ರಾಬರ್ಟ್ ನಿರ್ಮಾಪಕ ಅವರ ಸಾಮ್ರಾಜ್ಯ ಎಷ್ಟು ದೊಡ್ಡದು ನೋಡಿ…ಆಫೀಸುಗಳು ಎಷ್ಟಿವೆ..ಆಸ್ತಿ ಎಷ್ಟು

ಉಮಾಪತಿ ಅವರ ಬಗ್ಗೆ ಅವರ ಜೀವನದ ಬೆಳವಣಿಗೆ ಹಾಗೂ ಜೀವನ ನಡೆಸುವ ರೀತಿಯ ಬಗ್ಗೆ ಹಾಗೂ ಅವರು ಕೆಲಸ ಮಾಡುವ ಕಚೇರಿಯ ಬಗ್ಗೆ ತಿಳಿಯೋಣ ಉಮಾಪತಿಯವರು ಬಹಳಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದು ದರ್ಶನ್ ಅವರ ರಾಬರ್ಟ್, ಸುದೀಪ್ ಅವರ ಹೆಬ್ಬುಲಿ ಸಿನಿಮಾ ಹಾಗೂ ಉಪಾಧ್ಯಕ್ಷ ಸಿನಿಮಾ ಬಹಳಷ್ಟು ಖ್ಯಾತಿಯನ್ನು ತಂದುಕೊಟ್ಟ ಸಿನಿಮವಾಗಿದೆ ಅವರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ .

WhatsApp Group Join Now
Telegram Group Join Now

SGB ಉಮಾಪತಿ ಕಂಪನಿಯ ಹೆಸರು ಬೆಸ್ಟ್ ಕ್ರಸ್ಟೆಡ್ ಸ್ಟೋನ್ಸ್ ಎಂಬುದು ಅವರ ಬ್ಯುಸಿನೆಸ್ ಹೆಸರು ಉಮಾಪತಿ ಅವರ ಪ್ರತಿಯೊಂದು ಮಾತು ನೇರವಾಗಿರುತ್ತದೆ ಅವರ ತಂದೆಯಿಂದ ಬಂದಂತಹ ಸ್ವಭಾವವಿದು ಎಂದು ಎಲ್ಲರ ಬಳಿ ಎಲ್ಲ ಮಾಧ್ಯಮಗಳ ಬಳಿ ತುಂಬಾ ಸಲ ಹೇಳಿಕೊಂಡಿದ್ದಾರೆ. ಇಲ್ಲಿ ನಮ್ಮನ್ನು ಕಾಪಾಡುವುದು ಭಗವಂತ ಹಾಳು ಮಾಡುವುದು ಕೂಡ ಭಗವಂತನೇ ಮಧ್ಯದಲ್ಲಿ ಭಯಪಟ್ಟು ಜೀವನ ಮಾಡುವುದು ಯಾವುದಿಲ್ಲ ಇಲ್ಲಿ ಕಷ್ಟಪಟ್ಟು ದುಡಿಯುತ್ತೇವೆ ಹಾಗೂ ತಿನ್ನುತ್ತೇವೆ ಯಾರ ಮನೆ ಮುಂದೆ ಹೋಗಿ ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ.

ನನ್ನ ಕೆಲಸ ಕ್ರಷರ್ ಮಾಡುವುದು ನನ್ನ ಟೇಬಲ್ ಸುತ್ತ ಇರುವುದಲ್ಲ ಲಾರಿ ಜೆಸಿಪಿ ಇಂತಹ ಹೂಗಳು ಸಣ್ಣ ಸಣ್ಣ ಪುಟ್ಟ ಆಟಿಕೆಗಳ ವಸ್ತುಗಳು ಪುಡಿಮಾಡಿ ಅದನ್ನು ಜೆಲ್ಲಿ ಕಲ್ಲುಗಳನಾಗಿ ಸಣ್ಣದಾಗಿ ಮಾಡಿ ರಸ್ತೆ ಕಾಮಗಾರಿಗೆ ಹಾಗೂ ಮೆಟ್ರೋ ಕೆಲಸಗಳಿಗೆ ರವಾನೆಯನ್ನ ಮಾಡುತ್ತೇವೆ ಇನ್ನು ವ್ಯವಸಾಯಗಳನ್ನು ಸಹ ಮಾಡಿಸುತ್ತೇವೆ.

ನನ್ನ ಮೂಲ ಕೆಲಸ ಬಂದು ವ್ಯವಸಾಯ ನಾನು ಒಕ್ಕಲಿಗ ಕುಟುಂಬಕ್ಕೆ ಸೇರಿದವನು ನಮ್ಮ ಮೊದಲನೆಯ ವೃತ್ತಿ ವ್ಯವಸಾಯವಾಗಿರುತ್ತದೆ ಇನ್ನು ಬಂಡೇಯ ವ್ಯಾಪಾರ ನನ್ನ ತಂದೆ ಕಡೆಯಿಂದ ಬಂದದ್ದು ಅದನ್ನು ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಬಹಳ ಕಷ್ಟದಲ್ಲಿದ್ದಾಗ ಶುರು ಮಾಡಿದ ಕಂಪನಿ ಇದು ಇಲ್ಲಿಯವರೆಗೆ ಬಹಳಷ್ಟು ಬೆಳವಣಿಗೆಯನ್ನು ಕಂಡಿದ್ದೇನೆ ಆದ್ದರಿಂದ ನನ್ನದೇ ಆದಂತಹ ಹಲವು ಜಾಗಗಳಿದ್ದರೂ ಸಹ ಈ ಕಂಪನಿಯನ್ನು ಈ ಜಾಗವನ್ನು ಬಿಟ್ಟು ಹೋಗಿಲ್ಲ ಇನ್ನು ಸಹ ಈ ಕಂಪನಿಗೆ ನಾನುಬಾಡಿಗೆ ನೀಡುತ್ತಲೇ ಇದ್ದೇನೆ ಎಂದು ಉಮಾಪತಿಯವರು ಹೇಳಿಕೊಂಡರು.

ನನ್ನ ತಂದೆ ಸತ್ತಾಗ ಬಹಳ ಕಷ್ಟದ ಜೀವನವನ್ನು ಎದುರಿಸಿದ್ದೆ ಸುಖದಲ್ಲಿದ್ದಾಗ ಯಾವುದು ಸಹ ಕಷ್ಟ ಎನಿಸುವುದಿಲ್ಲ ತಂದೆ ತೀರಿಕೊಂಡಾಗ ಅಷ್ಟೇ ಕಷ್ಟದ ಜೀವನ ಹರಿವಾಗಿದ್ದು ಏನೇ ಆದರೂ ಜಗತ್ತಿನಲ್ಲಿ ತಂದೆ ಅನ್ನುವವರು ಮಕ್ಕಳ ಜೊತೆ ಇರಬೇಕು ಆವಾಗಲೇ ಜನರು ನಮಗೆ ಮರ್ಯಾದೆಯನ್ನು ನೀಡುವುದು ಆಳಿಗೊಂದು ಕಲ್ಲು ಎಂದಂತೆ ಜನಗಳ ಮಾತು ನೋವನ್ನು ನೀಡುತ್ತಿತ್ತು.

ಸಿನಿಮಾರಂಗದಲ್ಲಿ ಒಂದು ಸಿನಿಮಾ ಹೆಚ್ಚಿನ ಮಟ್ಟದ ಖ್ಯಾತಿಯನ್ನು ಪಡೆದುಕೊಂಡರೆ ಆ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ವ್ಯಕ್ತಿಯು ಅಂದರೆ ಲೋಟ ತೊಳೆಯುತ್ತಿರುವ ಹುಡುಗನಿಂದ ಹಿಡಿದು ಎಲ್ಲಾ ಕೆಲಸಗಳನ್ನು ಮಾಡುವ ಪ್ರತಿಯೊಬ್ಬರಿಗೂ ಸಾಮಾನ್ಯವಾಗಿ ತೆಗೆದುಕೊಳ್ಳುವ ಸಂಬಳಕ್ಕಿಂತ ಎರಡು ಪಟ್ಟು ಹೆಚ್ಚಾಗಿ ಸಿಗುತ್ತದೆ ಸಿನಿಮಾ ಗೆದ್ದರೆ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರು ಖುಷಿಯಿಂದ ಸಂಬಳವನ್ನು ಪಡೆಯುತ್ತಾರೆ. ಇದರಿಂದ ನನಗೆ ಕೂಡ ಬಹಳಷ್ಟು ಹೇಳಿಕೆಗಳಾಗುತ್ತದೆ ರಾಬರ್ಟ್ ಸಿನಿಮಾ 2021 ರಲ್ಲಿ ರಿಲೀಸ್ ಆಗಿದ್ದರೂ ಸಹ ಈಗಲೂ ಸಹ ಅದರ ಲೈಸೆನ್ಸ್ ಅನ್ನು ಬಹಳಷ್ಟು ಥಿಯಟರ್ ಗಳಲ್ಲಿ ಕೇಳಿ ಪಡೆಯುತ್ತಾರೆ ಒಂದು ಸಿನಿಮಾ ಉನ್ನತಿಯನ್ನು ಪಡೆದರೆ ಅದರಿಂದ ಬಹಳಷ್ಟು ಹೆಸರು ಸಂಪಾದನೆ ಎಲ್ಲವನ್ನು ಗಳಿಸಬಹುದು.

ನನ್ನ ಸುತ್ತಮುತ್ತ ಬಾಡಿಗಾರ್ಡ್ಸ್ ಗಳು ಯಾವಾಗಲೂ ಇರುತ್ತಾರೆ ಕಾರಣ ಒಂದು ಲಕ್ಷ ಕೊಟ್ಟು ಒಂದು ಮೊಬೈಲ್ ಅನ್ನು ಖರೀದಿ ಮಾಡುತ್ತೇವೆ ಅದಕ್ಕೆ ಸೇಫ್ಟಿ ಗೋಸ್ಕರ ಅಂತ ಅದಕ್ಕೆ ಬ್ಯಾಕ್ ಪೌಚ್ ಸ್ಕ್ರೀನ್ ಗಾಡ್ ಲೆನ್ಸ್ ಅನ್ನು ಹಾಕಿಸ್ತೀವಿ. ಇನ್ನು ನಮ್ಮ ಜೀವ ಅಮೂಲ್ಯವಾದದ್ದು. ಅದಕ್ಕೋಸ್ಕರ ಎಲ್ಲವನ್ನು ಮಾಡಬೇಕಾಗುತ್ತದೆ ಇಲ್ಲಿ ಯಾರು ಶತ್ರುಗಳನ್ನ ಹುಟ್ಟಿಸಿಕೊಳ್ಳುವುದಿಲ್ಲ ನಮ್ಮ ಬೆಳವಣಿಗೆ ಶತ್ರುಗಳನ್ನ ಹುಟ್ಟಿಹಾಗುತ್ತದೆ.

ವ್ಯಾಪಾರ ಎಂದು ಬಂದಾಗ ಉಳಿತಾಯನೇ ದೊಡ್ಡ ಬೆಳವಣಿಗೆ ಆಗಿರುತ್ತದೆ ಯಾರಿಗೋಸ್ಕರ ಉಚಿತವಾಗಿ ನಾನು ನನ್ನ ಕಂಪನಿಯಿಂದ ಯಾವ ವಸ್ತುವನ್ನು ಸಹ ನೀಡುವುದಿಲ್ಲ ಮಾರುತ್ತೇನೆ. ಕಾರಣ ಅದನ್ನೆಲ್ಲ ನಾನು ಬಹಳ ಕಷ್ಟಪಟ್ಟು ಕಷ್ಟದ ಜೀವನದಿಂದ ಮೇಲೆ ಬಂದು ಸಂಪಾದಿಸಿದ್ದೇನೆ ನಾನು ಯಾರ ಮೇಲೂ ಉದ್ವೇಶ ಸಾಧಿಸುವುದಿಲ್ಲ ನನ್ನದೇನಿದ್ದರೂ ಬಾಯಿ ಮಾತಿನ ಕೋಪ ಮನಸ್ಸಿನಲ್ಲಿ ಇಟ್ಟುಕೊಂಡು ಸಾಧಿಸುವುದಿಲ್ಲ ಇಲ್ಲಿ ಕೋಪಕ್ಕು ಹಾಗೂ ದ್ವೇಷಕ್ಕೂ ವ್ಯತ್ಯಾಸವೇನೆಂದರೆ ಕೋಪವೆಂದರೆ ಯಾರಾದರೂ ತಪ್ಪು ಮಾಡಿದಾಗ ಬಾಯಿ ಮಾತಿನಲ್ಲಿ ಬೈದು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅವರನ್ನು ಕಳಿಸುವುದು ದ್ವೇಷವೆಂದರೆ ನಗುತ ಮಾತನಾಡಿ ಮನಸ್ಸಿನಲ್ಲಿ ಅವರ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುವುದು ಹೀಗೆ ಉಮಾಪತಿಯವರು ತಾವು ಬೆಳೆದು ಬಂದ ಹಾದಿಯನ್ನು ತಮ್ಮ ಮನದಾಳದಿಂದ ಹೇಳಿಕೊಂಡರು ಇನ್ನಷ್ಟು ಮಾಹಿತಿಯನ್ನು ಮತ್ತೆ ನಾವು ತಿಳಿಸಿಕೊಡುತ್ತೇವೆ