ಈ ರಾಶಿಯವರನ್ನು ದೇವರೂ ಕೂಡ ಕೈ ಬಿಡ್ತಾನೆ..ಶನಿ ವಕ್ರದೃಷ್ಟಿ ಯಾವ ರಾಶಿಯ ಮೇಲೆ ಏನು ಪರಿಣಾಮ ಬೀರುತ್ತೆ…
ಶನಿಯ ವಕ್ರ ದೃಷ್ಟಿ ಯಾವ ರಾಶಿಯ ಮೇಲೆ ಏನು ಪರಿಣಾಮ… ಗ್ರಹಗಳು ವಕ್ರವಾದರೆ ಒಂದು ರೀತಿಯ ಪ್ರಯೋಜನ ಜಾಸ್ತಿ ಇರುತ್ತೆ ನಾವು ಮಾಡಿರತಕ್ಕಂತಹ ತಪ್ಪನ್ನು ಹಿನ್ ನೋಟ ಆಲೋಚನೆಯನ್ನು ಮಾಡುತ್ತೀರಿ ಯಾರು ತಪ್ಪು ಯಾರು ಸರಿ ಎನ್ನುವುದನ್ನು ತಿಳಿದುಕೊಳ್ಳುವ ಕೆಲಸವನ್ನು ಮಾಡುತ್ತೀರಿ ಶನಿ ಕರ್ಮಕ್ಕೆ ಕಾರ್ಯಕ್ಕೆ ಹಾಗೆ ಲಾಭಕಾರಕ 101ರ ಅಧಿಪತಿ, 11ರ ಭಾವದಲ್ಲಿ ರೆಟ್ರೋ ರೆಡ್ ಆದಾಗ ನಿಮಗೆ ಒಂದು ರೀತಿಯಾಗಿ ರಿಯಲೈಸ್ ಕಾಲ.
ಒಂದು ವಿಶೇಷ ಶನಿ ರೆಟ್ರೋಗ್ರೇಡ್ ಆದಾಗ ಸ್ವಲ್ಪ ಮಟ್ಟಿಗೆ ಈ ಟ್ರೇಡಿಂಗ್ ಅಲ್ಲಿ ಸೆನ್ಸೆಕ್ಸ್ ನಲ್ಲಿ ಸ್ವಲ್ಪ ನಿಧಾನವಾಗಿ ಮಂದಗತಿ ಆಗುವಂತದ್ದು ಚಾಲನೆ ಬರುತ್ತದೆ ಯಾರ್ಯಾರು ಟ್ರೇಡಿಂಗ್ ನಲ್ಲಿ ಇದ್ದೀರಾ ಸ್ವಲ್ಪ ನೋಡಿಕೊಳ್ಳಿ ಹೂಡಿಕೆ ಮಾಡುವಂತವರಿಗೆ ಸ್ವಲ್ಪ ಜಾಗರೂಕತೆಯಾಗಿ ಇರಬೇಕಾಗುತ್ತದೆ ನಿಧಾನ ಮಂದಗತಿಯಾಗುವಂತಹ ಸಾಧ್ಯತೆ ಬರುತ್ತದೆ ಅದೊಂದು ವಿಚಾರವಾಗಿ ನೀವು ನೋಡಿಕೊಳ್ಳಬೇಕಾಗಿರುವುದು ಬಹಳ ಮುಖ್ಯ.
ಹಾಗೆ ವೈಯಕ್ತಿಕ ಜಾತಕವನ್ನ ಪ್ರತಿಯೊಬ್ಬರಿಗೂ ನಾನು ಇವತ್ತು ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಶನಿ ವಕ್ರವಾಗಿರುವುದರಿಂದ ಯಾವುದರಲ್ಲಿ ಅಭಿವೃದ್ಧಿ ಇರುತ್ತದೆ ಯಾವುದರಲ್ಲಿ ಸಂಕಷ್ಟಗಳ ಬರುತ್ತದೆ ಸಂಕಷ್ಟಗಳ ಪರಿಹಾರಕ್ಕಾಗಿ ಏನು ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಸಿಕೊಡುತ್ತೇನೆ. ಶನಿಯ ನಡೆ ತುಂಬಾನೇ ಮಂದಗತಿ ಅದರಲ್ಲಿ ಕೂಡ ಇನ್ನೂ ಒಂದಿಷ್ಟು ಮಂದಗತಿ ನಿಧಾನವಾಗುವುದು ಇರುತ್ತದೆ.
ನೀವು ನೋಡಿಕೊಳ್ಳಿ ನಿಮ್ಮ ಜಾತಕದಲ್ಲಿ ಶನಿ ರೆಟ್ರೋಗ್ರೈಡ್ ಆಗಿದ್ದರೆ ಖಂಡಿತ ಈ ವ್ಯಕ್ತಿ ಯಾವತ್ತೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಅವರು ಯಾವಾಗಲೂ ಕೂಡ ಚಟುವಟಿಕೆಯಿಂದ ಇರುತ್ತಾರೆ ಒಂದು ದಿವಸ ನೀವು ಏನಾದರೂ ಕೆಲಸ ಮಾಡಿಲ್ಲ ಎಂದರೆ ಶನಿವಕ್ರವಾಗಿದ್ದಾಗ ಆ ದಿನದಂದು ನೀವು ಖಂಡಿತವಾಗಿಯೂ ಬೇಜಾರು ಮಾಡಿಕೊಳ್ಳುತ್ತೀರಿ.
ಯಾಕೆ ಇವತ್ತಿನ ದಿವಸವನ್ನು ನಾನು ನಷ್ಟ ಮಾಡಿದೆ ಏನಾದರೂ ಉಪಯೋಗ ಮಾಡಿಕೊಳ್ಳಬಹುದಾಗಿತ್ತಲ್ಲ ಎನ್ನುವಂತಹ ಮನೋಭಾವ ಜಾಸ್ತಿ ಆಗುತ್ತದೆ ಈ ಶನಿಯ ತತ್ವವೇ ಬಹಳ ವಿಶೇಷವಾಗಿ ಇರುವಂತದ್ದು ನೋಡೋಣ ಯಾರಿಗೆ ವಕ್ರ ದೃಷ್ಟಿ ಯಾರಿಗೆ ಬಹಳ ವಿಶೇಷವಾಗಿ ಲಾಭವನ್ನ ತಂದುಕೊಡುತ್ತದೆ ಎಂದು ಮೊದಲು ಮೇಷ ರಾಶಿ ಮೇಷ ಲಗ್ನದವರಿಗೆ ನೋಡುವಾಗ ಕೆಲಸ ಮಾಡೋಣ ಮೇಷ ರಾಶಿಯವರಿಗೆ 10 11 ರ ಅಧಿಪತಿ,
ತೃತೀಯ ಭಾವದ ದೃಷ್ಟಿ ಕೂಡ ಶನಿಯ ಮಹಾತ್ಮ ಮೇಷ ರಾಶಿ ಮೇಲಿದೆ ಮೇಷ ರಾಶಿಯವರಿಗೆ ಲಾಭದಲ್ಲಿ ಕೊರತೆ ಆಗುತ್ತದೆ ನಿಧಾನ ಮಂದಗತಿ ಆಗುತ್ತೆ ಚೆನ್ನಾಗಿ ಲಾಭ ಬರುತ್ತಾ ಇತ್ತು ಎನ್ನುವಂತವರಿಗೆ ಸ್ವಲ್ಪ ಮಟ್ಟದಲ್ಲಿ ಲಾಭದಲ್ಲಿ ಕೊರತೆ. ಎಲ್ಲಿವರೆಗೂ ಸಮಸ್ಯೆ ಇರುತ್ತದೆ. ಎಂದರೆ 12/11/2024 ರವರೆಗೂ ಕೂಡ ಅಂದರೆ ನವೆಂಬರ್ ವರೆಗೂ ಕೂಡ ಕಾಡುತ್ತದೆ ಏಕ ರಾಶಿ ಅಧಿಪತಿ ರೆಟ್ರೋಗ್ರೇಟ್ ಸರಿಸುಮಾರು145 150 ದಿನಗಳ ಕಾಲ ಈ ರೆಟ್ರೋಗ್ರಾಡಲ್ಲಿ ಇರುತ್ತದೆ.
ಶನಿ ಈಗ ಆ ಸಂದರ್ಭದಲ್ಲಿ ಲಾಭಾಧಿಪತಿ ನಿಮ್ಮ ಜಾತಕದಲ್ಲಿಯೂ ಸಹಿತವಾಗಿ ಶನಿ ದಶ ಶನಿ ಭೂಕ್ತಿ ಅಂತರಭುಕ್ತಿಯಲ್ಲಿ ಶನಿ ಇದ್ದರೆ ಖಂಡಿತವಾಗಿಯೂ ಈ ಕೆಲಸ ನಿಧಾನ ಮಂದಗತಿ ಆಗುತ್ತೆ ಹೆದರುವುದು ಬೇಡ ಸ್ವಲ್ಪ ನಿಧಾನ ಆಗುತ್ತೆ ಹಾಗೆ ವೃಷಭ ರಾಶಿ ವೃಷಭ ಲಗ್ನದವರಿಗೆ 9 ಮತ್ತೆ 10ರ ಅಧಿಪತಿ ಈಗಾಗಲೇ ಶನಿ ನಿಮಗೆ ರಾಜಯೋಗವನ್ನು ಕೊಡುತ್ತಾ ಇದ್ದ.
ಇಲ್ಲಿ ಹತ್ತರ ಸ್ಥಾನ ಕರ್ಮಸ್ಥಾನ ಎಂದು ನೋಡುತ್ತೇವೆ ಹೆಸರು ಕೀರ್ತಿ ಪ್ರತಿಷ್ಠ ಸ್ಥಾನ ಅಂತ ನೋಡಿದ್ವಿ ಧಾರ್ಮಿಕವಾಗಿ ಇದ್ದಾಗ ಮಾತ್ರ ನಿಮಗೆ ವಿಶೇಷವಾಗಿ ಇರುವಂತಹ ಫಲಗಳು ವೃಷಭ ರಾಶಿ ವೃಷಭ ಲಗ್ನಕ್ಕೆ ಸಿಗುತ್ತದೆ ಹತ್ತರ ಸ್ಥಾನ ನೀನು ಮಾಡಿರೋತಕ್ಕಂತಹ ಕರ್ಮ ಇನೋಟ ಮಾಡು ಎಂದು ಹೇಳುತ್ತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.