ಬೋಳು ತಲೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರಿಗಿದೆ..ಯಾರೆಲ್ಲಾ ವಿಗ್ ಬಳಸುತ್ತಾರೆ ಗೊತ್ತಾ..?

ಒಬ್ಬ ಖ್ಯಾತಿಯ ನಟನಿಗೆ ಯಾವತ್ತೂ ಕೂಡ ಸೀಮಾ ಇಂಡಸ್ಟ್ರಿಯಲ್ಲಿ ಬೆಲೆ ಕಡಿಮೆಯಾಗುವುದಿಲ್ಲ ಹಾಗೆ ಆ ನಟ ಸಹ ಅವರ ದೇಹದ ಫಿಟ್ನೆಸ್ ಹಾಗೂ ದೇಹದ ರಚನೆ ಕೂಡ ಬಹಳ ಮುಖ್ಯವಾಗಿರುತ್ತದೆ ಕೆಲವು ನಟರು ವಯಸ್ಸಿನ ಕಾಲದಿಲ್ಲಿದ್ದಾಗ ಅವರು ಸಂಪೂರ್ಣ ಕೂದಲನ್ನ ಹೊಂದಿದ್ದು ಸ್ವಲ್ಪ ವರ್ಷಗಳ ನಂತರ ಬೋಳು ತಲೆಯನ್ನು ಹೊಂದಿರುತ್ತಾರೆ ಜನಸಾಮಾನ್ಯರ ನೆಚ್ಚಿನ ನಟರಾದಂತಹ ಕೆಲವರು ಹೇರ್ ಫಿಕ್ಸಿಂಗ್ ಅಥವಾ ವಿಗ್ಗನ್ನು ಬಳಸುತ್ತಾರೆ.

WhatsApp Group Join Now
Telegram Group Join Now

ಭೂ ವರಾಹ ನಾಥ ಸ್ವಾಮಿ ಶುದ್ದ ಬೆಳ್ಳಿ ಕವಚ ಪಡೆಯಲು ವಾಟ್ಸಪ್ ಮಾಡಿ 9110299372


9110299372

ಜೀವನದ ಅನೇಕ ಸಮಸ್ಯೆಗಳಿಗೆ ಕೆಲವೇ ವಾರಗಳಲ್ಲಿ ಮುಕ್ತಿ… ಪಡೆದ ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಜೀವನ ಸಾಗಿಸುತ್ತಿವೆ..

ಭೂ ಸಮಸ್ಯೆ,ಸ್ವಂತ ಮನೆ ಕನಸು,ವಿದ್ಯೆ,ಉದ್ಯೋಗ,ವ್ಯಾಪಾರ ನಷ್ಟ, ಸತಿಪತಿ ಬಾಂಧವ್ಯಕ್ಕೆ,ಕೋರ್ಟ್ ಕೇಸ್ ಸಮಸ್ಯೆಗೆ,ಸದಾ ವಿಷ್ಣು ಬಲ ನಿಮ್ಮೊಂದಿಗಿರಲು ಇಂದೇ ಭೂ ವರಾಹನಾಥ ಸ್ವಾಮಿ ಕವಚ ಪಡೆದು ಧರಿಸಿ ಜೀವನದಲ್ಲಿ ಆಗುವ ನೇರ ಚಮತ್ಕಾರ ನೋಡಿ..

ಈ‌ ಕವಚವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಸಿದ್ದಿ ಮಾಡಲಾಗಿರುವುದಿಲ್ಲ ಋಣ ಇದ್ದವರಿಗಷ್ಟೇ ಈ ಕವಚ ತಲುಪುತ್ತದೆ.ಶುದ್ದ ಬೆಳ್ಳಿ ಲೋಹವನ್ನೇ ಬಳಸಿ ವಿಶೇಷ ನಕ್ಷತ್ರಗಳಂದು ಸಿದ್ದಿ ಮಾಡಿ ಪೂಜಿಸಿ ಇಟ್ಟಿರಲಾಗುತ್ತದೆ.🙏 9110299372

ರಮೇಶ್ ಅರವಿಂದ್ ಫ್ಯಾಮಿಲಿ ಓರಿಯೆಂಟೆಡ್ ಹಾಗೂ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿದ್ದು ಅದ್ಭುತವಾದ ನಟರಾಗಿದ್ದು ಎಲ್ಲಾ ವಯಸ್ಸಿನ ಜನರಿಗೆ ಇಷ್ಟವಾಗುತ್ತಾರೆ. ಇವರಿಗೆ 57 ವರ್ಷವಾಗಿದ್ದರೂ ಸಹ ಇನ್ನು ಕೂಡ ಯಂಗ್ ಅಗಿ ಇದ್ದಾರೆ. ಸಿನಿಮಾರಂಗದಲ್ಲಿ ಅಷ್ಟು ಯಂಗ್ ಕಾಣುವ ರಮೇಶ್ ಅರವಿಂದ್ ರವರು ನಿಜ ಜೀವನದಲ್ಲಿ ಬೋಳು ತಲೆಯನ್ನು ಹೊಂದಿದ್ದಾರೆ. 90ರ ದಶಕದಲ್ಲಿ ಬಂದಂತಹ ಕೆಲವೊಂದು ಸಿನಿಮಾಗಳನ್ನು ನೋಡಿದರೆ ಅದರಲ್ಲಿ ರಮೇಶ್ ಅವರು ಬೋಳು ತಲೆಯನ್ನು ಹೊಂದಿದ್ದರು ನಂತರ ಹೇರ್ ಫಿಕ್ಸಿಂಗ್ ಅನ್ನು ಮಾಡಿಕೊಂಡು ಸಿನಿಮಾರಂಗದಲ್ಲಿ ನವ ತರುಣರ ರೀತಿ ಕಾಣಿಸುತ್ತಾರೆ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಕ್ರೇಜಿಸ್ಟಾರ್ ವಿ ರವಿಚಂದ್ರನ್ ಕನ್ನಡ ಚಿತ್ರ ರಂಗಕ್ಕೆ ಒಂದು ಹೊಸ ಮೆರುಗನ್ನು ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಒಂದೊಂದು ಸಿನಿಮಾಗಳು ಕೂಡ ವಿಭಿನ್ನ ಶೈಲಿಗಳನ್ನು ಹೊಂದಿದ್ದು ಒಬ್ಬೊಬ್ಬ ಹೀರೋಹಿನ್ ಗಳನ್ನು ವಿಭಿನ್ನ ರೀತಿಯಾಗಿ ಸಿನಿಮಾರಂಗದಲ್ಲಿ ರೋಮ್ಯಾಂಟಿಕ್ ಆಗಿ ತೋರಿಸಿದ್ದಾರೆ ರವಿಚಂದ್ರನ್ ರವರು ಸಹ ಬಹಳಷ್ಟು ವಿಭಿನ್ನ ರೀತಿಯಾಗಿ ಸ್ಟೈಲಿಶ್ ಆಗಿ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಇಂತಹ ರವಿಚಂದ್ರನ್ ರವರು ಬೋಳು ತಲೆಯನ್ನ ಹೊಂದಿದ್ದು 95 96 ಇಸವಿಯಲ್ಲಿ ಬಿಡುಗಡೆಯಾದ ಕಲಾವಿದ ಜಾಣ ಇನ್ನು ಮುಂತಾದ ಸಿನಿಮಾಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಶೂಟಿಂಗ್ ಸಮಯದಲ್ಲಿ ವಿಗ್ ಬಳಸುವ ರವಿಚಂದ್ರನ್ ರವರು ಪಬ್ಲಿಕ್ ಜಾಗದಲ್ಲಿ ಯಾವಾಗಲೂ ಟೋಪಿ ಹಾಕಿಕೊಂಡಿರುತ್ತಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಮ್ಮ ಭಾರತದ ಸಿನಿಮಾಗಳಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ದರ್ಶನ್ ರವರು ಮೊದಲೆಲ್ಲಾ ತಲೆ ತುಂಬಾ ಕೂದಲನ್ನ ಹೊಂದಿದ್ದು ಬಹಳಷ್ಟು ಸುಂದರವಾಗಿ ಕಾಣಿಸುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ಮುಂಬಾಗದ ತಲೆಯಲ್ಲಿ ಬೋಳಾಗಿದ್ದು ಕ್ರಾಂತಿ ಸಿನಿಮಾದ ನಂತರ ಹೇರ್ ಫಿಕ್ಸಿಂಗ್ ಅನ್ನು ಮಾಡಿಸಿಕೊಂಡಿದ್ದಾರೆ ಬಹಳಷ್ಟು ವರ್ಕೌಟ್ ಅನ್ನ ಮಾಡಿ ದೇಹವನ್ನ ಫಿಟ್ಟಾಗಿ ಇಟ್ಕೊಂಡಿರುವಂತಹ ದರ್ಶನ್ ರವರು ಹೊಸದಾಗಿ ಹೇರ್ ಫಿಕ್ಸಿಂಗ್ ಅನ್ನು ಮಾಡಿಸಿಕೊಂಡು ಬಹಳಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ.

ಸುನಿಲ್ ರಾವ್ ಎಕ್ಸ್ ಕ್ಯೂಸ್ ಮೀ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡಿದ ಸುನಿಲ್ ರಾವ್ ಆ ಸಮಯದಲ್ಲಿ ಚಾಕ್ಲೇಟ್ ಬಾಯ್ ರೀತಿಯಲ್ಲಿದ್ದರು ಕೆಲವು ವರ್ಷಗಳ ಬಳಿಕ ಬೋಳು ತಲೆಯನ್ನು ಹೊಂದಿದ್ದ ಸುನಿಲ್ ಅವರು ಸಿನಿಮಾ ಇಂದ ದೂರ ಉಳಿದಿದ್ದರೂ ಏಳು ವರ್ಷಗಳ ಬಳಿಕ ಮತ್ತೆ ಸಿನಿಮಾ ರಂಗಕ್ಕೆ ಬಂದಂತಹ ಸುನಿಲ ಹೇರ್ ಫಿಕ್ಸಿಂಗ್ ಅನ್ನ ಮಾಡಿಸಿಕೊಂಡು ಹೊಸ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ಶರಣ್ ಕಾಮಿಡಿ ಕಿಂಗ್ ಶರಣ್ ಅವರು ಸ್ಯಾಂಡಲ್ ವುಡ್ ನಲ್ಲಿ ಹೆಸರುವಾಸಿಯಾಗಿರುವಂತಹ ಶರಣ್ ರವರು ಇವರು ನೂರು ಸಿನಿಮಾಗಳಲ್ಲಿ ಸಪೋರ್ಟಿಂಗ್ ಆಗಿ ನಟಿಸಿದ್ದು ನಂತರ ನಟನಾಗಿ ಖ್ಯಾತಿಯನ್ನು ಹೊಂದಿದ ಶರಣ್ ರವರು ಇವರಿಗೆ 50 ವರ್ಷಗಳಾಗಿದ್ದರೂ ಸಹ ಇನ್ನು ತರುಣನ ರೀತಿಯಲ್ಲಿ ಕಾಣಿಸುತ್ತಾರೆ ಇವರು ಬೋಳು ತಲೆಯನ್ನು ಹೊಂದಿದ ಕಾರಣ ಸಿನಿಮಾರಂಗದಲ್ಲಿ ವಿಗ್ ಧರಿಸುತ್ತಾರೆ

ಅಭಿಜಿತ್ 2019-20 ರಲ್ಲಿ ಖ್ಯಾತಿಯನ್ನು ಹೊಂದಿದ ನಟನಾಗಿದ್ದಂತಹ ಅಭಿಜಿತ್ ನಟನೆಯ ಜೊತೆಗೆ ಅದ್ಭುತವಾದ ನೃತ್ಯಗಾರ ಕೂಡ ಹೊಸದಾಗಿ ಸಿನಿಮಾಗೆ ಬಂದಾಗ ಅವರ ತಲೆಯ ಕೂದಲು ಬಹಳಷ್ಟು ಸೋಂಪಾಗಿದ್ದು ಬಹಳ ಸುಂದರವಾಗಿ ಕಾಣಿಸುತ್ತಿದ್ದರು. ಆದರೆ ಸ್ವಲ್ಪ ದಿನಗಳ ಬಳಿಕ ಅವರು ಬೋಳು ತಲೆಯನ್ನು ಹೊಂದಿದ್ದು ಈಗ ಹೇರ್ ಫಿಕ್ಸಿಂಗ್ ಅನ್ನು ಮಾಡಿಸಿಕೊಂಡು ಸ್ವಲ್ಪ ಯೆಂಗ್ ಆಗಿ ಕಾಣಿಸುತ್ತಿದ್ದಾರೆ

ರಜಿನಿಕಾಂತ್ ಇಂಡಿಯನ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಕ್ಟಿಂಗ್ ಸ್ಟೈಲ್ ಆಕ್ಷನ್ ಮಾಡುವ ರೀತಿಯಿಂದ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಇವರ ನಿಜ ಜೀವನದಲ್ಲಿ ಬಹಳಷ್ಟು ಸರಳವಾಗಿದ್ದು ಸಂಪೂರ್ಣವಾಗಿ ಬೂಳು ತಲೆ ಹೊಂದಿದ್ದಾರೆ ಸಿನಿಮಾದ ಶೂಟಿಂಗ್ ಸಮಯದಲ್ಲಿ ಮಾತ್ರ ವಿಗ್ ಬಳಸುತ್ತಾರೆ ಇದಿಷ್ಟು ಯಾವೆಲ್ಲಾ ಖ್ಯಾತಿಯ ನಟರು ಬೋಳು ತಲೆಯನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಿದ್ದೇವೆ ಮತ್ತಷ್ಟು ಮಾಹಿತಿಯನ್ನ ತಿಳಿಸಿ ಕೊಡ್ತೀವಿ

[irp]


crossorigin="anonymous">