ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ..

ಮೇಷ ರಾಶಿಯವರು ಮೊದಲು ನಿಮ್ಮ ಈ ಗುಣಗಳನ್ನು ಬದಲಾಯಿಸಿಕೊಳ್ಳಿ… ಮೇಷ ರಾಶಿಯವರು ನಿಮ್ಮ ಶಕ್ತಿ ಎಂದರೆ ಏನು ನೀವು ಎಂದರೆ ಏನು ನಿಮ್ಮ ಒಂದು ಸಂಪತ್ತು ಎಂದರೆ ಏನು ಮತ್ತು ನೀವು ಯಾವುದನ್ನ ಮಾಡಬೇಕು ಯಾವುದನ್ನು ಮಾಡಬಾರದು ಯಾವುದರ ಬಗ್ಗೆ ನೀವು ಜಾಗರೂಕರ ಆಗಿರಬೇಕು ಎನ್ನುವುದರ ಬಗ್ಗೆ ತಿಳಿಯೋಣ.

WhatsApp Group Join Now
Telegram Group Join Now

ಮೇಷ ರಾಶಿಯವರು ಎಂದ ತಕ್ಷಣ ನೀವು ಯಾರು ಎಂತಹ ಗುಣದವರು ಎನ್ನುವುದನ್ನು ನೋಡುವುದಾದರೆ ಯಾವತ್ತಿಗೂ ದಯೆ ಉಳ್ಳವರು ಧರ್ಮ ಉಳ್ಳವರು ಕರ್ಮಾಧಿಪತಿ ಆದ ಶನಿ ನಿಮಗೆ ಉದ್ಯೋಗದಲ್ಲಿ ಬಹಳ ದೊಡ್ಡ ಮಟ್ಟದ ಯಶಸ್ಸನ್ನ ತಂದು ಕೊಡುತ್ತಾ ಇರುವಂತದ್ದು ಏಕೆಂದರೆ ಮಾತೆ ನಿಮ್ಮ ಗೆ ದೊಡ್ಡ ಬಂಡವಾಳ ಯಾವುದಾದರೂ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಇದ್ದರೆ ಅದನ್ನು ಬಹಳಷ್ಟು ವಿಸೃತವಾಗಿ ಮಾಹಿತಿಯನ್ನು ತಲುಪಿಸುವಂತಹ ವ್ಯಕ್ತಿತ್ವ ಎಲ್ಲರನ್ನೂ ತುಂಬಾ ಪ್ರೀತಿಸುವಂತಹ ವ್ಯಕ್ತಿತ್ವ.

ಇದು ನಿಮ್ಮ ಶಕ್ತಿ ಏಕೆಂದರೆ ಬೇರೆಯವರ ಜೊತೆ ಸಡನ್ ಆಗಿ ನೀವು ಯಾರ ಜೊತೆ ವೈರತ್ವವನ್ನು ಕಂಡುಕೊಳ್ಳುವುದಿಲ್ಲ ಎಲ್ಲರನ್ನು ಪ್ರೀತಿಸುತ್ತಿರಿ ಎಲ್ಲರನ್ನು ಗೌರವಿಸುತ್ತೀರಿ ಜೊತೆಗೆ ಮೇಷ ರಾಶಿಯವರು ಎಂದ ತಕ್ಷಣ ಸ್ವತಂತ್ರವಾಗಿರುವಂತಹ ವ್ಯಕ್ತಿತ್ವ ಎಲ್ಲರೊಂದಿಗೂ ಗತ್ತು ಗಾಂಭೀರ್ಯಕ್ಕೆ ಏನು ಕೊರತೆ ಇರುವುದಿಲ್ಲ ಆನೆ ನಡೆದಿದೆ ದಾರಿಯನ್ನುವ ರೀತಿ ತಾವಾಯಿತು ತಮ್ಮ ಕೆಲಸವಾಯಿತು ಎನ್ನುವ ರೀತಿಯಲ್ಲಿ ಇರುತ್ತೀರಾ,

See also  ಜುಲೈ 2024 ಕುಜ ವೃಷಭ ರಾಶಿ ಪ್ರವೇಶ ಕುಜ ಗುರು ಸಂಯೋಜನೆ 45 ದಿನಗಳು 12 ರಾಶಿಗಳ ಫಲಾಫಲಗಳು

ಮೇಷ ರಾಶಿಯವರು ಯಾವತ್ತಿಗೂ ಧೈರ್ಯಶಾಲಿಗಳು ಏನಾದರೂ ಕಷ್ಟವಿದೆ ಅಲ್ಲಿ ಸಮಸ್ಯೆ ಇದೆ ಡೇಂಜರ್ ಇದೆ ಎನ್ನುವುದಾದರೆ ಅವರು ಮುಂಚೂಣಿಯಲ್ಲಿ ಇರುತ್ತಾರೆ ಮೊದಲು ಮುಂದಿನ ಸಾಲಿನಲ್ಲಿ ನಿಂತು ಅದನ್ನು ಸರಿ ಮಾಡುವಂತಹ ಶಕ್ತಿವಂತರು ಯಾರು ಎಂದರೆ ಅದು ಮೇಷ ರಾಶಿಯವರು ನಿಮ್ಮ ಮೈನಸ್ ಪಾಯಿಂಟ್ ಬಗ್ಗೆ ಕೂಡ ನಾನು ಹೇಳುತ್ತೇನೆ ನೀವು ಯಾವುದೇ ಆಹಾರ ಇದ್ದರೂ ಅದನ್ನು ಸ್ವೀಕಾರ ಮಾಡುವಂತಹ ಗುಣ.

ಅದನ್ನು ಸ್ವೀಕಾರ ಮಾಡುತ್ತೀರಿ ನೀವು ಕುಟುಂಬದ ಪಾಲನೆ ಮಾಡುವಂತದು ನಿಮ್ಮ ಕುಟುಂಬ ನಂಬಿರುವಂತಹ ಜನ ತಂದೆ ತಾಯಿ ಅಣ್ಣ ತಮ್ಮ ಮಕ್ಕಳು ಸಂಸಾರ ಈ ಎಲ್ಲದರ ಜಂಜಾಟ ಇರುತ್ತದೆ ನಿಮ್ಮ ಮೇಲೆ ಯಾರು ಅವಲಂಬಿತವಾಗಿರುತ್ತಾರೆ ನಿಮ್ಮನ್ನ ಯಾರು ನಂಬಿದ್ದಾರೆ ಅವರನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ ಅವರನ್ನು ಎಂದಿಗೂ ನೀವು ಕಡೆಗಣಿಸುವುದಿಲ್ಲ ಎಲ್ಲರನ್ನೂ ಗೌರವಿಸುವಂತಹ ಗುಣ ಪ್ರೀತಿಸುವಂತಹ ಗುಣ.

ಎಲ್ಲರನ್ನು ಜೊತೆ ಜೊತೆಯಾಗಿಯೇ ಕೊಂಡೊಯ್ಯುವಂತಹ ಗುಣ ಈ ಮೇಷ ರಾಶಿಯವರಲ್ಲಿ ಇರುವಂತದ್ದು ಜೊತೆಗೆ ಮಾಡುವಂತಹ ಕೆಲಸ ಏನಿದೆ ಅವುಗಳನ್ನ ಸದಾ ಸಕ್ರಿಯವಾಗಿದ್ದು ಕ್ರಿಯಾಶೀಲವಾಗಿದ್ದು ಅದನ್ನು ಪರಿಪೂರ್ಣವಾಗಿ ಮಾಡುವಂತಹ ಒಂದು ಗುಣ ಮೇಷ ರಾಶಿಯವರಲ್ಲಿ ಇರುವಂತದ್ದು ಇನ್ನು ನಿಮ್ಮ ಮೈನಸ್ ಪಾಯಿಂಟ್ ಬಗ್ಗೆ ಕೂಡ ಹೇಳುತ್ತೇನೆ ಬೇಸರ ಮಾಡಿಕೊಳ್ಳಬೇಡಿ.

ಏಕೆಂದರೆ ನಿಮ್ಮ ಮೈನಸ್ ಪಾಯಿಂಟ್ ಏನು ಎಂದರೆ ಸಡನ್ನಾಗಿ ಕೋಪಗೊಳ್ಳುತ್ತೀರಿ ಬೇಗ ಕೋಪಿಷ್ಟರಾಗುತ್ತೀರಿ ಸಿಟ್ಟು ಮಾಡಿಕೊಳ್ಳುತ್ತೀರಿ ಬೇಸರ ಮಾಡಿಕೊಳ್ಳುತ್ತೀರಿ ಸಡನ್ ಆಗಿ ನಿಮಗೆ ಯಾರ ಮೇಲಾದರೂ ಬೇಸರವಾಯಿತು ಎಂದರೆ ಹಿಂತಿರುಗಿ ಅವರ ಜೊತೆ ಮಾತನಾಡುವುದಕ್ಕೂ ಇಷ್ಟಪಡುವುದಿಲ್ಲ ಬರೆಯುವುದಕ್ಕೂ ಇಷ್ಟಪಡುವುದಿಲ್ಲ.

See also  ಹಣದ ಸಮಸ್ಯೆ ಏನೇ ಇದ್ದರೂ ಅಮವಾಸ್ಯೆ ಅಥವಾ ಪೌರ್ಣಮಿ ದಿನ ಮನೇಲಿ ಯಾರು ಬೇಕಾದರೂ ಮಾಡಿ

ಇನ್ನು ನಿಮಗೆ ಯಾವುದಾದರು ಕೆಲಸ ಇಷ್ಟವಿಲ್ಲ ಎಂದರೆ ಅದನ್ನು ಬಿಟ್ಟಾಕಿ ಬಿಡುತ್ತೀರಿ ಅದರ ಬಗ್ಗೆ ಮಾತನಾಡುವುದಕ್ಕೂ ಇಷ್ಟಪಡುವುದಿಲ್ಲ ಇದು ಬೇಡ ಎಂದು ಬಿಟ್ಟರೆ ಮುಗಿದು ಹೋಯಿತು ಇನ್ನು ಯಾವತ್ತಿಗೂ ಅದರ ಕಡೆ ಹೋಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">