ಪೋಸ್ಟ್ ನಿಂದ ಸಮಸ್ಯೆ ಬಗೆ ಹರಿಯುತ್ತೆ ಅಂದಿದ್ರೆ ಒಂದು ಲಕ್ಷ ಪೋಸ್ಟ್ ಹಾಕ್ತಾ ಇದ್ದೆ.ವಿನೋದ್ ಪ್ರಭಾಕರ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾದ ದರ್ಶನ ರವರನ್ನು ನೋಡಲು ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಅವರು ಹೋಗಿದ್ದರು ಅಲ್ಲಿನ ಸಂಭಾಷಣೆಯನ್ನು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಅಲ್ಲಿ ಯಾವೆಲ್ಲ ಮಾತುಕತೆಗಳಾಗಿದ್ದು ಎಲ್ಲವನ್ನು ತಿಳಿಸಿಕೊಡುತ್ತೇವೆ.

WhatsApp Group Join Now
Telegram Group Join Now

ವಿನೋದ್ ಪ್ರಭಾಕರನ್ನು ನೋಡಿದ ದರ್ಶನ್ ಹೇಳಿದ ಮಾತು ಬಂದೆ ಟೈಗರ್ ಎಂದು ವಿನೋದ್ ಪ್ರಭಾಕರ್ ಕೂಡ ಬಾಸ್ ಎಂದು ಹೊರಬಂದರು ಈ ಸಂದರ್ಭದಲ್ಲಿ ನನಗೆ ಏನು ಮಾತಾಡಲು ಸಾಧ್ಯವಾಗಲಿಲ್ಲ ನನಗೆ ಈ ವಿಚಾರದ ಬಗ್ಗೆ ಟಿವಿ ಮಾಧ್ಯಮಗಳಲ್ಲಿ ಏನೆಲ್ಲ ತೋರಿಸಿದರೆ ಅದಷ್ಟೇ ಮಾತ್ರ ತಿಳಿದಿದೆ ಹಾಗಾಗಿ ಬೇರೆ ಬೇರೆ ಜಾಗದಲ್ಲಿ ಭೇಟಿಯಾಗಿದ್ದರು ಈ ಒಂದು ಜಾಗದಲ್ಲಿ ಭೇಟಿಯಾಗಿದ್ದು ಮನಸ್ಸಿಗೆ ಬಹಳ ಕಷ್ಟವಾಗಿದೆ ಎಂದು ವಿನೋದ್ ಪ್ರಭಾಕರ್ ಅವರು ತಮ್ಮ ಬೇಸರದ ಸಂಗತಿಯನ್ನು ಹಂಚಿಕೊಂಡಿದ್ದರು

ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ವಿನೋದ್ ಪ್ರಭಾಕರವರು ಎಲ್ಲೂ ಬಂದು ಮಾಹಿತಿಯನ್ನು ನೀಡಿಲ್ಲ ಅಥವಾ ಪೋಸ್ಟ್ಗಳನ್ನು ಹಾಕಿಲ್ಲ ಎಂದು ಬಹಳಷ್ಟು ಜನ ಕಾಮೆಂಟ್ ಮಾಡುತ್ತಿದ್ದರು.

ಈ ಸಮಸ್ಯೆ ಬಗೆಹರಿಯಲು ಪೋಸ್ಟ್ ಮಾಡಿದರೆ ಅಥವಾ ಮಾಧ್ಯಮಗಳ ಮುಂದೆ ಬಂದು ಮಾತನಾಡಿದರೆ ಎಲ್ಲಾ ಸರಿ ಹೋಗುತ್ತದೆ ಎಂದರೆ ಲಕ್ಷ ಬಾರಿ ಪೋತ್ತನ್ನ ಹಾಕುತ್ತಿದ್ದೆ ಸಾವಿರ ಸಲ ಮಾಧ್ಯಮಗಳ ಮುಂದೆ ಬಂದು ಮಾತನಾಡುತ್ತಿದ್ದೆ ಆದರೆ ಇದು ಯಾವುದು ಸಹ ನಮ್ಮ ಪೋಸ್ಟ್ ನಿಂದ ಆಗಲಿ ನಮ್ಮ ಮಾಧ್ಯಮದ ಮುಂದೆ ನಮ್ಮ ಪ್ರತಿಕ್ರಿಯೆ ಆಗಲಿ ಮುಖ್ಯವಾಗುವುದಿಲ್ಲ ಎಂದರು ವಿನೋದ್ ಪ್ರಭಾಕರ್.

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ಇಲ್ಲಿ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬಹಳ ಗಂಭೀರವಾಗಿದೆ ಪೊಲೀಸಿನವರು ತನಿಖೆಯನ್ನು ಮಾಡುತ್ತಿದ್ದಾರೆ ಮನದಾಳದಿಂದ ಹೇಳಿಕೊಳ್ಳುವುದೆಂದರೆ ದರ್ಶನ್ ರವರಿಗೆ ಯಾವುದೇ ತೊಂದರೆ ಆಗಬಾರದೆಂದು ಹಾಗೂ ರೇಣುಕಾ ಸ್ವಾಮಿ ಕುಟುಂಬಕ್ಕೂ ನ್ಯಾಯ ಸಿಗಬೇಕೆಂದು ಇಲ್ಲಿ ಯಾವ ವಿಚಾರಗಳು ಸಹ ನನಗೆ ತಿಳಿಯದೆ ಮಾಧ್ಯಮದ ಮುಂದೆ ಬಂದು ನಾನು ಮಾತಾಡುವುದು ಸರಿ ಇಲ್ಲವೆಂದು ಇಷ್ಟು ದಿನಗಳ ಕಾಲ ನಾನು ಮಾಧ್ಯಮದ ಮುಂದೆ ಬರಲಿಲ್ಲ

ಇಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ ಇಲ್ಲಿ ಎಲ್ಲರಿಗೂ ಸಹ ಒಳ್ಳೆಯದಾಗುತ್ತೆ ನಾನು ದೇವರನ್ನು ಅಪಾರವಾಗಿ ನಂಬುತ್ತೇನೆ ವಿನೋದ್ ಪ್ರಭಾಕರ್ ರವರು ತಮ್ಮ ಮನದಾಳದ ಮಾತನ್ನು ದರ್ಶನರವರನ್ನ ಭೇಟಿ ಮಾಡಿ ನಂತರ ಮಾಧ್ಯಮಗಳ ಮುಂದೆ ಇದಿಷ್ಟು ವಿಚಾರಗಳನ್ನು ಹೊರಹಿಟ್ಟರು ಮತ್ತಷ್ಟು ಮಾಹಿತಿಯನ್ನು ಮತ್ತೆ ತಿಳಿಸಿಕೊಡುತ್ತೇವೆ.

[irp]


crossorigin="anonymous">