ನಿಮ್ಮ ಹಸ್ತದಲ್ಲಿ ಈ ರೇಖೆ ಇದ್ದರೆ ಹೆಚ್ಚು ಹಣ ಆಸ್ತಿ ಈ ವಯಸ್ಸಿನಲ್ಲಿ ಖಂಡಿತವಾಗಿ ಸಿಗುತ್ತೆ..

ತುಂಬಾ ಹಣ ಮನೆ ಗಾಡಿ ಮತ್ತು ಮದುವೆ… ಇವತ್ತು ನಾವು ನಿಮ್ಮ ಬಳಿ ನೌಕರಿ ಇರುತ್ತದೆಯಾ ಬಿಸಿನೆಸ್ ಇರುತ್ತದೆಯ ಎಷ್ಟು ಹಣ ಇರುತ್ತದೆ ಯಾವಾಗ ಹಣ ಬರುತ್ತದೆ ಜೀವನ ಹೇಗೆ ಬದಲಾಗುತ್ತದೆ ಮದುವೆ ಯಾವಾಗ ಆಗುತ್ತದೆ ಲವ್ ಮ್ಯಾರೇಜ್ ಆಗುತ್ತಿದೆ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆಯಾ ನಿಮ್ಮ ಜೀವನಕ್ಕೆ ಸಂಬಂಧಪಟ್ಟಂತಹ ಸಂಪೂರ್ಣ ಮಾಹಿತಿ ನಿಮಗೆ ಇಲ್ಲಿ ತಿಳಿದು ಬರುತ್ತದೆ.

WhatsApp Group Join Now
Telegram Group Join Now

ಮಾಹಿತಿ ಶುರು ಮಾಡುವುದಕ್ಕಿಂತ ಮೊದಲು ಹುಡುಗಿಯರಾಗಿದ್ದರೆ ನಿಮ್ಮ ಎಡಗೈಯನ್ನು ನೋಡಿಕೊಳ್ಳಬೇಕು ಹುಡುಗರಾಗಿದ್ದರೆ ನಿಮ್ಮ ಬಲಗೈಯನ್ನು ನೋಡಿಕೊಳ್ಳಬೇಕು. ಎಲ್ಲದಕ್ಕಿಂತ ಮೊದಲು ಪರ್ವತಗಳಿಂದ ಶುರು ಮಾಡೋಣ ಈ ಪರ್ವತಗಳು ನಮ್ಮ ಬೆರಳಿನ ಕೆಳಗಡೆ ಇರುತ್ತದೆ ಎಲ್ಲಕ್ಕಿಂತ ಮೊದಲನೆಯದಾಗಿ ನಮ್ಮ ತೋರು ಬೆರಳಿನ ಕೆಳಗಡೆ ಇರುವಂತಹ ಪರ್ವತವನ್ನು ಗುರು ಪರ್ವತ ಎಂದು ಹೇಳಲಾಗುತ್ತದೆ.

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ಅಥವಾ ಇದನ್ನು ಬೃಹಸ್ಪತಿ ಪರ್ವತ ಎಂದು ಕರಿಯಬಹುದು ಇಲ್ಲಿಂದ ನಾವು ಇದನ್ನು ತಿಳಿಯಬಹುದು ಈ ಪರ್ವತದ ಮೂಲಕ ನಿಮ್ಮ ಮದುವೆ ಲವ್ ಮ್ಯಾರೇಜ್ ಆಗುತ್ತದ ಅಥವಾ ಅರೆಂಜ್ ಮ್ಯಾರೇಜ್ ಆಗುತ್ತದೆ ಎಂದು ತಿಳಿಯಬಹುದು ಉದಾಹರಣೆಗಾಗಿ ಹೃದಯ ರೇಖೆ ಇಲ್ಲಿಯವರೆಗೂ ಬಂದು ನಿಂತುಕೊಂಡರೆ ಅಂದರೆ ತಿಮ್ಮ ಹೃದಯ ರೇಖೆ ನಿಮ್ಮ ತೋಳು ಬೆರಳಿಗೆ ಅಂದರೆ ಗುರು ಪರ್ವತಕ್ಕೆ ಹೋಗಿ ತಲುಪಿದ್ದರೆ.

ಇದರಲ್ಲಿ ಚಿಕ್ಕ ರೇಖೆ ಶನಿ ಪರ್ವತದ ಹತ್ತಿರ ಹೋದರೆ ಶನಿ ಪರ್ವತ ಮತ್ತು ಗುರು ಪರ್ವತದ ನಡುವೆ ಲವ್ ಮ್ಯಾರೇಜ್ ಆಗುವ ಸಾಧ್ಯತೆ ಇರುತ್ತದೆ ಇದರಲ್ಲಿ ಲವ್ ಮ್ಯಾಚ್ ಆಗುವಂತಹ ಸಾಧ್ಯತೆಗಳು 80 ಪ್ರತಿಶಕಿಂತ ಜಾಸ್ತಿ ಆಗಿರುತ್ತದೆ ನಿಮ್ಮ ಮನೆಯವರು ಕೂಡ ಬೇಗನೆ ಒಪ್ಪಿಕೊಳ್ಳುತ್ತಾರೆ ಈ ಮಾತಿನ ಅರ್ಥ ಬೇರೆಯವರಿಗಿಂತ ನೀವು ಕಡಿಮೆ ತೊಂದರೆಗಳನ್ನ ಅನುಭವಿಸುತ್ತೀರಾ ಈಗ ಶನಿ ಪರ್ವತದ ಬಗ್ಗೆ ತಿಳಿದುಕೊಳ್ಳೋಣ.

ಇದು ನಮ್ಮ ಮಧ್ಯ ಬೆರಳಿನ ಕೆಳಭಾಗದಲ್ಲಿ ಇರುತ್ತದೆ ಈ ಬೆರಳಿನ ಕೆಳಗಡೆ ಇರುವಂತಹ ರೇಖೆಯು ಶನಿ ಪರ್ವತದ ಹತ್ತಿರ ಬಂದು ನಿಂತುಕೊಳ್ಳುತ್ತದೆ ಇದನ್ನು ಭಾಗ್ಯರೇಕೆ ಎಂದು ಎಲ್ ಕರೆಯುತ್ತಾರೆ ಒಂದು ವೇಳೆ ಈ ರೇಖೆ ಶನಿ ಪರ್ವತದ ಹತ್ತಿರ ನೇರವಾಗಿ ಇದ್ದರೆ ಇಲ್ಲಿ ನೀವು ನಿಮ್ಮ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಯಶಸ್ಸುಗಳನ್ನು ನೀವು ಪಡೆದುಕೊಳ್ಳುತ್ತೀರಾ ಇಲ್ಲಿ ಸ್ವಲ್ಪ ಸಮಯ ಕೂಡ ಇಲ್ಲಿ ಸ್ವಲ್ಪ ಸಮಯ ಕೂಡ ಹಿಡಿಯಬಹುದು.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ತಾಳ್ಮೆಯಿಂದ ಇರಿ ನಿಮ್ಮ ಕ್ರಮದ ಮೇಲೆ ನಂಬಿಕೆಯನ್ನು ಇಡಿ, ಇಲ್ಲಿ ಕಂಡಿತ ದೊಡ್ಡದಾಗಿರುವ ಯಶಸ್ಸು ಸಿಗುತ್ತದೆ ಯಾರ ಅಂಗೈಯಲ್ಲಿ ಈ ರೀತಿ ನೇರವಾದ ರೇಖೆ ಇರುತ್ತದೆಯೋ ಅಂತವರು ತಮ್ಮ ಕಾರ್ಯದಲ್ಲಿ ವ್ಯವಹಾರದಲ್ಲಿ ದೊಡ್ಡ ಯಶಸ್ಸನ್ನು ಕಾಣುತ್ತಾರೆ ಇದಾದ ನಂತರ ಇರುವುದು ಸೂರ್ಯ ಪರ್ವತ ಇದು ನಿಮ್ಮ ಅನಾಮಿಕ ಬೆರಳಿನ ಕೆಳಗಡೆ ಇರುತ್ತದೆ ಇಲ್ಲಿ ಅನಾಮಿಕ ಬೆರಳಿನ ಕೆಳಗಡೆ ಇರುವಂತಹ ಗೆರೆ ಬಂದು ಹೃದಯ ರೇಖೆಗೆ ಸ್ಪರ್ಶವಾಗಿರುತ್ತದೆ.

ಒಂದು ವೇಳೆ ಈ ರೇಖೆ ಏನಾದರೂ ಕೆಳಭಾಗದ ತ ಹೋಗಿದ್ದರೆ ಆದರೆ ಭಾಗ್ಯ ರೇಖೆಗೆ ಸ್ಪರ್ಶವಾಗಿರುತ್ತದೆ ಆ ಭಾಗ್ಯ ರೇಖೆ ಮಧ್ಯ ಬೆರಳಿನ ರೇಖೆಗೆ ಹೋಗುವುದಕ್ಕೆ ಅನಾಮಿಕ ರೇಖೆಗೆ ಭಾಗ್ಯ ರೇಖೆ ಏನಾದರೂ ಬಂದು ಕೂಡಿಕೊಂಡಿದ್ದರೆ ಈ ಚಿಕ್ಕ ರೇಖೆ ಏನಾದರೂ ಪೂರ್ತಿಯಾಗಿ ಕೆಳಭಾಗದತ್ತ ಹೋದರೆ ಇಲ್ಲಿ ಗೌರ್ನಮೆಂಟ್ ಕೆಲಸ ಸಿಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.