರೆ.
ವಿರೋಧ ಪಕ್ಷದ ಜನರು ಈ ಐದು ಗ್ಯಾರಂಟಿ ಯೋಜನೆಗಳನ್ನು ಇದೆ ತಿಂಗಳು ಬಂದ್ ಮಾಡುತ್ತಾರೆ ಎಂದು ಹೇಳುತ್ತಿದ್ದರು ಆದರೆ ಇಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಸಿಹಿ ಸುದ್ದಿ ಏನೆಂದರೆ ಸಿದ್ದರಾಮಯ್ಯ ಸರ್ಕಾರದ ವರು ಯಾವ ಪಕ್ಷದವರು ಏನು ಹೇಳಲಿ ಈ ಗೃಹಲಕ್ಷ್ಮಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಹೇಳಿಕೆಯನ್ನ ನೀಡಿದ್ದಾರೆ.
ಇಲ್ಲಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನ ಕೊಡುತ್ತೇನೆ ಎಂದು ಹೇಳಿದರು ಸಹ ಬೊಮ್ಮಾಯಿ ಸರ್ಕಾರದವರು ಸರ್ಕಾರ ಒಂದು ಆಸ್ತಿ ಇಲ್ಲಿ ಸಿದ್ದರಾಮಯ್ಯ ಅವರವರು ಸರ್ಕಾರದ ಆಸ್ತಿಯನ್ನು ಮಾರಿ ಹಣವನ್ನ ನೀಡುತ್ತಿದ್ದಾರೆ ಅಂದರೆ ಈ ಐದು ಗ್ಯಾರಂಟಿ ಯೋಜನೆಯನ್ನು ನೀಡಿದ್ದಾರೆ ಎಂದು ದೂರನ್ನು ನೀಡುತ್ತಿದ್ದಾರೆ ಬಸವರಾಜು ಬೊಮ್ಮಾಯಿಯವರು ಮಾಡುತ್ತಿದ್ದಾರೆ
ರಾಜಕೀಯದಲ್ಲಿ ಈ ರೀತಿಯ ಗಲಭೆ ಗಲಾಟೆಗಳು ಸಾಮಾನ್ಯ ಆದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಾರಿಯಾಗುವುದಂತೂ ಖಂಡಿತ ಎಂದು ಸರ್ಕಾರವೇ ಒಪ್ಪಿಕೊಂಡಿದೆ ಖಂಡಿತ ಒಂದು ವಾರದ ಒಳಗಡೆ ಎಲ್ಲ ಖಾತೆಗೆ ಹಣ ಜಮೆಯಾಗುತ್ತದೆ. ಮತ್ತೊಂದು ಅನ್ನ ಭಾಗ್ಯ ಯೋಜನೆಯ ಹಣ ಅಂದರೆ ಅಕ್ಕಿಯ ಹಣ ಇಲ್ಲಿ 90% ಜನರಿಗೆ ಐದಾರು ತಿಂಗಳಿಂದ ಅಕ್ಕಿಯ ಹಣ ಬಂದಿಲ್ಲ ಇದಕ್ಕೆ ಕಾರಣ ತಾಂತ್ರಿಕ ತೊಂದರೆಯಿಂದ ಹಣವನ್ನು ಜಮೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸುತ್ತಿದ್ದಾರೆ ಆದರೆ ಒಂದು ತಿಂಗಳಾದರೆ ಪರವಾಗಿಲ್ಲ ನಾಲ್ಕೈದು ತಿಂಗಳಿಂದ ಹಣ ಬಂದಿಲ್ಲ ಇರುವುದರಿಂದ ಹಣದ ಬದಲಾಗಿ ತಲೆಗೆ 10 ಕೆಜಿಯ ಅಕ್ಕಿಯನ್ನಾದರೂ ನೀಡಬೇಕು ಇದರ ಬಗ್ಗೆ ಮಾಧ್ಯಮದವರು ನ್ಯಾಯಬೆಲೆ ಅಂಗಡಿಗೆ ಹೋಗಿ ಇದರ ತನಿಖೆಯನ್ನು ನಡೆಸುತ್ತಿದ್ದಾರೆ.
ಮೋದಿ ಸರ್ಕಾರದಿಂದ ಬರುತ್ತಿದ್ದ 5 ಕೆಜಿ ಅಕ್ಕಿಯು ಸಹ ಸರಿಯಾಗಿ ಜನರಿಗೆ ತಲುಪುತ್ತಿಲ್ಲ 3 ಕೆಜಿ ಅಕ್ಕಿ ಎರಡು ಕೆಜಿ ರಾಗಿಯನ್ನ ನೀಡುತ್ತಿದ್ದಾರೆ ಆದರೆ ಈ ತಿಂಗಳಿನಿಂದ ಅದು ಸಹ ಕಡಿಮೆಯಾಗಿದೆ 2 ಕೆಜಿ ಅಕ್ಕಿ 3 ಕೆಜಿ ರಾಗಿಯನ್ನ ನೀಡುತ್ತಿದ್ದಾರೆ ಆದರೆ ಇಲ್ಲಿ ಜನಗಳ ಮಾತು ದುಡ್ಡಿಗಿಂತ ಅನ್ನವೇ ಮುಖ್ಯ ಸರ್ಕಾರ ಹಣದ ಬದಲು ತಲೆಗೆ 10 ಕೆಜಿ ಅಕ್ಕಿಯನ್ನು ನೀಡಿದರೆ ಸಾಕು ಎನ್ನುತ್ತಿದ್ದಾರೆ ಸರ್ವೆ ಮಾಡಿದಾಗ ಈ ರೀತಿಯಾಗಿ ಜನಗಳ ಮಾತಾಗಿದೆ.
ಆಧಾರ್ ಕಾರ್ಡ್ ಇರುವವರಿಗೆ ಸಿಹಿ ಸುದ್ದಿ ಏನೆಂದರೆ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲು ಸರ್ಕಾರ ಕೆಲವು ಗಡಿವಿನ ಸಮಯವನ್ನು ನೀಡಿತ್ತು ಆದರೆ ಈಗ ಅದನ್ನು ಇನ್ನು ಮುಂದಕ್ಕೆ ಹೆಚ್ಚಿನ ಸಮಯವನ್ನು ನೀಡಿದೆ ಅನ್ನ ಭಾಗ್ಯ ಯೋಜನೆ ಗೃಹಲಕ್ಷ್ಮಿ ಯೋಜನೆ ಯಾವುದೇ ಯೋಜನೆ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಎಂದರೆ ನಿಲ್ಲಿಸಲಾಗುತ್ತಿತ್ತು ಆದರೆ ಈಗ ಸರ್ಕಾರ ಸೆಪ್ಟೆಂಬರ್ 14ನೇ ತಾರೀಖಿನವರೆಗೆ ಮುಂದೂಡಿದೆ ಕೇವಲ ರೂ.50 ಕೊಟ್ಟರೆ ನಿಮ್ಮ ಹತ್ತಿರದ ಆದ ಸೇವಾ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಅನ್ನ ಮಾಡಿಕೊಡಲಾಗುತ್ತದೆ
ಹತ್ತು ವರ್ಷಗಳಿಂದ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಲ್ಲವೆಂದರೆ ಮಾತ್ರ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕು ಅಥವಾ ಐದು ವರ್ಷಗಳ ಕಾಲ ಅಥವಾ ಒಂದು ವರ್ಷಗಳ ಕಾಲದ ಹಿಂದೆ ಫೋನ್ ನಂಬರ್ ಅಥವಾ ಅಡ್ರೆಸ್ ಅನ್ನು ಚೇಂಜ್ ಮಾಡಿಸಿದರೆ ಅಂತವರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ ಇಲ್ಲಿ ಗೃಹಲಕ್ಷ್ಮಿಯವರು ಮಾತ್ರವಲ್ಲದೆ ಎಲ್ಲರೂ ಸಹ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಲೇಬೇಕು ಹತ್ತು ವರ್ಷ ಕಳೆದಿದ್ದರೆ ಗೃಹಲಕ್ಷ್ಮಿ ಯೋಜನೆ ಅನ್ನ ಭಾಗ್ಯ ಯೋಜನೆ ಇನ್ನಷ್ಟು ಮಾಹಿತಿಗಳನ್ನ ತಿಳಿಸಿಕೊಡುತ್ತೇವೆ ಧನ್ಯವಾದಗಳು.