ರಾತ್ರಿ ಮಲಗೋ ಮುನ್ನ ಕಾಲಿಗೆ ಇದನ್ನು ಹಚ್ಚಿ ಮಲಗಿದರೆ ಮರುದಿನ ಶುಭ ಸಮಾಚಾರ ಬರುತ್ತೆ

ರಾತ್ರಿ ಮಲಗೋ ಮುನ್ನ ಕಾಲಿಗೆ ಇದನ್ನು ಹಚ್ಚಿ ಮಲಗಿದರೆ ಮರುದಿನ ಶುಭ ಸಮಾಚಾರ ಬರುತ್ತೆ

WhatsApp Group Join Now
Telegram Group Join Now

ರಾತ್ರಿ ಮಲಗೋ ಮುನ್ನ ಕಾಲಿಗೆ ಇದನ್ನು ಹಚ್ಚಿ ಮಲಗಿದರೆ ಮರುದಿನ ಶುಭ ಸಮಾಚಾರ ಬರುತ್ತದೆ… ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲ ಒಂದು ಸನ್ನಿವೇಶದಲ್ಲಿ ತಪ್ಪನ್ನು ಮಾಡಿಯೇ ಮಾಡಿರುತ್ತಾರೆ ನಾನು ತಪ್ಪೇ ಮಾಡಿಲ್ಲ ಎಂದು ಯಾರಾದ್ರೂ ವಾದ ಮಾಡಿದರೆ ಅದು ಸಾಧ್ಯವೇ ಇಲ್ಲ ಅವರಿಗೆ ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ತಪ್ಪನ್ನು ಮಾಡಿರುತ್ತಾರೆ ಅದೇ ತಪ್ಪುಗಳು ದೊಡ್ಡ ದೊಡ್ಡ ಸಮಸ್ಯೆಗಳನ್ನು ಎದುರಿಸುವ ಹಾಗೆ ಮಾಡುತ್ತದೆ.

ಅಂತಹ ಕೆಲವು ತಪ್ಪುಗಳು ಯಾವುದು ಮತ್ತು ಅದರ ಪರಿಣಾಮ ಏನೇನೋ ಅನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ ಅದರ ಜೊತೆಗೆ ಒಂದು ಸರಳ ಉಪಾಯವನ್ನು ತಿಳಿಯೋಣ ಈ ಉಪಾಯ ಮಾಡುವುದಕ್ಕೆ ನೀವು ಒಂದೇ ಒಂದು ರೂಪಾಯಿಯನ್ನು ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ ಅಷ್ಟು ಸರಳವಾಗಿರುವಂತಹ ಉಪಾಯವಿದು ಆ ಉಪಾಯ ಏನು ಅದನ್ನು ಹೇಗೆ ಮಾಡಬೇಕು ಎಂದು ಈಗ ನೋಡುತ್ತಾ ಹೋಗೋಣ.

ಕೆಲವೊಮ್ಮೆ ನೀವು ಗಮನಿಸಿರುತ್ತೀರಾ ಕೆಲವೊಬ್ಬರು ನಡೆಯುವಾಗ ತುಂಬಾ ಹೆಜ್ಜೆಯ ಸಪ್ಪಳವನ್ನು ಜೋರಾಗಿ ಮಾಡುತ್ತಾ ನಡೆಯುತ್ತಾರೆ ಅವರಿಗೆ ಹೆಜ್ಜೆಯನ್ನು ಎತ್ತಿಟ್ಟು ನಡೆಯುವ ಅಭ್ಯಾಸವೇ ಇರುವುದಿಲ್ಲ ಹಾಗೆ ಜೋರಾಗಿ ನಡೆಯುತ್ತಾ ಇರುತ್ತಾರೆ ನಿಮಗೂ ಆ ರೀತಿ ಅಭ್ಯಾಸ ಇದ್ದಲ್ಲಿ ಮೊದಲು ನಿಲ್ಲಿಸಿ ನೀವು ಯಾವತ್ತು ನಡೆಯುವಾಗ ಹೆಜ್ಜೆಯ ಸಪ್ಪಳವೇ ಬರಬಾರದು ಹಾಗೆ ಹೆಜ್ಜೆ ಹಾಕಬೇಕು.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಕಾರಣ ಶನಿ ಸಂಬಂಧ ನಮ್ಮ ಕಾಲುಗಳಿಗೆ ಸಂಬಂಧಪಟ್ಟದ್ದಾಗಿದೆ ಹಾಗೆ ಹೆಜ್ಜೆ ಇಡುತ್ತಾ ಇದ್ದರೆ ಶನಿಯ ಕೋಪಕ್ಕೆ ತುತ್ತಾಗ ಬೇಕಾಗುತ್ತದೆ ಆದ್ದರಿಂದ ನಡೆಯುವಾಗ ಹೆಜ್ಜೆಯ ಸಪ್ಪಳವೇ ಬರದ ಹಾಗೆ ನಡೆಯಬೇಕು, ದೇವಸ್ಥಾನಕ್ಕೆ ಹೋದಾಗ ದೇವರಿಗೆ ಕೈ ಮುಗಿದೆ ಮುಗಿಯುತ್ತೇವೆ, ಶಿರಶಾಷ್ಟಾಂಗ ನಮಸ್ಕಾರವನ್ನು ಮಾಡುತ್ತೇವೆ ಅದೇ ದೇವಸ್ಥಾನದಲ್ಲಿ ಕೆಲವೊಮ್ಮೆ ದೊಡ್ಡವರು ಎದುರು ಸಿಕ್ಕುತ್ತಾರೆ ಆಗ ನೀವು ಅವರ ಕಾಲಿಗೂ ನಮಸ್ಕಾರ ಮಾಡಿ ಬಿಡುತ್ತೀರಾ.

ದೊಡ್ಡವರಿಗೆ ನಮಸ್ಕರಿಸುವುದು ಒಳ್ಳೆಯ ಸಂಸ್ಕಾರ ಆದರೆ ಕಂಡ ಕಂಡಲ್ಲಿ ನಮಸ್ಕಾರ ಮಾಡಬಾರದು ಅದು ಅವರಿಗೂ ಒಳ್ಳೆಯದಲ್ಲ ನಿಮಗೂ ಒಳ್ಳೆಯದಲ್ಲ ಆದ್ದರಿಂದ ದೇವಸ್ಥಾನಕ್ಕೆ ಹೋದಾಗ ಯಾರಾದರೂ ದೊಡ್ಡವರು ಸಿಕ್ಕರೆ ಅವರ ಕಾಲಿಗೆ ನಮಸ್ಕಾರ ಮಾಡದಿರಿ ದೇವಸ್ಥಾನಕ್ಕೆ ಹೋಗುವುದು ದೇವರಿಗೆ ತಲೆಬಾಗಿ ನಮಸ್ಕಾರ ಮಾಡುವುದಕ್ಕೆ ದೇವರ ಮುಂದೆ ಶರಣಾಗುವುದಕ್ಕೆ ಅಲ್ಲಿ ಹೋಗಿ ಮನುಷ್ಯರಿಗೆ ನಮಸ್ಕಾರ ಮಾಡಿದರೆ ಅದು ದೇವರ ಮುನಿಸಿಗೆ ಕಾರಣವಾಗಬಹುದು.

ಹಾಗೇನಾದರೂ ದೇವರು ಮುನಿಸಿಕೊಂಡಿದ್ದೆ ಯಾದಲ್ಲಿ ಜೀವನದಲ್ಲಿ ಕಂಟಕದ ದಿನ ತಪ್ಪಿದ್ದಲ್ಲ. ನೀವು ರಾತ್ರಿ ಊಟ ಮಾಡಿದ ತಕ್ಷಣ ಸಿಂಕ್ ನಲ್ಲಿ ಪಾತ್ರೆಯನ್ನು ಇಟ್ಟು ಕೈ ತೊಳೆದು ಮಲಗುವುದಕ್ಕೆ ಹೋಗಿ ಬಿಡುತ್ತೀರಾ ದಿನವಿಡೀ ಕೆಲಸ ಮಾಡಿ ಸುಸ್ತಾಗಿರುವವರು ಬೆಳಗ್ಗೆ ಎದ್ದು ಪಾತ್ರೆಯನ್ನು ತೊಳೆದರಾಯಿತು ಎನ್ನುವ ವಿಚಾರವಾಗಿರುತ್ತದೆ ಹೀಗೆ ಮಾಡುವುದು ತಪ್ಪು ಎಂದು ನಿಮಗೆ ಏನಾದರೂ ಗೊತ್ತಿತ ಇಲ್ಲ ತಾನೇ.

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ಅದನ್ನೇ ನಾವು ಮೊದಲಿಗೆ ಹೇಳಿದ್ದು ಕೆಲವರು ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೋ ತಪ್ಪನ್ನು ಮಾಡಿಬಿಟ್ಟಿರುತ್ತಾರೆ ಅಂದ ತಪ್ಪುಗಳಲ್ಲಿ ಇದು ಕೂಡ ಒಂದು ಊಟ ಮಾಡಿದ ನಂತರ ಪಾತ್ರೆಗಳನ್ನು ತೊಳೆಯೋದೆ ಹಾಗೆ ಇಡಲೇಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಅದರಲ್ಲಿ ರಾತ್ರಿಯ ಸಮಯದಲ್ಲಿ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆಯದೆ ಹಾಗೆ ಇಟ್ಟರೆ ರಾಹು ಕೇತು ನಮ್ಮ ಮನೆಯ ಮೇಲೆ ಅಶುಭ ಪರಿಣಾಮವನ್ನು ಬೀರುತ್ತಾರೆ.

ಮತ್ತು ನಮಗೆ ಹಣದ ಸಮಸ್ಯೆ ಎದುರಾಗುವಂತೆ ಮಾಡುತ್ತಾರೆ ಆದ್ದರಿಂದ ಯಾವಾಗಲೂ ಊಟ ಮಾಡಿದ ನಂತರ ಪಾತ್ರೆಗಳನ್ನು ತೊಳೆದು ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಿ, ಇತ್ತೀಚಿಗೆ ಸಾಮಾನ್ಯವಾಗಿ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯಲ್ಲಿಯೇ ತಿಂಡಿ ತಿಂದುಬಿಡುತ್ತಾರೆ ಅದು ಅವರ ಜೀವನಶೈಲಿ ಕೂಡ ಆಗಿರಬಹುದು ನಿಮ್ಮ ಮನೆಯಲ್ಲಿ ಯಾರಾದರೂ ಈ ರೀತಿಯಾಗಿ ಹಾಸಿಗೆ ಮೇಲೆ ಕುಳಿತುಕೊಂಡು ತಿಂಡಿ ತಿನ್ನುವುದು.

ಅಥವಾ ಊಟ ಮಾಡುವುದನ್ನು ಮಾಡುತ್ತಾರೆ ಹಾಗೆ ಮಾಡುತ್ತಿದ್ದರೆ ಅದನ್ನು ಅವರಿಗೆ ನಿಲ್ಲಿಸುವುದಕ್ಕೆ ಮೊದಲು ಹೇಳಿಬಿಡಿ ಹಾಸಿಗೆಯಲ್ಲಿ ತಿನ್ನುವುದು ಶ್ರೇಯಸ್ಕರವಲ್ಲ ಹಾಗೆ ಮಾಡುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">