ಮಂಗಳ ಪವಾಡ 12 ವರ್ಷಗಳ ಬಳಿಕ ಜುಲೈ 2 ರಿಂದ ಗುರುಕುಜ ಸಂಗಮ..ಈ ರಾಶಿಗಳಿಗೆ ಸಿಗಲಿದೆ ಭೂ ಲಾಭ ಧನಲಾಭ

ಮಂಗಳ ಪವಾಡ 12 ವರ್ಷಗಳ ಬಳಿಕ ಜುಲೈ 2 ರಿಂದ ಗುರುಕುಜ ಸಂಗಮ..ಈ ರಾಶಿಗಳಿಗೆ ಸಿಗಲಿದೆ ಭೂ ಲಾಭ ಧನಲಾಭ.ಮಂಗಳ ಪವಾಡ 12 ವರ್ಷಗಳ ಬಳಿಕ ಜುಲೈ 2 ರಿಂದ ಗುರುಕುಜ ಸಂಗಮ… ಮಂಗಳ ವೃಷಭ ಸಂಚಾರ ಮಂಗಳ ವೃಷಭ ಸಂಕ್ರಾಂತಿ ಇದೆ ಜುಲೈ 12ರ ಸಂಜೆ ಏಳು ಗಂಟೆಗೆ ಆಗಲಿದೆ ಮೇಷದಲ್ಲಿ ತನ್ನ ಸ್ವಕ್ಷೇತ್ರದಲ್ಲಿ ಇದ್ದಂತಹ ಮಂಗಳನು ಜುಲೈ 12ರ ಸಂಜೆ ಶುಕ್ರವಾರದಂದು ಏಳು ಗಂಟೆಗೆ ತನ್ನ ರಾಶಿ ಪಥವನ್ನ ಬದಲಾಯಿಸುವಂತಹ ಕಾಲದಲ್ಲಿ ಮೇಷದಿಂದ ವೃಷಭಕ್ಕೆ ಪ್ರವೇಶವಾಗಲಿದ್ದು ಕೃತಿಕಾ ನಕ್ಷತ್ರ ಎರಡನೇ ಪಾದಕ್ಕೆ ಮಂಗಳನ ಪ್ರವೇಶವಾಗುತ್ತದೆ.

WhatsApp Group Join Now
Telegram Group Join Now

ಮಂಗಳನು ಈ ಗ್ರಹಗಳಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿದ್ದಾನೆ ಎಲ್ಲಾ 9 ಗ್ರಹಗಳಲ್ಲಿಯೂ ಅದರದೇ ಆದ ಬೇರೆ ಬೇರೆ ರೀತಿಯ ಸ್ಥಾನಮಾನಗಳು ಅದರದ್ದೇ ಆದಂತಹ ಗುಣಲಕ್ಷಣಗಳು ಜೊತೆಗೆ ಅದರದೇ ಆದ ಫಲಾಫಲಗಳು ಹೇಳಲ್ಪಟ್ಟಿವೆ ಮಂಗಳನು ಹಲವಾರು ವಿಚಾರಗಳಿಗೆ ಸಾಂಸಾರಿಕ ಜೀವನದಲ್ಲಿ ಪ್ರಭಾವ ಬೀರುವಂತಹ ಗ್ರಹವಾಗಿದ್ದಾನೆ ಜೊತೆಗೆ ರಾಜಕೀಯದ ವಿಚಾರದಲ್ಲಿ ಕೂಡ ಮಂಗಳನ ಪ್ರಭಾವ ಬಹಳ ಇದೆ.

ಇನ್ನು ನಮ್ಮ ಸುತ್ತಮುತ್ತ ನಡೆಯುವಂತಹ ವಿವಿಧ ರೀತಿಯ ಪ್ರಾಕೃತಿಕ ವಿದ್ಯಮಾನದಲ್ಲಿಯೂ ಮಂಗಳನ ಸಮಗ್ರ ಬಹಳ ಇರುತ್ತದೆ ಮಂಗಳನು ಅಗ್ನಿ ತತ್ವದ ಒಂದು ಸಂಕೇತವಾಗಿರುತ್ತದೆ ಅಂಗಾರಕ ಎಂದು ಹೇಳಲಾಗುತ್ತದೆ ಅಂಗಾರಕ ಎಂದರೆ ಉರಿಯುತ್ತಿರುವ ಬೆಂಕಿಯ ಕೆಂಡ ಎಂದು ಹೇಳಲಾಗುತ್ತದೆ ಆತನ ಒಂದು ವರುಣವು ಉರಿಯುತ್ತಿರುವ ಬೆಂಕಿಯಂತೆ ಬೆಂಕಿಯ ಕಂಡದಂತೆ ಕಾಣಿಸುತ್ತದೆ ಅಂಗಾರಕ ಎಂದು ಖಗೋಳದಲ್ಲಿಯೂ ಸಹ ಮಂಗಳ ಗ್ರಹದ ಬಣ್ಣವು ಕೆಂಪು ಬಣ್ಣದಗಿ ಕಂಡು ಬರುತ್ತದೆ.

ಕೆಂಪು ಗ್ರಹ ಎಂದು ಕೂಡ ಅದನ್ನು ಕರೆಯುತ್ತಾರೆ ಆತನು ಭೂಮಿಯಿಂದ ಹುಟ್ಟಿದಂತವನು ಭೂಮಿಪುತ್ರ ಧರಣಿ ಪುತ್ರ ಸಮೂತ ಎಂದು ಹೇಳುತ್ತಾರೆ ಇದನ್ನು ಸಹಸ್ರಾರು ವರ್ಷಗಳ ಹಿಂದೆ ಋಷಿಮುನಿಗಳು ಕಂಡುಕೊಂಡಿದ್ದಾರೆ ಈಗ ವಿಜ್ಞಾನಿಗಳು ಆಧುನಿಕ ವಿಜ್ಞಾನವು ಸಹ ಸಂಶೋಧನೆಯನ್ನು ಮಾಡಿದಾಗ ಮಂಗಳನು ಭೂಮಿಯಿಂದ ಪ್ರತ್ಯೇಕಿಸಲಾದ ಒಂದು ಭಾಗ ಅಂದರೆ ಭೂಮಿಗೆ ಒಂದು ಭಾಗ ಎಂದು ಅಂದಾಜಿಸಿರುವುದನ್ನು ಒಪ್ಪಿಕೊಳ್ಳುತ್ತಾರೆ.

ಹಾಗಾಗಿ ಆತನು ಧರಣಿ ಸಂಭೂತ ವಿದ್ಯುತ್ ಕಾಂತಿ ಸಮಪ್ರಭ ಕುಮಾರನ್ ಶಕ್ತಿ ಯಾತಸ್ಥ ಮಂಗಳಂ ನಮಾಮ್ಎಲ್ಲಾ ಶಕ್ತಿಗಳ ವಿತರಣೆಗೆ ಒಂದು ಕಾರಕನಾಗಿದ್ದಾನೆ ಮೂಲತಹ ಶಕ್ತಿ ಎಲ್ಲಾ ಗ್ರಹಗಳಿಗೂ ಸೂರ್ಯನಿಂದ ಬರುತ್ತದೆ ಸೂರ್ಯನು ಜಗತಾತ್ಮ ಪ್ರಾಣ ಸ್ವರೂಪ ಅಲ್ಲಿ ಆ ಒಂದು ಶಕ್ತಿಯ ಅನುಪಾತವನ್ನ ಸರಿದೂಗಿಸುವಂತಹ ಕೆಲಸ ಮಂಗಳನು ಮಾಡುತ್ತಾನೆ ಜೊತೆಗೆ ಆತನಿಗೆ ಹಲವಾರು ನಿಯಂತ್ರಣಗಳ ಅಧಿಕಾರ ಮಂಗಳನಿಗೆ ಕೊಡಲ್ಪಟ್ಟಿದೆ ವಿಶೇಷವಾಗಿ.

ಯುದ್ಧದ ಕಲೆಗಳು ಸಮರಭ್ಯಾಸ ಸಮರದ ಬೇರೆ ಬೇರೆ ರೀತಿಗಳು ಶಸ್ತ್ರಾಸ್ತ್ರ ಜೊತೆಗೆ ಬೇರೆ ಬೇರೆ ರೀತಿಯ ದೇಶವನ್ನ ರಾಜ್ಯವನ್ನ ಆಳುವಂತಹ ಶಕ್ತಿಗಳಿಗೆ ಪ್ರೇರಕವಾಗುವಂಥವನು ಇನ್ನು ಯುವ ವರ್ಗದಲ್ಲಿ ಧೈರ್ಯ ಸಾಹಸವನ್ನ ತುಂಬುವಂತದು ಅದೇ ರೀತಿ ಎಲ್ಲೆಲ್ಲಿ ಈ ಒಂದು ಭೂಮಿಗೆ ಸಂಬಂಧಪಟ್ಟ ವಾದ ವಿವಾದಗಳು ಇರುತ್ತವೆ ಎಲ್ಲೆಲ್ಲಿ ಭೂಮಿ ತತ್ವಕ್ಕೆ ಸಂಬಂಧಪಟ್ಟ ವಿಚಾರಗಳು ಇರುತ್ತದೆ ಅಲ್ಲಲ್ಲಿ ಮಂಗಳನ ಕಾರಕತ್ವ ಇದ್ದೇ ಇರುತ್ತದೆ.

ನಿರ್ಮಾಣ ಕಾರ್ಯ ಇರಬಹುದು ನಿರ್ಮಾಣ ಸಾಮಗ್ರಿಗಳು ಆಗಿರಬಹುದು ಯಾವುದೇ ರೀತಿಯ ಭೂಮಿಯನ್ನ ಬಗೆದು ತೆಗೆದು ಗಣಿಗಾರಿಕೆ ಎಂದು ನಾವು ಹೇಳುತ್ತೇವೆ ಭೂಮಿಯ ಗರ್ಭವನ್ನು ಧರಣಿಯ ಗರ್ಭವನ್ನು ಹಗೆಯುವಂತದು ಅಲ್ಲಿ ಗಣಿಗಾರಿಕೆ ಇತ್ಯಾದಿಗಳು ಸಹ ಮಂಗಳನ ವ್ಯಾಪ್ತಿಯಲ್ಲಿ ಬರುವಂತಹ ವಿವಿಧ ರೀತಿಯ ಕಾರಕತ್ವಗಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]