ಕೇಸ್ ಕಡಿಮೆ ಮಾಡ್ಕೊಬೇಕು ಅನ್ನೋದಾದರೆ ದರ್ಶನ್ ಜೈಲಲ್ಲಿ‌ ಮೊದಲು ಈ ಕೆಲಸ ಮಾಡಲೆಬೇಕು.ಸಿಗ್ಲಿ ಬಸ್ಯನ ಸಲಹೆ

ಕೇಸ್ ಕಡಿಮೆ ಮಾಡ್ಕೊಬೇಕು ಅನ್ನೋದಾದರೆ ದರ್ಶನ್ ಜೈಲಲ್ಲಿ‌ ಮೊದಲು ಈ ಕೆಲಸ ಮಾಡಲೆಬೇಕು.ಸಿಗ್ಲಿ ಬಸ್ಯನ ಸಲಹೆ

WhatsApp Group Join Now
Telegram Group Join Now

ದರ್ಶನ್ಗೆ ಸಿಗ್ಲಿ ಬಸ್ಯನ ಟಿಪ್ಸ್ ಜೈಲಿನಿಂದ ತಕ್ಷಣ ಈ ಕೆಲಸ ಮಾಡು ದೃಶ್ಯ… ನಾನು ಸತ್ಯ ಹೇಳುವುದು ನಮ್ಮ ಮಾಧ್ಯಮದವರ ಬಳಿ ಮಾತ್ರ ಏಕೆಂದರೆ ನೂರಕ್ಕೆ ತೊಂಬತ್ತರಷ್ಟು ನೂರಕ್ಕೆ ನೂರರಷ್ಟು ಮಾಧ್ಯಮಗಳು ಸರಿಯಾಗಿ ನಿರ್ಧಾರ ಅನ್ನುವುದನ್ನು ನಾನು ಹೇಳುವುದಕ್ಕೆ ಇಷ್ಟಪಡುವುದಿಲ್ಲ ಅತ್ತು ಮಂದಿ ಇದ್ದೇ ಇರುತ್ತಾರೆ ಆದರೆ ನೂರಕ್ಕೆ 90ರಷ್ಟು ಮಾಧ್ಯಮಗಳು ವೇಸ್ಟ್ ಆಗಿಲ್ಲ ಪಾಸ್ಟ್ ಇದೆ ಹಾಗಾಗಿ ನಾನು ಇವತ್ತು ಸತ್ಯವನ್ನು ಹೇಳುತ್ತೇನೆ.

ದರ್ಶನ್ ಪ್ರಕರಣದಲ್ಲಿ ಮಾಧ್ಯಮಗಳು ಕೂಡ ಸಾಕ್ಷಿ ಗೆ ಒಳಪಡಿಸಿಕೊಳ್ಳಬೇಕು ಎಂದು ನನ್ನ ಅಭಿಪ್ರಾಯ ಏಕೆಂದರೆ ಮಾಧ್ಯಮಗಳಿಗೆ ಎಲ್ಲ ವಿಡಿಯೋ ಸಿಕ್ಕಿರುತ್ತದೆ ಎಲ್ಲ ವಿಡಿಯೋಗಳನ್ನು ನೋಡಿರುತ್ತಾರೆ ಇವನು ಹೌದ ಇಲ್ಲವಾ ಅದರಲ್ಲಿ ಇವನು ಇದ್ದ ವಿಡಿಯೋದಲ್ಲಿ ಬಂದಾಗ ಅದನ್ನೆಲ್ಲ ಅವರು ಹೇಳಬೇಕು ದರ್ಶನ್ ಅಲ್ಲಿ ಯಾಕೆ ಬಂದ ಇದರಲ್ಲಿ ಯಾಕೆ ಸಿಕ್ಕಿಹಾಕಿಕೊಂಡ ಅವನಿಗೆ ಸಂಬಂಧವಿಲ್ಲದ್ದು ಅವರು ಯಾಕೆ ಬಂದರು.


ಅವತ್ತು ಪ್ರಕರಣದಲ್ಲಿ ಎಷ್ಟು ತಿರುಗುಗಳು ಬಂದವು ದರ್ಶನವರೇ ಹೇಳಬೇಕು ನಾನು ಕಾನೂನು ತಿಳಿದವನಿದ್ದೇನೆ ಈ ಪ್ರಕರಣದಲ್ಲಿ ಯಾರು ಅಭಿಮಾನಿಗಳು ಕಾನೂನು ವಿರುದ್ಧ ಹೋಗಿ ಕೈಗೆ ಕಾನೂನನ್ನು ತೆಗೆದುಕೊಳ್ಳಬೇಡಿ ಎಂದು ದರ್ಶನವರೆ ಹೇಳಬಹುದಲ್ಲವ ಈಗ ನನಗೂ ಕೂಡ ಫಾಲೋವರ್ಸ್ ಇದ್ದಾರೆ ನಾನು ಇದ್ದಾರೆ ಎಂದು ಏನನ್ನು ಬೇಕಾದರೂ ಮಾಡುವುದಕ್ಕೆ ಆಗುತ್ತದೆಯಾ ಆಗುವುದಿಲ್ಲ ಅದಕ್ಕಾಗಿ ನಾನು ದರ್ಶನ್ ಅವರಿಗೆ ಸೆಲ್ಯೂಟ್ ಹೊಡಿಯುತ್ತೇನೆ.

See also  ಮಂಗಳೂರಿನ ಚಡ್ಡಿಗ್ಯಾಂಗ್ ಯಾವ ರೀತಿ ದರೋಡೆ ಮಾಡಿದ್ರು ನೋಡಿ...ಇಂಚಿಂಚು ಮಾಹಿತಿ ಬಿಚ್ಚಿಟ್ಟ ಮನೆ ಮಾಲಕಿ

ನೀವು ತಕ್ಕಮಟ್ಟಿಗೆ ಕಾನೂನು ಬದ್ಧವಾಗಿ ಈ ಸಿಗಲಿ ಬಸ್ಯಾ ಹೇಗೆ ಜೈಲನ್ನು ಶಾಲೆ ಮಾಡಿಕೊಂಡನೋ ಪಾಠ ಮಾಡಿಕೊಂಡು ಕೇಸ್ ಅನ್ನು ನಡೆಸಿದ ಎಂದು ಗೊತ್ತಾಗಿ ತಂದೆ ತಾಯಿ ಕೊಡಲಾರದಷ್ಟು ಪ್ರೀತಿಯನ್ನು ಜೈಲಿನಲ್ಲಿ ಆ ಮುಗ್ದ ಕೈದಿಗಳ ಬಳಿ ಮನ ಪರಿವರ್ತನೆ ಹೊಂದಿ ಏನು ಒಬ್ಬ ಅನುಭವ ಪಡೆದುಕೊಂಡು ತಕ್ಕಮಟ್ಟಿಗೆ ಶಿಕ್ಷೆಯನ್ನು ತೆಗೆದುಕೊಂಡು ಹೊರಗಡೆ ಬಂದು ಮತ್ತೆ ಹೀರೋ ಆಗುವುದರಲ್ಲಿ ಏನು ತಪ್ಪು ಇಲ್ಲ ಎಂದು ನನ್ನ ಅನಿಸಿಕೆ.

ಆದರೆ ಇದನ್ನು ಇಟ್ಟುಕೊಂಡು ಅಭಿಮಾನಿಗಳು ಮುಂದೆ ಬಿಟ್ಟು ಕಾನೂನಿಗೆ ದಕ್ಕೆ ಕೊಡುವಂತಹ ವ್ಯವಸ್ಥೆ ಮಾಡಿದರೆ ದರ್ಶನ್ ಮೇಲೆ ಒಂದು ಕೇಸ್ ಇದ್ದಿದ್ದು ಮತ್ತೆ ನೂರು ಕೇಸ್ ಉದ್ಭವವಾಗುತ್ತದೆ ಇದು ಸಿಗ್ಲಿ ಬಸ್ಯನ ಜಾಗೃತಿ. ಇವತ್ತು ನಾನೇ ಇಷ್ಟಪಟ್ಟು ಬಂದಿದ್ದು ಏಕೆಂದರೆ ಸತ್ಯ ತಿಳಿದುಕೊಳ್ಳುವವರ ಹತ್ತಿರ ಅತಿ ಹೆಚ್ಚು ಸತ್ಯವನ್ನು ಹೇಳಬೇಕು ಎನ್ನುವುದು ನನ್ನ ಆಸೆ.

ಅದಕ್ಕೋಸ್ಕರ ನಾನು ಕಂಡ ಕರ್ನಾಟಕದ ಏಳು ಸೆಂಟ್ರಲ್ ಜೈಲ್ನಲ್ಲಿ 33 ವರ್ಷ ನಾನು ಕಂಡಂತಹ ಎಲ್ಲಾ ರೌಡಿಗಳ ಇತಿಹಾಸವಾಗಿರಲಿ ಪೋಲಿಸ್ ನಂಬರ್ ಇತಿಹಾಸವಾಗಿರಲಿ ನ್ಯಾಯವಾದಿಗಳ ಇತಿಹಾಸ ನ್ಯಾಯಾಧೀಶರ ಇತಿಹಾಸ ಆಗಲಿ ಎಲ್ಲದರಲ್ಲೂ ಪಳಗಿ ಅನುಭವ ಪಟ್ಟು ಅತಿ ಹೆಚ್ಚು ಕಷ್ಟಪಟ್ಟು ಜೈಲಿನಲ್ಲಿ ಒಂದು ಲೈಬ್ರರಿಯಲ್ಲಿ ಬುಕ್ಕುಗಳನ್ನು ತೆಗೆದುಕೊಂಡು ಅಲ್ಲಿ ನಾನಾ ರೀತಿಯ ಬುಕ್ಕುಗಳನ್ನು ಓದಿ ನನಗೆ ಕಾನೂನು ಕಲಿಯಬೇಕು ಎನ್ನುವ ಒಂದು ಆಸೆ ಹುಟ್ಟಿತು.

See also  ಒಂದೇ ದಿನದಲ್ಲಿ ಲಕ್ಷಾಂತರ ಜನರು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿದ್ದಾರೆ..ಉಚಿತ ಸಿಮ್ ಕೊಡುತ್ತಿದ್ದಾರೆ..

ಆಗ ಜೈಲಿನಲ್ಲಿ ಸಣ್ಣಪುಟ್ಟ ಪ್ರಕರಣ ಇದ್ದವರೆಲ್ಲ ಕಾನೂನು ತಿಳಿದುಕೊಂಡಿರುತ್ತಾರೆ ಅವರಿಗೆಲ್ಲ ಶಿಕ್ಷೆ ಆಗಿರುತ್ತದೆ ಬಸ್ಯ ನನಗೆ ಶಿಕ್ಷೆಯಾಗಿ ಆಗಲೇ 10 ರಿಂದ 12 ವರ್ಷ ಕಳೆದಿದ್ದೇನೆ ಈ ಬುದ್ದಿ ಆಗ ಇದ್ದಿದ್ದರೆ ನಿಜವಾಗಿ ನಾನು ಈ ರೀತಿ ಎಲ್ಲರನ್ನೂ ಕಳೆದುಕೊಂಡು ಇರುತ್ತಾ ಇರಲಿಲ್ಲ ಎಂದು ಹೇಳಿದ್ದರು. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">