ಈ ಲೈಟ್ ಹೌಸ್ ನಲ್ಲಿ ಕೆಲಸ ಮಾಡಿದರೆ ನಿಮಗೆ ಸಿಗುವ ಸಂಬಳ 30 ಕೋ:ಟಿ ಆದ್ರೆ ಇಲ್ಲಿ ಕೆಲಸಕ್ಕೆ ಹೋದರೆ..ವಾಪಸ್ ..
12 ಮಿಲಿಯನ್ ಡಾಲರ್ಸ್ ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 30 ಕೋಟಿಗೂ ಹೆಚ್ಚು ನಿಮಗೆ ಒಂದು ತಿಂಗಳಿಗೆ ಇಷ್ಟು ಸಂಬಳ ಬೇಕಾ ಅದಕ್ಕೆ ನೀವು ಮಾಡಬೇಕಿರೋದು ಇಷ್ಟೇ ಇಲ್ಲಿ ಸಮುದ್ರದ ನಡುವೆ ಕಾಣುತ್ತಿರುವಂತಹ ಈ ಲೆಡ್ ಹೌಸ್ ಅನ್ನ ವಾಚ್ ಮಾಡಬೇಕು.
ಇಲ್ಲಿ ನಿಮಗೆ ಯಾರು ಬಾಸ್ ಇರೋದಿಲ್ಲ ನೀವು ಏಕಾಂಗಿಯಾಗಿ ಇದನ್ನ ಕಾಯ್ಬೇಕು ನಿಮಗೆ ಗೈಡ್ ಮಾಡೋದಕ್ಕೆ ಇಲ್ಲಿ ಯಾರು ಇರಲ್ಲ ನೀವೊಬ್ಬರೇ ನಿಮ್ಮಿಷ್ಟ ಬಂದ ಹಾಗೇನೇ ಇರಬಹುದು ಇಲ್ಲಿ ನೀವು ಏನು ಬೇಕಾದರೂ ಮಾಡೋದಕ್ಕೆ ಅವಕಾಶ ಇದೆ ನೀವಿಲ್ಲಿ ಆರಾಮಾಗಿ ಮಲಗಬಹುದು.
ಪುಸ್ತಕ ಓದಬಹುದು ಸಾಧ್ಯ ಆದ್ರೆ ಕೆಳಗಿನ ನೀರಲ್ಲಿ ಫಿಶಿಂಗ್ ಕೂಡ ಮಾಡಬಹುದು ನಿಮ್ಮ ಕೆಲಸ ಏನಪ್ಪಾ ಅಂದ್ರೆ ಈ ಒಂದು ಲೈಟ್ ಹೌಸ್ ಅಲ್ಲಿ ಆ ಬೆಳಕು ಸರಿಯಾಗಿ ಕೆಲಸ ಮಾಡ್ತಿದೆಯೋ ಇಲ್ವಾ ಅಂತ ಚೆಕ್ ಮಾಡೋದು.
ಮಾತ್ರ ಇಷ್ಟೇ ಕೆಲಸಕ್ಕೆ ನಿಮಗೆ ಸಿಗುವಂತ ಸಂಬಳ ಎಷ್ಟು ಗೊತ್ತಾ ಬರೋಬರಿ ಒಂದು ತಿಂಗಳಿಗೆ 30 ಕೋಟಿ ರೂಪಾಯಿ ಹೌದಾ ಈ ಒಂದು ಕೆಲಸಕ್ಕೆ ಇಷ್ಟೊಂದು ಹಣನ ಹಾಗಾದ್ರೆ ಇದನ್ನ ಆರಾಮಾಗಿ ಮಾಡಬಹುದು ಅಂತ ನೀವೇನಾದ್ರು ಅಂದುಕೊಂಡ್ರೆ ಅದು ನಿಮ್ಮ ತಪ್ಪು ಕಲ್ಪನೆ.
ಇಷ್ಟೊತ್ತು ನೀವು ಕೇಳಿದ್ದು ಗುಡ್ ನ್ಯೂಸ್ ಆದರೆ ಈ ಬಗ್ಗೆ ಇರುವಂತಹ ಬ್ಯಾಡ್ ನ್ಯೂಸ್ ಏನಪ್ಪಾ ಅಂದ್ರೆ ಈ ಜುಮಾನ್ ಲೈಟ್ ಹೌಸ್ ಅನ್ನ ಕಾವಲು ಕಾಯೋದು ಅಷ್ಟು ಸುಲಭದ ಕೆಲಸ ಅಲ್ಲ ಇದು ಅತ್ಯಂತ ಸವಾಲಿನ ಸಂಗತಿ.
ಇದು ಸಮುದ್ರದ ನಡು ಮಧ್ಯೆ ಇರುವಂತಹ ಲೈಟ್ ಹೌಸ್ ಅನೇಕ ಸಲ ಈ ಸುತ್ತಲಿನ ಅಲೆಗಳು ಈ ಲೈಟ್ ಹೌಸ್ ನ ಎತ್ತರಕ್ಕೆ ಚಿಮ್ಮುತ್ತವೆ ಇಲ್ಲಿ ನಿಮ್ಮ ಜೊತೆ ಮಾತನಾಡುವುದಕ್ಕೆ ಯಾರು ಕೂಡ ಇರೋದಿಲ್ಲ.
ಮುಖ್ಯವಾಗಿ ಇಲ್ಲಿ ಏಳುವಂತಹ ತುಫಾನ್ಗಳು ಇವೆಯಲ್ಲ ಅವು ಅತ್ಯಂತ ರುದ್ರ ಭಯಂಕರವಾಗಿ ಇರ್ತವೆ ಅವುಗಳಿಂದ ಸಾವು ಕೂಡ ಬರಬಹುದು, ಈ ಫೋಟೋ ನೋಡಿ ಇದನ್ನ ಇದರ ಕಾರ್ಯಾಚರಣೆಯ ಸಮಯದಲ್ಲಿ ತೆಗೆದಂತಹ ಫೋಟೋ ಈ ಲೈಟ್ ಹೌಸ್ ಅನ್ನ ಮುಚ್ಚುವಂತಹ ರೇಂಜ್ ಗೆ ಇಲ್ಲಿ ಅಲೆಗಳು ಅಪ್ಪಳಿಸುತ್ತವೆ.
ಈ ರೀತಿ ಆದಾಗ ಒಳಗೆ ಇರುವವರ ಜೀವಕ್ಕೂ ಕೂಡ ಇದು ಅಪಾಯಕಾರಿ ಇದರ ಜೊತೆ ಚಂಡ ಮಾರುತ ಹಾಗೂ ಮಳೆ ಸೇರಿದಂತೆ ಈ ಸನ್ನಿವೇಶ ಇನ್ನಷ್ಟು ಭೀಕರವಾಗಿರುತ್ತೆ. ವೀಕ್ಷಕರೇ ಇಷ್ಟಕ್ಕೂ ಇದರ ಕಾವಲುಗಾರಿಕೆ ಬಗ್ಗೆ ತಿಳಿಯುವಂತ ಮುನ್ನ ಇದು ಯಾಕೆ ಇಷ್ಟು ಮುಖ್ಯ ಇದನ್ನು ಯಾಕೆ ಇಲ್ಲಿ ಕಟ್ಟಿದ್ದಾರೆ.
ಇದರ ಅಗತ್ಯ ಏನು ಇದನ್ನ ಯಾರೋ ಯಾಕೆ ಕಾವಲು ಕಾಯಬೇಕು ಇದರ ಬೆಳಕು ಯಾಕೆ ಸದಾ ಉರಿತಿರಬೇಕು ಅಂತ ನಿಮಗೆ ಅನುಮಾನ ಇರಬಹುದು ವೀಕ್ಷಕರೇ ಈ ಲೈಟ್ ಹೌಸ್ ಗಳು ನಿನ್ನೆ ಮೊನ್ನೆ ಪರಿಚಯ ಆಗಿರೋದಲ್ಲ ಇವು ಅನಾದಿ ಕಾಲದಿಂದನು ಕೂಡ ಇರುವಂತವು.
ಹಾಗೆಲ್ಲ ನಾವಿಕರಿಗೆ ಪ್ರಯಾಣ ಮಾಡೋದಕ್ಕೆ ಈಗಿನಂತೆ ರಸ್ತೆ ಅಥವಾ ವಿಮಾನ ಮಾರ್ಗಗಳು ಇರಲಿಲ್ಲ ಜಲಮಾರ್ಗವೇ ಅವರಿಗೆ ಇದ್ದಂತಹ ಅತ್ಯಂತ ಪ್ರಶಸ್ತವಾದಂತಹ ಮಾರ್ಗ ಆಗಿತ್ತು.
ಹಡಗುಗಳಲ್ಲಿ ಅವರು ಪ್ರಯಾಣ ಮಾಡಬೇಕಾಗಿ ಬಂದಾಗ ತಿಂಗಳಾನುಗಟ್ಟಲೆ ಅವರದ್ದು ವಿಸ್ತಾರವಾದಂತಹ ಸಮುದ್ರದ ಜಲರಾಶಿ ನಡುವೆ ದೇಶ ದೇಶಗಳ ಗಡಿಗಳನ್ನು ದಾಟಿ ಹೋಗಬೇಕಾಗಿತ್ತು.
ಕ್ಯಾಪ್ಟನ್ ಮಾರ್ಷಿಯಸ್ ಎಂಬಾತ ಆಗ ಇದ್ದಂತಹ ಪ್ರಮುಖ ನಾವಿಕ ಈತ ತನ್ನ ಭೀಕರ ಹಾಗೂ ಅತ್ಯಂತ ಅಪಾಯಕಾರಿ ಜಲ ಪ್ರಯಾಣಗಳಿಗೆ ಹೆಸರಾದಂತಹ ನಾವಿಕನಾಗಿದ್ದ.
ಈತ ಒಮ್ಮೆ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಯಾಣ ಮಾಡುವಾಗ ಅದರ ಅಲೆಗಳು ಭೀಕರ ಗಾತ್ರದಲ್ಲಿ ಇದ್ದವು ಅವುಗಳ ಮರೆತಕ್ಕೆ ಹಡಗೆ ಏರುಪೇರಾಗುತ್ತಿತ್ತು. ಹಾಗೆಲ್ಲ ಈ ಹಡಗುಗಳು ಮರದ ಹಲಿಗೆಯಲ್ಲಿ ರಚಿಸುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ