ಶನಿವಾರ ರಾತ್ರಿ ಒಂದು ಲವಂಗ ಇಲ್ಲಿ ಇಟ್ಟುಬಿಡಿ ಕೋಟಿ ಅಲ್ಲಾ ಅರಮನೆಯ ಮಾಲೀಕರಾಗುವಿರಿ…ಇದು ನಿಜ

ಶನಿವಾರ ರಾತ್ರಿ ಒಂದು ಲವಂಗ ಇಲ್ಲಿ ಇಟ್ಟುಬಿಡಿ ಕೋಟಿ ಅಲ್ಲಾ ಅರಮನೆಯ ಮಾಲೀಕರಾಗುವಿರಿ…ಇದು ನಿಜ

WhatsApp Group Join Now
Telegram Group Join Now

ಶನಿವಾರದ ರಾತ್ರಿ ಒಂದು ಲವಂಗ ಇಲ್ಲಿ ಇಟ್ಟುಬಿಡಿ ಕೋಟಿ ಅಲ್ಲ ಅರಮನೆಯ ಮಾಲಿಕ ರಾಗುವಿರಿ… ನಮ್ಮ ತಂತ್ರ ಶಾಸ್ತ್ರಜ್ಞದಲ್ಲಾಗಲಿ ಜ್ಯೋತಿಷ್ಯ ಶಾಸ್ತ್ರದಲ್ಲಾಗಲಿ ಲವಂಗವನ್ನು ಅತ್ಯಂತ ಉತ್ತಮವಾದ ವಸ್ತು ಎಂದು ತಿಳಿಸಲಾಗಿದೆ ಒಂದು ವೇಳೆ ಲವಂಗದ ಉಪಾಯವನ್ನು ಸರಿಯಾದ ದಿನದಲ್ಲಿ ಸರಿಯಾದ ರೀತಿಯಲ್ಲಿ ಮಾಡಿದರೆ ಯಾವತ್ತಿಗೂ ಇವು ವಿಫಲವಾಗಿ ಹೋಗುವುದಿಲ್ಲ ಹಲವಾರು ಪೂಜ್ಯ ಪಾಠಗಳನ್ನು ಸಹ ಮಾಡುವಾಗ ಲವಂಗವನ್ನು ಬಳಸುತ್ತಾರೆ.

ಒಂದೆಡೆ ಲವಂಗ ಆರೋಗ್ಯಕ್ಕೆ ಅತಿ ಉತ್ತಮವಾದರೆ ಜ್ಯೋತಿಷ್ಯ ಉಪಾಯಗಳಲ್ಲಿ ಯೂ ಕೂಡ ಇದು ಸರ್ವೋತ್ತಮವಾಗಿದೆ ಲವಂಗವು ಒಡೆದು ಹೋದ ಅದೃಷ್ಟವನ್ನು ಸಹ ಬದಲಾಯಿಸುವಂತಹ ಶಕ್ತಿಯನ್ನು ಹೊಂದಿದೆ ಲವಂಗದ ಉಪಾಯಗಳು ತುಂಬಾ ಸರಳವಾಗಿಯೂ ಇರುತ್ತದೆ ಆದರೆ ಇವುಗಳಲ್ಲಿ ಒಂದು ಶರತ್ತು ಇದೆ ಇವುಗಳನ್ನು ನೀವು ಸರಿಯಾದ ರೀತಿಯಲ್ಲಿ ಮಾಡಬೇಕು ಅಷ್ಟೇ ಇದರಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ಇದ್ದರೂ ತೊಂದರೆಗಳು ಇದ್ದರೂ ಎಲ್ಲವೂ ನಾಶವಾಗುತ್ತದೆ ಧನ ಸಂಪತ್ತಿನ ಪ್ರಾಪ್ತಿ ನಿಮಗೆ ಆಗುತ್ತದೆ.

ಹಾಗಾದರೆ ಉಪಾಯಗಳು ಏನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಲವಂಗದ ಉಪಾಯ ತುಂಬಾ ಸರಳವಾಗಿದ್ದು ತುಂಬಾನೇ ಉಪಯೋಗವಾಗಿದೆ ಆದರೆ ಈ ಒಂದು ಮಾತನ್ನು ನೀವು ವಿಶೇಷವಾಗಿ ನೆನಪಿಟ್ಟುಕೊಳ್ಳಿ ಲವಂಗದ ಉಪಾಯವನ್ನು ತಪ್ಪಾದ ರೀತಿಯಲ್ಲಿ ಮಾಡಿದರೆ ಇವುಗಳ ದುಷ್ಪರಿಣಾಮ ನಿಮಗೆ ಸಿಗುತ್ತವೆ ಏಕೆಂದರೆ ತಂತ್ರ ಶಾಸ್ತ್ರದಲ್ಲಿ ಈ ಮಾತನ್ನ ಸ್ಪಷ್ಟವಾಗಿ ತಿಳಿಸಿದ್ದಾರೆ.

See also  ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

ಲವಂಗದ ಉಪಾಯವನ್ನು ತುಂಬಾನೇ ಯೋಚನೆ ಮಾಡಿ ತಿಳಿದುಕೊಂಡು ಮಾಡಬೇಕು ಇದರಿಂದ ತಕ್ಷಣ ಇದರ ಲಾಭ ಸಿಗುತ್ತದೆ ಇದರ ಫಲಿತಾಂಶ ಕೂಡ ತುಂಬಾನೇ ಬೇಗವಾಗಿ ಸಿಗುತ್ತದೆ ಆದರೆ ತಪ್ಪಾದ ಮಹೂರ್ತದಲ್ಲಿ ಇದರ ಉಪಾಯವನ್ನು ಮಾಡಿದರೆ ಇದರ ದುಷ್ಪ್ರಭಾವ ನೋಡಲು ಸಿಗುತ್ತದೆ ಉದಾಹರಣೆಗಾಗಿ ಎಲ್ಲಾ ದೇವರ ಪೂಜೆಗಳಲ್ಲಿ ಲವಂಗವನ್ನು ಬಳಸುತ್ತಾರೆ.

ಒಂದು ವೇಳೆ ದೇವರ ಪೂಜಾ ಪಟ್ಟಣಗಳಲ್ಲಿ ಲವಂಗವನ್ನು ಬಳಸಲಿಲ್ಲ ಎಂದರೆ ಆ ಪೂಜೆಗಳು ಅಪೂರ್ಣ ಎಂದು ತಿಳಿಯಲಾಗಿದೆ ಇನ್ನೊಂದೆಡೆ ಈ ರೀತಿ ಹೇಳಲಾಗಿದೆ ತಪ್ಪಾದ ರೀತಿಯಲ್ಲಿ ಲವಂಗದ ಉಪಾಯವನ್ನು ಮಾಡಿದರೆ ಇದರಿಂದ ಹಲವಾರು ದೇವಾನುದೇವತೆಗಳು ನಿಮ್ಮ ಮೇಲೆ ಸಿಟ್ಟಾಗುತ್ತಾರೆ ಹಾಗಾಗಿ ನಾವು ತಿಳಿಸುವಂತ ಉಪಾಯಗಳನ್ನು ಮಾಡುವುದಕ್ಕೆ ಸರಿಯಾದ ಸಮಯವಿದೆ.

ತಪ್ಪಾದ ರೀತಿಯಲ್ಲಿ ನೀವು ಮಾಡಬೇಡಿ ಯಾವತ್ತಿಗೂ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ಯಾವುದಾದರೂ ಜ್ಯೋತಿಷ್ಯರ ಬಳಿ ಹೋಗಿ ಪಂಡಿತರ ಬಳಿ ಹೋಗಿ ನಿಮ್ಮ ಕಷ್ಟಗಳ ಬಗ್ಗೆ ಹೇಳಿ ಪರಿಹಾರ ಮಾಡಲು ತಿಳಿಸಿದರೆ ನಿಮ್ಮ ಫಲ ನಿಧಾನವಾಗಿ ಮತ್ತು ಕಡಿಮೆ ಸಿಗುತ್ತದೆ ಒಂದು ವೇಳೆ ಯಾವುದಾದರು ಪೂಜೆ ಪಟ್ಟಣಗಳನ್ನು ಸ್ವತಹ ನೀವೇ ಮಾಡಿದರೆ ಅದರ ಲಾಭ ನಿಮಗೆ ತಕ್ಷಣವೇ ಪೂರ್ಣವಾಗಿ ಸಿಗುತ್ತವೆ.

ನೀವು ತುಂಬಾ ಸಂತೋಷವಾಗಿ ಎಂದರು ಕೂಡ ಅಕ್ಕ ಪಕ್ಕದವರು ನಿಮ್ಮನ್ನು ಕಂಡು ಹೊಟ್ಟೆ ಕಿಚ್ಚು ಪಡುತ್ತಾರೆ ನಿಮಗೆ ಏನಾದರೂ ತೊಂದರೆಯಾಗಲಿ ಎಂದು ಬಯಸುತ್ತಿರುತ್ತಾರೆ ಇಂತಹ ಸ್ಥಿತಿಯಲ್ಲಿ ನೀವು ಚಿಂತೆ ಮಾಡಬೇಡಿ, ಇಲ್ಲಿ ನಿರಂತರವಾಗಿ ಯಾವುದಾದರೂ ಶನಿದೇವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ಹೋದ ನಂತರ ಕೇವಲ ಒಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿರಿ.

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ಅದರಲ್ಲಿ ಒಂದು ಲವಂಗವನ್ನು ಹಾಕಿರಿ ಕೇವಲ ಎಷ್ಟು ಮಾತ್ರ ಐದು ಶನಿವಾರ ಮಾಡಿದರು ಶನಿ ದೇವರ ಅಪಾರ ಕೃಪೆಯು ನಿಮಗೆ ಸಿಗುತ್ತದೆ ಯಾವುದೇ ಶತ್ರುಗಳು ನಿಮ್ಮ ಹಿಂದೆ ಇದ್ದರೂ ಅವರು ನಿಮಗೆ ಏನು ಮಾಡುವುದಕ್ಕೆ ಆಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">