ಹೊಸ ರೇಷನ್ ಕಾರ್ಡ್ ತಿದ್ದುಪಡಿ ಡೈರಕ್ಟ್ ಲಿಂಕ್ ಮತ್ತೆ ಶುರು ಎಷ್ಟು ಸಮಯ ಎಷ್ಟು ದಿನ ಇರುತ್ತೆ..

ಹೊಸ ರೇಷನ್ ಕಾರ್ಡ್ ತಿದ್ದುಪಡಿ ಡೈರಕ್ಟ್ ಲಿಂಕ್ ಮತ್ತೆ ಶುರು ಎಷ್ಟು ಸಮಯ ಎಷ್ಟು ದಿನ ಇರುತ್ತೆ..

WhatsApp Group Join Now
Telegram Group Join Now

ಬಹಳಷ್ಟು ಜನ ಕೇಳ್ತಾ ಇದ್ರಿ ಇವತ್ತು ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಆನ್ಲೈನ್ ನಲ್ಲಿ ಅರ್ಜಿಗಳು ಪ್ರಾರಂಭ ಇದೆನಾ ಅಥವಾ ಹಳೆ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆ ಅರ್ಜಿಗಳು ಪ್ರಾರಂಭ ಇದೆನಾ ನಮಗೆ ತಿಳಿಸಿಕೊಡಿ ಅಂತ.

ಬಹಳಷ್ಟು ಜನ ಕೇಳ್ತಾ ಇದ್ರಿ ಸೋ ಈ ಒಂದು ವಿಡಿಯೋದಲ್ಲಿ ನಾನು ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳು ಪ್ರಾರಂಭ ಇದಾವ ಅಥವಾ ಹಳೆ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆ ಮಾಡಲಿಕ್ಕೆ ಈಗ ಸರ್ವರ್ ಓಪನ್ ಇದೆನಾ ಎಂಬುದರ ಬಗ್ಗೆ ಮಾಹಿತಿನ ಈ ಒಂದು ವಿಡಿಯೋದಲ್ಲಿ ನಾನು ನಿಮಗೆ ತಿಳಿಸ್ತಾ ಇದೀನಿ.

ಕಳೆದ ಎರಡು ಮೂರು ದಿವಸಗಳಿಂದ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿಗಳು ಪ್ರಾರಂಭ ಇದ್ದವು ಹಾಗೆ ಹಳೆ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆ ಕೂಡ ಪ್ರಾರಂಭ ಇದ್ದವು.

ಇವತ್ತು ದಿನಾಂಕ 5 ಜುಲೈ 2024 ರಂದು ಕೂಡ ಹಳೆ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆ ಏನಾದರೂ ಇದೆನಾ ಅಥವಾ ಹೊಸ ರೇಷನ್ ಕಾರ್ಡ್ಗಳು ಅರ್ಜಿ ಪ್ರಾರಂಭ ಇದೆನಾ ಅಂತ ಬಹಳಷ್ಟು ಜನ ಕೇಳ್ತಾ ಇದ್ರಿ ಈಗ ನಾನು ನಿಮಗೆ ಒಂದು ಹೊಸ ಅಪ್ಡೇಟ್ ಅನ್ನ ತಗೊಂಡು ಬಂದಿದ್ದೀನಿ.

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ಅದು ಏನಂತ ಮಾಹಿತಿಯನ್ನು ತಿಳಿಸಿಕೊಡ್ತೀನಿ. ಇವತ್ತು ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆ ಮಾಡಬೇಕು ಅಂತ ಅನ್ಕೊಂಡಿದ್ದೀರಿ ಅವರಿಗೆ ಈಗ ಸರ್ವರ್ಗೂ ಓಪನ್ ಆಗಿದೆ.

ಸ್ನೇಹಿತರೆ ಹೌದು ಸ್ನೇಹಿತರೆ ಹಳೆ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆಯನ್ನ ಮಾಡಲಿಕ್ಕೆ ಈಗ ಸರ್ವರ್ ಓಪನ್ ಆಗಿದೆ ಈ ಸರ್ವರ್ ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 6:00 ಗಂಟೆ ತನಕ ಓಪನ್ ಇರುತ್ತೆ.

ಯಾರೆಲ್ಲ ತಾವು ಒಂದು ಹಳೆ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆಯನ್ನ ಮಾಡಬೇಕು ಅಂತ ಅನ್ಕೊಂಡಿದ್ದೀರಿ ಅವರು ಈಗ ಹೋಗಿ ತಮ್ಮ ಹಳೆ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡಿಯನ್ನ ಮಾಡಬಹುದಾಗಿದೆ.

ಸ್ನೇಹಿತರೆ ಇದರ ಸಮಯ ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 6:00 ಗಂಟೆ ತನಕ ಈ ಸರ್ವರ್ ಓಪನ್ ಇರುತ್ತೆ. ತಾವು ಆರು ಗಂಟೆ ಒಳಗಾಗಿ ತಮ್ಮ ರೇಷನ್ ಕಾರ್ಡ್ಗಳ ತಿದ್ದುಪಡೆಯನ್ನ ಮಾಡಬಹುದಾಗಿದೆ.

ಹಾಗಾದ್ರೆ ಯಾವೆಲ್ಲಾ ಜಿಲ್ಲೆಯವರಿಗೆ ಒಂದು ರೇಷನ್ ಕಾರ್ಡ್ಗಳ ತಿದ್ದುಪಡೆಯನ್ನ ಮಾಡುವಂತಹ ಅವಕಾಶ ಅಥವಾ ಸರ್ವರ್ ಕೊಟ್ಟಿದ್ದಾರಪ್ಪ ಅಂತಂದ್ರೆ ರಾಜ್ಯದಲ್ಲಿ ಬರುವಂತಹ 31 ಜಿಲ್ಲೆ ಅಂದ್ರೆ ಎಲ್ಲಾ ಜಿಲ್ಲೆಯವರಿಗೂ ಕೂಡ ತಮ್ಮ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆ ಮಾಡಲಿಕ್ಕೆ ಈಗ ಸರ್ವರ್ ಅಥವಾ ಅಪ್ಲಿಕೇಶನ್ಗಳು ಓಪನ್ ಆಗಿದೆ.

ತಾವು ಆರು ಗಂಟೆ ಒಳಗಾಗಿ ಹೋಗಿ ರೇಷನ್ ಕಾರ್ಡ್ಗಳಲ್ಲಿ ತಿದ್ದುಪಡೆಯನ್ನ ಮಾಡಬಹುದಾಗಿದೆ. ಸ್ನೇಹಿತರೆ ಹಾಗೆ ಈಗ ಹೊಸ ರೇಷನ್ ಕಾರ್ಡ್ ಏನಾದ್ರೂ ಅರ್ಜಿ ಓಪನ್ ಆಗಿದೆನಾ ಅದು ಕೂಡ ತಿಳಿಸಿಕೊಡಿ ಅಂತ ಕೇಳ್ತಾ ಇದ್ರು.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಸ್ನೇಹಿತರೆ ಸದ್ಯಕ್ಕೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲಿಕ್ಕೆ ಯಾವುದೇ ಒಂದು ಸರ್ವರ್ ಓಪನ್ ಆಗಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಏನಾದ್ರೂ ಓಪನ್ ಆದ್ರೆ ನಮ್ಮ ಆರ್ ಕೆ ಕೆಂಬಾವಿ ವಾಟ್ಸಪ್ ಗ್ರೂಪ್ ಅಲ್ಲಿ ನಾವು ಶೇರ್ ಮಾಡ್ತೇವೆ ತಾವು ಆ ಮಾಹಿತಿಯನ್ನ ನಮ್ಮ ಆರ್ ಕೆ ಕೆಂಬಾವಿ ವಾಟ್ಸಪ್ ಗ್ರೂಪ್ ಅಲ್ಲಿ ನೀವು ಚೆಕ್ ಮಾಡ್ಕೋಬಹುದಾಗಿದೆ.

ಹಾಗಾದ್ರೆ ವಾಟ್ಸಪ್ ಗ್ರೂಪ್ ಗೆ ತಾವು ಇನ್ನು ಜಾಯಿನ್ ಆಗಿಲ್ಲ ಅಂತಂದ್ರೆ ನಮ್ಮ ಆರ್ ಕೆ ಕೆಂಬಾವಿ ಫ್ಯಾಮಿಲಿ ವಾಟ್ಸಪ್ ಗ್ರೂಪ್ ಲಿಂಕ್ ನಮ್ಮ ವಿಡಿಯೋದ ಡಿಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ಕೊಟ್ಟಿರುತ್ತೇನೆ ಅಲ್ಲಿ ಹೋಗಿ ಕ್ಲಿಕ್ ಮಾಡಿ ನೋಡಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

[irp]


crossorigin="anonymous">