ಮುಂದಿನ ಐದು ವರ್ಷಗಳವರೆಗೆ ಒಂದೇ ಒಂದು ಹಲ್ಲಿ ಮನೆಯಲ್ಲಿ ಕಾಣಿಸಿಕೊಳ್ಳೋದಿಲ್ಲ ಹೀಗೆ ಮಾಡಿ ಸಾಕು

ಮುಂದಿನ ಐದು ವರ್ಷಗಳವರೆಗೆ ಒಂದೇ ಒಂದು ಹಲ್ಲಿ ಮನೆಯಲ್ಲಿ ಕಾಣಿಸಿಕೊಳ್ಳೋದಿಲ್ಲ ಹೀಗೆ ಮಾಡಿ ಸಾಕು

WhatsApp Group Join Now
Telegram Group Join Now

ಮುಂದಿನ ಐದು ವರ್ಷಗಳವರೆಗೆ ಒಂದೇ ಒಂದು ಹಲ್ಲಿ ಮನೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಬಿಡುವಿನ ವೇಳೆಯಲ್ಲಿ ಒಂದು ಹನಿ ಸಾಕು…. ಕೆಲವೊಂದು ಉಪಯುಕ್ತವಾದ ಮಾಹಿತಿಯನ್ನು ತಿಳಿಯುತ್ತಾ ಹೋಗೋಣ ಜೊತೆಗೆ ಅಲ್ಲಿ ಮನೆಯಲ್ಲಿ ಇಲ್ಲದೆ ಇರುವ ಹಾಗೆ ಮಾಡುವುದು ಹೇಗೆ ಎಂಬುದನ್ನು ಕೂಡ ತಿಳಿಯೋಣ ಮೊದಲನೆಯದಾಗಿ ಗಮ್ಮನ್ನು ನಾವು ಎಲ್ಲರೂ ಕೂಡ ಮಕ್ಕಳಿಗೆ ಪ್ರಾಜೆಕ್ಟ್ ಮಾಡುವಾಗ ಉಪಯೋಗಿಸುತ್ತೇವೆ.

ಅದು ಕೈಗೆ ಅಂಟಿಕೊಳ್ಳುತ್ತದೆ ಹಾಗಾಗಿ ನೀವು ಪ್ರಾಜೆಕ್ಟ್ ಮಾಡುವಾಗ ಕೈಗೆ ಸ್ವಲ್ಪ ವ್ಯಾಸಲಿನ್ ಅನ್ನು ಹಚ್ಚಿ ಗಮ್ಮನ್ನು ಬಳಸಿದ್ದೀರಾ ಎಂದರೆ ನಿಮ್ಮ ಕೈಗೆ ಒಂದು ಚೂರು ಕೂಡ ಅಂಟುವುದಿಲ್ಲ ಈ ಟಿಪ್ಪನ್ನು ಒಂದು ಬಾರಿ ಉಪಯೋಗಿಸಿ ನೋಡಿ, ರೆಗುಲೇಟರ್ ತುಂಬಾ ಟೈಟ್ ಆಗಿದೆ ಬಟನ್ ತಿರುಗಿಸುವುದಕ್ಕೆ ಆಗುತ್ತಾ ಇಲ್ಲ ಎಂದಾಗ ನೀವು ಏನು ಮಾಡಬೇಕು ಎಂದರೆ ಅದನ್ನು ಓಪನ್ ಮಾಡಬೇಕು.

ಕೆಳಗಡೆಯಿಂದ ಓಪನ್ ಮಾಡಿದ ನಂತರ ನಿಮ್ಮ ಮನೆಯಲ್ಲಿ ಬ್ಯಾಸಲೇ ನಿದ್ದೆ ಇರುತ್ತದೆ ಅದನ್ನು ಯಾವುದಾದರೂ ಒಂದು ಬಟ್ಸಲ್ಲಿ ಸ್ವಲ್ಪ ವ್ಯಾಸಲಿ ನನ್ನು ತೆಗೆದುಕೊಂಡು ಸುತ್ತ ರೆಗುಲೇಟರಿಗೆ ಕೆಳಗಡೆ ನೀಟಾಗಿ ವ್ಯಾಸಲಿ ನನ್ನು ಹಚ್ಚಬೇಕು ಅದು ಬಟನ್ ಎಷ್ಟೇ ಟೈಟ್ ಆಗಿದ್ದರು ಲೂಸ್ ಆಗುತ್ತದೆ ನೀವು ಸುಲಭವಾಗಿ ಮೇಲೆ ಕೆಳಗಡೆ ಮಾಡುವುದಕ್ಕೆ ಸುಲಭವಾಗುತ್ತದೆ ನಾವು ಕುಕ್ಕರನ್ನು ಇಟ್ಟಾಗ ಮುಚ್ಚಳದಿಂದ ನೀರು ಹೊರಗಡೆ ಬರುತ್ತದೆ.

See also  ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ... ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ಆ ರೀತಿಯಾಗಿ ಇದ್ದಾಗ ಅದು ಹಾಗೆ ಬರಬಾರದು ಎಂದರೆ ಈ ರೀತಿ ಎಣ್ಣೆಯನ್ನು ಹಾಕಿ ಇಡುವುದರಿಂದ ಎಷ್ಟೇ ವಿಜಿಲ್ ಆದರೂ ಸಹ ನೀರು ಬರುವುದಿಲ್ಲ ಅದುಉಕಿ ಆಚೆ ಬರುವುದಿಲ್ಲ ಹಾಗಾಗಿ ಪೂರ್ತಿ ಕುಕ್ಕರ್ ಮುಚ್ಚಳಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದು ಪೂರ್ತಿಯಾಗಿ ಮುಚ್ಚಳಕ್ಕೆ ಆಗಬೇಕು ಆ ರೀತಿಯಾಗಿ ಹಾಕಿ ಮುಚ್ಚುಳವನ್ನು ಮುಚ್ಚಬೇಕು ಆಗ ನೀರು ಆಚೆ ಬರುವುದಿಲ್ಲ.

ನಿಮ್ಮ ಮನೆಯಲ್ಲಿ ಲೈಸಲ್ಲಿ ಇಲ್ಲ ಎಂದರೆ ಈ ರೀತಿ ಮಾಡಿಕೊಳ್ಳುವುದರಿಂದ ತುಂಬಾ ಚೆನ್ನಾಗಿ ವಾಸನೆಯೂ ಅಷ್ಟೇ ಹಾಗೂ ಮನೆಯು ನೀಟಾಗಿ ಕಾಣಿಸುತ್ತದೆ ಈಗ ನಾನು ಒಂದು ಬಕೆಟ್ ನೀರಿನಲ್ಲಿ ಸ್ವಲ್ಪ ಶಾಂಪೂವನ್ನು ಬೆರೆಸುತ್ತಿದ್ದೇನೆ ಅದರ ಜೊತೆ ಸ್ವಲ್ಪ ಸೋಡವನ್ನು ಹಾಕಿಕೊಂಡಿದ್ದೇನೆ ಜೊತೆಗೆ ಸ್ವಲ್ಪ ಕಂಫರ್ಟ್ ಅನ್ನು ಹಾಕಿಕೊಳ್ಳುತ್ತಾ ಇದ್ದೇನೆ ಈ ಮೂರು ವಸ್ತುಗಳು ಕೂಡ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ.

ಇದನ್ನೆಲ್ಲಾ ಹಾಕಿ ನೀವು ಮನೆಯನ್ನು ಒರೆಸಿದ್ದೀರಾ ಎಂದರೆ ನಿಮ್ಮ ಮನೆಯಲ್ಲಿ ಸ್ವಲ್ಪ ಕೂಡ ಧೂಳು ಇರುವುದಿಲ್ಲ ಕೊಳೆಯು ಇರುವುದಿಲ್ಲ ತುಂಬಾ ನೀಟಾಗಿ ಶುಚಿಯಾಗುವುದರ ಜೊತೆಗೆ ನಿಮ್ಮ ಟೈಲ್ಸ್ ಶೈನಿಂಗ್ ಹೊಡೆಯುತ್ತದೆ. ಯಾರ ಮನೆಯಲ್ಲಿ ಹೆಚ್ಚು ಹಲ್ಲಿಗಳು ಇರುತ್ತದೆಯೋ ಅವರು ಈ ರೀತಿ ಏನಾದರೂ ಮಾಡಿದರೆ ಒಂದು ಹಲ್ಲಿ ಕೂಡ ಮನೆಯಲ್ಲಿ ಇರುವುದಿಲ್ಲ ಹೊರಗಡೆ ಹೋಗಿಬಿಡುತ್ತವೆ ಅದಕ್ಕಾಗಿ ಈಗ ನಾನು ಮನೆಯಲ್ಲಿ ಎಕ್ಸ್ಪರಿ ಆಗಿರುವಂತಹ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳುತ್ತಿದ್ದೇನೆ ಅದನ್ನು ಈಗ ಸ್ವಲ್ಪ ನೀರಿಗೆ ಇದನ್ನು ಸೇರಿಸಿಕೊಳ್ಳುತ್ತಾ ಇದ್ದೇನೆ ಈಗ ನೀರನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳೋಣ ನಾನು ಹೇಳುವ ರೀತಿ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಒಂದು ಕೂಡ ಅಲ್ಲಿ ಇರುವುದಿಲ್ಲ ಒಂದೇ ಒಂದು ಬಾರಿ ಇದನ್ನು ಪ್ರಯತ್ನಿಸಿ ನೋಡಿ ಎಲ್ಲರ ಮನೆಯಲ್ಲೂ ನಿಂಬೆ ಹಣ್ಣು ಇದ್ದೇ ಇರುತ್ತದೆ.

ಅದನ್ನು ಸ್ವಲ್ಪ ಹಾಕಿಕೊಳ್ಳುವುದರಿಂದ ಹಲ್ಲಿಯ ಜೊತೆ ನೊಣಗಳು ಇದ್ದರೆ ಅದು ಕೂಡ ಬರುವುದಿಲ್ಲ ಇದನ್ನು ಮಾಡಿದಾಗ ಜಿರಳೆ ಹಲ್ಲಿ ನೊಣಗಳು ಚಿಕ್ಕ ಚಿಕ್ಕ ಹುಳಗಳು ಯಾವುದು ಕೂಡ ಬರುವುದಿಲ್ಲ ಇದಕ್ಕೆ ಮುಖ್ಯವಾದ ವಸ್ತು ಎಂದರೆ ಅದು ಡೆಟಾಲ್ ಈಗ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಸ್ವಲ್ಪ ಬಿಸಿ ಮಾಡುತ್ತಾ ಇದ್ದೇನೆ.

ಅದು ಎಲ್ಲವೂ ಕೂಡ ನೀಟಾಗಿ ಬಿಸಿಯಾದ ನಂತರ ಸ್ವಲ್ಪ ತಣ್ಣಗಾಗುವುದಕ್ಕೆ ಬಿಡಬೇಕು ಆನಂತರ ನಾವು ಆಗಲೇ ಟ್ಯಾಬ್ಲೆಟ್ ಅನ್ನು ಮಾಡಿಕೊಂಡಿದ್ದವಲ್ಲ ಆ ನೀರಿಗೆ ಇದನ್ನು ಮಿಶ್ರಣ ಮಾಡಿಕೊಳ್ಳೋಣ ನಂತರ ನಿಮ್ಮ ಮನೆಯಲ್ಲಿ ಯಾವುದಾದರು ಸ್ಪ್ರೇ ಬಾಟಲ್ ಇದ್ದರೆ ಅದನ್ನು ಎಲ್ಲೆಲ್ಲಿ ಹಲ್ಲಿಗಳು ಜಿರಳೆಗಳು ಹೆಚ್ಚಾಗಿ ಕಾಣಿಸುತ್ತದೆಯೋ ಅಂತಹ ಜಾಗಗಳಿಗೆ ಅದನ್ನು ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">