ಯಾವ ಲಗ್ನ ರಾಶಿಯವರಿಗೆ ಯಾವ ವಯಸ್ಸಲ್ಲಿ ಮದುವೆ ಇಲ್ಲಿದೆ ಕೂತುಹಲಕಾರಿ ವಿಷಯ..ಈ ದಿನ ಬಹಳ ವಿಶೇಷವಾಗಿ ನಮ್ಮ ಮದುವೆ ಯಾವಾಗ ಓಕೆನಾ ಮದುವೆ ಯಾವಾಗ ಸೋ ಪ್ರತಿ ಲಗ್ನದವರಿಗೂ ಯಾವ ಸಮಯದಲ್ಲಿ ಮದುವೆಯಾಗುವ ಸಾಧ್ಯ ಸಾಧ್ಯತೆಗಳು ಇರುತ್ತವೆ ಅದರ ಬಗ್ಗೆ ಸ್ವಲ್ಪ ಸ್ವಲ್ಪ ಟಿಪ್ಪಣಿ ಮಾಡಲಿಕ್ಕೆ ಪ್ರಯತ್ನ ಮಾಡ್ತೇನೆ.
ಈ ಮದುವೆ ವಿಚಾರಕ್ಕೆ ಸಂಬಂಧಪಟ್ಟಂತೆ ಆ ಸಮಯವನ್ನು ನಾವು ಹೇಳಬೇಕಾದರೆ ಹಲವಾರು ರೀತಿಯ ಟೆಕ್ನಿಕ್ಸ್ ಇದೆ ಅದನ್ನ ನೋಡಿಕೊಳ್ಳಲಿಕ್ಕೆ ಅದರಲ್ಲಿ ಒಂದೆರಡು ವಿಚಾರಗಳನ್ನು ನಾನು ತಿಳಿಸಿಕೊಡುತ್ತೇನೆ.
ಎಲ್ಲವನ್ನು ಹೇಳಿಕೊಡುವುದು ಇಲ್ಲಿ ಖಂಡಿತ ಸಾಧ್ಯ ಇಲ್ಲ ಸೋ ನಾರ್ಮಲ್ ವೇ ಅಲ್ಲಿ ಯಾವುದೇ ಲಗ್ನದವರಿಗೆ ಮದುವೆ ಆಗುವಂತಹ ವಯಸ್ಸು ಯಾವುದು ಅದನ್ನ ಹೇಳಿಕೊಡೋಕೆ ಪ್ರಯತ್ನ ಮಾಡುತ್ತೇನೆ.
ಇದನ್ನ ಅರ್ಥ ಮಾಡಿಕೊಳ್ಳಿ ಯಾಕಂದ್ರೆ ಇದು ಫೈನಲ್ ಅಂತೂ ಖಂಡಿತ ಅಲ್ಲ ಇದೆ ಕೊನೆ ಹೀಗೇನೆ ಆಗುತ್ತೆ ನೋ ಯಾಕಂದ್ರೆ ಬೇರೆ ಬೇರೆ ಬೇರೆ ವಿಕಲ್ಪಗಳಿದೆ ಸೋ ಅದನ್ನೆಲ್ಲವನ್ನು ನೋಡಿಕೊಂಡು ನಾವು ಪ್ರೆಡಿಕ್ಷನ್ ಮಾಡಬೇಕಾಗುತ್ತೆ.
ಅದು ವಿಚಾರ ಬೇರೆ ಬಟ್ ಲಗ್ನದ ಮೇಲಿಂದ ಏನಾಗುತ್ತೆ ಈಗ ಒಂದು ಎಕ್ಸಾಂಪಲ್ ಕೊಡ್ತೀನಿ ನಿಮಗೆ ನೋಡಿ ಇದು ಎಲ್ಲಾ ಲಗ್ನದವರಿಗೂ ಅಪ್ಲಿಕೇಬಲ್ ನಾನು ಈಗ ಹೇಳುವಂತದ್ದು ಯಾವ ವಯಸ್ಸು ಅದನ್ನ ನೋಡಿಕೊಳ್ಳಿ ಎಲ್ಲಾ ಲಗ್ನಕ್ಕೂ ಕೂಡ ಎಲ್ಲಾ ಲಗ್ನಕ್ಕೂ ನಾರ್ಮಲ್ ಆಗಿ ಅಪ್ಲಿಕೇಬಲ್ ಆಗುತ್ತೆ.
ಆನಂತರ ಇದು ಕೊನೆಯವರೆಗೂ ಕೂಡ ಇದನ್ನ ನೆನಪಲ್ಲಿ ಇಟ್ಟುಕೊಳ್ಳಬೇಕು ನೀವು ಅದು ಅನಿವಾರ್ಯತೆ ಓಕೆನಾ ರೈಟ್ ಈಗ ಎಣಿಸಿಕೊಳ್ಳಿ ಯಾವುದೇ ಲಗ್ನ ಯಾವುದೇ ರಾಶಿ ಇವರಿಗೆಲ್ಲ 21ನೇ ವಯಸ್ಸಿಗೆ ಮದುವೆ ಯೋಗ ಇರುತ್ತೆ.
ಓಕೆನಾ 21 ಆನಂತರ 31ನೇ ವಯಸ್ಸಿಗೆ ಮದುವೆ ಯೋಗ ಇರುತ್ತೆ ಓಕೆನಾ ಆನಂತರ 27ನೇ ವಯಸ್ಸಿಗೆ ಮದುವೆ ಯೋಗ ಇರುತ್ತೆ ಓಕೆ ಆನಂತರ 37ನೇ ವಯಸ್ಸಿಗೆ ಮದುವೆ ಯೋಗ ಇರುತ್ತೆ.
ಆನಂತರ 41ನೇ ವಯಸ್ಸಿಗೆ ಮದುವೆ ಯೋಗ ಇರುತ್ತೆ ಆನಂತರ 47 ಕ್ಕೆ ಮದುವೆ ಯೋಗ ಇರುತ್ತೆ ಓಕೆನಾ ಇದು ಅರ್ಥ ಮಾಡಿಕೊಳ್ಳಿ ಇದು ಪ್ರತಿಯೊಬ್ಬರಿಗೂ ಕೂಡ ಯಾರಿಗೂ ಕೂಡ 21 ರಲ್ಲಿ ಫಿಕ್ಸ್ ಆಗಬಹುದು.
ಮದುವೆ 27 ರಲ್ಲಿ ಫಿಕ್ಸ್ ಆಗಬಹುದು 31 ರಲ್ಲಿ ಆಗಬಹುದು 37 ರಲ್ಲಿ ಆಗಬಹುದು 41 ರಲ್ಲಿ ಡಿಲೇ ಮದುವೆ ಅಲ್ವಾ ಆಗಬಹುದು 47 ರಲ್ಲಿ ಮೇ ಬಿ ಮದುವೆ ಅಂದ್ರೆ ಸೆಕೆಂಡ್ ಮ್ಯಾರೇಜ್ ಅಲ್ವಾ ಯಾರಿಗಾದರೂ ಡಿವೋರ್ಸ್ ಆಗಿದೆ ಸೆಕೆಂಡ್ ಮ್ಯಾರೇಜ್ ಆಗ್ಬೇಕು ಅಂತವರಿಗೆ ಅಥವಾ ಇಲ್ಲಪ್ಪ ಇಷ್ಟುವರೆಗೂ ಮದುವೆ ಆಗದೇನೆ ಕೂತಿದ್ದೇನೆ ಈಗ ಮದುವೆ ಅಥವಾ ಮೇ ಬಿ ಆ ಮೊಮೆಂಟ್ ಅಲ್ಲಿ ಮದುವೆ ಆಗಬಹುದು.
ಈ ಒಂದು ವಿಚಾರಗಳನ್ನ ನೆನಪಿಟ್ಟುಕೊಳ್ಳಿ ಇಲ್ಲಿ ಏನಾಗುತ್ತೆ 21 27 31 37 41 47 ಇದು ಎಕ್ಸಾಕ್ಟ್ ಮದುವೆ ಆಗುವಂತಹ ಒಂದು ಪಿರಿಯಡ್ ಅಂತೂ ಆಗಿರುತ್ತೆ ನೀವು ಅದಕ್ಕೆ ಬೇಕಾಗಿ ಪ್ರಯತ್ನ ಅಂತೂ ಖಂಡಿತ ಮಾಡಬಹುದು ಆ ಮೂಮೆಂಟ್ ಅಲ್ಲಿ ಓಕೆನಾ ಇನ್ನು ಇದರಲ್ಲಿ ವ್ಯತ್ಯಾಸಗಳು ಯಾವಾಗ ಬರುತ್ತೆ.
ಅಂದ್ರೆ ಜಾತಕದಲ್ಲಿ ನೋಡಿಕೊಳ್ಳಬೇಕು ಒಂದು ಒಬ್ಬ ಇದ್ದಾನೆ ಕಳತ್ರ ಕಾರಕ ಆತ ಬಂದು ಶುಕ್ರ ಇನ್ನೊಂದು ಸ್ತ್ರೀಯರಿಗೆ ವಿಶೇಷವಾಗಿ ಪತಿಕಾರಕ ಆತ ಬಂದು ಕುಜ ಓಕೆ ಆನಂತರ ಎಲ್ಲರಿಗೂ ಕೂಡ ಸೆವೆಂತ್ ಲಾರ್ಡ್ ಅಂತ ಒಬ್ಬ ಬೇರೆನೇ ಇರ್ತಾನೆ ಹಾಗಾದ್ರೆ ಏಳನೇ ಮನೆ ಅಧಿಪತಿ ಇರ್ತಾನೆ.
ಆತ ಯಾರೇ ಆಗಿದ್ದರೂ ಕೂಡ ಸೋ ಈ ಮೂರು ಪ್ಲಾನೆಟ್ಸ್ ನ ಇನ್ಫ್ಲುಯೆನ್ಸ್ ಬೀಳುತ್ತೆ ಆ ಮೂರು ಪ್ಲಾನೆಟ್ಸ್ ಯಾವ ಯಾವ ಭಾವದಲ್ಲಿ ಕೂತಿದ್ದಾರೆ ಅದರ ಮೇಲಿಂದ ಮತ್ತೆ ಏಜ್ ಡಿಫೈನ್ ಆಗುತ್ತೆ ಮತ್ತೆ ಏಜ್ ಅಲ್ಲಿ ಬದಲಾವಣೆಗಳು ಬರ್ತವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.