ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ… ಮತ್ತೆ ಮತ್ತೆ ಐಸ್ ಗಡ್ಡೆ ಕಟ್ಟೋದಿಲ್ಲ..

ಫ್ರೀಜರ್ ನಲ್ಲಿ ಒಂದು ಸ್ಪೂನ್ ನಷ್ಟು ಹಾಕಿ ನೋಡಿ ಶಾಕ್ ಆಗ್ತೀರಾ… ಫ್ರೀಸರಲ್ಲಿ ಬೆಟ್ಟದಂತೆ ಸೇರುತ್ತಾ ಇರುವ ಐಸ್ ಗಡ್ಡೆಯನ್ನು ಕರಗಿಸಿ ಮತ್ತೆ ಸೇರದೆ ಇರುವ ಹಾಗೆ ಮಾಡುವುದಕ್ಕೆ ಮನೆಯಲ್ಲೇ ಇರುವ ಈ ಒಂದು ವಸ್ತು ಸಾಕು ಇದರ ಜೊತೆಗೆ ಇನ್ನಷ್ಟು ಉಪಯುಕ್ತವಾದ ಮಾಹಿತಿಯನ್ನು ತಿಳಿಯುತ್ತಾ ಹೋಗೋಣ.

WhatsApp Group Join Now
Telegram Group Join Now

ನಾವು ಹೊಸ ಪೊರಕೆಯನ್ನು ಮನೆಗೆ ತಂದ ಮೇಲೆ ಅದನ್ನು ಉಪಯೋಗಿಸುವುದಕ್ಕಿಂತ ಮೊದಲು ಮಾಡುವಂತಹ ಕೆಲಸ ಏನು ಎಂದರೆ ಆ ಪೊರಕೆಯಲ್ಲಿರುವಂತಹ ಧೂಳನ್ನು ಕೊಡವೇ ಉಪಯೋಗಿಸುತೆ ಇರುತ್ತವೆ, ಇದರ ಜೊತೆಗೆ ಇನ್ನು ಮುಂದೆ ಇನ್ನೂ ಒಂದು ಕೆಲಸವನ್ನು ಮಾಡಬೇಕು ಧೂಳನೆಲ್ಲ ತಟ್ಟಿ ಚೆನ್ನಾಗಿ ತೆಗೆದುಕೊಂಡು ಮೇಲೆ ಇದರ ಮೇಲೆ ಪ್ಲಾಸ್ಟರ್ ಅನ್ನು ನಾವು ಅಂಟಿಸಬೇಕು ಎಲ್ಲಿ ಎಂದರೆ ಕೊರತೆಯನ್ನು ಹಿಡಿದುಕೊಳ್ಳಲು ಇರುವ ಪ್ಲಾಸ್ಟಿಕ್ ಮುಂದಿನ ಭಾಗಕ್ಕಿಂತ ಸ್ವಲ್ಪ ಜಾಗ ಮುಂದೆ.

ಬಿಟ್ಟು ಒಂದು ತಂತಿಯನ್ನು ನುಲ್ಲಿದಿರುತ್ತಾರೆ ಆದರ ಇಂದಿನ ಬದಿಯಲ್ಲಿ ಏಕೆಂದರೆ ಚಿಕ್ಕ ಕಡ್ಡಿಗಳನ್ನು ಅದು ಬೀಳಬಾರದು ಎಂದು ಕಂಬಿಯನ್ನು ನಿಲ್ಲಿದಿರುತ್ತಾರೆ ಅದಕ್ಕಾಗಿಯೇ ನಾವು ಅದನ್ನು ಗುಡಿಸುತ್ತಾ ಹೋದರೆ ಹಾಗೆಯೇ ಆ ಕಡ್ಡಿಗಳಲ್ಲ ಬಿದ್ದು ಹೋಗುತ್ತದೆ ಹಾಗಾಗಿ ಆ ಜಾಗಕ್ಕೆ ನಾವು ಈ ರೀತಿಯ ಪೊರಕೆಯಿಂದ ಕಡ್ಡಿಗಳು ಬೀಳಬಾರದು ಎಂದು ಪ್ಲಾಸ್ಟಿಕ್ ಎರಡು ಹಾಕಿಕೊಳ್ಳಬೇಕು.

ಈ ರೀತಿ ನಾವು ಪ್ಲಾಸ್ಟರ್ ಅನ್ನು ಪೊರಕೆ ತಂದ ಹೊಸದರಲ್ಲಿಯೇ ಹಾಕಿಕೊಂಡು ಉಪಯೋಗಿಸುವುದರಿಂದ ಎರಡು ಮೂರು ತಿಂಗಳಲ್ಲಿ ಹಾಳಾಗುವ ಪೊರಕೆ ಎಂಟು ತಿಂಗಳವರೆಗೂ ತುಂಬಾ ಗಟ್ಟಿಯಾಗಿ ಚೆನ್ನಾಗಿ ಇರುತ್ತದೆ ಆರು ಇಂಚಿನಷ್ಟು ಉದ್ದಕ್ಕೆ ನಾನು ಈಗ ಪ್ಲಾಸ್ಟರ್ ಅನ್ನು ಸುತ್ತಿಕೊಂಡಿದ್ದೇನೆ ಇದನ್ನು ನಾನು ಈಗ ತುಂಬಾ ಗಟ್ಟಿಯಾಗಿ ನುಲಿದಿದ್ದೇನೆ ಹಾಗಾಗಿ ಇದು ಬಿಚ್ಚಿಕೊಳ್ಳುವುದಿಲ್ಲ ಹೆಚ್ಚಿನ ದಿನದವರೆಗೆ ಬಾಳಿಕೆ ಬರುತ್ತದೆ ಕಡ್ಡಿ ಕೂಡ ಯಾವುದು, ಉದುರಿ ಹೋಗುವುದಿಲ್ಲ.

See also  ಮದುವೆಯಾಗಿ ಒಂದೇ ರೂಮ್ನಲ್ಲಿ ಸಂಸಾರ ಮಾಡಿದಾಗಲೇ ಅವರ ಕಥೆಗಳು ಏನು ಅಂತ ಗೊತ್ತಾಗೋದು

ಚಿಕ್ಕದೊಂದು ಬಟ್ಟಲನ್ನು ತೆಗೆದುಕೊಂಡು ಇದರಲ್ಲಿ ಒಂದು ಅರ್ಧ ಚಮಚದಷ್ಟು ಉಪ್ಪನ್ನು ಹಾಕಿಕೊಂಡಿದ್ದೇನೆ ಇದನ್ನು ಹಾಕಿಕೊಂಡ ನಂತರ ಇದಕ್ಕೆ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕುತ್ತಾ ಇದ್ದೇನೆ ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡ ನಂತರ ಇದನ್ನು ಈಗ ಫ್ರಿಡ್ಜ್ ನಲ್ಲಿ ಇರುವಂತಹ ಫ್ರೀಜರ್ ನಲ್ಲಿ ಉಪಯೋಗಿಸಬೇಕು ಫ್ರಿಜ್‌ನ ಫ್ರೀಜರ್ ನಲ್ಲಿ ಆಗಾಗ ಬೆಟ್ಟದಂತೆ ಐಸ್ ಗೆಡ್ಡೆಗಳು ಕಟ್ಟಿಕೊಳ್ಳುತ್ತಲೇ ಇರುತ್ತವೆ ಈ ಐಸ್ ಗೆಡ್ಡೆಗಳು ಏನಾದರೂ ನಾವು ತೆಗೆಯದೆ ಹೋದರೆ.

ಅದು ದಿನದಿಂದ ದಿನಕ್ಕೆ ಹೆಚ್ಚಾಗಿ ಕರೆಂಟ್ ಬಿಲ್ ಕೂಡ ಹೆಚ್ಚಾಗಿ ಬರಬಹುದು ಇದಕ್ಕಾಗಿ ಇದರ ಪಕ್ಕದಲ್ಲಿ ಡಿ ಫ್ರೋಸ್ ಬಟನ್ ಅನ್ನು ಕೊಟ್ಟಿದ್ದಾರೆ ಇದನ್ನು ನಾವು ಮೂರು ದಿನಕ್ಕೆ ಒಮ್ಮೆಯಾದರೂ ಪ್ರೆಸ್ ಮಾಡಬೇಕು ಅಕಸ್ಮಾತ್ ನಾವೇನಾದರೂ ಪ್ರೆಸ್ ಮಾಡುವುದಕ್ಕೆ ಮರೆತಾಗ ಐಸು ಹೆಚ್ಚಾಗಿ ಸೇರುತ್ತದೆ ಈಗ ನಾವು ಇದರ ಒಳಗೆ ಇರುವ ಐಸ್ ಎಲ್ಲ ಒಟ್ಟಿಗೆ ತೆಗೆಯುವುದಕ್ಕೋಸ್ಕರ ನಾವು ತಯಾರು ಮಾಡಿಕೊಂಡು ಇಟ್ಟಿರುವಂತಹ ಕೊಬ್ಬರಿ ಎಣ್ಣೆ ಹಾಗೂ ಉಪ್ಪನ್ನು ಇದರ ಮೇಲೆ ಹಚ್ಚಿಕೊಳ್ಳಬೇಕು.

ಈ ರೀತಿ ನಾವು ಫ್ರೀಜರ್ ನಲ್ಲಿ ಇರುವಂತಹ ಐಸ್ ಗೆಡ್ಡೆ ಮೇಲೆಲ್ಲಾ ಉಪ್ಪು ಹಾಗೂ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಒಂದು ಗ್ರೀಸ್ ರೀತಿ ಅದು ತಯಾರಿಗೊಂಡು ಇಲ್ಲಿ ಇರುವಂತಹ ಐಸ್ ಗೆಡ್ಡೆ ಎಲ್ಲಾ ಕರಗುವುದಕ್ಕೆ ಶುರುವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಭಾರತದಲ್ಲಿ ಬಿಎಸ್ಎನ್ಎಲ್ ಕ್ರಾಂತಿಗೆ ಕೈಜೋಡಿಸಿದ ಟಾಟಾ ಒಂದೇ ದಿನ ಲಕ್ಷ ಸಿಮ್ ಪೋರ್ಟ್..

[irp]


crossorigin="anonymous">