ಅರ್ಚಕಕೊಟ್ಟ ಎಚ್ಚರಿಕೆ ಪಾಲಿಸದೆ ದರ್ಶನ್ ಜೈಲು ಪಾಲು…. ರೇಣುಕಾ ಸ್ವಾಮಿ ಕೊಲೆ ನಡೆದ ಎರಡು ದಿನದ ಹಿಂದೆ ಅಷ್ಟೇ ದರ್ಶನ್ ದೃಷ್ಟಿಯನ್ನು ತೆಗೆಸಿಕೊಂಡಿದ್ದಾರಂತೆ ಅರ್ಚಕರಿಂದ ಅರ್ಚಕರು ಎಚ್ಚರಿಕೆಯ ಮಾತುಗಳನ್ನು ಕೂಡ ಆಡಿದ್ದರಂತೆ ಗುರುವಾರ ದೃಷ್ಟಿ ತೆಗೆಸಿ ತಡೆ ಓಡಿಸಿದಂತಹ ದಾಸ ಶನಿವಾರ ತಲೆ ಒಡೆದ ಆರೋಪದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಗುರುವಾರ ತಾನೇ ದೃಷ್ಟಿಯನ್ನು ತೆಗೆಸಿ ತಡೆ ಓಡಿಸುತ್ತಾರೆ ದಾಸ ಆದರೆ ಶನಿವಾರ ತಲೆ ಒಡೆದ ಅಂದರೆ ಕೊಲೆ ಆರೋಪದ ಮೇಲೆ ಸಿಕ್ಕಿಹಾಕಿಕೊಳ್ಳುತ್ತಾರೆ ಮನಸ್ಸಿನಲ್ಲಿ ತಳಮಳ ಗೊಂದಲ ಎಲ್ಲವೂ ಕೂಡ ಇತ್ತು ಹಾಗಾಗಿ ಗುರುವಾರ ರಸ್ತೆ ಮನೆಯಲ್ಲಿ ದೃಷ್ಟಿ ತೆಗೆಸುವ ಪೂಜೆಯನ್ನು ಮಾಡಿಸಿರುತ್ತಾರೆ ಶಕ್ತಿ ದೇವತೆ ಎನ್ನು ಆರಾಧಿಸುವ ಪೂಜಾರಿಂದ ತಡೆಹುಡಿಸಿದರೆ ಎನ್ನುವ ಮಾಹಿತಿ ಈಗ ನಮಗೆ ಲಭ್ಯವಾಗುತ್ತಿದೆ ಆದರೆ ಅಷ್ಟೊತ್ತಿಗೆ ಆಗಲೇ ಅವರಿಗೆ ಏನೋ ಒಂದು ರೀತಿಯ ತಳಮಳ ಏನೋ ಒಂದು ರೀತಿಯ ಗೊಂದಲ ಮನೆ ಮಾಡಿದ್ದು.
ಯಾಕೋ ಈ ರೀತಿ ಆಗುತ್ತಾ ಇದೆ ಯನ್ನುವುದಕ್ಕೋಸ್ಕರ ಶಕ್ತಿ ದೇವತೆಯನ್ನು ಆರಾಧಿಸುವ ಪೂಜಾರಿ ಎಂದು ಮನೆಗೆ ಕರೆಸುತ್ತಾರೆ ಮನೆಗೆ ಕರೆಸಿ ದೃಷ್ಟಿಯನ್ನು ತೆಗೆಸಿಕೊಳ್ಳುತ್ತಾರೆ ತಡೆಹೊಡಿಸುತ್ತಾರೆ ಅಂದರೆ ಬೇರೆ ಯಾರ ಕೆಟ್ಟ ದೃಷ್ಟಿಯು ಕೂಡ ತನ್ನ ಮೇಲೆ ಬೀಳದೆ ಇರಲಿ ಎನ್ನುವ ಕಾರಣಕ್ಕೋಸ್ಕರ ಈ ತಡೆಹಡಿಸುವ ಪದ್ಧತಿ ಇದ್ದೇ ಇದೆ ಈ ಸಂದರ್ಭದಲ್ಲಿ ಅರ್ಚಕರು ಒಂದಷ್ಟು ಕಿವಿ ಮಾತನ್ನು ಹೇಳುತ್ತಾರೆ.
ದರ್ಶನ್ ಗೆ ನಿಮ್ಮ ಗ್ರಹಗತಿ ಸರಿಯಾಗಿ ಇಲ್ಲ ಬೇಡ ಎಂದರು ತಪ್ಪು ಮಾಡಿಸುತ್ತದೆ ಒಂದಷ್ಟು ದಿನ ಹೊರಗೆ ಎಲ್ಲಾದರೂ ಹೋಗಿ ಬನ್ನಿ ಎಂದು ದರ್ಶನ್ ಗೆ ಸಲಹೆಯನ್ನು ಕೊಟ್ಟು ತಡೆ ಹೊಡೆದಿದ್ದರೂ ಪೂಜಾರಿ ಅವತ್ತು ನಕ್ಕು, ನಮಸ್ಕರಿಸಿದರಂತೆ ದರ್ಶನ್ ಅದಾದ ಎರಡು ದಿವಸದಲ್ಲಿ ರೇಣುಕಾ ಸ್ವಾಮಿ ಹತ್ಯೆಯ ಆರೋಪಕ್ಕೆ ಗುರಿಯಾಗುತ್ತಾರೆ ಈಗ ದರ್ಶನ್ ಆರೋಪ ಮುಕ್ತ ರಾಗಲಿ ಎಂದು ಅದೇ ಶಕ್ತಿ ದೇವತೆಗೆ ಆಪ್ತರು ಮೊರೆ ಹೋಗಿದ್ದಾರೆ.
ಅವತ್ತಿನ ದಿನ ಅರ್ಚಕರ ಮಾತನ್ನು ಕೇಳಿದ್ದರೆ ತಪ್ಪನ್ನು ಮಾಡದೆ ಹೋಗಿದ್ದರೆ ಸ್ವಲ್ಪ ಎಚ್ಚರಿಕೆಯಿಂದ ಇದ್ದಿದ್ದರೆ ದರ್ಶನ್ಗೆ ಇವತ್ತಿನ ಪರಿಸ್ಥಿತಿ ಬರುತ್ತಾ ಇರಲಿಲ್ಲ ಅವರ ಪಾಡಿಗೆ ಅವರು ಸಿನಿಮಾ ಶೂಟಿಂಗ್ ಫ್ರೆಂಡ್ಸ್ ಪಾರ್ಟಿ ಎಂದು ಆರಾಮವಾಗಿ ಇರಬಹುದಾಗಿತ್ತು ಆದರೆ ಮನುಷ್ಯನ ಗ್ರಹಗತಿಗಳು ಕೆಟ್ಟಾಗ ಇದು ಗ್ರಹಗತಿಗಳು ಕೆಟ್ಟಾಗ ಬೇಡ ಎಂದರು ಕೈಯಲ್ಲಿ ತಪ್ಪು ಮಾಡಿಸುತ್ತದೆ ಎಂದು ಹೇಳುತ್ತಾರೆ.
ನಿಜ ಅದು ನಿಮಗೆ ಗೊತ್ತಿರುವುದಿಲ್ಲ ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂದು ನಿಮ್ಮ ಕೈಯಲ್ಲಿ ತಪ್ಪು ಆಗಿ ಹೋಗಿರುತ್ತದೆ ಆನಂತರ ಪಶ್ಚತಾಪವನ್ನು ಪಡಬೇಕಾಗುತ್ತದೆ ಹಾಗಾಗಿ ಇವರಿಗೆ ಅದಕ್ಕೂ ಮೊದಲಿಂದಲೂ ಅಂದರೆ ಶನಿವಾರದ ಮೊದಲಿನಿಂದಲೂ ಕೂಡ ದರ್ಶನ್ ಮನಸ್ಸಿನಲ್ಲಿ ಆತಂಕ ಏನೋ ಒಂದು ರೀತಿಯ ಕಸಿ ಬಿಸಿ ಏನು ಆಗುತ್ತಾ ಇದೆ ಏನು ಆಗುತ್ತಾ ಇದೆ ಎಂದು ಅದಕ್ಕೋಸ್ಕರ ಅವರು ಮನೆಯಲ್ಲಿ ಪೂಜೆಯನ್ನು ಹಮ್ಮಿಕೊಂಡಿದ್ದರು.
ಹಾಗಾದರೆ ದರ್ಶನ್ ಗೆ ಅರ್ಚಕರು ಕೊಟ್ಟಂತಹ ಎಚ್ಚರಿಕೆಯಾದರೂ ಏನು ಎಂದು ನೋಡೋಣ.ಅರ್ಚಕರು ಹೇಳ್ತಾರಂತೆ ದರ್ಶನ್ ನಿಮಗೆ ಸಮಯ ಸರಿಯಾಗಿ ಇಲ್ಲ ಏನಾದರೂ ಅವಗಡಗಳು ಸಂಭವಿಸಬಹುದು ನೀವು ಮಾಡದಿದ್ದರೂ ನಿಮ್ಮತ್ತ ಮಾಡಿಸುವ ರೀತಿಯಲ್ಲಿ ಕೆಣಕಬಹುದು ಸ್ವಲ್ಪ ದಿವಸದ ಮಟ್ಟಿಗೆ ಕೆಲವರ ಸಹವಾಸದಿಂದ ದೂರ ಇರಿ ಸಾಧ್ಯವಾದರೆ ಕೆಲವು ದಿನಗಳ ಮಟ್ಟಿಗೆ ಹೊರಗೆ ಎಲ್ಲಾದರೂ ಹೋಗಿ ಬನ್ನಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಗೆಳೆಯನ ವಿಡಿಯೋವನ್ನು ವೀಕ್ಷಿಸಿ.