ಮನೆಯ ಆವರಣದಲ್ಲಿ ಈ ಗಿಡಗಳಿದ್ದೃ ತಕ್ಷಣ ತೆಗೆದುಬಿಡಿ ಈ 8 ವಿಧವಾದ ಗಿಡಗಳು ಇದ್ದರೆ ಅಷ್ಟಕಷ್ಟಗಳು..

ಮನೆಯ ಆವರಣದಲ್ಲಿ ಈ ಗಿಡಗಳಿದ್ದೃ ತಕ್ಷಣ ತೆಗೆದುಬಿಡಿ ಈ 8 ವಿಧವಾದ ಗಿಡಗಳು ಇದ್ದರೆ ಅಷ್ಟಕಷ್ಟಗಳು..

WhatsApp Group Join Now
Telegram Group Join Now

ಈ ಎಂಟು ವಿಧವಾದ ಗಿಡಗಳು ಮನೆಯ ಆವರಣದಲ್ಲಿ ಇದ್ದರೆ ಅಷ್ಟ ಕಷ್ಟಗಳು ಅನುಭವಿಸಬೇಕು… ಮನೆಯ ಆವರಣದಲ್ಲಿ ನಾವು ಗಿಡಗಳನ್ನು ಬೆಳೆಸಿಕೊಳ್ಳುತ್ತೇವೆ ಸಾಧಾರಣವಾಗಿ ಅಚ್ಚಾ ಹಸಿರಿನ ಬಣ್ಣದ ಗಿಡಗಳು ಹೂವಿನ ಗಿಡಗಳು ಎಂದರೆ ಇಷ್ಟಪಡದೇ ಇರುವವರು ಯಾರು ಇದ್ದಾರೆ ಹೇಳಿ ಮನೆಯಲ್ಲಿರುವಂತಹ ಕಾರ್ಬನ್ ಡೈ ಆಕ್ಸೈಡನೆಲ್ಲ ತೊಲಗಿಸಿ ಮನೆಗೆ ಆಕ್ಸಿಜನ್ ನೀಡುವಂತಹ ಕಲ್ಪ ವೃಕ್ಷಗಳೇ ಹೂವಿನ ಗಿಡಗಳು.

ಮನೆಯ ಆವರಣದಲ್ಲಿ ನಾವು ಮರಗಳು ಗಿಡಗಳನ್ನು ಬೆಳೆಸಬೇಕು ಆದರೆ ಕೆಲವು ವಿಧವಾಗಿರುವ ಅಂತಹ ಗಿಡಗಳನ್ನು ಯಾವುದೇ ಕಾರಣಕ್ಕೂ ಮನೆಯ ಆವರಣದಲ್ಲಿ ಬೆಳೆಸಿಕೊಳ್ಳಬಾರದು ಎಂದು ವೃಕ್ಷ ಶಾಸ್ತ್ರದಲ್ಲಿ ಹಿರಿಯರು ಹೇಳಿದ್ದಾರೆ ಕೆಲವು ವಿಧವಾಗಿರುವಂತಹ ಗಿಡಮರಗಳನ್ನು ನಾವು ಮನೆಯ ಆವರಣದಲ್ಲಿ ಬೆಳೆಸಿದರೆ ಖಂಡಿತವಾಗಿಯೂ ಅಷ್ಟೇ ಕಷ್ಟಗಳು ಅನುಭವಿಸಬೇಕು ಆ ಮನೆಯಲ್ಲಿ ನಾವು ದರಿದ್ರ ಬಾಧೆಗಳನ್ನು ಅನುಭವಿಸಬೇಕಾಗುತ್ತದೆ.

ಆ ಗಿಡಗಳು ಯಾವುವು ಎಂದು ತಿಳಿದುಕೊಂಡು ಮನೆಯ ಆವರಣದಲ್ಲಿ ಆ ಗಿಡಗಳು ಇದ್ದರೆ ಆ ಗಿಡಗಳನ್ನು ದೂರ ಇಟ್ಟರೆ ಅತ್ಯುತ್ತಮ ಎಕ್ಕದ ಗಿಡವನ್ನು ಯಾವುದೇ ಕಾರಣಕ್ಕೂ ಮನೆಯ ಆವರಣದಲ್ಲಿ ಬೆಳೆಸಬಾರದು ಎಂದು ಹಿರಿಯರು ಹೇಳಿದ್ದಾರೆ ಕಾಂಪೌಂಡ್ ನ ಒಳಗಡೆ ಯಾವುದೇ ಕಾರಣಕ್ಕೂ ಎಕ್ಕದ ಗಿಡವನ್ನು ನಾವು ಬೆಳೆಸಬಾರದು ಕಾಂಪೌಂಡ ಹೊರಗಡೆ ಮನೆಯಿಂದ ಸ್ವಲ್ಪ ದೂರದಲ್ಲಿ ನಾವು ಎಕ್ಕದ ಗಿಡವನ್ನ ಬೆಳೆಸಬೇಕು ಎಕ್ಕದ ಗಿಡಕ್ಕೆ ಸಾಧಾರಣವಾಗಿ ಹಲವಾರು ಜನ ಪೂಜೆ ಮಾಡುತ್ತಾರೆ.

See also  ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

ಆ ಗಿಡದಲ್ಲಿ ಮಹಾಗಣಪತಿರುತ್ತಾನೆ ಸೂರ್ಯದೇವನಿಗೆ ಅತ್ಯಂತ ಪ್ರೀತಿ ಪಾತ್ರವಾಗಿರುವಂತಹ ಗಿಡ ಎಕ್ಕದ ಗಿಡ ಆದರೆ ಆ ಗಿಡದಲ್ಲಿರುವಂತಹ ಹಾಲು ಕಣ್ಣಲ್ಲಿ ಬಿದ್ದರೆ ಕಣ್ಣು ಹೋಗುವಂತಹ ಪ್ರಮಾದ ವಿದೆ ಆ ಗಿಡದಲ್ಲಿರುವಂತಹ ಹಾಲನ್ನು ಮಕ್ಕಳು ಏನಾದರೂ ಸೇವನೆ ಮಾಡಿದರೆ ಮಕ್ಕಳು ಸಾಯುವಂತಹ ಪರಿಸ್ಥಿತಿ ಬರುತ್ತದೆ ಆ ಗಿಡದಲ್ಲಿರುವಂತಹ ಹೂವನ್ನು ಒಡೆದರೆ ಆ ಸ್ಪಂಜ್ ಅಲ್ಲ ಮನೆಯಲ್ಲಿ ಬೀಳುತ್ತದೆ.

ಅದು ಅನಿಷ್ಟ ಯಾವುದೇ ಕಾರಣಕ್ಕೂ ಎಕ್ಕದ ಗಿಡವನ್ನು ಮನೆಯ ಆವರಣದಲ್ಲಿ ಬೆಳೆಸಬಾರದು ಪೂಜೆ ಮಾಡುವ ಎಕ್ಕದ ಗಿಡವನ್ನು ಕೂಡ ನಾವು ಮನೆಯಿಂದ ಸ್ವಲ್ಪ ದೂರದಲ್ಲಿ ಇಡಬೇಕು ಏಕೆಂದರೆ ಮಹಿಳೆಯರು ರಾಜಸ್ವಲ ದೋಷಿ ಇದ್ದಾಗ ಅದನ್ನು ಮುಟ್ಟಿದರೆ ಮಹಾ ಪಾಪ ಆದ ಕಾರಣ ಯಾವುದೇ ಕಾರಣಕ್ಕೂ ಎಕ್ಕದ ಗಿಡವನ್ನು ಮನೆಯ ಆವರಣದಲ್ಲಿ ಇಟ್ಟುಕೊಳ್ಳಬೇಡಿ.

ಈ ರೀತಿಯಾಗಿ ಮೆಹಂದಿ ಗಿಡ ಈ ಮೆಹಂದಿ ಗಿಡವನ್ನು ಕೂಡ ಮನೆಯ ಆವರಣದಲ್ಲಿ ಮನೆಯ ಮುಂಭಾಗದಲ್ಲೇ ಯಾವುದೇ ಕಾರಣಕ್ಕೂ ಬೆಳೆಸಬಾರದು ಮನೆಯ ಹಿಂಭಾಗದಲ್ಲಿ ಅಥವಾ ಕಾಂಪೌಂಡ್ ನ ಹೊರಗಡೆ ಬೆಳೆಸಿಕೊಳ್ಳಬಹುದು ವಿನಹ ಕಾಂಪೌಂಡ್ ನ ಒಳಗಡೆ ಮೆಹಂದಿ ಗಿಡವನ್ನು ಯಾವುದೇ ಕಾರಣಕ್ಕೂ ಬೆಳೆಸಿಕೊಳ್ಳಬಾರದು ಎಂದು ವೃಕ್ಷಶಾಸ್ತ್ರದಲ್ಲಿ ಹೇಳಿದ್ದಾರೆ.

ತದನಂತರ ಹುಣಸೆ ಮರ ಹುಣಸೆ ಮರ ಯಾವುದೇ ಕಾರಣಕ್ಕೂ ಮನೆಯ ಆವರಣದಲ್ಲಿ ಬೆಳೆಸಬಾರದು ಯಾಕೆ ಈ ರೀತಿ ಹೇಳಿದರೆ ನಮ್ಮ ಹಿರಿಯರು ಎಂದರೆ ಹುಣಸೆ ಮರ ಜಾಸ್ತಿ ದೊಡ್ಡದಾಗುತ್ತದೆ ಆ ಬೇರುಗಳೆನಾದರೂ ಮನೆಯ ಒಳಗಡೆ ಪ್ರವೇಶ ಮಾಡಿದರೆ ಮನೆಗೆ ಹಾಕಿರುವಂತಹ ಪಾಯವೆಲ್ಲ ಸೀಳಿ ಹೋಗುತ್ತದೆ ಮನೆಯ ಗೋಡೆಗಳೆಲ್ಲ ಸೀಳಿ ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

[irp]


crossorigin="anonymous">