ಜೂನ್ 2024 ಯಾವ ಗ್ರಹ ದೋಷ ಹಾಗೂ ವಾಸ್ತು ದೋಷದಿಂದ ಮಕ್ಕಳ ದುರ್ವರ್ತನೆ ಉಂಟಾಗುತ್ತದೆ.. ಪರಿಹಾರದ ಸಮೇತ ನೋಡಿ

ಜೂನ್ 2024 ಯಾವ ಗ್ರಹ ದೋಷ ಹಾಗೂ ವಾಸ್ತು ದೋಷದಿಂದ ಮಕ್ಕಳ ದುರ್ವರ್ತನೆ ಉಂಟಾಗುತ್ತದೆ.. ಪರಿಹಾರದ ಸಮೇತ ನೋಡಿ

WhatsApp Group Join Now
Telegram Group Join Now

ಮಕ್ಕಳು ಅಂದ್ರೆ ಪೋಷಕರಿಗೆ ಪಂಚಪ್ರಾಣ ಅದು ಇದು ಬೇಗ ಇರಬೇಕಾಗಿದ್ದಿದ್ದೆ ನೋಡಿ, ನಮ್ಮಲ್ಲಿ ಗಾದೆ ಇದೆ ಹೆತ್ತವರಿಗೆ ಹೆಗಣ ಮುತ್ತು ಅಂತ ಅದೇ ರೀತಿಯಲ್ಲಿ ಹೇಳ್ತಾರಲ್ಲ ನೋಡಿ. ಒಂದು ನನ್ನ ಅನುಭವದ ಬಗ್ಗೆ ಮಾತಾಡ್ತಾ ಇದೀನಿ ಇನ್ನೊಂದು ಬಹಳ ಕೇಸಸ್ ಬರ್ತಾ ಇರುತ್ತಲ್ಲ ಅದರ ಬಗ್ಗೆ ಮಾತಾಡ್ತಾ ಇದೀನಿ.

ಮಕ್ಕಳು ಬೆಳಿತಾ ಬೆಳಿತಾ ಪೋಷಕರಿಗೆ ಪೋಷಕರಿಗೆ ಸಿಕ್ಕಾಪಟ್ಟೆ ಆನಂದವು ಆನಂದ ಆಗ್ತಾ ಇರುತ್ತೆ. ಪುಟ್ಪುಟ್ ಹೆಜ್ಜೆ ಇಟ್ಕೊಂಡು ಓಡಾಡೋದು ಮುದ್ದು ಮುದ್ದಾಗಿ ಮಾತಾಡೋದು ಇದೆಲ್ಲ ಪರಮಾನಂದ ಕೊಡುತ್ತೆ. ಇನ್ನು ಪ್ರೀ ನರ್ಸರಿ ಸ್ಕೂಲ್ಗೆ ಅಂತ ಸೇರಿಸುತ್ತಾರೆ ನೋಡಿ, ಈಗೆಲ್ಲ ಮೂರು ವರ್ಷ ಎರಡುವರೆ ವರ್ಷಕ್ಕೆಲ್ಲ ಸೇರಿಸೋಕೆ ಶುರು ಮಾಡಿಬಿಟ್ಟಿದ್ದಾರೆ.

ಸೇರಿಸಿದ ಮೇಲೆ ಅಂದ್ರೆ ಮೂರು ವರ್ಷ ಅಥವಾ ನಾಲ್ಕು ವರ್ಷದ ಮಕ್ಕಳನ್ನ ಯಾವುದೋ ಆ ಮಗು ಮನೆಗೆ ಬಂದು ಅಂದ್ರೆ ಸ್ಕೂಲಲ್ಲಿ ಕಲಿತಿರುವಂತಹ ಪೊಯಮ್ ಹೇಳುತ್ತೆ ಅಮ್ಮ ನಾನು ಇದು ಕಳಿತಿದ್ದೀನಿ ಅಂತ ಆಮೇಲೆ ಯಾವುದೋ ಒಂದು ಪಾಠದ ಬಗ್ಗೆ ಬಹಳ ಇಂಟರೆಸ್ಟ್ ತೋರಿಸೋದು ಈ ರೀತಿಯಲ್ಲಿ ಮಾಡುತ್ತೆ . ಇದು ಕೂಡ ಪೋಷಕರಿಗೆ ಏನೋ ಒಂದು ಆನಂದ ಕೊಡುತ್ತೆ, ಅವಾಗ ಅಂದುಕೊಳ್ಳುತ್ತಾರೆ ಈ ಮಗುಗೆ ಸರಸ್ವತಿ ಕೃಪಾ ಕಟಾಕ್ಷ ಇದೆ ಅಂತ.

ಅದು ಇದಿಯೋ ಇಲ್ವೋ ಆಮೇಲೆ ಗೊತ್ತಾಗುತ್ತೆ ಅದು ಬೇರೆ ವಿಷಯ. ಎಷ್ಟೋ ಪೋಷಕರು ನಾನು ಕುದ್ದಾಗಿ ನೋಡಿರೋದು, ಬೇರೆಯವರಿಗೆ ಏನಾಗುತ್ತೆ ಅಂದ್ರೆ ನನ್ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಈ ಮಕ್ಕಳ ಬಗ್ಗೆ ಅವರ ಹತ್ರ ಜಂಬ ಕುಚ್ಕೊಳ್ತಾರೆ ಅದೊಂತರ ಬಂದ್ಬಿಟ್ಟಿದೆ ರಕ್ತದಲ್ಲೇ ಕೆಲವರಿಗೆ.

ನಮ್ಮ ಪಾಪು ನಮ್ಮ ಚಿನ್ನು ಎಷ್ಟು ಬುದ್ಧಿವಂತೆ ಸ್ಕೂಲಲ್ಲಿ ಹೇಳಿಕೊಟ್ಟಿದ್ದೆಲ್ಲ ಅವತ್ತು ಅವತ್ತೇ ಕಲಿತು ಬಿಡುತ್ತೆ ನೋಡೋಕು ಅಷ್ಟೇ ಎಷ್ಟು ಮುದ್ದು ಮುದ್ದಾಗಿದೆ ಯಾವ ಫಿಲಂ ಆಕ್ಟರ್ಗೂ ಕಮ್ಮಿ ಇಲ್ಲ ಅಂತ. ಹಿಂಗೆಲ್ಲ ಶುರು ಮಾಡಿಕೊಳ್ಳುತ್ತಾರೆ ಎಸ್ಎಸ್ಎಲ್ಸಿ ಪಿಯುಸಿ ಇದೆಲ್ಲ ಪಾಸ್ ಆಗೋವರೆಗೂ ಯಶಸ್ಸು ಮೇಲೆ ಯಶಸ್ಸು ಬರ್ತಾ ಇರುತ್ತೆ. ದುರಾದೃಷ್ಟ ವಶಾತ್ ಕೆಟ್ಟ ಸಹವಾಸದಿಂದನೋ ಅಥವಾ ಈಗೊಂದು ನಮಗೊಂದು ದೊಡ್ಡ ಶಾಪ ಹೊಡೆದಿದೆ ನೋಡಿ youtube ಅಂತ ಆ youtube ಅಲ್ಲಿ ನೋಡಬಾರದು ನೋಡ್ಬಿಟ್ಟು ಅಥವಾ ಪೂರ್ವ ಜನ್ಮದ ಕರ್ಮವೋ ಇಂತಹ ಮಗು ಗಂಡಾಗಲಿ ಹೆಣ್ಣಾಗಲಿ ಅನಿರೀಕ್ಷಿತವಾಗಿ ಮಂದ ಆಗುತ್ತೆ.

ಅಂದ್ರೆ ಡಲ್ನೆಸ್ ಅಂತ ಶುರುವಾಗುತ್ತೆ ಸರಿಯಾಗಿ ಊಟ ಮಾಡೋದಿಲ್ಲ ಆಮೇಲೆ ಸರಿಯಾದ ಟೈಮ್ಗೆ ಮಲಗುವುದಿಲ್ಲ ಯಾವಾಗ್ಲೂ ಮಲಗೋದು ಯಾವಾಗ್ಲೂ ಇಡೋದು ಮನೆ ಊಟ ಮಾಡೋದಿಲ್ಲ. ಆದರೆ ಹೊರಗಡೆ ಊಟ ಎಂತ ಜಂಕ್ ಫುಡ್ ಆದ್ರೂ ಸರಿ ಚಪ್ಪರಿಸಿಕೊಂಡು ತಿನ್ನುತ್ತೆ ಈಗೆಲ್ಲ ಇದೆಯಲ್ಲ ಫೋನ್ ಮಾಡಿದ ತಕ್ಷಣ ಆರ್ಡರ್ ಕೊಟ್ರೆ ಟಕ್ ಅಂತ ಮನೆಗೆ ಕಳಿಸಿಬಿಡ್ತಾರೆ. ನೋಡಿ ಅದೆಲ್ಲ ಶುರು ಆಗ್ಬಿಟ್ಟಿದೆ ಇವಾಗ ಈ ಆಹಾರದಿಂದನು ಮನಸ್ಸು ದೇಹ ಎರಡು ಕೆಡ್ತಾ ಇರುತ್ತೆ.

ಹಾಗೇನೇ ದಿನನಿತ್ಯದ ವರ್ತನೆಯಲ್ಲೂ ಕೂಡ ದೊಡ್ಡ ಬದಲಾವಣೆ ಉಂಟಾಗುತ್ತೆ ಅಪ್ಪ ಅಮ್ಮನ ಮೇಲೆ ಗೌರವ ತಗ್ಗುತ್ತೆ. ದರ್ಪ ಮಾಡೋದು, ಏಕವಚನದಲ್ಲೇ ಅಪ್ಪನ ಅಮ್ಮನ ಬೈಯೋದು, ಬಾಯಿಗೆ ಬಂದಾಗ ಬೈಯೋದು, ಕೆಟ್ಟದಾಗಿ ಮಾತಾಡೋದು, ಇನ್ನು ಇನ್ನು ಯಾವ ಯಾವ ರೀತಿಯಲ್ಲೂ ಹಿಂಸೆ ಕೊಡೋದು ಇದೆಲ್ಲ ಶುರುವಾಗುತ್ತೆ.

ಒಂದೆರಡು ಉದಾಹರಣೆ ಹೇಳೋಕೆ ಇಷ್ಟಪಡ್ತೀನಿ ಯಾಕೆಂದರೆ ನನ್ನ ಕಚೇರಿಗೆ ಎಲ್ಲಾ ತರ ಜನನು ಬರ್ತಾ ಇರ್ತಾರೆ ಆರೋಗ್ಯಕ್ಕೆ ಸಂಬಂಧಪಟ್ಟಿದ್ದು, ಮನಸ್ಸಿಗೆ ಶಾಂತಿ ಇಲ್ಲದೆ ಇರುವವರು, ಜಗಳ ಆಡುವರು, ಆಡುವಂತಹ ದಂಪತಿಗಳು ಎಲ್ಲಾ ಬರ್ತಾ ಇರ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]