ಉಚಿತ ಕರೆಂಟ್ ಬಿಲ್ ಪಡೆಯುತ್ತಿದ್ದವರಿಗೆ ಶಾಕ್ ಇನ್ಮುಂದೆ ಈ ರೀತಿ ಮಾಡಿದರೆ ಉಚಿತ ವಿದ್ಯುತ್ ಸಿಗೋದಿಲ್ಲ.‌

ಗೃಹಜ್ಯೋತಿ ಯೋಜನೆ ಎಂದರೆ ಉಚಿತ ಕರೆಂಟ್ ಯೋಜನೆ ಈಗ ರಾಜ್ಯ ಸರ್ಕಾರದಿಂದ ಎಲ್ಲರಿಗೂ ಸಹ ಗೃಹಜೋತಿ ಉಚಿತವಾಗಿ ಸಿಗುತ್ತಿದೆ ಈ ಒಂದು ಗೃಹ ಜ್ಯೋತಿ ಯೋಜನೆಯೆಲ್ಲಿ ಹೊಸ ಬದಲಾವಣೆಯೊಂದು ಆಗಿದೆ ಸರ್ಕಾರದಿಂದ ಹೊಸ ನಿಯಮ ಹೊಸ ಆದೇಶವನ್ನು ಹೊರಡಿಸಿದ್ದಾರೆ ಬಾಡಿಗೆ ಮನೆ ಅಥವಾ ಸ್ವಂತ ಮನೆ ಯಾವುದಾದರೂ ಇರಲಿ ಸಹ ಸರ್ಕಾರ ಒಂದು ಹೊಸ ಆದೇಶವನ್ನು ಹೊರಡಿಸಿದೆ

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಸರ್ಕಾರದ ನಿಯಮವೆಂದರೆ ಬಾಡಿಗೆ ಮನೆ ಅಥವಾ ಸ್ವಂತ ಮನೆ ಆಗಿರಲಿ ಬಾಡಿಗೆ ಮನೆವರು ಒಂದು ಮನೆಯಿಂದ ಮತ್ತೊಂದು ಮನೆಗೆ ಬಾಡಿಗೆಗೆ ಹೋದಾಗ ಅವರಿಗೆ ಸರ್ಕಾರ 53 ಯೂನಿಟ್ ಕರೆಂಟನ್ನು ಉಚಿತವಾಗಿ ನೀಡುತ್ತಿದೆ ಜೊತೆಗೆ 10 ಯೂನಿಟ್ ಅನ್ನ ಉಚಿತವಾಗಿ ನೀಡುತ್ತಿದೆ ಒಟ್ಟಾರೆಯಾಗಿ 63 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಸರ್ಕಾರ ನೀಡುತ್ತಿದೆ

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ನಾವು ಒಂದು ಮನೆಯಿಂದ ಮತ್ತೊಂದು ಮನೆಗೆ ಹೋದಾಗ ಉಚಿತ ವಿದ್ಯುತ್ ಯೋಜನೆಯನ್ನು ಪಡೆದುಕೊಳ್ಳಲು ಹೊಸದಾಗಿ ಅಪ್ಲಿಕೇಶನ್ ಹಾಕಬೇಕಾಗುತ್ತದೆ ಅಳಿಯ ಮನೆಯಲ್ಲಿದ್ದಂತಹ ಉಚಿತ ಕರೆಂಟಿನ ಬಿಲ್ಲನ್ನು ರದ್ದುಗೊಳಿಸಿ ಹೊಸ ಮನೆಯ ವಿದ್ಯುತ್ ಯೋಜನೆಗೆ ಅಪ್ಲಿಕೇಶನ್ ಅನ್ನು ಹಾಕಬೇಕಾಗುತ್ತದೆ ಸರ್ಕಾರ ನೀಡಿರುವ 200 ಯೂನಿಟ್ ಗಿಂತ ಹೆಚ್ಚಾಗಿ ನಾವು ವಿದ್ಯುತ್ ಬಳಕೆಯನ್ನು ಮಾಡಿದರೆ ಎಷ್ಟು ಯೂನಿಟ್ ಅನ್ನ ಬಳಸಿರುತ್ತೇವೆ ಅಷ್ಟು ಹಣವನ್ನ ಸರ್ಕಾರಕ್ಕೆ ಕಟ್ಟಬೇಕಾಗುತ್ತದೆ ಇಲ್ಲ ಹೊಸ ಮನೆಗೆ ಹೋದವರಿಗೆ 63 ಯೂನಿಟ್ಟು ಬಳಕೆಯಾದ ನಂತರ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದರೆ ಹೆಚ್ಚುವರಿ ಹಣವನ್ನ ಕಟ್ಟಬೇಕಾಗುತ್ತದೆ

ಸ್ವಂತ ಮನೆ ಇರುವವರಿಗೆ ಅಥವಾ ಇರುವ ಮನೆಯನ್ನು ಬದಲಾಯಿಸದೆ ಅಲ್ಲೇ ಇರುವವರಿಗೆ ವಿದ್ಯುತ್ ನ ಬಿಲ್ ಹೆಚ್ಚಾಗಿ ಬರುತ್ತಿದ್ದೆ ಎಂದರೆ ಕಾರಣ ಸರ್ಕಾರ ಹೇಳಿರುವುದು 200 ಯೂನಿಟ್ ಒಳಗಡೆ ಯಾರು ವಿದ್ಯುತ್ತನ್ನು ಬಳಕೆ ಮಾಡುತ್ತಾರೆ ಅವರಿಗೆ 63 ಯೂನಿಟ್ ಉಚಿತವಾಗಿ ಸಿಗುತ್ತದೆ ಎಂದು ಆದರೆ 200 ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ತನ್ನು ಬಳಕೆ ಮಾಡಿದರೆ ಎಷ್ಟು ಯೂನಿಟನ್ನ ಬಳಸಿರುತ್ತಾರೆ ಅಷ್ಟು ಕರೆಂಟ್ ಬಿಲ್ ಬರುತ್ತದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ ಇಲ್ಲಿ ಸರ್ಕಾರ ಯಾರಿಗೂ ಮೋಸವನ್ನು ಮಾಡುತ್ತಿಲ್ಲ ವರ್ಷಗಳಿಂದ ಬಳಸಿರುವ ಯೂನಿಟ್ ಗಿಂತ 10 ಯೂನಿಟ್ ಹೆಚ್ಚಾದರೆ ಮಾತ್ರ ಅವರಿಗೆ ಝೀರೋ ಬಿಲ್ ಬರುತ್ತದೆ ಇಲ್ಲವಾದರೆ ಅವರು ಎಷ್ಟು ವಿದ್ಯುತ್ತನ್ನು ಬಳಕೆ ಮಾಡಿರುತ್ತಾರೆ ಅಷ್ಟು ಹಣವನ್ನು ಕಟ್ಟಲೇಬೇಕೆಂದು …… ಕೆಳಗಿನ ವಿಡಿಯೋ ನೋಡಿ ಹೆಚ್ಚಿನ ಮಾಹಿತಿಗೆ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

[irp]


crossorigin="anonymous">