ತೆಂಗಿನ ಚಿಪ್ಪನ್ನು ವ್ಯರ್ಥ ಮಾಡಬೇಡಿ ಬಾತ್ ರೂಮ್ ಎಷ್ಟೇ ಕೊಳುಕಾಗಿದ್ದರು ಇಷ್ಟು ಸುಲಭವಾಗಿ ಸ್ವಚ್ಚಗೊಳಿಸಬಹುದು…
ತೆಂಗಿನ ಚಿಪ್ಪಿನ ಈ ಸೂತ್ರ ಇಷ್ಟು ದಿನ ಗೊತ್ತಿರಲಿಲ್ಲ ಮನೆಯನ್ನು ಶುಚಿಗೊಳಿಸುವುದು… ತೆಂಗಿನ ಚುಪ್ಪು ಬೇಡ ಎಂದು ಕಸದ ಬುಟ್ಟಿಗೆ ಬಿಸಾಕುತ್ತಾ ಇರುತ್ತೀರ ಈ ವಿಷಯ ಗೊತ್ತಾದ ಮೇಲೆ ಖಂಡಿತವಾಗಿಯೂ ನೀವು ಬಿಸಾಕುವುದಿಲ್ಲ ರಾಗಿ ಹಸಿಟ್ಟು ಮತ್ತು ಗೋಧಿ ಹಸಿಟ್ಟಿಗೆ ನಾವು ಬಟ್ಟಲುಗಳನ್ನು ಇಡುತ್ತಾ ಇರುತ್ತೇವೆ ಬಟ್ಟಲಿನ ಬದಲಿಗೆ ಈ ರೀತಿ ತೆಂಗಿನ ಚಿಪ್ಪನ್ನು ಕೂಡ ಇಟ್ಟುಕೊಳ್ಳಬಹುದು ನಮಗೆ ಎಷ್ಟು ಬೇಕೋ ಅಷ್ಟನ್ನು ಎತ್ತುಕೊಂಡು
ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372
9110299372
ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..
ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..
ಈ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372
ಸಕ್ಕರೆ ಮತ್ತು ಉಪ್ಪಿನ ಡಬ್ಬದೊಳಗಡೆ ನೀವು ಕೈ ಹಾಕಿ ನೋಡಿದಾಗ ಒಂದೊಂದು ಬಾರಿ ಅಂಟು ಎಂದು ಅನಿಸುತ್ತದೆ ಕೈಗೆ ಮೆತ್ತುಕೊಳ್ಳುತ್ತದೆ ನೀವು ಒಂದು ಸ್ವಲ್ಪ ತೆಂಗಿನ ಚಿಪ್ಪಿನ ಅದರೊಳಗೆ ಇಡುವುದರಿಂದ ಅಂಟಾಗುವುದು ಇರುವುದಿಲ್ಲ ನೀರಿನ ಅಂಶವನ್ನು ಅದು ಹೀರಿಕೊಳ್ಳುತ್ತದೆ ಅದನ್ನು ಇಡುವುದರಿಂದ ಗ್ಯಾಸ್ಟ್ರವನ ಮೇಲೆ ಮೂರು ತೆಂಗಿನ ಚಿಪ್ಪನ್ನು ಇಟ್ಟು ಅದನ್ನು ಈಗ ಸುಡುತ್ತಾ ಇದ್ದೇನೆ ಒಂದು ಸ್ವಲ್ಪ ಸುಟ್ಟರೆ ಸಾಕು ನೀವು ಎತ್ತಿ ಅದನ್ನು ಒಂದು ಮಣ್ಣಿನ ಪಾತ್ರೆಗೆ ಹಾಕಿಕೊಳ್ಳಿ.
ನಂತರ ಅದನ್ನು ಚೆನ್ನಾಗಿ ಉರಿಯುವುದಕ್ಕೆ ಬಿಡಿ ಈಗ ಅದು ಕೆಂಡವಾಗಿದೆ ನಂತರ ಅದು ಪೂರ್ತಿಯಾಗಿ ತಣ್ಣಗಾದ ಮೇಲೆ ಮೊದಲೆ ಮುಟ್ಟುವುದಕ್ಕೆ ಹೋಗಬೇಡಿ ಅದು ಪೂರ್ತಿಯಾಗಿ ತಣ್ಣಗಾದ ನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ ಮಣ್ಣಿನ ಪಾತ್ರೆಯನ್ನು ಅಷ್ಟೇ ಒಂದು ಸ್ವಲ್ಪ ವಿಮ್ ಲಿಕ್ವಿಡ್ ಅಗಲಿ ಅಥವಾ ಸಬೀನಾವನ್ನಾಗಲಿ ಹಾಕಿಕೊಂಡು ನಾರಿನಲ್ಲಿ ಚೆನ್ನಾಗಿ ಉಜ್ಜಿ ಶುಚಿ ಮಾಡಿಕೊಳ್ಳಿ.
ಆಗ ಇದು ಒಂದು ಒಳ್ಳೆಯ ನಾನ್ ಸ್ಟಿಕ್ ಪಾತ್ರೆ ರೀತಿ ಕೆಲಸವನ್ನು ಮಾಡುತ್ತದೆ ನಿಮಗೆ ನಾನ್ಸ್ಟಿಕ್ ಪಾತ್ರೆ ಬೇಕಾಗಿರುವುದಿಲ್ಲ ಏಕೆಂದರೆ ಏಕೆಂದರೆ ತೆಂಗಿನ ಚಿಪ್ಪು ಹಾಕಿ ಕೆಂಡದಲ್ಲಿ ಸುಟ್ಟಿರುವುದರಿಂದ. ಈಗ ನಾನು ಇದನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಬಂದಿದ್ದೇನೆ ಅದು ನಿಮಗೆ ತರಿ ಎನಿಸಿದರೆ ಅದನ್ನು ಜರಡಿ ಹಿಡಿದುಕೊಳ್ಳಿ ಸೇರಿಸಿಕೊಂಡು ಚೆನ್ನಾಗಿ ಕಲಸಬೇಕು ನಂತರ ಅದನ್ನು ಒಂದೆರಡು ಗಂಟೆಯ ಕಾಲ ಪಕ್ಕದಲ್ಲಿ ಇಡಬೇಕು.
ಎರಡು ಗಂಟೆ ಆದ ಬಳಿಕ ನಿಮ್ಮ ಕೂದಲಿಗೆ ಅದನ್ನು ಹಚ್ಚಿಕೊಳ್ಳಬೇಕು ಕೂದಲಿಗೆ ಹಚ್ಚಿ 2 ಗಂಟೆಗಳ ಕಾಲ ಬಿಡಬೇಕು ಈ ರೀತಿ ಮಾಡುವುದರಿಂದ ಯಾರಿಗೆ ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಬಂದಿರುತ್ತದೆ ಡ್ಯಾಂಡ್ರಫ್ ಇದೆ ಎನ್ನುವವರು ಈ ರೀತಿ ಹಚ್ಚಿಕೊಂಡು ಬಂದರೆ ಮೊದಲನೇ ಬಾರಿಗೆ ನಿಮಗೆ ರಿಸಲ್ಟ್ ಬರುವುದಿಲ್ಲ ಮತ್ತೆ ಮತ್ತೆ ನೀವು ಪ್ರಯತ್ನಿಸುತ್ತಿದ್ದರೆ ನಿಮಗೆ ಒಳ್ಳೆಯ ರಿಸಲ್ಟ್ ಬರುತ್ತದೆ.
ಎರಡು ಚಮಚದಷ್ಟು ಪುಡಿಯನ್ನು ಸೇರಿಸಿಕೊಂಡು ವಿನಿಗರ್ ಈ ಚೈನೀಸ್ ಐಟಂ ಗೆಲ್ಲ ನಾವು ಬಳಸುತ್ತಾ ಇರುತ್ತೇವೆ ವಿನಿಗರನ್ನು ಬರೆಸಿಕೊಳ್ಳಬೇಕು ನೀರಿನ ರೀತಿ ತೆಳ್ಳಗೆ ಇರಬೇಕು ಗಟ್ಟಿಯಾಗಿ ಇರಬಾರದು ಬಾತ್ರೂಮ್ ನಲ್ಲಿ ನಮ್ಮ ಟೈಲ್ಸ್ ತುಂಬಾನೇ ಗಲೀಜು ಆಗಿರುತ್ತೆ ಅದಕ್ಕೆ ಇದನ್ನು ಹಾಕಿಕೊಂಡು ಚೆನ್ನಾಗಿ ಬಚ್ಚಲ ಮನೆಯನ್ನೆಲ್ಲ ಕೊರತೆಯಲ್ಲಿ ಉಜ್ಜಿ ಹತ್ತು ನಿಮಿಷ ಬಿಡಬೇಕು.
ನಿಮಗೆ ಎಲ್ಲಿ ಗಲೀಜು ಅನಿಸುತ್ತದೆ ಅಲ್ಲಿ ಹಾಕಿಬಿಟ್ಟರೆ 10 ನಿಮಿಷ ಆದ ನಂತರ ನೀರಾಕಿ ತೊಳೆಯಬೇಕು ಆಗ ಅದು ತುಂಬಾ ನೀಟಾಗಿ ಆಗಿರುತ್ತದೆ ನಾವು ಆ ಸೈಡ್ ಮತ್ತು ಬ್ಲೀಚಿಂಗ್ ಪೌಡರ್ ಅನ್ನು ಉಪಯೋಗಿಸಿ ತೊಳೆಯೋದಕ್ಕಿಂತ ಇದನ್ನು ಉಪಯೋಗಿಸಿಕೊಂಡರೆ ತುಂಬಾನೇ ಒಳ್ಳೆಯದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.