ಜುಲೈ ತಿಂಗಳಿನಲ್ಲಿ ಈ ರಾಶಿಗಳಿಗೆ ಸಂಪತ್ತು ಹಣಕಾಸು ವೃದ್ದಿ..ಬಂಪರ್ ರಾಜಯೋಗ ನಿಮ್ಮ ರಾಶಿ ಇದೆಯಾ ನೋಡಿ

ಜುಲೈ ತಿಂಗಳಿನಲ್ಲಿ ಈ ರಾಶಿಗಳಿಗೆ ಸಂಪತ್ತು ಹಣಕಾಸು ವೃದ್ದಿ..ಬಂಪರ್ ರಾಜಯೋಗ ನಿಮ್ಮ ರಾಶಿ ಇದೆಯಾ ನೋಡಿ

WhatsApp Group Join Now
Telegram Group Join Now

ಸ್ಟಾರ್ಟ್ ಅಂಡ್ಸ್ ವೀಕ್ಷಕರೆಲ್ಲರಿಗೂ ನನ್ನ ನಮಸ್ಕಾರಗಳು ಇವತ್ತು ನಾನು ಮಾಡ್ತಾ ಇರೋ ವಿಡಿಯೋ ಬಂದು ಜುಲೈ ತಿಂಗಳ ಮಾಸ ಭವಿಷ್ಯ ಯಾವ ತರ ಇರುತ್ತೆ ಅನ್ನುವಂತದ್ದು, ಜೊತೆಗೆ ಸಿಂಪಲ್ ರೆಮಿಡಿಸ್ ಹೇಳಿಕೊಡುವಂತದ್ದು.

ಯಾವ ಯಾವ ರಾಶಿಗೆ ಯಾವ ಯಾವ ತರ ಇರುತ್ತೆ ಯಾವ ಯಾವ ರಾಶಿ ಎಚ್ಚರಿಕೆ ತಗೋಬೇಕಾಗುತ್ತೆ ಯಾವ ಯಾವ ರಾಶಿಗಳು ಸಿಂಪಲ್ ಆಗಿ ರೆಮಿಡಿಸ್ ಮಾಡ್ಕೋಬೇಕು ಅನ್ನೋದನ್ನ ಹೇಳಿಕೊಡ್ತೀನಿ.

ಅದೇ ರೀತಿಯಲ್ಲಿ ಮೊದಲನೇದಾಗಿ ನೋಡೋದಾದ್ರೆ: ಜುಲೈ ತಿಂಗಳ ಮಾಸ ಭವಿಷ್ಯದಲ್ಲಿ ಮೇಷ ರಾಶಿ. ಮೊದಲನೇದಾಗಿ ಮೇಷ ರಾಶಿಯವರು ಇನ್ ಕೇಸ್ ಏನಾದ್ರು ನೀವು ಸೈಟು ಜಮೀನು ಅಥವಾ ಖಾಲಿ ಜಾಗ ಯಾವುದಾದರೂ ಭೂಮಿಗೆ ಸಂಬಂಧಪಟ್ಟಿದಂತದ್ದು, ಸೇಲ್ ಮಾಡೋದು ಇರಬಹುದು ಪರ್ಚೇಸ್ ಮಾಡೋದು ಇರಬಹುದು ಅಥವಾ ಯಾವುದೇ ರೀತಿಯಲ್ಲಿ ನೀವು ಯೋಚನೆ ಮಾಡ್ತಿರ್ತೀರಾ ಅಂತ ಅಂದ್ರೆ ಅದಕ್ಕೆ ಸಂಬಂಧಪಟ್ಟಂಗೆ ಈ ತಿಂಗಳು ನಿಮಗೆ ತುಂಬಾ ಚೆನ್ನಾಗಿರುತ್ತೆ.

ಬಟ್ ಏನಪ್ಪಾ ಅಂದ್ರೆ ಒಂದು ಬ್ಯಾಡ್ ಲಕ್ ಆಷಾಡ ಬಂದ್ಬಿಡುತ್ತೆ ಜುಲೈ ಅಲ್ಲಿ , ನಿಮಗೆ ಯಾವಾಗ್ಲೂ ಆಷಾಡ ಬಂದಾಗ ನಾವು ಏನು ಕೆಲಸ ಕಾರ್ಯಕ್ಕೂ ಕೈ ಹಾಕೋದಿಲ್ಲ ಆ ರೀತಿಯಲ್ಲಿ ನೋಡಿದಾಗ ಅಟ್ಲೀಸ್ಟ್ ನೀವು ಪ್ರತಿಯೊಂದು ನೋಡಿ ತಿಳ್ಕೊಂಡು ಆ ಒಂದು ಸೈಟ್ ಅಥವಾ ಜಾಗನ ಏನೋ ಇನ್ವೆಸ್ಟ್ಮೆಂಟ್ ಮಾಡಬೇಕು ಅಂತ ಇರ್ತೀರಾ ಅದರ ಬಗ್ಗೆ ಎಲ್ಲಾ ಪರಿಶೀಲನೆ ಮಾಡೋಕೆ ನಿಮಗೆ ಒಂದು ತಿಂಗಳು ಟೈಮ್ ಸಿಗುತ್ತೆ.

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ಈ ಟೈಮ್ ತುಂಬಾ ಚೆನ್ನಾಗಿರೋದ್ರಿಂದ ಈ ಒಂದು ಭೂಮಿ ಅಥವಾ ಜಾಗಕ್ಕೆ ಸಂಬಂಧಪಟ್ಟಂಗೆ ಏನಾದ್ರೂ ಸೇಲ್ ಮಾಡುವಂತದ್ದು ಇರಬಹುದು ಅಥವಾ ಪರ್ಚೇಸ್ ಮಾಡುವಂತದ್ದು ಇತ್ತು ಅಂತಂದ್ರೆ ಖಂಡಿತವಾಗ್ಲೂ ಮಾಡಿ ಅಂತ ಹೇಳ್ತೀನಿ.

ಅದರ ಜೊತೆಯಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ಸಂತೋಷಕರವಾದಂತಹ ವಿಷಯಗಳು ಆ ಏನಾದ್ರು ಒಂದು ಒಳ್ಳೆಯದು ಶುಭಕಾರ್ಯಗಳು ಅಥವಾ ಶುಭ ಶುಭ ಸಂದೇಶಗಳು ಅಂದ್ರೆ ಕಾರ್ಯ ನಡೆಸೋಕೆ ಆಗಲ್ಲ! ಯಾಕಂದ್ರೆ ಆಷಾಡ ಬರ್ತಾ ಇರೋದ್ರಿಂದ ಏನಾದ್ರು ಒಂದು ಶುಭ ಸಮಾಚಾರಗಳು ಏನಾದ್ರು ಬರುವಂತದ್ದು ನಿಮಗೆ ಆಗುತ್ತೆ ರಿಲೇಟೆಡ್ ಟು ಜಾಗ ಭೂಮಿ ಅಥವಾ ಸೇಲ್ ಅಥವಾ ತಗೊಳ್ಳುವಂತದ್ದು ಯಾವುದಕ್ಕೆ ಆದ್ರೂ ಕೂಡ ಆಗ್ಬಿಡುತ್ತೆ ಅಂತ ಹೇಳುವಂತದ್ದು.

ಇದಕ್ಕೆ ನೀವು ಮಾಡಬೇಕಾಗಿರುವಂತಹ ಒಂದು ಪರ್ಫೆಕ್ಟ್ ರೆಮಿಡಿ ಏನಪ್ಪಾ ಅಂತಂದ್ರೆ ಸಾಧ್ಯವಾದಷ್ಟು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವಂತದ್ದು. ಈ ತಿಂಗಳೆಲ್ಲ ಅದರ ಜೊತೆಗೆ ಆ ದೇವಸ್ಥಾನಕ್ಕೆ ಹೋದಾಗ ಒಂದು 900 ಗ್ರಾಂ ತೊಗರಿಬೇಳೆ ಕೊಡುವಂತದ್ದು, ಜೊತೆಗೆ ಒಂದು ಮೀಟರ್ ಕೆಂಪು ಬಟ್ಟೆ, ಅದರಲ್ಲಿ ಕಟ್ ಬಿಟ್ಟು ಕೊಟ್ಟು ಬರುವಂತದ್ದನ್ನ ಮಾಡಿ.

ಅಲ್ಲಿ ಸಿಗುವಂತಹ ವಿಭೂತಿನ ಡೈಲಿ ಇಟ್ಟುಕೊಳ್ಳುವಂತದ್ದು ಪ್ರತಿದಿನ ಒಂಬತ್ತು ಸರಿ ಓಂ ಶ್ರಾವಣ ಭವ ಅಂತ ಹೇಳಿಕೊಳ್ಳುವಂತದ್ದನ್ನ ಮಾಡಿ ತುಂಬಾ ಒಳ್ಳೆ ರಿಸಲ್ಟ್ಸ್ ನೀವು ನೋಡ್ತೀರಾ.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಮೇಷ ರಾಶಿಯವರ ಟೈಮ್ ಚೆನ್ನಾಗಿದೆ ನೆಕ್ಸ್ಟ್ ಬರುವಂತದ್ದು ವೃಷಭ ರಾಶಿ ವೃಷಭ ರಾಶಿಯವರಿಗೆ ಏನಪ್ಪಾ ಅಂತಂದ್ರೆ, ದುಡ್ಡು ಕಾಸು ಸ್ವಲ್ಪ ಮಟ್ಟಿಗೆ ಎಲ್ಲೋ ನಿಂತ್ಬಿಟ್ಟಿರುವಂತದ್ದು ಸ್ಟ್ರಕ್ ಆಗಿರುವಂತದ್ದು ಬರೋದಕ್ಕೆ ಶುರುವಾಗುತ್ತೆ.

ಅದೇ ರೀತಿಯಲ್ಲಿ ಹಣಕಾಸಿನ ಒಂದು ಏನಾದರೂ ಸಮಸ್ಯೆಗಳು ಮುಗ್ಗಟ್ಟಿತ್ತು ಅಂತಂದ್ರೆ ಅದು ಪರಿಹಾರಕ್ಕೆ ಈ ತಿಂಗಳು ಒಳ್ಳೆಯದು. ನಿಮಗೆ ಏನಾದ್ರು ಒಂದು ಒಳ್ಳೆಯದು ಅಂದ್ರೆ ಹಣಕಾಸಿಗೆ ಸಂಬಂಧಪಟ್ಟಂಗೆ ಆಗುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">