ಆಷಾಡ ಮಾಸದಲ್ಲಿ ಈ ಸುಲಭ ಪೂಜೆ ಮಾಡಿ ಕೋಟಿ ಲಕ್ಷ ಸಾಲವಿದ್ರೂ ತೀರಿ ಹೋಗುತ್ತೆ..
ಇವತ್ತಿನ ವಿಡಿಯೋನಲ್ಲಿ ಆಷಾಡ ಮಾಸದ ಮಹತ್ವ ಮತ್ತು ಆಷಾಡ ಶುಕ್ರವಾರದ ಲಕ್ಷ್ಮಿ ಪೂಜೆಗೆ ಇರುವಂತಹ ಮಹತ್ವಗಳನ್ನ ತಿಳ್ಕೊಳೋಣ. ಆಷಾಡ ಮಾಸ ಆಷಾಡ ಮಾಸ ಅಂತ ಹೇಳ್ತಾ ಇದ್ದ ಹಾಗೆಯೇ ಪ್ರತಿಯೊಬ್ಬರಿಗೂ ಒಂದಿಷ್ಟು ಭಯ, ಒಂದಿಷ್ಟು ಸಂತೋಷ, ಒಂದಿಷ್ಟು ದುಃಖ, ಒಂದಿಷ್ಟು ಯಾತನೆಗಳು ಈ ಆಷಾಡ ಮಾಸ ಅಂತ ಹೇಳ್ತಾ ಇದ್ದ ಹಾಗೆಯೇ ಹಲವಾರು ಜನಕ್ಕೆ ಹಲವು ರೀತಿ ರೀತಿಯಲ್ಲಿ ಮಾನಸಿಕವಾಗಿ ಗೊಂದಲಗಳು ಉತ್ಪತ್ತಿ ಆಗುವಂತಹದ್ದು.
ಆಷಾಡ ಮಾಸ ಅಂತ ಹೇಳ್ತಾ ಇದ್ದ ಹಾಗೆ ಶುಭಕಾರ್ಯಗಳು ಮಾಡಬಾರದು ಯಾವುದೇ ಪೂಜೆ ಪುರಸ್ಕಾರಗಳು ಅಂದ್ರೆ ಯಾವುದೇ ಶುಭ ಸಮಾರಂಭಗಳನ್ನು ಮಾಡಬಾರದು ಹೊಸದಾಗಿ ಮದುವೆಯಾಗಿರತಕ್ಕಂತಹ ವಧುವು ಅದೇ ಮನೆಯ ಅತ್ತೆಯ ಜೊತೆಗೆ ಒಂದೇ ಬಾಗಿಲಲ್ಲಿ ಅತ್ತೆ ಸೊಸೆ ಇಬ್ಬರು ಓಡಾಡಬಾರದು. ಗಂಡ ಹೆಂಡತಿ ಸೇರಬಾರದು ಯಾವುದೇ ರೀತಿಯಾಗಿರತಕ್ಕಂತಹ ಶುಭ ಕಾರ್ಯಗಳು ಮನೆಯಲ್ಲಿ ನಿಷಿದ್ಧ ಅನ್ನುವಂತಹ ಒಂದಷ್ಟು ನಂಬಿಕೆಗಳು ಇದ್ದಾವೆ ಆ ನಂಬಿಕೆಗಳು ಎಷ್ಟು ಸರಿ? ಎಷ್ಟು ತಪ್ಪು?
ಆಷಾಡ ಮಾಸದಲ್ಲಿ ನಾವು ಏನು ಮಾಡಬೇಕು? ಏನು ಮಾಡಬಾರದು? ಅನ್ನುವಂತಹ ಎಲ್ಲ ಮಾಹಿತಿಯನ್ನು ಇವತ್ತಿನ ವಿಡಿಯೋನಲ್ಲಿ ತಿಳಿದುಕೊಳ್ಳೋಣ. ಆಷಾಡ ಮಾಸ ಅಂತ ಹೇಳ್ತಾ ಇದ್ದ ಹಾಗೆಯೇ ಪ್ರಕೃತಿಯಲ್ಲಿ ಅಗಾದವಾದ ಬದಲಾವಣೆಯನ್ನು ನೋಡ್ತೀವಿ.
ಮುಂಗಾರಿನ ಮುನ್ಸೂಚನೆ ಮುಂಗಾರು ಮಳೆ ದ್ವಾರಕಕ್ಕೆ ಹೋಗುವಂತಹ ಸಂದರ್ಭ ಇದೆ. ಆಷಾಡ ಮಾಸದಲ್ಲಿ ಹಾಗಾಗಿ ಈ ಆಷಾಡ ಮಾಸ ಅಂತ ಬರ್ತಾ ಇದ್ದ ಹಾಗೆಯೇ ಬಿತ್ತನೆಯ ಕಾಲ ರೈತಾಪಿ ವರ್ಗದವರಿಗೆ ಕೃಷಿಕ ವರ್ಗದವರಿಗೆ ಬಹಳ ಸಂತಸವನ್ನು ತಂದುಕೊಡ್ತಕ್ಕಂತಹ ಕಾಲ ಅಂತಾನೆ ಹೇಳಬಹುದು.
ಈ ಒಂದು ಆಷಾಡದ ಮಾಸ ಇಂತಹ ಆಷಾಡದ ಮಾಸದಲ್ಲಿ ಈ ಬರುವಂತಹ ನಾಲ್ಕು ಅಥವಾ ಐದು ಶುಕ್ರವಾರಗಳು ಏನಿದ್ದಾವೆ ಆಷಾಡದ ಶುಕ್ರ ವಾರಗಳು ಲಕ್ಷ್ಮಿ ಪೂಜೆಗೆ ಅದರಲ್ಲೂ ಶಕ್ತಿ ದೇವತೆಯ ಪೂಜೆಗೆ ಬಹಳ ಬಹಳ ಉತ್ತಮವಾಗಿರತಕ್ಕಂತದ್ದು.
ಒಳ್ಳೆ ರೀತಿಯಲ್ಲಿ ಫಲಗಳನ್ನು ಕೊಡುತ್ತಾರೆ ಅದೇ ರೀತಿಯಲ್ಲಿ ಇದೇ ಆಷಾಡ ಮಾಸದ ಒಂಬತ್ತು ದಿನಗಳು ಪಾಡ್ಯದಿಂದ ನವಮಿಯ ವರೆಗೂ/ ದಶಮಿಯವರೆಗೂ ಸಹ ಗುಪ್ತ ನವರಾತ್ರಿ ಶಾಕ್ತ ಪರಂಪರೆಯ ಒಳಗೆ ಗುಪ್ತ ನವರಾತ್ರಿ ಅಂತ ಹೇಳಿ ವಾರಾಹಿ ನವರಾತ್ರಿಯನ್ನು ಸಹ ಆಚರಣೆ ಮಾಡುವಂತಹದ್ದು.
ನೋಡಿ ಇಷ್ಟು ಶುಭಕಾರ್ಯಗಳು ದೇವತಾ ಕಾರ್ಯಗಳನ್ನು ಈ ಆಷಾಡ ಮಾಸದಲ್ಲಿ ಮಾಡುತ್ತಾರೆ. ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದಕ್ಕೆ ಇದೇ ಆಷಾಡದ ಮಾಸ ಬಹಳ ಒಳ್ಳೆಯದು ಆಷಾಡದ ಶುಕ್ರವಾರಗಳಂದು ಶಕ್ತಿ ದೇವತೆಯ ಪೂಜೆ ಮಾಡುವುದರಿಂದ ಶತ್ರುನಾಶಗಳು ಆಗ್ತಾರೆ ಭಯನಾಶವಾಗುತ್ತೆ.
ಕೌಟುಂಬಿಕ ಅಭಿವೃದ್ಧಿ ಆಗುತ್ತೆ ಅದೇ ರೀತಿಯಾಗಿ ಹಾಗಾಗಿ ಆಷಾಡ ಶುಕ್ರವಾರದಂದು ಮಹಾಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ನಾಲ್ಕು ಅಥವಾ ಐದು ಶುಕ್ರವಾರಗಳು ಏನು ಬರುತ್ತವೆ ಆ ಶುಕ್ರವಾರಗಳಂದು ನೀವು ಮಹಾಲಕ್ಷ್ಮಿಯ ಪೂಜೆಯನ್ನು ಮಾಡುವುದರಿಂದ ತುಂಬಾ ಏಳಿಗೆಯನ್ನು ಆರ್ಥಿಕ ಸಮಸ್ಯೆಗಳಿಂದ ಆಚೆ ಬರಬಹುದು.
ಸಾಲಗಳಿಂದ ನಿವಾರಣೆ ಆಗಬಹುದು ನೋಡಿ ಇಷ್ಟು ಶುಭವಿದೆ. ಆದರೆ ಇಂತಹದ್ದೇ ಶುಭ ಆಷಾಡದ ಮಾಸದಲ್ಲಿ ಮದುವೆ ಮಾಡೋ ಹಾಗಿಲ್ಲ ನಾಮಕರಣ ಮಾಡುವ ಹಾಗೆ ಹಾಗಿಲ್ಲ ಉಪನಯನ ಮಾಡುವ ಹಾಗಿಲ್ಲ ಗೃಹಪ್ರವೇಶ ಮಾಡುವ ಹಾಗಿಲ್ಲ.
ಯಾಕೆ ಯಾವುದೇ ರೀತಿಯಾದಂತಹ ಮನೆಗೆ ಸಂಬಂಧಪಟ್ಟ ಶುಭಕಾರ್ಯಗಳನ್ನು ಮಾಡುವ ಹಾಗೆ ಇಲ್ಲ. ಅಷ್ಟು ಮಾತ್ರವೇ ಅಲ್ಲದೆ ಹೊಸದಾಗಿ ಮದುವೆಯಾಗಿರುವಂತಹ ನವದಂಪತಿಗಳು ಸೇರುವ ಹಾಗಿಲ್ಲ. ಅತ್ತೆ ಸೊಸೆ ಒಂದೇ ಬಾಗಿಲನ್ನು ಮೆಟ್ಕೊಂಡು ಓಡಾಡುವ ಹಾಗೆ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ