ತುಳಸಿ ಗಿಡದ ಕೆಳಗೆ ಗಿಡಗಳು ಹುಟ್ಟಿದರೆ ಅವುಗಳಿಂದ ಈ ಚಿಕ್ಕ ಈ ಕೆಲಸ ಮಾಡಿ ಈ ಗಿಡಗಳಿಗಿವೆ ಕೋಟ್ಯಾಧೀಶರನ್ನಾಗಿಸುವ ಶಕ್ತಿ
ತುಳಸಿ ಗಿಡದ ಕೆಳಗೆ ಈ ಗಿಡ ಹುಟ್ಟಿದರೆ ಅದನ್ನ ಕಿತ್ತು ಇಟ್ಕೊಂಡು ಬಿಡಿ ಕೋಟ್ಯಾಧಿಪತಿ ಆಗೋದ್ರಲ್ಲಿ ಮಿಸ್ಸೇ ಇಲ್ಲ ಅನ್ನೋ ರಹಸ್ಯದ ಮಾಹಿತಿಯನ್ನ ಈ ವಿಡಿಯೋದಲ್ಲಿ ನಿಮಗೆ ಹೇಳ್ತೀನಿ ನೋಡಿ.
ಶ್ರೀಕೃಷ್ಣ ಒಮ್ಮೆ ಯಾರು ಪ್ರತಿನಿತ್ಯ ತುಳಸಿಗೆ ಪೂಜೆ ಮಾಡ್ತಾರೋ ಅವರ ಬದುಕಿನಲ್ಲಿ ಯಾವುದೇ ಕಷ್ಟ ಬರೋದಿಲ್ಲ ಎಂದು ಹೇಳಿದ್ದನಂತೆ.
ತುಳಸಿ ಶ್ರೀಕೃಷ್ಣನ ಪ್ರೇಯಸಿ ಎಂದು ಹೇಳಲಾಗುತ್ತೆ ವೃಂದ ಎಂದು ಕರೆಯಲ್ಪಡುವ ತುಳಸಿ ದೇವತಾ ಸ್ಥಾನದಲ್ಲಿರುವ ಸ್ತ್ರೀ ರೂಪವು ಹೌದು ಪುರಾಣ ಗಳಲ್ಲಿ ತುಳಸಿ ಬಗ್ಗೆ ಅನೇಕ ಕಥೆಗಳಿವೆ ಅದೇ ರೀತಿ ತುಳಸಿಯನ್ನ ಲಕ್ಷ್ಮೀದೇವಿಯ ಸ್ವರೂಪ ಎಂದು ಕೂಡ ನಂಬಲಾಗುತ್ತೆ.
ಇದೇ ಕಾರಣಕ್ಕೆ ಇವತ್ತಿಗೂ ಹಳ್ಳಿ ಕಡೆಗಳಲ್ಲಿ ಪ್ರತಿಯೊಬ್ಬರ ಮನೆಯ ಮುಂದೆಯೂ ತುಳಸಿಕಟ್ಟೆ ಹಾಗೂ ಆ ಕಟ್ಟೆಯ ಮೇಲೆ ಚಿಗುರಿರುವ ತುಳಸಿ ಗಿಡವನ್ನು ನೋಡಬಹುದು, ಹಾಗಂತ ಸಿಟಿ ಕಡೆ ಜನರಿಗೆ ತುಳಸಿ ಗಿಡದ ಮಹತ್ವ ಗೊತ್ತಿಲ್ಲ ಅಂತ ಅಂದುಕೊಳ್ಳಬೇಡಿ.
ಅವರಿಗೂ ಗೊತ್ತು ಆದರೆ ತುಳಸಿ ಕಟ್ಟೆಯನ್ನು ಕಟ್ಟಿ ತುಳಸಿ ಗಿಡ ನೆಟ್ಟು ಬೆಳೆಸುವಷ್ಟು ಸ್ಥಳ ಇರಲ್ಲ ಅದಕ್ಕೆ ಬಾಲ್ಕನಿಯಲ್ಲೋ ಅಥವಾ ಮನೆಯ ವೇಷ ದ್ವಾರದ ಮುಂದೆ ಯಾವುದಾದರೂ ಮೂಲೆಯಲ್ಲಿ ಹೂಕುಂಡವನ್ನ ಇಟ್ಟು ಅಲ್ಲೇ ತುಳಸಿ ಗಿಡವನ್ನು ನೆಟ್ಟಿರುತ್ತಾರೆ.
ಇದೇ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲ ತಪ್ಪುಗಳನ್ನು ಮಾಡುತ್ತಾರೆ. ಅದರಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸುವ ಹಕ್ಕಾಗುತ್ತೆ ಅದರಲ್ಲೂ ವಿಶೇಷವಾಗಿ ಜನರು ತುಳಸಿ ಗಿಡದ ಸುತ್ತಲೂ ಬೇರೆ ಗಿಡಗಳು ಬೆಳೆದ ಕ್ಷಣ ಕಿತ್ತು ಬಿಸಾಕಿ ಬಿಡುತ್ತಾರೆ.
ಆ ತಪ್ಪನ್ನ ಯಾವತ್ತೂ ಮಾಡದಿರಿ ಹಾಗೆ ಮಾಡುವುದರಿಂದ ದರಿದ್ರ ಲಕ್ಷ್ಮಿ ಮನೆಗೆ ಒಕ್ಕರಿಸಿಕೊಂಡು ಬಿಡುತ್ತಾಳಂತೆ ಅದಕ್ಕೆ ಈ ವಿಡಿಯೋ ವಿಡಿಯೋದಲ್ಲಿ ನಾವು ತುಳಸಿ ಗಿಡ ಹಾಗೂ ಅದರ ಪಕ್ಕ ಬೆಳೆಯುವ ಒಂದು ಪುಟ್ಟ ಗಿಡದ ಬಗ್ಗೆ ಹೇಳ್ತೇವೆ.
ಆ ಗಿಡ ಏನಾದ್ರೂ ನಿಮ್ಮ ಕಣ್ಣಿಗೆ ಬಿದ್ದಿದ್ದೆ ಆದಲ್ಲಿ ಅದನ್ನ ಕಿತ್ತು ಬಿಡಬೇಡಿ ಹಾಗೇನಾದರೂ ಮಾಡಿದ್ದೆ ಆದಲ್ಲಿ ನೀವು ಕೋಟ್ಯಾದೀಶ್ವರ ಆಗೋದನ್ನ ನೀವೇ ಕೈಯಾರೆ ಕಳೆದುಕೊಂಡು ಬಿಡ್ತೀರಾ.
ಹಾಗಾದ್ರೆ ಏನ್ ಮಾಡಬೇಕು ಆ ಗಿಡ ಆದರೂ ಯಾವುದು ಗೊತ್ತಾ ಅದನ್ನ ಈ ವಿಡಿಯೋದಲ್ಲಿ ಹೇಳ್ತೇವೆ ಅದಕ್ಕೂ ಮುನ್ನ ನೀವು ಈ ವಿಡಿಯೋವನ್ನ ಸ್ಕಿಪ್ ಮಾಡದೆ ಕೊನೆಯ ತನಕ ನೋಡಿ ತುಳಸಿ ಗಿಡಕ್ಕೆ ಪ್ರತಿನಿತ್ಯ ಬೆಳಿಗ್ಗೆ ನೀರನ್ನ ಅರ್ಪಿಸಿ ಪೂಜಿಸುವುದರಿಂದ ಲಕ್ಷ್ಮೀದೇವಿ ಪ್ರಸನ್ನಳಾಗ್ತಾಳೆ.
ಹಾಗೆಯೇ ಸಂಜೆ ತುಳಸಿಕಟ್ಟೆಯ ಮುಂದೆ ತುಪ್ಪದ ದೀಪ ಹಚ್ಚಿದರೆ ಮನೆ ಶಾಂತಿ ಮತ್ತು ಸಂಪತ್ತಿನಿಂದ ಕೂಡಿರುತ್ತೆ ಅಂತ ಎಲ್ಲರೂ ಅಂದುಕೊಂಡಿರುತ್ತಾರೆ ನೀವು ಕೂಡ ಈ ಅಭ್ಯಾಸವನ್ನ ರೂಡಿಸಿಕೊಂಡರೆ ತುಂಬಾ ಉತ್ತಮ ಅಲ್ಲದೆ ತುಳಸಿ ಗಿಡ ಒಂದು ಮನೆಯ ಮುಂದೆ ಇದ್ರೆ ಮನೆಯಲ್ಲಿ ಇರುವ ನೆಗೆಟಿವ್ ಎನರ್ಜಿ ಎಲ್ಲಾ ದೂರ ಆಗಿ ಪಾಸಿಟಿವ್ ಎನರ್ಜಿ ಮನೆಯಲ್ಲಿ ಆವರಿಸಿಕೊಳ್ಳುತ್ತಾ ಹೋಗುತ್ತೆ.
ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲದೆ ಇರೋ ವಿಚಾರ ಏನಂದ್ರೆ ಇದೇ ತುಳಸಿ ಗಿಡದ ಎಲೆಯನ್ನ ಪ್ರತಿನಿತ್ಯ ಒಂದು ತಿಂದರೆ ಸಾಕು ಅವರಿಗೆ ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ ಅಷ್ಟು ಔಷಧಿಯ ಗುಣ ಈ ಎಲೆಯಲ್ಲಿ ಇರುತ್ತದೆ.
ಆದ್ದರಿಂದ ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರನ್ನ ಅರ್ಪಿಸಿ ಭಯ ಭಕ್ತಿಯಿಂದ ಪೂಜೆ ಮಾಡುವುದನ್ನ ಮರೆಯದಿರಿ, ನೀವು ಪ್ರತಿನಿತ್ಯ ತುಳಸಿಕಟ್ಟೆಯ ಮುಂದೆ ತುಪ್ಪದ ದೀಪ ಹಚ್ಚುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಇನ್ನೊಂದು ವಿಚಾರ ಏನಂದ್ರೆ? ದೀಪದ ಹಣತೆ ಇಡುವಾಗ ಆ ಜಾಗದಲ್ಲಿ ಕೊಂಚ ಅಕ್ಕಿಯನ್ನ ಹಾಕಿ ಅಲ್ಲಿ ದೀಪವನ್ನ ಇಡಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ