ತುಲಾ ರಾಶಿ ಜುಲೈ ತಿಂಗಳಲ್ಲಿ ಅತ್ಯುನ್ನತ ಫಲಗಳ ಅನುಭವವಾಗುತ್ತದೆ..ಹಣ ವಿದ್ಯೆ ಉದ್ಯೋಗ ಸಂಸಾರ ಹೇಗಿರಲಿದೆ ನೋಡಿ

ತುಲಾ ರಾಶಿ ಜುಲೈ ತಿಂಗಳಲ್ಲಿ ಅತ್ಯುನ್ನತ ಫಲಗಳ ಅನುಭವವಾಗುತ್ತದೆ..ಹಣ ವಿದ್ಯೆ ಉದ್ಯೋಗ ಸಂಸಾರ ಹೇಗಿರಲಿದೆ ನೋಡಿ

WhatsApp Group Join Now
Telegram Group Join Now

ತುಲಾ ರಾಶಿಯವರಿಗೆ ಏನು ಜುಲೈ ತಿಂಗಳಲ್ಲಿ ಒಂದು ಅನಾನುಕೂಲತೆ ಇದೆ, ಹಾಗೆ ಹಲವಾರು ಅನುಕೂಲಗಳು ಇದೆ.

ಅದು ವಿವಾಹದ ವಿಷಯಗಳಲ್ಲಿ ಅನಾನುಕೂಲತೆ ಇದ್ದರೆ , ಹಾಗೆ ಉದ್ಯೋಗದ ವಿಚಾರದಲ್ಲಿ, ಹಾಗೂ ಅದೃಷ್ಟದ ವಿಚಾರದಲ್ಲಿ , ಮತ್ತು ಲಾಭದ ವಿಚಾರದಲ್ಲಿ ಅನುಕೂಲಗಳು ಜಾಸ್ತಿಯಾಗಿ ಇದೆ .

ಜುಲೈ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ವಿವಾಹದ ವಿಚಾರದಲ್ಲಿ ಅನಾನುಕೂಲತೆಗಳಿಗೆ ಸಪ್ತಮಾಧಿಪತಿಯಾಗಿರುವಂತಹನು ಅಷ್ಟಮ ರಾಶಿಯಲ್ಲಿ ಇರುತ್ತಾನೆ ಹಾಗೂ ಗುರು ಬಲವು ಕೂಡ ಇರುವುದಿಲ್ಲ. ಹಾಗಾಗಿ ನಿನಗೆ ಈ ಒಂದು ತಿಂಗಳಲ್ಲಿ ವಿವಾಹದ ವಿಚಾರದಲ್ಲಿ ಕೆಲವೊಂದು ಅನಾನುಕೂಲಗಳು ಆಗುವಂತಹ ವಿಚಾರವಿರುತ್ತದೆ.

ವಿವಾಹಕ್ಕೆ ಸಂಬಂಧಪಟ್ಟ ವಿಷಯವೆಂದರೆ ವಿವಾಹ ಆಗುವುದಕ್ಕೆ ಆಗಿರಬಹುದು ಅಥವಾ ವಿವಾಹ ಆಗಿ ತಪ್ಪಾಗಿರಬಹುದು ಅಂದರೆ ಡೈವೋರ್ಸ್ ಗೆ ಅಪ್ಲೈ ಮಾಡಿರುವಂತವರು , ಕಲಹ ಆಗಿರುವಂತವರು ಆಗಿರಬಹುದು ಇಂತಹ ಒಂದಷ್ಟು ವಿವಾಹಕ್ಕೆ ಸಂಬಂಧಪಟ್ಟ ದಾಂಪತ್ಯಕ್ಕೆ ಸಂಬಂಧಪಟ್ಟ ಒಂದಷ್ಟು ಅನಾನುಕೂಲತೆಗಳು ಈ ಜುಲೈ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಕಂಡುಬರ ಬರುವಂತಹದ್ದು ಸಾಧ್ಯ.

ಯಾರ್ಯಾರಿಗೆ ಈವರಿಗೆ ಈ ಅನಾನುಕೂಲತೆಗಳು ಆಲ್ರೆಡಿ ಇದೆ ಅವರಿಗೆ ಈಗ ಅನಾನುಕೂಲತೆಗಳು ಇನ್ನೂ ಹೆಚ್ಚಾಗಬಹುದು ಹಾಗಾಗಿ ಈ ರೀತಿಯ ಅನಾನುಕೂಲತೆಗಳು ಒಂದಷ್ಟು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ . ಈ ಕುಜ ಅಂತಹವನು ಅಷ್ಟಮ ರಾಶಿಯಲ್ಲಿ ಇರುವಂತದ್ದು, ಒಳ್ಳೆಯ ರಾಶಿಯಲ್ಲಿ ಇರುವಂತಹದ್ದು, ಆದರೆ ಒಳ್ಳೆಯ ಮನಸ್ಥಿತಿ ಇದ್ದರೂ ಸಹ ಕೆಲವೊಂದು ಸಂದರ್ಭದಲ್ಲಿ ಅನಾನುಕೂಲತೆಗಳು ಹಾಗುವ ಸಾಧ್ಯತೆಗಳು ಇದ್ದಾವೆ.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಅಂದರೆ ನಿಮ್ಮ ರಾಶಿಯಿಂದ ಸಪ್ತಮಾಧಿಪತಿಯಾಗಿ ಇರುವಂತಹವನು ಕೂಡ ಒಳ್ಳೆಯ ರಾಶಿಯಲ್ಲಿ ಇದ್ದಾನೆ ಹಾಗೂ ಒಳ್ಳೆಯ ಗ್ರಹನ ಯುತಿಯಲ್ಲಿಯೂ ಕೂಡ ಈ ಖುಜಾ ಇರುವುದರಿಂದ ಮುಂದಿನ ದಿನಗಳಲ್ಲಿಯೂ ಸಹ ಅನುಕೂಲಗಳು ಆಗುವ ಸಾಧ್ಯತೆ ಇರುತ್ತದೆ. ಆದರೆ ಸಣ್ಣ ಪುಟ್ಟ ವಿಷಯಗಳ ಕಾರಣಕ್ಕೆ ಕಲಹಗಳಾಗುವ ಸಾಧ್ಯತೆಯೇ ಹೆಚ್ಚು ಕಾಣಿಸುತ್ತದೆ ಅಥವಾ ಒಳ್ಳೆಯತನ ಜಾಸ್ತಿಯಾಗಿ ಕಲಹಗಳು ಆಗುವ ಸಾಧ್ಯತೆಯು ಕೂಡ ಇರುತ್ತದೆ ಹಾಗಾಗಿ ಈ ಎರಡು ವಿಚಾರದಲ್ಲಿಯೂ ಸಹ ನೀವು ಜಾಗೃತಿಯನ್ನು ವಹಿಸಬೇಕಾಗುತ್ತದೆ.

ಸ್ವಲ್ಪ ಕೂತು ಮಾತನಾಡಿದರೆ ಅನುಕೂಲಗಳಾಗುವ ಸಾಧ್ಯತೆಗಳು ಇದಾವೆ. ಏನು ತೊಂದರೆಗಳು ಹಾಗುತ್ತವೆ; ಎಂದು ಇಲ್ಲ ಹಾಗೆಯೇ ವಿವಾಹ ಆಗುವುದಿಲ್ಲ , ಎಂಬ ವಿಚಾರವೂ ಸಹ ಇಲ್ಲ ಆದರೆ ಕೆಲವೊಬ್ಬರಿಗೆ ಗುರುವಿನ ಅನುಕೂಲ ಇಲ್ಲದಿದ್ದರೂ ಸಹ ವಿವಾಹ ಹಾಕಿಬಿಡುತ್ತದೆ. ಆಗ ಅಂಥವರು ವಿವಾಹವನ್ನು ಮುಂದುವರಿಸಬಹುದು.

ವಿವಾಹ ಆಗಲಿಕ್ಕಿಲ್ಲ ಗುರುಬಲ ಏನು ಹೆಚ್ಚು ಅವಶ್ಯಕತೆ ಇಲ್ಲ ಅಂದರೆ ಏನು? ಈಗ ನಿಮಗೆ ಅನುಕೂಲ ಒದಗಿ ಬಂದಿದೆ, ಎಂದರೆ ಈಗ ನೀವು ವಿವಾಹವನ್ನು ಮಾಡಿಕೊಳ್ಳಬಹುದು. ಏಕೆಂದರೆ ಶುಕ್ರನ ಈ ಒಂದು ಸ್ಥಿತಿ ಅನ್ನೋದು ಈಗ ಚೆನ್ನಾಗಿದೆ ವಿವಾಹಕ್ಕೆ ಕಾರಕನಾಗಿರುವಂತಹ ಶುಕ್ರ ಅನ್ನುವಂತಹವನು ಕರ್ಕಟಕ ರಾಶಿಯಲ್ಲಿ ದ್ವೀರದಿ ಯೋಧಿ ಎಂತಹ ಬಲವನ್ನು ಹೊತ್ತುಕೊಂಡಿದ್ದಾನೆ. ಹಾಗೆಯೇ ಶುಕ್ರ ಎನ್ನುವಂತವನು ಕೆಲವು ದಿನಗಳವರೆಗೆ ನಿಮ್ಮ ರಾಶಿಯಿಂದ ಅದೃಷ್ಟ ರಾಶಿಯಲ್ಲಿಯೂ ಸಹ ಇರುತ್ತಾನೆ. ಆದ್ದರಿಂದ ವಿವಾಹ ಆಗುವುದಕ್ಕೆ ತೊಂದರೆ ಅಂತ ಇಲ್ಲ, ಆದರೆ ಗುರುಬಲ ಇಲ್ಲದೇ ಇರುವಂತಹ ಕಾಲದಲ್ಲಿ ವಿವಾಹ ಆಗುವುದು ಅಷ್ಟು ಒಳ್ಳೆಯದಲ್ಲ ಅಂತ ಶಾಸ್ತ್ರ ವಾಕ್ಯ ಇರುವುದರಿಂದ ನೀವು ಈ ಒಂದು ಸಮಯದಲ್ಲಿ ವಿವಾಹವನ್ನು ಮುಂದೂಡಬಹುದು ಸಾಧ್ಯವಾದರೆ.

See also  ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

ಸಾಧ್ಯವೇ ಇಲ್ಲ ಏನೋ ಒಂದು ಕಾಲ ಮೀರಿ ಹೋಗುತ್ತಾ ಇದೆ, ಅಥವಾ ಅವಕಾಶ ಚೆನ್ನಾಗಿ ಬರುತ್ತಿದೆ ಈ ಅವಕಾಶ ಬಿಟ್ಟರೆ ಮತ್ತೆ ಒಳ್ಳೆ ಅವಕಾಶ ಸಿಗುವುದಿಲ್ಲ ಎಂಬ ಸಂದರ್ಭದಲ್ಲಿ ವಿವಾಹವನ್ನು ಮುಂದುವರಿಸಬಹುದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">