ಮುತ್ತಿನ ಕೃಷಿ ಒಂದು ವರ್ಷಕ್ಕೆ ಕೋಟಿ ಕೋಟಿ ಲಾಭ..ಹೇಗೆ ಮಾಡೋದು ಬಂಡವಾಳ ಎಷ್ಟು ತಿಳಿಯಿರಿ

ಮುತ್ತಿನ ಕೃಷಿ ಒಂದು ವರ್ಷಕ್ಕೆ ಕೋಟಿ ಕೋಟಿ ಲಾಭ..ಹೇಗೆ ಮಾಡೋದು ಬಂಡವಾಳ ಎಷ್ಟು ತಿಳಿಯಿರಿ

WhatsApp Group Join Now
Telegram Group Join Now

ಮುತ್ತಿನ ಕೃಷಿ ಒಂದು ವರ್ಷಕ್ಕೆ ಕೋಟಿ ಕೋಟಿ ಲಾಭ… ವ್ಯವಸಾಯ ಮಾಡಬೇಕು ಎನ್ನುವುದು ಎಲ್ಲರಿಗೂ ಕೂಡ ಒಂದು ಆಸೆ ಆಗಿರುತ್ತದೆ ಆದರೆ ನಮ್ಮಂತ ಓದಿರುವ ಹುಡುಗರಿಗೆ ಇದು ಸ್ವಲ್ಪ ಬೇರೆನೇ ಆಗಿರಬಹುದು ಹಾಗಾಗಿ ನಾವು ಅಂತಹ ಸಂದರ್ಭದಲ್ಲಿ ನಾವು ಹುಡುಕಿಕೊಂಡಿದ್ದು ವ್ಯವಸಾಯ ಇದರಲ್ಲಿ ನಾವು ವ್ಯವಹಾರದ ಬಗ್ಗೆ ಮಾತನಾಡಬೇಕು ಎಂದರೆ ಯಾವುದೇ ಕೆಲಸವನ್ನು ಮಾಡಬೇಕಾದರೂ ನಾವು ಅಲ್ಲಿ ಇರಬೇಕು ಅಲ್ಲಿ ಮಾಡಬೇಕು.

ಆದರೆ ಇದರಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಿ ಕೈಬಿಟ್ಟರೆ ಅದರ ಪಾಡಿಗೆ ಅದು ಬೆಳೆಯುತ್ತಾ ಇರುತ್ತದೆ ನಾವು ಇದನ್ನು ವ್ಯವಹಾರದ ರೂಪದಲ್ಲಿ ನೋಡಬೇಕಾದರೆ 1 ಲಕ್ಷ ಹಣ ಇದ್ದಿದ್ದು ಡಬಲ್ ಆಗಬೇಕು ಎಂದರೆ ಬ್ಯಾಂಕಿನಲ್ಲಿ ಇಟ್ಟರೆ 8 ರಿಂದ 10 ವರ್ಷ ಬೇಕು ಫೈನಾನ್ಸಿಲ್ ಇಟ್ರು ಕೂಡ ನಿಮಗೆ ತುಂಬಾ ವರ್ಷ ಬೇಕಾಗುತ್ತದೆ ಆದರೆ ನಮ್ಮ ಮುತ್ತಿನ ಬಿಸಿನೆಸ್ ನಲ್ಲಿ ಇವತ್ತು ನೀವು ಒಂದು ಲಕ್ಷ ಹಾಕಿದರೆ ಕೇವಲ 18 ತಿಂಗಳ ಒಳಗಡೆ ನಿಮಗೆ ಅಮೌಂಟ್ ಡಬ್ಬಲ್ ಆಗುತ್ತದೆ.

ಹಾಗಾಗಿ ಅದು ತ್ರಿಬಲ್ ಕೂಡ ಆಗಬಹುದು ಈ ಸಮಯದಲ್ಲಿ ನಮಗೆ ಬರುವ ಆದಾಯ ಬರ್ತಾ ಇರುತ್ತದೆ ಅದು ಒಂದು ಖುಷಿ ಬೇರೆಯವರೆಲ್ಲ ಅಂಗಡಿಯಲ್ಲಿ ಕೆಲಸ ಮಾಡಿ ಬಹಳ ಸುಸ್ತಾಗುತ್ತದೆ ಮಾರ್ಕೆಟ್ ಸಿಗುವುದಿಲ್ಲ ಎಂದು ಹೇಳುತ್ತಾರೆ ಆದರೆ ನಾವು ಮುತ್ತಿನ ಫಾರ್ಮ ಹಾಕಿದ ಮೇಲೆ ತುಂಬಾನೇ ಉಪಯೋಗವಾಗಿದೆ ನಾವು ಬೆಳೆದ ನಂತರ ಅವರೇ ಬಂದು ತೆಗೆದುಕೊಂಡು ಹೋಗುತ್ತಾರೆ ನಾವು ಕೇವಲ ಬೆಳೆಸುವುದು ಅಷ್ಟೇ.

ನೀರಿನಲ್ಲಿ ಪ್ಯಾರಾಮೀಟರ್ ಇರುತ್ತದೆ ಟಿಡಿಎಸ್ ಆಗಲಿ ಪೇಜ್ ಇವನ್ನೆಲ್ಲ ಸರಿಯಾಗಿ ಅನುಸರಿಸಿಕೊಂಡು ಹೋದರೆ ಕಂಪನಿಯವರು ಏನು ಮಾಡುತ್ತಾರೆ ಎಂದರೆ ಅವರೇ ಸರ್ಜರಿಯನ್ನು ತೆಗೆದುಕೊಂಡು ಬಂದು ಸರ್ಜರಿ ಮಾಡಿ ಇಸ್ರೇಲ್ ಮಾಡಿ ಹೋಗುತ್ತಾರೆ ಅದು ಇಸ್ರೇಲ್ ಆದ ನಂತರ ಕೇವಲ 18 ತಿಂಗಳು ಅದನ್ನು ನೋಡಿಕೊಳ್ಳುವುದು ಅಷ್ಟೇ ಇರುವುದು ಐದು ತಿಂಗಳಿಗೊಮ್ಮೆ ಅವರು ಬಂದು ಚೆಕ್ಕ ಮಾಡುತ್ತಾರೆ.

ಕ್ವಾಲಿಟಿ ಯಾವ ರೀತಿ ಇದೆ ಹೇಗೆ ಬೆಳೆಯುತ್ತಿದೆ ಎಂದು ಅವರು ಏನು ಹೇಳುತ್ತಾರೆ ಅದನ್ನು ನಾವು ನೈಸರ್ಗಿಕವಾಗಿ ಆಹಾರವನ್ನು ಹಾಕುತ್ತೇವೆ ಅದಕ್ಕೆ ಸಗಣಿ ಸಾಸಿವೆ ಎಣ್ಣೆ ಈ ರೀತಿ ನೈಸರ್ಗಿಕ ಆಹಾರವನ್ನು ನಾವು ಹಾಕಿ ಮೈನ್ಟೈನ್ ಮಾಡಿಕೊಂಡು ಹೋಗುವುದು ಅಷ್ಟೇ ಇದನ್ನು ನೀರಿನ ಒಳಗಡೆ ಹಾಕಿದ ತಕ್ಷಣ ಹದಿನೆಂಟು ದಿನ ನಮಗೆ ಸಮಯ ಬೇಕು ಏಕೆಂದರೆ ಎಲ್ಲಾ ಕಪ್ಪೆ ಚಿಪ್ಪು ಕೂಡ ಒಂದೇ ರೀತಿ ಬೆಳೆಯುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ.

ಅದು ಬೆಳೆಯುತ್ತಾ ಬೆಳೆಯುತ್ತಾ ನಮಗೆ 18 ತಿಂಗಳು ಬೇಕಾಗುತ್ತದೆ ಅದು ನಮಗೆ ಸಿಗುವುದಕ್ಕೆ ಇದರ ಬಗ್ಗೆ ನಮ್ಮ ಭಾಗದಲ್ಲಿ ಅಷ್ಟೊಂದು ತಿಳುವಳಿಕೆ ಇಲ್ಲ ಮತ್ತು ಐಡಿಯಾ ಕೂಡ ಇಲ್ಲ ಹಾಗಾಗಿ ವೆಸ್ಟ್ ಬೆಂಗಾಲ್ ನಲ್ಲಿ ಒಂದು ಕಂಪನಿ ಇದೆ ಅವರೇ ಬಂದು ಇದಕ್ಕೆ ಏನು ಮಾಡಬೇಕು ಅದನ್ನು ಮಾಡಿ ಟೆಸ್ಟ್ ಮಾಡಿ ಇಸ್ಕೀಲಬಲ್ ನಲ್ಲಿ ಅವರೇ ಮಾಡಿಕೊಟ್ಟು ಹೋಗುತ್ತಾರೆ.

ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಇದ್ದೆ ಆದರೆ ಲಾಕ್ಡೌನ್ ಆದ ನಂತರ ಈ ಕೆಲಸವನ್ನು ಮಾಡುವುದಕ್ಕೆ ಶುರು ಮಾಡಿದವು ಏನೋ ಒಂದು ದುಡಿಯಬೇಕು ಎಂದು ಹೇಳಿದನ್ನು ಮಾಡಿದಾಗ ಬೆಂಗಳೂರಿನಲ್ಲಿ ಏನನ್ನು ಸಂಪಾದನೆ ಮಾಡುತ್ತಾ ಇದ್ದೆ ಅದನ್ನು ಈಗ ಇಲ್ಲಿಯೇ ಸಂಪಾದನೆ ಮಾಡುತ್ತಿದ್ದೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]