ಮನೆಯ ಆದಾಯ ಅಭಿವೃದ್ಧಿಯನ್ನು ದೀಪಗಳೆ ತಿಳಿಸುತ್ತವೆ ಇಂತಹ ದೀಪಗಳನ್ನು ಮೊದಲು ಬದಲಾಯಿಸಿ..
ಮನೆಯ ಆದಾಯ ಅಭಿವೃದ್ಧಿಯನ್ನ ದೀಪಗಳೆ ತಿಳಿಸುತ್ತವೆ ಇಂತಹ ದೀಪಗಳನ್ನು ಮೊದಲು ಬದಲಾಯಿಸಿ…. ಪ್ರತಿ ಒಂದು ಮನೆಯಲ್ಲಿಯೂ ಎರಡು ಹೊತ್ತು ಕೂಡ ದೇವರ ಮನೆಯಲ್ಲಿ ದೀಪವನ್ನು ಹಚ್ಚಬೇಕು ಇದು ಆ ಮನೆಗೆ ಸಕಾರಾತ್ಮಕ ಮತ್ತು ಧನಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ ಆ ಮನೆಯ ಆದಾಯ ಮತ್ತು ಅಭಿವೃದ್ಧಿಯನ್ನು ಕೂಡ ದೀಪಗಳನ್ನು ನೋಡಿಯೇ ನಾವು ತಿಳಿದುಕೊಳ್ಳಬಹುದು ಹಾಗಾಗಿ ಪ್ರತಿದಿನ ದೇವರ ಮನೆ ಎಲ್ಲಿ ದೀಪವನ್ನು ಹಚ್ಚುತ್ತಲೇ ಇರುತ್ತೇವೆ ಆದರು ಯಾಕೆ ಮನೆಯಲ್ಲಿ ಕಷ್ಟ ಮಾತ್ರ ಕಡಿಮೆಯಾಗುತ್ತಾ ಇಲ್ಲ ಎಂದು ಎಷ್ಟೋ ಜನರು ಕೇಳುತ್ತಾ ಇದ್ದೀರಿ ಜೊತೆಗೆ ಮನೆಯಲ್ಲಿ ಬೆಳ್ಳಿ ದೀಪವನ್ನು ಹಚ್ಚಬೇಕಾಗಿತ್ತಾಳೆ ದೀಪವನ್ನು ಹಚ್ಚಬೇಕು ಯಾವುದು ತುಂಬಾ ಶ್ರೇಷ್ಠ ಇನ್ನೂ ಕೆಲವರಿಗೆ ಒಂದು ಭಾವನೆ ಇರುತ್ತದೆ ಅನುಕೂಲವಾಗಿರುವವರನ್ನು ನೋಡಿದಾಗ ಜೀವನದಲ್ಲಿ ಚೆನ್ನಾಗಿ ಇರುವವರನ್ನು ನೋಡಿದಾಗ ಅವರು ಬೆಳ್ಳಿ ದೀಪ ಹಚ್ಚುತ್ತಾ ಇರುವುದರಿಂದ ಅವರು ಇಷ್ಟೊಂದು ಅನುಕೂಲವಾಗಿ ಚೆನ್ನಾಗಿದ್ದಾರೇನೋ ನಾವು ಹಿತ್ತಾಳೆ ದೀಪವನ್ನು ಅಚ್ಚುತ ಇದ್ದೇವೆ ಹಾಗಾಗಿ ನಾವು ಇಷ್ಟೊಂದು ಕಷ್ಟವನ್ನು ಪಡುತ್ತಿದ್ದೇವೆ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ.
ಹಾಗಾಗಿ ಮನೆಯಲ್ಲಿ ಯಾವ ದೀಪ ಶ್ರೇಷ್ಠ ಬೆಳ್ಳಿ ದೀಪ ನಾ ಅಥವಾ ಹಿತ್ತಾಳೆ ಹಾಗಾಗಿ ಇವತ್ತು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಜೊತೆಗೆ ದೀಪಗಳನ್ನು ಯಾವ ದಿಕ್ಕಿಗೆ ಮುಖ ಮಾಡಿ ಹಚ್ಚಬೇಕು ಈ ರೀತಿ ಹಚ್ಚುವುದರಿಂದ ಏನೆಲ್ಲಾ ಫಲಗಳು ಸಿಗುತ್ತದೆ ಎನ್ನುವುದನ್ನು ಸಂಪೂರ್ಣವಾಗಿ ತಿಳಿಯುತ್ತಾ ಹೋಗೋಣ.
ಮನೆಗಳಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ದೀಪಗಳೆ ಕಾರಣ ಆಗುತ್ತದೆ ಮದುವೆ ನಿಧನವಾಗುತ್ತಾ ಇದೆ ಆರೋಗ್ಯ ಸಮಸ್ಯೆ ಹಣಕಾಸಿನ ಸಮಸ್ಯೆ ಮತ್ತು ಮಕ್ಕಳು ಸರಿಯಾಗಿ ಓದುತ್ತಿಲ್ಲ ಗಂಡ ಹೆಂಡತಿ ಚೆನ್ನಾಗಿಲ್ಲ ಇದೆಲ್ಲದಕ್ಕೂ ಕೂಡ ದೀಪಗಳು ಕಾರಣವಾಗುತ್ತದೆ ಹಾಗಾಗಿ ಯಾವ ರೀತಿಯ ದೀಪಗಳನ್ನು ಹಚ್ಚಬೇಕು ದೀಪಕ್ಕೆ ಎಷ್ಟು ಭಕ್ತಿ ಹಾಕಬೇಕು ಎಣ್ಣೆ ತುಪ್ಪ ಯಾವುದು ತುಂಬಾ ಶ್ರೇಷ್ಠ ಎಣ್ಣೆ ಹಾಕಿ ದೀಪ ಹಚ್ಚುವುದಾದರೆ ಯಾವ ಎಣ್ಣೆಯನ್ನು ಹಾಕಿ ಹಚ್ಚಬೇಕು ಯಾವ ಎಣ್ಣೆಯನ್ನು ಹಾಕಿ ದೀಪ ಹಚ್ಚಿದರೆ ಯಾವ ರೀತಿಯ ಫಲ ಸಿಗುತ್ತದೆ ಎನ್ನುವುದನ್ನು ಕೂಡ ತಿಳಿಯೋಣ.
ಅಷ್ಟೇ ಅಲ್ಲದೆ ದೀಪವನ್ನು ಹಚ್ಚಿದಾಗ ಸುಮ್ಮನೆ ಹಾಗೆ ಅಚ್ಚಬಾರದು ಒಂದು ಮಂತ್ರವನ್ನು ಹೇಳಿ ದೀಪವನ್ನು ಹಚ್ಚಬೇಕು ಏಕೆಂದರೆ ದೀಪದಲ್ಲಿ ತ್ರಿಶಕ್ತಿಗಳ ವಾಸವಿರುತ್ತದೆ ಲಕ್ಷ್ಮಿ ಪಾರ್ವತಿ ಸರಸ್ವತಿ ವಾಸವಿರುತ್ತಾರೆ ಹಾಗಾಗಿ ದೀಪಕ್ಕೆ ನಾವು ಮೊದಲು ಮಂತ್ರವನ್ನು ಹೇಳಿ ದೀಪವನ್ನು ಹಚ್ಚಿ ನಮಸ್ಕಾರ ಮಾಡಿಕೊಂಡು ಆನಂತರ ಪೂಜೆಯನ್ನು ಪ್ರಾರಂಭ ಮಾಡಬೇಕು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಸಮಯ ಕೂಡ ದೀಪವನ್ನು ಹಚ್ಚಲೇಬೇಕು.
ಕೆಲವು ಸಂದರ್ಭಗಳಲ್ಲಿ ಬೆಳಗ್ಗೆ ದೀಪ ಹಚ್ಚುವುದಕ್ಕೆ ಪೂಜೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಎಂದರೆ ಸಂಜೆ ಅಂತೂ ಮಾಡಲೇಬೇಕು ಬೆಳಗ್ಗೆ ಇಡೀ ಪ್ರಪಂಚಕ್ಕೆ ಸೂರ್ಯ ಬೆಳಕು ಕೊಡುತ್ತಾ ಇರುತ್ತಾರೆ ಆದರೆ ಸೂರ್ಯ ಮುಳುಗಿದ ನಂತರ ದೀಪಗಳೇ ಮನೆಯನ್ನು ಬೆಳಗುವಂಥದ್ದು ಹಾಗಾಗಿ ಸಂಜೆ ಸಮಯದಲ್ಲಿ ದೀಪವನ್ನು ಹಚ್ಚುವುದು ತುಂಬಾ ಮುಖ್ಯ.
ದೀಪವನ್ನು ಹಚ್ಚುವಾಗ ಈ ಮಂತ್ರವನ್ನು ಹೇಳಲೇಬೇಕು ದೀಪ ಮೂಲೆ ಸ್ಥಿತಿಗೌರಿ ದೀಪ ಮಧ್ಯೆ ಸರಸ್ವತಿ ದೀಪಾ ಗ್ರೇ ವಸತಿ ಲಕ್ಷ್ಮಿ ಪ್ರಾತ್ಯ ಸಂಧ್ಯ ಜ್ಯೋತಿ ನಮೋಸ್ತುತೆ ಇದರ ಅರ್ಥ ದೇವರ ಮುಂದೆ ದೀಪ ಹಚ್ಚಿ ನಮಸ್ಕಾರ ಮಾಡಿ ಈ ಮಂತ್ರವನ್ನ ಹೇಳಿಕೊಳ್ಳಬೇಕು ಇದರ ಅರ್ಥ ದೀಪದ ಮೂಲ ಭಾಗದಲ್ಲಿ ಗೌರಿ ವಾಸ ಮಧ್ಯಭಾಗದಲ್ಲಿ ಸರಸ್ವತಿ ಅಗ್ರಭಾಗದಲ್ಲಿ ಅಂದರೆ ಮೇಲ್ಭಾಗದಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.