ಒಬ್ಬ ಗಂಡಸು 18 ಜನ ಹೆಂಗಸರು ಇಲ್ಲಿ ಪೋಲಿಸರೇ ಹುಚ್ಚರಾಗಿ ಹೋಗಿದ್ರು..ನಿಮ್ಮ ಜೀವನದಲ್ಲಿ ಇಂಥ ಹುಚ್ಚರನ್ನು ನೀವೆ ನೋಡಿರೊಲ್ಲ
ನಿಮ್ಮ ಜೀವನದಲ್ಲಿ ಇಂತ ಅರೆ ಹುಚ್ಚನನ್ನು ನೀವು ನೋಡಿರಲ್ಲ ಈತ ಬರೋಬರಿ 18 ಜನ ಹೆಂಗಸರನ್ನು ಮುಗಿಸಿದ… ಈ ವ್ಯಕ್ತಿ ಎಂತಹ ಖತರ್ನಾಕ್ ಎಂದರೆ ಈತ ಕೊಲೆ ಮಾಡುವುದಕ್ಕಿಂತ ಮೊದಲು ಸಕಲ ತಯಾರಿಯನ್ನು ನಡೆಸುತ್ತಾ ಇದ್ದ ಎಷ್ಟರಮಟ್ಟಿಗೆ ತಯಾರಿ ಮಾಡುತ್ತಾ ಇದ್ದ ಎಂದರೆ ಯಾವ ರೀತಿ ಕೊಳ್ಳಬೇಕು ಎಲ್ಲಿಕೊಳ್ಳಬೇಕು ಹೇಗೆ ಕೊಲ್ಲಬೇಕು ಕೊಂದ ಮೇಲೆ ಹೇಗೆ ತಪ್ಪಿಸಿಕೊಳ್ಳಬೇಕು ಅಕಸ್ಮಾತ್ ಪೊಲೀಸರು ಮನೆಯವರೆಗು ಬಂದರೆ ಹೇಗೆ ಕಥೆಯನ್ನು ಹೇಳಬೇಕು.
ಆಮೇಲೆ ಸಿಕ್ಕಿಹಾಕಿಕೊಂಡು ಕೇಸನ್ನು ಹಾಕಿದರೆ ಏನು ಮಾಡಬೇಕು ಯಾವ ಸೆಕ್ಶನ್ ಹಾಕಬಹುದು ಯಾವ ಅಡ್ವಕೇಟ್ ಅನ್ನ ನೇಮಿಸಿಕೊಳ್ಳಬೇಕು ಹೀಗೆ ಪ್ರತಿ ನಡೆಯನ್ನು ಕೂಡ ಆತ ಮೊದಲೇ ನಿರ್ದರಿಸುತ್ತಿದ್ದ ಹಾಗಾಗಿ ಅವನು ವರ್ಷಗಟ್ಟಲೆ ಅಪರಾಧವನ್ನು ಮಾಡುತ್ತಲೇ ಬಂದ ಅದೆಷ್ಟು ಕೊಲೆಗಳನ್ನು ಮಾಡಿದ ಎಂದರೆ ಕೊಲೆ ಮಾಡಿ ಜೈಲು ಪಾಲಾದರೂ ಕೂಡ ಕೊನೆಗೆ ಶಿಕ್ಷೆ ಆಗದೆ ಹೊರ ಬರುತ್ತಾ ಇದ್ದ ಅಷ್ಟಕ್ಕೂ ಯಾರು ಈ ವ್ಯಕ್ತಿ ಇತನ ಹಿನ್ನೆಲೆ ಏನು ಎನ್ನುವುದರ ಬಗ್ಗೆ ಈಗ ತಿಳಿಯುತ್ತಾ ಹೋಗೋಣ.
2003ರ ಡಿಸೆಂಬರ್ ತಿಂಗಳ ಒಂದು ರಾತ್ರಿ ವಿಶಾಲವಾದ ಒಂದು ಸಾರಾಯಿ ಅಡ್ಡದಲ್ಲಿ ತುಂಬಾ ಜನ ಕುಳಿತು ಮಧ್ಯವನ್ನ ಸೇವಿಸುತ್ತಾ ಇದ್ದರೂ ಬಹುತೇಕ ಬಡ ಕಾರ್ಮಿಕರಯಿಂದಲೇ ತುಂಬಿದಂತಹ ಅಂಗಡಿಯಲ್ಲಿ ಮಹಿಳೆಯರು ಕೂಡ ಇದ್ದರು ದೂರದಲ್ಲಿ ಒಂದು ಟೇಬಲ್ ನಲ್ಲಿ 35ರ ಆಸುಪಾಸಿನ ಒಬ್ಬ ಮಹಿಳೆ ಏಕಾಂಗಿಯಾಗಿ ಕುಳಿತು ಕುಡಿಯುತ್ತಾ ಇದ್ದಳು ಒಂದು ಟೇಬಲ್ನ ಪಕ್ಕದಲ್ಲಿ ಇನ್ನೊಬ್ಬ ಯುವಕ ಕುಡಿಯುತ್ತಾ ಇದ್ದ ಕೂತ ಜಾಗದಲ್ಲಿಯೇ ಅದೇನೆನೋ ಸನ್ನೆಗಳು ಅದವು,
ಸ್ವಲ್ಪ ಸಮಯದ ನಂತರ ಒಂದೇ ಟೇಬಲ್ ಗೆ ಬಂದರೂ ಸಾಕಷ್ಟು ಸಮಯ ಮಾತನಾಡುತ್ತಾ ಕುಡಿಯುತ್ತಾ ಇದ್ದರು ನಂತರ ಅಲ್ಲಿಂದ ಎದ್ದು ಹೊರ ಹೋದವರು ಮತ್ತೊಂದು ಸಾರಾಯಿ ಅಡುಗೆ ಹೋಗಿ ಅಲ್ಲಿಯೂ ಕೂಡ ಕುಡಿದರು ಮತಲಿಂದ ಹೊರಗಡೆ ಬಂದ ನಂತರ ಆ ವ್ಯಕ್ತಿಯ ಅವಳ ಕೈಯನ್ನು ಹಿಡಿದು ಏಳಿಯುವುದಕ್ಕೆ ಶುರು ಮಾಡಿದ ಆದರೆ ಆಕೆ ಅದಕ್ಕೆ ಸಹಕರಿಸಲಿಲ್ಲ ಆತನಿಂದ ಬಿಡಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಳು.
ಆದರೂ ಆತ ಆಕೆಯನ್ನು ಬಿಡದೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅಲ್ಲಿಯೂ ಕೂಡ ಆಕೆ ಒಪ್ಪಲಿಲ್ಲ ಎನ್ನುವುದರಿಂದ ಆಕೆಯ ಕತ್ತನ್ನು ಇಸಕಿ ಸಾಯಿಸಬಿಟ್ಟಿದ್ದ ನಂತರ ಆಕೆಯ ಮೈಮೇಲೆ ದಂತಹ ಚಿಕ್ಕಪುಟ್ಟ ಒಡವೆಗಳನ್ನು ಎತ್ತಿಕೊಂಡು ಹೊರಟು ಹೋಗುತ್ತಾನೆ ಹೈದರಾಬಾದ್ ನಲ್ಲಿ ಇದೇ ರೀತಿ ಹಿಂದೆ ಒಂದು ಕೊಲೆಯಾಗಿದ್ದು ಅಲ್ಲಿಯೂ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಕತ್ತನ್ನು ಇಸುವಿಕೆ ಸಾಯಿಸಲಾಗಿತ್ತು ಆಕೆಯೂ ಕೂಡ ಮಧ್ಯಪಾನವನ್ನು ಮಾಡಿದ್ದಳು.
ಆಕೆಯ ಮೈಮೇಲೆ ಒಡವೆ ಕೂಡ ಮಾಯವಾಗಿದ್ದವು ಈ ಎರಡು ಕೊಲೆಗಳಿಗೆ ಸ್ವಲ್ಪ ಸಾಮ್ಯತೆ ಇರುವುದರಿಂದ ಎರಡನ್ನು ಕೂಡ ಒಬ್ಬನೇ ಮಾಡಿದ್ದಾರೆ ಎಂದು ಪೊಲೀಸರು ನಿರ್ಧರಿಸಿದರು ಈ ಕೊಲೆಗಾರ ತೀರ ಬೇಕು ಎಂದೇ ಬಡವರು ಬೇಕು ಎಂದೇ ಸಾರಾಯಿ ಅಡ್ಡಗಳಿಗೆ ಹೋಗುತ್ತಾ ಇದ್ದ ಅಲ್ಲಿ ಪುರುಷರು ಮಹಿಳೆಯರು ಎನ್ನದೆ ದಿನವಿಡಿ ದುಡಿದು ಸುಸ್ತಾಗಿದ್ದರಿಂದ ಎಲ್ಲರೂ ಕೂಡಲಿ ಬಂದು ಕುಡಿಯುತ್ತಾ ಇದ್ದರು.
ಈ ಕೊಲೆಗಾರ ಅಂತಹ ಜಾಗಕ್ಕೆ ಬಂದು ಅಲ್ಲಿ ಕಾಣಿಸುತ್ತಾ ಇದ್ದ ಮಹಿಳೆಯರಲ್ಲಿ ಒಬ್ಬರನ್ನು ಆಯ್ಕೆಮಾಡಿಕೊಂಡು ಮಾತನಾಡಿಸಿ ಸ್ನೇಹವನ್ನು ಬೆಳೆಸಿ ನಂತರ ಕುಡಿಸುತ್ತಾ ಇದ್ದ ನಂತರ ದುಡ್ಡಿನ ಆಸೆಯನ್ನು ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತನ್ನು ಇಸುಕುತ್ತ ಇದ್ದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.