ನಮ್ಮ ಮನೆಯಲ್ಲಿ ನನ್ನ ಸಾಕೋಕು ನಮ್ಮ ತಂದೆ ಬಳಿ ಹಣ ಇರದೇ ಬೇರೆಯವರ ಮನೆಯಲ್ಲಿ ಬಿಟ್ಟಿದ್ರು -ರೋಹಿತ್ ಶರ್ಮಾ

ನಮ್ಮ ಮನೆಯಲ್ಲಿ ನನ್ನ ಸಾಕೋಕು ನಮ್ಮ ತಂದೆ ಬಳಿ ಹಣ ಇರದೇ ಬೇರೆಯವರ ಮನೆಯಲ್ಲಿ ಬಿಟ್ಟಿದ್ರು -ರೋಹಿತ್ ಶರ್ಮಾ

WhatsApp Group Join Now
Telegram Group Join Now

ನಮ್ಮ ಮನೆಯಲ್ಲಿ ನನ್ನ ಸಾಕೋಕು ನಮ್ಮ ತಂದೆ ಬಳಿ ಹಣ ಇರದೆ ಬೇರೆಯವರ ಮನೆಯಲ್ಲಿ ಬಿಟ್ಟಿದ್ದರು…. ಇದೇ ಜೂನ್ 29ನೇ ತಾರೀಕು ಭಾರತ ಭಾರತಿ 17 ವರ್ಷಗಳ ನಂತರ ತನ್ನ ಎರಡನೇ ಟಿ ಟ್ವೆಂಟಿಯ ಅಂತರಾಷ್ಟ್ರೀಯ ವರ್ಲ್ಡ್ ಕಪ್ ಅನ್ನ ಗೆದ್ದು ಜಯಭೇರಿಸಿದೆ ಸೌತ್ ಆಫ್ರಿಕಾದ ಬಿರುದು ನಡೆದಂತಹ ಈ ಒಂದು ಹಣ ಹಣಿ ನಿಜಕ್ಕೂ ರೋಚಕ ವಾದಂತಹ ಪಂದ್ಯ ಭಾರತ ತನ್ನ ಇಡೀ ಬಲವನ್ನ ಹಾಕಿದ ನಂತರ ಭಾರತದ ನಾಯಕರಾಗಿದ್ದಂತಹ ರೋಹಿತ್ ಶರ್ಮ.

ಚಿಕ್ಕ ಮಗುವಿನ ರೀತಿ ಕೆಳಗೆ ಮಲಗಿ ಅಳುತ್ತಾ ನೆಲಕ್ಕೆ ಕೈಯನ್ನು ಬಡಿಯುತ್ತಾ ತಮ್ಮ ಸಂತೋಷದ ಉನ್ಮಾನ್ಯತೆಯನ್ನ ವ್ಯಕ್ತಪಡಿಸಿದರು ನಾಯಕರಾಗಿ ಅವರಿಗೆ ಇದೊಂದು ಹೆಮ್ಮೆಯ ಕ್ಷಣ ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯನೇ ಕೆಲವು ತಿಂಗಳುಗಳ ಹಿಂದೆ ಐಪಿಎಲ್ ನಲ್ಲಿ ಆಟಗಾರರಾದಂತಹ ಹಾರ್ದಿಕ್ ಪಾಂಡೆ ಅವರಿಂದ ರೋಹಿತ ಅವರಿಗೆ ಮುಜುಗರದ ಪರಿಸ್ಥಿತಿ ಉಂಟಾಗಿತ್ತು.

ಕಳೆದ ಬಾರಿಯ ಒನ್ ಡೇ ಇಂಟರ್ನ್ಯಾಷನಲ್ ವಿಶ್ವ ಕಪ್ ನಲ್ಲಿ ಫೈನಲ್ ವರೆಗೂ ಬಂದಿದ್ದಂತಹ ಭಾರತ ಕಪ್ಪನ್ನು ಗೆಲ್ಲದೆ ಮನೆಗೆ ನಿರಾಸೆಯಿಂದ ಹಿಂದಿರುಗುವಂತೆ ಆಗಿತ್ತು ತನ್ನ ನಾಯಕತ್ವದಲ್ಲಿ ವಿಶ್ವಕಪ್ ಅನ್ನು ಗೆಲ್ಲದೆ ಹೋದಂತಹ ಇದ್ದಾಗ ಅದರಿಂದ ತುಂಬಾನೇ ಬೇಸರಗೊಂಡಿದ್ದರು ರೋಹಿತ್ ಅವರು ಆದರೆ ಈಗ ಅವರಿಗೆ ಸಂತೋಷವನ್ನು ಮನೆ ಮಾಡುವಂತೆ ಆಗಿದೆ.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ರೋಹಿತ್ ಈ ಹಿಂದೆ 2011ರಲ್ಲಿ ಭಾರತ ಧೋನಿಯವರ ನಾಯಕತ್ವದಲ್ಲಿ ಕಪ್ಪನ್ನು ಗೆದ್ದಾಗಲು ಕೂಡ ಸಂಭ್ರಮ ಪಟ್ಟಿದ್ದರು ಆದರೆ ಅಲ್ಲಿ ತಾನು ಇರಲಿಲ್ಲ ಎನ್ನುವ ಸಣ್ಣ ನೋವು ಅವರಿಗೆ ಇತ್ತು ಇವರು ಭಾರತದ ಕಪ್ಪನ್ನು ಗೆದ್ದಾಗ ಇದ್ದಂತಹ ಅತ್ಯಂತ ಕಿರಿಯ ಆಟಗಾರರ ಸ್ಥಾನದಿಂದ ಇವತ್ತು ಇವರು ಕಪ್ಪನ್ನು ಗೆಲ್ಲಿಸಿಕೊಟ್ಟಂತಹ ಹಿರಿಯ ನಾಯಕರಾಗಿ ಈಗ ಈ ಒಂದು ಸ್ಥಾನದಿಂದ ಕೆಳಗಿಳಿಯುತ್ತಾ ಇದ್ದಾರೆ.

2011ರ ಸಮಯದಲ್ಲಿಯೂ ಕೂಡ ತನ್ನದೇ ನಾಯಕತ್ವದಲ್ಲಿ ಭಾರತಕ್ಕೆ ಕಪ್ಪನ್ನು ಗೆದ್ದು ತರಬೇಕು ಎಂದು ಅವತ್ತಿನ ದಿನ ಪಣತೊಟ್ಟಿದಂತಹ ರೋಹಿತ್ ಅದಕ್ಕಾಗಿ ಅಭ್ಯಾಸವನ್ನು ನಡೆಸುತ್ತಾ ಬಂದರು ಅವರ ಪ್ರಯತ್ನ ಈಗ ಯಶಸ್ಸನ್ನು ತಂದು ಕೊಟ್ಟಿದೆ ಈ ರೋಹಿತ್ ಶರ್ಮ ಎಂಬ ಈ ಪ್ರತಿಭಾವಂತ ವ್ಯಕ್ತಿ ತಾನು ಬಳೆದು ಬಂದಂತಹ ದಾರಿ ಅಷ್ಟೇನೂ ಸುಲಭದಾಗಿ ಇರಲಿಲ್ಲ.

ಈ ರೋಹಿತ್ ಬಾಲ್ಯದಿಂದಲೂ ಕೂಡ ಅತ್ಯಂತ ಕಡು ಬಡತನವನ್ನು ಎದುರಿಸಿದಂತವರು ಅವರು ಬಾಲಕರಾಗಿದ್ದಾಗ ಇವರು ತಮ್ಮ ಪರಿವಾರದ ಜೊತೆ ಒಂದು ಸಣ್ಣ ಕೋಣೆಯಲ್ಲಿ ಇದ್ದಂತಹ ಮನೆಯಲ್ಲಿ ವಾಸವಿದ್ದರು ಇವರನ್ನು ಸಾಕಲಾಗದೆ ಇವರ ಪೋಷಕರು ಇವರನ್ನ ಅವರ ಮಾವನ ಮನೆಯಲ್ಲಿ ಬಿಟ್ಟಿರಬೇಕಾದಂತ ಪರಿಸ್ಥಿತಿಯ ಅನಿವಾರ್ಯ ಕೂಡ ಅವರಿಗೆ ಇತ್ತು.

2011ರ ಆ ಒಂದು ತಂಡದಲ್ಲಿ ಇರಲಿಲ್ಲ ಎನ್ನುವ ಬೇಸರ ಅವರಿಗೆ ಕೊನೆಯವರೆಗೂ ಇತ್ತು ತಾನು ಇನ್ನು ಮುಂದೆ ಯಾವುದೇ ಪಂದ್ಯವನ್ನು ನೋಡುವುದಿಲ್ಲ ತನ್ನ ಗುರಿ ಏನಿದ್ದರೂ ತಾನು ಆಡುವಂತಹ ಸ್ಕ್ವಾರ್ಡ್ ನಲ್ಲಿಯೇ ಹಾಗೂ ತನ್ನ ನಾಯಕತ್ವದಲ್ಲಿ ಭಾರತಕ್ಕೆ ಒಂದಾದರು ಕಪ್ಪನ್ನ ಗೆಲ್ಲಿಸಿಕೊಳ್ಳಬೇಕು ಎನ್ನುವುದು ಅವರ್ದಾಗಿತ್ತು ಹಾಗಾಗಿ ದಿನ ಕೂಡ ಅವರು ಕಠಿಣ ಅಭ್ಯಾಸವನ್ನ ಮಾಡುತ್ತಾ ಇದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿcrossorigin="anonymous">