ತುಲಾ ರಾಶಿಯವರೆ ಮಾಟಮಂತ್ರ ಆಗಿದೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತಾ ? ಈ ವಿಡಿಯೋ ನೋಡಿ

ತುಲಾ ರಾಶಿಯವರೆ ಮಾಟಮಂತ್ರ ಆಗಿದೆಯೇ ಎಂದು ಕಂಡು ಹಿಡಿಯುವುದು ಹೇಗೆ ಗೊತ್ತಾ ? ಈ ವಿಡಿಯೋ ನೋಡಿ

WhatsApp Group Join Now
Telegram Group Join Now

ತುಲಾ ರಾಶಿಯವರೇ ಈ ಲಕ್ಷಣಗಳು ನಿಮ್ಮಲ್ಲಿ ಮಾಟ ಮಂತ್ರ ಆಗಿರುವ ಲಕ್ಷಣವೇ… ಇವತ್ತು ನಾವು ತುಲಾ ರಾಶಿಯವರಿಗೆ ಮಾಟ ಮಂತ್ರದ ವಿಚಾರದ ಬಗ್ಗೆ ತಿಳಿಯೋಣ ತುಲಾ ರಾಶಿಯವರು ಮಾಟ ಮಂತ್ರದ ವಿಚಾರದಲ್ಲಿ ಏನು ಮಾಡಬೇಕು ಪರಿಹಾರವೇನು ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ ಗುರುಗಳೇ ನಮ್ಮ ಮೇಲೆ ಮಾಟ ಮಂತ್ರವಾಗಿದೆ ಎಂದು ಏಕೆಂದರೆ ಕವಡೆಯಾಕೆ ಎಲ್ಲ ನೋಡಿದಾಗ ಗೊತ್ತಾಗುತ್ತದೆ.

ಮಾಟ ಮಂತ್ರ ಆಗಿದೆಯಾ ಇಲ್ಲವಾ ಎಂದು ಯಾಕೆ ಶತ್ರುತ್ವ ಯಾಕೆ ಇತ್ಯಾದಿಗಳು ಎನ್ನುವ ಪ್ರಶ್ನೆ ಬರುತ್ತದೆ ಈ ಮಾಟ ಮಂತ್ರ ಅನ್ನುವುದು ಚಿಕ್ಕ ಪ್ರಮಾಣದಲ್ಲಿ ಆಗುತ್ತದೆ ದೊಡ್ಡ ಪ್ರಮಾಣದಲ್ಲಿಯೂ ಆಗಿರುತ್ತದೆ ಇದರಲ್ಲಿ ತುಂಬಾನೇ ಗೊಂದಲಗಳು ಇರುತ್ತದೆ ಬಹಳಷ್ಟು ಜನರಿಗೆ ಹನುಮನ ಇರುತ್ತದೆ ನನಗೆ ಮಾಟ ಮಂತ್ರ ಆಗಿದೆಯಾ ಇಲ್ಲವಾ ಎನ್ನುವ ಅನುಮಾನ ಒಂದಾದರೆ ಯಾವ ಕಾರಣಕ್ಕೆ ಅದು ಆಗಿದೆ ಏನು ಪರಿಹಾರ ಮಾಡಿಕೊಳ್ಳಬೇಕು ಅನ್ನುವಂತದ್ದು ಇನ್ನೊಂದು ರೀತಿಯಾದಂತಹ ಅನುಮಾನ ಪ್ರಶ್ನೆಗಳು ಇರುತ್ತವೆ.

ಮಾಟ ಮಂತ್ರಕ್ಕೆ ನಕಾರಾತ್ಮಕ ಶಕ್ತಿಗೆ ಸಂಬಂಧಪಟ್ಟ ಹಾಗೆ ಹಲವಾರು ಪ್ರಶ್ನೆಗಳಿಗೆ ಪ್ರಶ್ನ ಶಾಸ್ತ್ರ ಎನ್ನುವಂಥದ್ದು ಅದಕ್ಕೆ ಸಂಬಂಧಪಟ್ಟಂತಹ ಗ್ರಂಥಗಳಲ್ಲಿ ಉಲ್ಲೇಖಗಳು ಹಾಗೂ ಪರಿಹಾರಗಳು ಇರುತ್ತದೆ ನಮ್ಮಲ್ಲಿ ಏನಾಗುತ್ತದೆ ಎಂದರೆ ಕೆಲವರಿಗೆ ಮಾಟ ಮಂತ್ರದ ವಿಚಾರಗಳು ಬಂದಾಗ ಅವರಲ್ಲಿ ಕೆಲವೊಂದಿಷ್ಟು ಲಕ್ಷಣಗಳು ಇರುತ್ತದೆ ಅಂದ್ರೆ ಅವರಿಗೆ ಅನುಭವಕ್ಕೆ ಬರುವಂತಹ ಲಕ್ಷಣಗಳು ಈಗ ನಿಮಗೆ ತುಂಬಾ ಕೆಟ್ಟ ಕನಸು ಬೀಳುತ್ತಾ ಇದ್ದರೆ ಅಥವಾ ಮನೆಯಲ್ಲಿ ಸುಖ ಸುಮ್ಮನೆ ಜಗಳವಾಗುತ್ತದೆ.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ವ್ಯಾಪಾರದಲ್ಲಿ ಚೆನ್ನಾಗಿ ಇದ್ದದ್ದು ತುಂಬಾ ಸಡನ್ ಆಗಿ ನಷ್ಟವಾಗುತ್ತಾ ಇದೆ ಎನ್ನುವುದು ಮುಖ್ಯವಾಗಿ ಏನು ಕಾರಣವಿಲ್ಲದೆ ಜಗಳವಾಗುತ್ತದೆ ಗಂಡ ಹೆಂಡತಿಯ ಮಧ್ಯ ಆಗಿರಬಹುದು ಆಫೀಸಲ್ಲಿ ಆಗಿರಬಹುದು ವ್ಯಾಪಾರ ವ್ಯವಹಾರ ಸ್ಥಳದಲ್ಲಿ ಆಗಿರಬಹುದು ಕಾರಣವಿಲ್ಲದೆ ಸುಖ ಸುಮ್ಮನೆ ಜಗಳವಾಗಿ ಬಿಡುತ್ತದೆ ಸಿಪ್ಪೆ ಸುಲಿದರೆ ಬಾಳೆಹಣ್ಣು ಏನು ವಿಚಾರವೇ ಇರುವುದಿಲ್ಲ.

ಅದರ ಒಳಗಡೆ ಅದಕ್ಕೆ ಇಷ್ಟು ದೊಡ್ಡ ಜಗಳವಾ ಎಂದು ಆಮೇಲೆ ನೋಡುವುದಕ್ಕೆ ಹೋದರೆ ಹೀಗೆ ಹಲವಾರು ವಿಚಾರಗಳು ಅನುಭವಕ್ಕೆ ಬರುತ್ತದೆ ಊಟ ಮಾಡಬೇಕಾದರೆ ಅನ್ನದಲ್ಲಿ ಅಥವಾ ಆಹಾರದಲ್ಲಿ ಕೂದಲು ಜಾಸ್ತಿ ಸಿಗುತ್ತಾ ಇರುವಂತದ್ದು ಇದೆಲ್ಲವೋ ಮಾಟ ಮಂತ್ರದ ಲಕ್ಷಣಗಳಾಗಿರುತ್ತದೆ. ರೋಗ ಭಾದೆಗಳು ಬಹಳಷ್ಟು ಜನರಿಗೆ ಆರೋಗ್ಯವಾದ ಮುಗಿಯುವುದೇ ಇಲ್ಲ.

ವೈದ್ಯರ ಬಳಿ ಹೋದರೇ ಏನು ಆಗಿಲ್ಲ ಎನ್ನುತ್ತಾರೆ ಟೆಸ್ಟ್ ಗಳನ್ನೆಲ್ಲ ಮಾಡಿಸಿದರೆ ಅದರಲ್ಲಿ ಕೂಡ ಏನು ಕಾಣುವುದಿಲ್ಲ ಆದರೆ ನಿಮಗೆ ಮಾತ್ರ ತುಂಬಾ ಹಿಂಸೆ ಆಗುತ್ತ ಇರುತ್ತದೆ ಯಾಕೆ ಹೀಗೆ ಆಗುತ್ತಾ ಇದೆ ಎಂದರೆ ಮಾಟ ಮಂತ್ರದ ಲಕ್ಷಣಗಳು ನಾವು ಪ್ರಶ್ನ ಶಾಸ್ತ್ರದಲ್ಲಿ ಅದರ ಮುಖಾಂತರವಾಗಿ ನೋಡಿದಾಗ ನಮ್ಮ ಮುಂದೆ ಬಂದು ಕುಳಿತುಕೊಂಡಾಗ ನಾವು ಕವಡೆ ಹಾಕಿ ನೋಡುವುದಕ್ಕೆ ಅದಕ್ಕೆ ಒಂದಿಷ್ಟು ಲಕ್ಷಣಗಳನ್ನು ಕೂಡ ಗ್ರಂಥದಲ್ಲಿ ಹೇಳಲಾಗಿದೆ.

ಪ್ರಶ್ನೆ ಲಕ್ಷಣ ಅಂದರೆ ಪ್ರಶ್ನೆ ಕೇಳುವ ಲಕ್ಷಣ ಹಾಗೂ ನಮಗೆ ಕವಡೆಗಳನ್ನು ಹಾಕಿ ಅಭಿಮನ್ತನಾ ಮಾಡಿ ಪ್ರಶ್ನ ಶಾಸ್ತ್ರದ ಮುಖಾಂತರವಾಗಿ ನೋಡಿದಾಗ ನಮಗೆ ಸಿಗುವಂತಹ ಆರೋಗ್ಯ ಲಗ್ನ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

[irp]


crossorigin="anonymous">